ಯಾವ ಸ್ತ್ರೀ ಇದನ್ನು ತನ್ನ ಮನಸಾರೆ ಕೊಡುತ್ತಾಳೋ ಆಗ ಒಬ್ಬ ಪುರುಷ ಅವಳನ್ನು ಎಂದಿಗೂ ಬಿಟ್ಟು ಹೋಗಲು ಸಾಧ್ಯವೇ ಇಲ್ಲ.. ನೀವು ಇಷ್ಟಪಡುವವರು ನಿಮ್ಮ ಖುಷಿಯಲ್ಲಿ ಜೊತೆಯಾಗಿ ಇರುತ್ತಾರೆ ಆದರೆ ನಿಮ್ಮನ್ನು ಇಷ್ಟಪಡುವವರು ನಿಮ್ಮ ದುಃಖದಲ್ಲಿಯೂ ಜೊತೆಯಾಗಿರುತ್ತಾರೆ,ಇದು ಪ್ರೀತಿಯ ಎಂತಹ ಕಾಲವೆಂದರೆ ಇವತ್ತು ನೀವು ನಾಳೆ ಇನ್ಯಾರು,ಬೇರೆಯವರ.
ಅರಮನೆಯಲ್ಲಿ ಗುಲಾಮನಾಗಿ ಬದುಕುವುದಕ್ಕಿಂತ ಸ್ವಂತ ಗುಡಿಸಿಲಿನಲ್ಲಿ ರಾಜನಾಗಿ ಬದುಕುವುದು ಉತ್ತಮ, ನೀವು ನಿಮ್ಮ ಆಸೆಗಳನ್ನು ಜೀವಂತವಾಗಿಡಿ ಇಂದು ನಿಮ್ಮನ್ನು ನೋಡಿ ನಗುವವರು ನಾಳೆ ಚಪ್ಪಾಳೆ ತಟ್ಟುತ್ತಾರೆ, ನಿಮ್ಮಲ್ಲಿ ನೀವು ಬದಲಾವಣೆ ತಂದುಕೊಳ್ಳುವವರೆಗೂ ನಿಮ್ಮ ಜೀವನದಲ್ಲಿ ಯಾವ ಬದಲಾವಣೆಗಳು ಆಗುವುದಿಲ್ಲ.
ಮುಂಜಾನೆಯಾಗುವವರೆಗೆ ಹೂವಿಗೂ ಗೊತ್ತಿರಲ್ಲ ದೇವಸ್ಥಾನಕ್ಕೆ ಹೋಗಬೇಕೋ ಅಥವಾ ಸಮಾಧಿಗೆ ಹೋಗಬೇಕೊಎಂದು ಅದಕ್ಕಾಗಿಯೇ ಜೀವನ ಹೇಗಿದ್ದರೂ ಸಂತೋಷವಾಗಿ ಜೀವಿಸಬೇಕು,ಸತ್ಯದ ಇನ್ನೊಂದು ನಿಜವಾದ ಶಕ್ತಿ ಎಂದರೆ ಅದನ್ನು ಮುಚ್ಚಿಟ್ಟುಕೊಳ್ಳುವುದರಲ್ಲಿ ಇದೇ ಹೊರತು ತೋರಿಸಿಕೊಳ್ಳುವುದರಲ್ಲಿ, ಮುಂದಿನವರ ನಿಜವಾದ ಬಣ್ಣ.
ಗುರುತಿಸಿದಷ್ಟು ವಿಶ್ವಾಸದಲ್ಲಿ ಕುರುಡರಾಗಬೇಡಿ, ನಿಭಾಯಿಸಿಕೊಂಡು ಹೋಗುವವರೆಗೂ ಸಿಗೋದಿಲ್ಲ ಆದರೆ ಇಷ್ಟಪಡುವವರು ಪ್ರತಿಯೊಂದು ತಿರುವಿನಲ್ಲಿ ಸಿಕ್ಕೆ ಸಿಗುತ್ತಾರೆ, ಸ್ವಲ್ಪ ದೌರ್ಬಲ್ಯಗಳು ಇರಬೇಕು ನಾವು ಮನುಷ್ಯರು ಮನುಷ್ಯರಂತೆ ಪರಿಪೂರ್ಣವಾದ ಮನುಷ್ಯರನ್ನು ಹುಡುಕಲು ಹೊರಟರೆ ಜೀವನದಲ್ಲಿ ಒಂಟಿಯಾಗಿ ಇರಬೇಕಾಗುತ್ತದೆ.
ನೀವು ಎಷ್ಟು ಹೆದರುತ್ತೀರೋ ಜನರು ಅಷ್ಟೇ ಎದುರಿಸುತ್ತಾರೆ ನೀವು ಧೈರ್ಯ ತೋರಿಸಿ ನೋಡಿ ದೊಡ್ಡವರು ಕೂಡ ನಿಮ್ಮ ಮುಂದೆ ತಲೆಬಾಗಿಯೇ ನಿಲ್ಲುತ್ತಾರೆ,ಜೀವನದಲ್ಲಿ ಖುಷಿಯಾಗಿ ಇರಬೇಕೆಂದರೆ ನಿಮ್ಮನ್ನು ಮರೆತವರನ್ನು ಮೊದಲು ಮರೆತುಬಿಡಿ ಆಗಷ್ಟೇ ನೀವು ಜೀವನದಲ್ಲಿ ಖುಷಿಯಾಗಿರಲು ಮತ್ತು ನೆಮ್ಮದಿಯಿಂದ ಜೀವಿಸಲು ಸಾಧ್ಯ ಹಳೆಯ ವಿಷಯಗಳನ್ನು.
ಮತ್ತು ಹಳೆಯ ವ್ಯಕ್ತಿಗಳನ್ನು ಎಂದಿಗೂ ನೆನಪಿಸಿಕೊಳ್ಳಬಾರದು ಮುಗಿದು ಹೋದದ್ದು ಅದು ಅಲ್ಲಿಯೇ ಮುಗಿದು ಹೋಗಬೇಕು ಮನುಷ್ಯನ ಸ್ವಭಾವ ಹಿಂದೆ ಇರುವುದನ್ನು ನೆನಪು ಮಾಡಿಕೊಳ್ಳುವುದು ಅದನ್ನು ಬಿಡಲು ಸಾಧ್ಯವಿಲ್ಲ ಆದರೆ ಅದನ್ನೇ ಪದೇಪದೇ ನೆನಪಿಸಿಕೊಳ್ಳುತ್ತಲೇ ಇರಬಾರದು ಹಾಗೂ ಜೀವನದಲ್ಲಿ ಬದುಕುವ ಜೀವನ ಮತ್ತು ನಮ್ಮ ಸುತ್ತಮುತ್ತ.
ಇರುವ ವ್ಯಕ್ತಿಗಳಿಗೂ ಯಾವುದೇ ರೀತಿಯ ಬೆಲೆ ಇರುವುದಿಲ್ಲ ಮತ್ತು ಇಂದು ನಾವು ಜೀವಿಸುತ್ತಿರುವ ನಮ್ಮ ಜೊತೆಗಿರುವ ಕೆಲವು ಆತ್ಮೀಯ ಸಂಬಂಧಗಳಿಗೂ ನಾವು ಮೋಸ ಮಾಡುತ್ತಿದ್ದೇವೆ ಎಂದು ಅರ್ಥ ಹಾಗಾಗಿ ಹಿಂದೆ ಆದದ್ದು ಆಗಿ ಹೋಯಿತು ಇಂದು ಇರುವುದನ್ನು ಸರಿಯಾಗಿ ಸಂತೋಷವಾಗಿ ಅವರೊಟ್ಟಿಗೆ ಕಳಿಯಬೇಕು ಇರುವ ಸಮಯವನ್ನು,ಎಷ್ಟು.
ಆಳವಾದ ಪ್ರೀತಿ ಇರುತ್ತೋ ಅಷ್ಟೇ ನೋವು ಕೂಡ ಸಿಗುತ್ತದೆ ಹಾಗಾಗಿ ಅತಿಯಾಗಿ ಯಾರನ್ನು ಪ್ರೀತಿಸಬಾರದು ಕೇವಲ ಎಲ್ಲವೂ ಒಂದು ಅಳತೆಯಲ್ಲಿ ಇರಬೇಕು ಅಂದರೆ ಎಲ್ಲವೂ ಸರಿಸಮವಾಗಿ ಇರಬೇಕು ಅದು ಎಂತ ಪ್ರೀತಿಯಾಗಲಿ ಅಥವಾ ಅದು ಎಂತ ಸಂಬಂಧವಾಗಲಿ ಒಂದು ಘಟ್ಟದವರೆಗೂ ಸರಿ ಒಂದು ಘಟ್ಟ ತಲುಪಿಬಿಟ್ಟರೆ ಅಂದು ಅವರಿಗೆ ನಾವು ಬೇಡವೆನಿಸಿಬಿಡುತ್ತದೆ.
ಅಷ್ಟರಮಟ್ಟಿಗೆ ಹೋಗುವುದು ಸರಿಯಲ್ಲ ಹಾಗಾಗಿ ಪ್ರತಿಯೊಂದು ಸಮಾನತೆಯನ್ನು ತೆಗೆದುಕೊಂಡರೆ ಮತ್ತು ಅತಿಯಾಗಿ ಅವರ ಜೊತೆ ನಡೆದುಕೊಳ್ಳುವುದಿಲ್ಲ ಎಂದರೆ ಅವರ ಪ್ರೀತಿ ಅವರ ಸತ್ತ ನಂತರವೂ ಜೀವಂತಿಕೆಯಾಗಿರುತ್ತದೆ ಮತ್ತು ಇರುವ ತನಕ ಸಹಬಾಳ್ವೆಯನ್ನು ಅವರು ನಡೆಸುತ್ತಾರೆ,ಅತಿಯಾದ ಆಸೆ ಮತ್ತು ಅತಿಯಾದ ಕನಸುಗಳು ಇಲ್ಲದಿದ್ದರೆ ಕಡಿಮೆ ನಿರೀಕ್ಷೆಗಳು.
ಜೀವನವನ್ನು ಸಂತೋಷವಾಗಿರಿಸುತ್ತವೆ ಆ ರೀತಿ ಅತಿಯಾದ ನಿರೀಕ್ಷೆಗಳನ್ನು ಬಿಟ್ಟರೆ ಮಾತ್ರ ಜೀವನದಲ್ಲಿ ಸಂತೋಷದಿಂದ ಮುಂದಿನ ಜೀವನವನ್ನು ಬಾಳಲು ಸಾಧ್ಯ ಅತಿಯಾದ ನಿರೀಕ್ಷೆ ಮತ್ತು ದೊಡ್ಡತನದಿಂದ ಬದುಕುವುದನ್ನು ಬಯಸಿದರೆ ಅದು ಮುಂದೊಂದು ದಿನ.
ಅಂದರೆ ದುಡ್ಡಿನಿಂದ ಪ್ರತಿಯೊಂದು ಪಡೆದುಕೊಳ್ಳಬಹುದು ಎಂದು ಇಂದು ಪ್ರತಿಯೊಬ್ಬರು ಅಂದುಕೊಂಡಿದ್ದಾರೆ ಆದರೆ ಆ ಒಂದು ದುಡ್ಡಿಂದ ಪಡೆದುಕೊಳ್ಳಲಾಗದ ಕೆಲವು ವಿಷಯಗಳು ಇನ್ನೂ ಕೂಡ ಇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ