ಪ್ರತಿದಿನ ಪೂರ್ವದಲ್ಲಿ ಹುಟ್ಟುವ ಸೂರ್ಯ ಪಶ್ಚಿಮದಲ್ಲಿ ಹೆಗ್ಗುರುತನ್ನು ಅದೇ ರೀತಿ ಇಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ ಕೂಡ ಸಾಯಲೇಬೇಕು. ಅದೇ ಸೃಷ್ಠಿಯ ನಿಯಮ ಕೂಡ. ಇಲ್ಲಿ ಎಲ್ಲರಿಗೂ ಮರಣವೆಂಬುದು ಇದೆ. ಇದರಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಈ ಒಂದು ಸತ್ಯವನ್ನು ಬದುಕಿರುವಾಗ ಅನೇಕರು ಮರೆತು ವರ್ತಿಸುತ್ತಾರೆ. ನಮ್ಮಲ್ಲಿ ಅಂದ್ರೆ ಹಿಂದುಗಳಲ್ಲಿ ಯಾರಾದ್ರೂ ಸತ್ರೆ ಶಂಖನಾದವನ್ನ ಮಾಡ ಲಾಗುತ್ತೆ. ರಾತ್ರಿ ಯಾರಾದ್ರು ಸತ್ರೆ ಮಾರನೇ ದಿನ ಅವರ ಶವ ಸಂಸ್ಕಾರ ವನ್ನು ಮಾಡುತ್ತಾರೆ. ಒಂದು ವೇಳೆ ರಾತ್ರಿ ಯಾರಾದ್ರೂ ಸತ್ರೆ ಅವ್ರ ಒಂಟಿಯಾಗಿರೋದಿಕ್ಕೆ ಬಿಡೋದಿಲ್ಲ ಕ್ಷಣವನ್ನ ಯಾಕೆ ಈ ರೀತಿ ಇಟ್ಟುಕೊಳ್ಳಿಕ್ಕೆ ನಮ್ಮಲ್ಲಿ ಅವಕಾಶ ಇಲ್ಲ ಅಂತ ನಿಮ್ಗೊತ್ತಾ?
ಈ ಬಗ್ಗೆ ಗರುಡ ಪುರಾಣದಲ್ಲಿ ಸವಿಸ್ತಾರವಾಗಿ ಹೇಳ ಲಾಗಿದೆ. ಬನ್ನಿ ವೀಕ್ಷಕರಿ ಇವತ್ತಿನ ಈ ಒಂದು ಲೇಖನದಲ್ಲಿ ಇದರ ಸುತ್ತ ಇರುವಂತ ಒಂದಷ್ಟು ಸಂಗತಿಗಳನ್ನು ತಿಳಿಯೋಣ. ಸುಖ, ದುಃಖ ಹಾಗೂ ನೋವು ಈ ಮೂರು ವಿಷಯಗಳ ಸ್ಪರ್ಶದ ಅನುಭವ ಆಗುವುದು. ದೇಹಕ್ಕೆ ಮಾತ್ರ ಆತ್ಮಕ್ಕೆ ಇವು ಗೊತ್ತಾಗೋದಿಲ್ಲ. ಆತ್ಮಕ್ಕೆ ಸಾವೂ ಕೂಡ ಇಲ್ಲ. ಆತ್ಮ ದೇಹದಿಂದ ದೇಹಕ್ಕೆ ರವಾನೆ ಆಗುತ್ತೆ. ಈ ಗರುಡ ಪುರಾಣದಲ್ಲಿ ಇದಕ್ಕೂ ಮಿಗಿಲಾದ ಹಲವು ರೋಚಕ ಸನ್ನಿವೇಶಗಳ ಬಗ್ಗೆ ವಿವರ ಇದೆ. ದೇಹ ಸತ್ತ ನಂತರ ಎಷ್ಟೋ ಹೊತ್ತಿನವರೆಗೂ ಆತ್ಮ, ಅದರ ಸುತ್ತನೆ ತಿರುಗುತ್ತ ಗರುಡ ಪುರಾಣದಲ್ಲಿ ಹೇಳಲಾಗಿದೆ.
ಯಾರು ಸೂರ್ಯ ಮುಳುಗಿದ ನಂತರ ಸಾವನ್ನಪ್ಪಿದ ವರ ದೇಹವನ್ನು ರಾತ್ರಿಯೆಲ್ಲ ಇಟ್ಕೊಂಡು ಬೆಳಿಗ್ಗೆ ಅದರ ಅಂತ್ಯ ಸಂಸ್ಕಾರ ಮಾಡುವ ಪದ್ಧತಿ ನಮ್ಮ ಗರುಡ ಪುರಾಣದಲ್ಲಿ ಇದೆ. ರಾತ್ರಿ ಅಥವಾ ಮಧ್ಯರಾತ್ರಿ ಸಾವು ಸಂಭವಿಸಿದರೆ ಕೂಡ ಬೆಳಗ್ಗೆವರೆಗೂ ಕಾದು ಮರುದಿನ ಅಂತ್ಯಸಂಸ್ಕಾರವನ್ನ ಮಾಡಲಾಗುತ್ತೆ. ಕಾರಣ ಸೂರ್ಯಾಸ್ತದ ಯಾವುದೇ ಸಮಯದಲ್ಲಿ ದೇಹದ ಅಂತ್ಯ ಕ್ರಿಯೆ ನಡೆಸಿದರೆ ಅಂತ ವರಿಗೆ ಮೋಕ್ಷ ಪ್ರಾಪ್ತಿಯಾಗುವುದು ಎಂಬ ನಂಬಿಕೆ ನಮ್ಮಲ್ಲಿದೆ. ಇದೇ ಕಾರಣಕ್ಕೆ ಸತ್ತ ದೇಹವನ್ನ ರಾತ್ರಿಯ ಸಮಯದಲ್ಲಿ ಒಂಟಿಯಾಗಿ ಯಾವ ಕಾರಣಕ್ಕೂ ಇರಲು ಬಿಡುವುದಿಲ್ಲ. ಕನಿಷ್ಠ ಪಕ್ಷ ಅದರ ಅಕ್ಕಪಕ್ಕದಲ್ಲಿ ಯಾರಾದರೂ ಒಬ್ಬರು ಇದ್ದೇ ಇರ್ತಾರೆ. ಅಷ್ಟಕ್ಕೂ ಶವ ವನ್ನು ಒಂಟಿಯಾಗಿರೋಕೆ ಯಾಕೆ ಬೇಡ ಅಂತ ಕೇಳಿದ್ರೆ ಹಾಕ್ಬಿಟ್ರೆ ನಾಯಿ, ಬೆಕ್ಕುಗಳಂತಹ ಯಾವುದಾದರು ಶುದ್ಧ ಜೀವಿಗಳು ಅದರ ಬಳಿ ಬಂದು ದೇಹವನ್ನು ತಿನ್ನೋದಕ್ಕೆ ಪ್ರತಿಸಬಹುದು ಎಂಬ ಕಾರಣಕ್ಕೆ ಹಾಗೆ ಒಂಟಿಯಾಗಿ ಬಿಟ್ರೆ ಆ ದೇಹದ ಆತ್ಮ ಯಮಲೋಕ ಕಡೆಗೆ ಹೋಗುತ್ತದೆ ಎಂಬ ನಂಬಿಕೆ ದೊಡ್ಡ ಪ್ರಮಾಣದಲ್ಲಿ ಇದೆ.
ಹೀಗಾಗಿ ಈ ರೀತಿ ಆಗೋದನ್ನ ತಡೆಯ ಅದಕ್ಕೆ ಯಾರಾದರು ಅದರ ಮುಂದೆ ಕಾವಲಿಗೆ ನಿಲ್ಲಬೇಕಾಗುತ್ತೆ ಹಾಗೂ ಶವದಿಂದ ಹೊರಡುವ ದುರ್ವಾಸನೆ ತಡೆಯೋದಕ್ಕೆ ಅದರ ಸುತ್ತ ಉಗ್ರನ ಹಚ್ಚಲಾಗುತ್ತೆ. ಹೀಗೆ ಮಾಡಿದಾಗ ಆ ದೇಹದಿಂದ ಹೊರ ಬರುವಂತಹ ದುರ್ಗಂಧ ಕಡಿಮೆಯಾಗುತ್ತೆ. ಈ ವಿಷಯಗಳಿಗೆ ಸಂಬಂಧಪಟ್ಟಂತೆ ಹಿಂದೊಮ್ಮೆ ವಿಷ್ಣುವಿನ ವಾಹನವಾದ ಗರುಡ ಕೇಳಿದ ಪ್ರಶ್ನೆಗಳಿಗೆ ವಿಷ್ಣು ಈ ರೀತಿಯಾಗಿ ಉತ್ತರ ಸ್ಥಾನವು ಪಕ್ಷಿ ರಾಜನು ಸತ್ತ ವ್ಯಕ್ತಿಗೆ ಸಂತಾನ ವಿದ್ದಲ್ಲಿ ಅವರು ಅಲ್ಲಿಗೆ ಬರೋದು ಅವನು ಶವವನ್ನು ಹಾಗೆ ನೀಡ ಬೇಕು. ಒಂದು ವೇಳೆ ಆ ವ್ಯಕ್ತಿಯ ಮಕ್ಕಳು ಅಲ್ಲಿಗೆ ಬರುವ ಮುನ್ನವೇ ಅವರ ಶವ ಸಂಸ್ಕಾರ ಮಾಡಕ್ಕೆ ಮುಂದಾದಲ್ಲಿ ಅಂತವರಿಗೆ ಸದ್ಗತಿ ದೊರೆಯುವುದಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ