ನಿದ್ದೆ ಮಾಡುವಾಗ ಬಲಗಡೆ ಮಲಗುತ್ತಿದ್ದೀರಾ? ಅಥವಾ ಎಡಗಡೆನಾ? ಇದರಿಂದ ನಿಮ್ಮ ಶರೀರದಲ್ಲಿ ಏನಾಗುತ್ತೋ ಗೊತ್ತಾದರೆ ಶಾಕ್ ಆಗ್ತೀರಾ!…ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಜಿಮ್ ನಲ್ಲಿ ಎಕ್ಸರ್ಸೈಜ್ ಅನ್ನು ಮಾಡಿದರೆ ಆ ವ್ಯಕ್ತಿಯ ದೇಹವನ್ನು ದಂಡಿಸುವ ಕಾರ್ಯ ಹಾಗೂ ಸರಿಯಾದ ಪದ್ಧತಿಯಲ್ಲಿ ಆ ಒಂದು ವರ್ಕೌಟ್ ಅನ್ನು ಮಾಡಬೇಕು.

ಒಂದು ವೇಳೆ ಆ ಪದ್ಧತಿ ಸರಿಯಾಗಿಲ್ಲ ಎಂದರೆ ದೇಹದ ಕೆಲವು ಭಾಗಗಳಲ್ಲಿ ನೋವು ಉಂಟಾಗಬಹುದು,ಇದೇ ರೀತಿ ನಾವು ಮಲಗುವ ಪದ್ಧತಿಯನ್ನು ಕೂಡ ಕೆಲವು ಒಳ್ಳೆಯ ರೀತಿ ಆಗು ಕೆಟ್ಟ ರೀತಿ ಪರಿಣಾಮವನ್ನು ಬೀರುತ್ತದೆ ಮುಖ್ಯವಾಗಿ ಜೀರ್ಣಶಯದ ಮೇಲೆ ಮತ್ತು ಮೆದುಳಿನ ಮೇಲೆ ಕಾರ್ಯನಿರ್ವಹಿಸುತ್ತದೆ,ಒಂದು ಒಳ್ಳೆಯ ನಿದ್ದೆಯಿಂದ ಎದ್ದ ನಂತರ.

ನಮ್ಮ ದೇಹ ತುಂಬಾ ಉತ್ಸಾಹಕ ದಿಂದ ಇರುತ್ತದೆ ಹಾಗೂ ಒಂದು ಗಾಢವಾದ ನಿದ್ದೆಯಿಂದ ಎದ್ದ ನಂತರ ನಮ್ಮ ದೇಹವು ಸಂಪೂರ್ಣವಾಗಿ ಚಾರ್ಜ್ ಮಾಡಿದ ರೀತಿ ನಾವು ಬೇರೆ ಎಲ್ಲಾ ಕೆಲಸಗಳ ಮೇಲೆ ಪೂರ್ತಿಯಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ, ನಮ್ಮ ದೇಹಕ್ಕೆ ನಿದ್ದೆ ಎಷ್ಟು ಅವಶ್ಯಕತೆ ಅದೇ ರೀತಿ ನಾವು ಮಲಗುವ ಶೈಲಿ ಕೂಡ ಅಷ್ಟೇ ಅವಶ್ಯಕತೆ.

ಇರುತ್ತದೆ ನಾವು ಯಾವ ದಿಕ್ಕಿನಲ್ಲಿ ಮಲಗುತ್ತೇವೆ ಹಾಗೂ ಯಾವ ರೀತಿ ಮಲಗಿಕೊಳ್ಳುತ್ತೇವೆ ಎಂಬುದು ಕೂಡ ಮುಖ್ಯವಾಗುತ್ತದೆ. ಸರಿ ಸುಮಾರು 70ರಷ್ಟು ಜನರಿಗೆ ಯಾವ ರೀತಿ ಮಲಗುವ ವಿಧಾನ ಇರಬೇಕು ಎಂದು ಕೂಡ ಊಹೆ ಇರೋದಿಲ್ಲ, ಆದ್ದರಿಂದಲೇ ಅನೇಕರಿಗೆ ರಾತ್ರಿ ಸಮಯದಲ್ಲಿ ನಿದ್ದೆ ಸರಿಯಾಗಿ ಸರಿಯಾದ ರೀತಿಯಲ್ಲಿ ಬರುವುದಿಲ್ಲ.

ಅಂಥವರು ನಿದ್ದೆಯಲ್ಲಿ ಮದ್ಯ ಮದ್ಯೆ ಎಚ್ಚರವಾಗುತ್ತಾರೆ, ಇದರಿಂದಲೇ ಅವರಿಗೆ ಬೆನ್ನು ನೋವು, ಸೊಂಟ ನೋವು ಕುತ್ತಿಗೆ ನೋವು ದೇಹದ ಭಾಗಗಳಲ್ಲಿ ನೋವುಗಳು ಕಂಡುಬರುತ್ತದೆ, ನಿದ್ದೆ ಮಾಡುವಾಗ ಕೆಲವರು ಬಲಗಡೆ ಮಲಗಿಕೊಳ್ಳುತ್ತಾರೆ ಇನ್ನು ಕೆಲವರು ಎಡಗಡೆ ಮಲಗಿಕೊಳ್ಳುತ್ತಾರೆ ಇದರಿಂದ ನಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮವನ್ನು ಬೀರುತ್ತದೆ.

ಎಂದು ಕೇಳಿದರೆ,ಮೊದಲಿಗೆ ಉಲ್ಟಾ ಮಲಗಿಕೊಳ್ಳುವುದು ಈ ರೀತಿ ಸಹ ಕೆಲವು ಜನಗಳು ಮಲಗುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ ಆದರೆ ಅಸ್ತಮಾ ಮತ್ತು ದೇಹದ ಬೇರೆ ತೊಂದರೆ ಇರುವ ಜನರು ಈ ರೀತಿ ಮಲಗುವುದನ್ನು ಬಿಡಬೇಕು ಈ ರೀತಿ ಮಲಗುವುದರಿಂದ ನಮ್ಮ ಹೊಟ್ಟೆ ಮೇಲೆ ಮತ್ತು ನಮ್ಮ ಸ್ವಾಶಕೋಶದ ಮೇಲೆ ಹೆಚ್ಚಾಗಿ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಇದರಿಂದ ನಾವು ನಿದ್ದೆ ಮಾಡುವಾಗ ಸ್ವಾಶವನ್ನು ತೆಗೆದುಕೊಳ್ಳುವುದಕ್ಕೆ ಕಷ್ಟವಾಗುತ್ತದೆ ನಂತರ ಬಲಗಡೆ ಮಲಗುವ ಅಭ್ಯಾಸ ಮಾಡಿಕೊಂಡಿದ್ದರೆ ಈ ರೀತಿ ಮಲಗೋದು ಕೂಡ ಉತ್ತಮವಲ್ಲ ಅಂತಹ ವ್ಯಕ್ತಿಗಳಿಗೆ ಇದರಿಂದ ಜೀರ್ಣಕ್ರಿಯೆ ಕೂಡ ಸರಿಯಾದ ಕ್ರಮದಲ್ಲಿ ಕಾರ್ಯ ನಿರ್ವಹಿಸುವುದಿಲ್ಲ ಗುರುತ್ವಾಕರ್ಷಣ ಶಕ್ತಿ ಇರುವುದರಿಂದ.

ಹೊಟ್ಟೆಯ ಒಳಗೆ ಕೆಲಸ ಮಾಡಬೇಕಾದ ಕೆಲವು ಕಾರ್ಯಗಳು ಅದಲು ಬದಲಾಗಿ ಕೆಲಸ ಮಾಡುವ ಸಾಧ್ಯತೆ ಇರುತ್ತದೆ ಆದ್ದರಿಂದ ಈ ರೀತಿ ಮುಲಗುವುದು ಕೂಡ ಸರಿಯಲ್ಲ ಎಡಗಡೆ ಮಲಗುವುದು ಕೂಡ ಸ್ವಲ್ಪ ಪ್ರಮಾಣದಲ್ಲಿ ಉತ್ತಮ ಆದರೆ ನೇರವಾಗಿ ಮಲಗುವುದು ಅತ್ಯುತ್ತಮ,ಈ ರೀತಿ ಮಲಗಿದರೆ ಯಾವ ತೊಂದರೆಯೂ ಬರುವುದಿಲ್ಲ.

ಎಡಗಡೆ ಮಲಗುವುದರಿಂದ ನಮ್ಮ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ ಹಾಗೂ ಯಾವ ತೊಂದರೆಯೂ ಬರುವುದಿಲ್ಲ ಈ ರೀತಿ ಮಲಗುವುದರಿಂದ ನಮ್ಮ ಜೀರ್ಣಶಯ ಕೂಡ ಚೆನ್ನಾಗಿ ಅದರ ಕೆಲಸವನ್ನು ನಿರ್ವಹಿಸುತ್ತದೆ,ಇದರಿಂದ ನಮ್ಮ ದೇಹದಲ್ಲಿ ಕಂಡುಬರುವ ಎಷ್ಟು ರೀತಿಯ ತೊಂದರೆಗಳಿಗೆ ಬಹುಬೇಗ ಪರಿಹಾರ ಸಿಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ