ವೃಶ್ಚಿಕ ರಾಶಿ ರಹಸ್ಯಗಳು… ಈ ವಿಡಿಯೋದಲ್ಲಿ ವೃಶ್ಚಿಕ ರಾಶಿಗಳ ಬಗ್ಗೆ ತಿಳಿಸಿಕೊಡುತ್ತೇನೆ ಹಾಗೆ ವೃಶ್ಚಿಕ ರಾಶಿಯವರಿಗೆ ಹಣ ಬರಬೇಕು ಎಂದರೆ ಏನು ಮಾಡಬೇಕು ಎಂದು ಕೊನೆಯಲ್ಲಿ ತಿಳಿಸಿ ಕೊಡುತ್ತೇನೆ. ವೃಶ್ಚಿಕ ರಾಶಿ ರಾಶಿ ಚಕ್ರದಲ್ಲಿ ಎಂಟನೇ ರಾಶಿ ಕಾಲಪುರುಷನ ಜನನಾಂಗಗಳನ್ನ ಸೂಚಿಸುತ್ತದೆ ಸ್ತ್ರೀ ರಾಶಿ ಸ್ಥಿರವಾದ ರಾಶಿ ಜಲ ತತ್ವವನ್ನು ಹೊಂದಿದೆ ಈ ರಾಶಿ.
ಉತ್ತರದಿಕ್ಕನ್ನು ಸೂಚಿಸುತ್ತದೆ ಇವರ ರಾಶಿ ಅಧಿಪತಿ ಮಂಗಳ ಗ್ರಹ ದೇವತೆಗಳ ಸೇನಾಧಿಪತಿ ಭದ್ರಕಾರಕ ಗ್ರಹ ಆಕ್ರಮಣ ಸ್ವಭಾವ ಮತ್ತು ನಾಯಕತ್ವ ಸಂಘಟನೆ ರಕ್ಷಣೆ ಈ ಗ್ರಹದ ಪ್ರಮುಖ ಗುಣ ಸ್ವಭಾವಗಳು ವಿಶಾಖ ನಕ್ಷತ್ರದ ನಾಲ್ಕನೇ ಪಾದದವರು ಹಾಗೂ ಅನುರಾಧ ನಕ್ಷತ್ರದ ನಾಲ್ಕು ಪಾದದವರು ಹಾಗೂ ಜೇಷ್ಠ ನಕ್ಷತ್ರದ ನಾಲ್ಕು ಪಾದದಲ್ಲಿ ಜನಿಸಿದವರು ವೃಶ್ಚಿಕ.
ರಾಶಿಗೆ ಬಂದಿರುತ್ತಾರೆ ವೃಶ್ಚಿಕ ರಾಶಿಯವರ ಚಿನ್ಹೆ ಚೇಳು, ಚೇಳು ಮೈಯೆಲ್ಲ ಕಣ್ಣಾಗಿ ತುಂಬಾ ಜಾಗೃಕತೆಯಿಂದ ನಡೆಯುತ್ತದೆ ಅದರಂತೆಯೇ ಈ ರಾಶಿಯವರ ಸಂಬಂಧ ನದಿ ಜರಿ ಕೆರೆಗಳ ಜೊತೆ ಇರುತ್ತದೆ ರಹಸ್ಯಶಾಸ್ತ್ರ ಗುಪ್ತಚರ ವ್ಯವಸ್ಥೆ ಖನಿಜೋದ್ಯಮ ಸಂಶೋಧನೆಗಳು ಇವೆಲ್ಲ ವೃಶ್ಚಿಕ ರಾಶಿ ಅವರಿಗೆ ಸೇರುತ್ತದೆ ವೃಶ್ಚಿಕ ರಾಶಿಯವರು ಮಧ್ಯಮ ಎತ್ತರದವರು ಸಾಧಾರಣ ಮೈಕಟ್ಟು.
ಕೆಲವರಿಗೆ ಗುಂಗರ ಕೂದಲು ಇರುತ್ತದೆ ದುಂಡು ಮತ್ತು ಚೌಕಕಾರದ ಮುಖವನ್ನು ಹೊಂದಿರುತ್ತಾರೆ ನೋಡಲು ಸುಂದರವಾಗಿರುತ್ತಾರೆ ಆಕರ್ಷಿಕ ಕಣ್ಣುಗಳು ಮತ್ತು ನಿಧಾನ ನಡಿಗೆಯವರು ಆಗಿರುತ್ತಾರೆ ವೃಶ್ಚಿಕ ರಾಶಿ ಕ್ರಿಯಾಶೀಲರು ಪರಿಶ್ರಮಿಗಳು ಸಾಹಸಿಗಳು ಸಂಶೈಹಿಗಳು ನೃತ್ಯ ಸಂಗೀತ ಪ್ರೇಮ ಜ್ಯೋತಿಷ್ಯ ಜ್ಞಾನವುಳ್ಳವರು ಹಾಗೂ ಅವರು ತುಂಬಾ ಸಣ್ಣ ಸಣ್ಣ.
ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುವವರು ವೃಶ್ಚಿಕ ರಾಶಿಯವರ ವಿದ್ಯೆ ಮತ್ತು ಆಸಕ್ತಿಗಳ ಬಗ್ಗೆ ಹೇಳುವುದಾದರೆ ರಹಸ್ಯ ವಿಜ್ಞಾನ ಕಾನೂನು ಮತ್ತು ತಾಂತ್ರಿಕ ಶಿಕ್ಷಣಗಳ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ ರಾಜಕೀಯದ ಬಗ್ಗೆ ಆಡಳಿತದ ಬಗ್ಗೆ ವಿಶೇಷ ವಾದ ಆಸಕ್ತಿ ಇರುತ್ತದೆ ಯಂತ್ರ ಮತ್ತು ವಾಹನಗಳ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಇಷ್ಟಪಡುತ್ತೀರಿ ವೃಶ್ಚಿಕ ರಾಶಿ.
ಕಾಲಪುರುಷನ ರಹಸ್ಯ ರಾಶಿ ಜಲ ತತ್ವ ರಾಶಿ ಹಾಗಾಗಿ ಇವರು ರಹಸ್ಯ ವಿಚಾರಗಳನ್ನು ತಿಳಿದುಕೊಳ್ಳುವುದರಲ್ಲಿ ನಿಸ್ಸಿ ಮರು ಗೂಢಚಾರಿಕೆ ಗುಪ್ತ ಮತ್ತು ರಹಸ್ಯ ವಿದ್ಯೆಗಳನ್ನು ತಿಳಿದುಕೊಳ್ಳಲು ಮತ್ತು ಕಲಿಯಲು ತುಂಬಾ ಕಾತುರರಾಗಿ ಇರುತ್ತೀರ ಹಾಗೆ ಸಮುದ್ರ ನದಿ ದೇವತಾ ಕ್ಷೇತ್ರಗಳನ್ನು ಹೆಚ್ಚಾಗಿ ಸಂದೇಶ ಸಂದೇಶಸಲು ಹೋಗುತ್ತೀರಿ ಸಾಕ್ಷಿ ಪತ್ತೆ ಹಚ್ಚುವುದು ಕಳ್ಳರನ್ನು.
ಹಿಡಿಯುವುದು ಅತ್ಯಂತ ಕಠಿಣ ಮತ್ತು ಜಟಿಲವಾದ ಸಮಸ್ಯೆಯನ್ನು ಇವರು ಸಲೀಸಾಗಿ ಬಗೆಹರಿಸುತ್ತಾರೆ ಇದು ವೃಶ್ಚಿಕ ರಾಶಿಯವರ ವಿಶೇಷ ಗುಣ ಎಂದು ಹೇಳಬಹುದು ನಿಮ್ಮದು ಸ್ಥಿರ ರಾಶಿ ಸ್ಥಿರವಾದ ವ್ಯಕ್ತಿತ್ವ ಒಂದು ಬಾರಿ ಮಾತು ಕೊಟ್ಟರೆ ಎಂದರೆ ನಿರ್ಧಾರ ಮಾಡಿದರು ಎಂದರೆ ಮುಗೀತು ಅದನ್ನು ಶತಾಯಗತಾಯ ನೆರವೇರಿಸಲು ಪೂರೈಸಲು ಪ್ರಯತ್ನ.
ಪಡುತ್ತೀರಾ ನಿಮಗೆ ಗಜಕೇಸರಿ ಯೋಗ ಅಥವಾ ಗುರುವು ನಿಮ್ಮ ಜಾತಕದಲ್ಲಿ ಬಲಹಿತವಾಗಿ ಶುಭ ಸ್ಥಾನದಲ್ಲಿ ಇತರೆ ನಿಮಗೆ ಸಮಾಜದಲ್ಲಿ ವೃತ್ತಿ ರಂಗದಲ್ಲಿ ಹಣಕಾಸಿನ ವಿಚಾರದಲ್ಲಿ ನೀವು ರಾಜರಂತೆ ಇರುತ್ತೀರ ನಾಯಕತ್ವ ಗುಣ ಜನ್ಮದತ್ತವಾಗಿ ಬಂದಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.