ಸಾಕು ನಾಯಿನ ನಂಬಿ ಮಗುನ ಮನೇಲಿ ಬಿಟ್ಟು ಹೊರಗೆ ಹೋದ ದಂಪತಿಗಳು ವಾಪಸ್ ಬಂದು ನೋಡಿ ಬೆಚ್ಚಿ ಬಿದ್ದರೂ… ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಒಂದು ಸಣ್ಣ ಹಳ್ಳಿಯಲ್ಲಿ ಆಶಾ ಮತ್ತು ಅನಿಲ್ ಎಂಬ ದಂಪತಿಗಳು ವಾಸ ಮಾಡುತ್ತಿದ್ದರು ಇವರಿಬ್ಬರದು ಲವ್ ಮ್ಯಾರೇಜ್ ತುಂಬಾ ವರ್ಷಗಳ ಕಾಲ ಪ್ರೀತಿಸಿ ಆನಂತರ ಮದುವೆ ಮಾಡಿಕೊಂಡಿದ್ದರು ದುರದೃಷ್ಟ ಎಂಬಂತೆ.
ಆಶಾ ಮತ್ತು ಅನಿಲ್ ಮದುವೆಯಾಗಿ ಐದು ವರ್ಷಗಳು ಕಳೆದರು ಇವರಿಗೆ ಮಗು ಜನಿಸಲಿಲ್ಲ ಐದು ವರ್ಷವಾದರೂ ಮಕ್ಕಳಾಗಲಿಲ್ಲವಲ್ಲ ಎಂದು ದುಃಖ ಪಟ್ಟ ಇವರಿಬ್ಬರು ತಿರುಗಾಡದ ಆಸ್ಪತ್ರೆಗಳು ಇರಲಿಲ್ಲ ಪರೀಕ್ಷೆ ಮಾಡಿಸದ ಡಾಕ್ಟರ್ ಗಳು ಇರಲಿಲ್ಲ ಎಷ್ಟೇ ಪ್ರಯತ್ನ ಮಾಡಿದರು ಮಗು ಆಗದಿದ್ದಾಗ ಯಾವುದಾದರೂ ಒಂದು ಸಾಕುಪ್ರಾಣಿಯನ್ನು ಸಾಕೋಣ ಎಂದು.
ನಿರ್ಧರಿಸಿ ಒಂದು ಪುಟಾಣಿ ನಾಯಿಮರಿಯನ್ನ ಇವರಿಬ್ಬರೂ ತಮ್ಮ ಮನೆಗೆ ತೆಗೆದುಕೊಂಡು ಬಂದು ಸಾಕಲು ಶುರು ಮಾಡಿದರು ಈ ನಾಯಿ ಮರಿಯನ್ನ ತಮ್ಮ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಆಶಾ ಅನಿಲ್ ನೋಡಿಕೊಳ್ಳುತ್ತಿದ್ದರು ಆ ನಾಯಿ ಮರಿಗು ಅವರಿಬ್ಬರ ಮೇಲೆ ವಿಪರೀತ ಪ್ರೀತಿ ಇತ್ತು ಒಂದು ಕ್ಷಣ ಕೂಡ ಈ ದಂಪತಿಗಳನ್ನು ಬಿಟ್ಟು ಎಲ್ಲಿಗೂ ಹೋಗುತ್ತಿರಲಿಲ್ಲ.
ಹೀಗೆ ದಿನಗಳು ಹುರುಳಿ ಏಳು ವರ್ಷವಾದ ನಾಯಿಮರಿ ದೈತ್ಯವಾಗಿ ಬೆಳದಿತ್ತು ಮದುವೆಯಾಗಿ 12 ವರ್ಷಗಳ ಬಳಿಕ ದೇವರ ಆಶೀರ್ವಾದದಿಂದ ಆಶಾ ಗರ್ಭಿಣಿಯಾದಳು ಆಶಾ ಗೆ ಮುದ್ದಾದ ಗಂಡು ಮಗು ಜನಿಸಿತು ಇಷ್ಟು ವರ್ಷಗಳ ನಂತರ ತಾನು ಅಪ್ಪ ಆಗಿದ್ದನ್ನು ನೋಡಿ ಅನಿಲ್ ತುಂಬಾ ಖುಷಿ ಪಟ್ಟ ತಮಗೆ ಗಂಡು ಮಗು ಜನಿಸಿದ ಕಾರಣದಿಂದ ದಿನೇ ದಿನೇ.
ನಾಯಿಯ ಮೇಲೆ ಇದ್ದ ಆಶಾ ಅನಿಲ್ ಪ್ರೀತಿ ವಿಶ್ವಾಸ ತಮ್ಮ ಮಗನ ಮೇಲೆ ವರ್ಗಾವಣೆ ಆಯಿತು ಯಾವಾಗಲೂ ಆಶಾ ಅನಿಲ್ ತಮ್ಮ ಮಗನನ್ನೇ ಮುದ್ದಾಡುತ್ತಿದ್ದರು ಮಗನ ಜೊತೆಯೇ ಸಮಯ ಕಳೆಯುತ್ತಾ ನಾಯಿಯನ್ನು ಮರೆತುಬಿಟ್ಟರು ಇದನ್ನು ನೋಡಿ ನಾಯಿಗೆ ಸ್ವಲ್ಪ ಹಸುಯೇ ಹೊಟ್ಟೆ ಕಿಚ್ಚು ಶುರುವಾಗಿದೆ ಏಕೆಂದರೆ ನಾಯಿಗೂ ಮನುಷ್ಯರಂತೆ ಭಾವನೆಗಳು ಇರುತ್ತವಲ್ಲ.
ತನ್ನನ್ನು ಬಿಟ್ಟು ಮಗನನ್ನು ಆಶಾ ಅನಿಲ್ ಪ್ರೀತಿ ಮಾಡುತ್ತಿದ್ದನ್ನು ನೋಡಿ ನಾಯಿಗೆ ಇವರಿಬ್ಬರ ಮೇಲೆ ಕೋಪ ಶುರುವಾಗಿದೆ ಗಂಡು ಮಗು ಹುಟ್ಟುವುದಕ್ಕೂ ಮೊದಲು ಆಶಾ ಅನಿಲ್ ಯಾವಾಗಲೂ ನಾಯಿಯ ಜೊತೆಯಲ್ಲೇ ಊಟ ಮಾಡುತ್ತಿದ್ದರು ಅದರ ಜೊತೆಯ ಕಾಲ ಕಳೆಯುತ್ತಿದ್ದರು ಆದರೆ ಮಗು ಜನಿಸಿದ ನಂತರ ನಾಯಿಯನ್ನು ದೂರವಾಡಿ ಬಿಟ್ಟರು ಇದು ನಾಯಿಗೆ ತುಂಬಾ.
ಬೇಸರ ತರಿಸಿತು ನನ್ನ ಮಾಲೀಕ ಈಗ ನನಗೆ ಮೊದಲಿನಂತೆ ಪ್ರೀತಿ ಮಾಡುತ್ತಿಲ್ಲ ಸಮಯ ಕಳುಹಿವುದಿಲ್ಲ ಎಂದು ನಾಯಿಯ ಚಿಂತೆಯಾಯಿತು ಎಷ್ಟೇ ಕೋಪವಿದ್ದರೂ ಬೇಸರವಿದ್ದರೂ ಆಶಾ ಅನಿಲ್ ರ ಮೇಲೆ ಈ ನಾಯಿ ಇಟ್ಟಿದ್ದ ಪ್ರೀತಿ ವಿಶ್ವಾಸ ನಿಯತ್ತು ಮಾತ್ರ ಒಂದು ಸ್ವಲ್ಪವೂ ಕಡಿಮೆಯಾಗಿರಲಿಲ್ಲ ಮನೆಗೆ ಯಾರಾದರೂ ಕಳ್ಳರು ಬಂದರೆ ಅವರನ್ನು ಕಚ್ಚಿ ಬೊಗಳಿ ಓಡಿಸಿ.
ಈ ನಾಯಿ ಆಶಾ ಅನಿಲ್ನ ಕಾಪಾಡುತ್ತಿತ್ತು ಹೊರಗಿನ ಅಪರಿಚಿತ ಜನರು ಮನೆಗೆ ಬಂದರೆ ಸಾಕು ಈ ನಾಯಿ ಅವರ ಮೇಲೆ ಹೆಗರಿ ಬಿದ್ದು ಅವರಿಗೆ ಕಚ್ಚಲು ಹೋಗುತ್ತಿತ್ತು ಆಶಾ ಅನಿಲ್ ಮತ್ತು ಮಗು ಮೂರು ಜನ ಮಾತ್ರ ಮನೆಯಲ್ಲಿ ಇರಬೇಕಿತ್ತು ಅನಿಲ್ ಮನೆಯಲ್ಲಿ ಇದ್ದಾಗ ಯಾರಾದರೂ ಬಂದ್ರೆ ಈ ನಾಯಿ.
ಸಮಾಧಾನವಾಗಿ ಇರುತ್ತಿತ್ತು ಇಲ್ಲವೆಂದರೆ ಈ ನಾಯಿ ಅಬ್ಬರಿಸಿ ಅಪರಿಚಿತರನ್ನು ಕಚ್ಚಿ ಮನೆಯಿಂದ ಓಡಿಸುತ್ತಿತ್ತು ಹೀಗೆ ದಿನಗಳು ಕಳೆಯುತ್ತಿತ್ತು ಒಂದು ದಿನ ಎಂದಿನಂತೆ ತಮ್ಮ ಮಗನನ್ನು ತೊಟ್ಟಿಲಿನಲ್ಲಿ ಮಲಗಿಸಿ ಮಾಡಿ ಮೇಲೆ ಹೋಗಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ