ಮದುವೆಗೂ ಮುನ್ನ ಗರ್ಭಿಣಿಯಾದ ನಟಿಯರು ಯಾರು ಗೊತ್ತಾ?…ಬಾಲಿವುಡ್ ಅನ್ನುವುದು ಬಣ್ಣದ ಲೋಕ ಅಲ್ಲಿ ನಾಚಿಕೆ ಮಾನ ಮರ್ಯಾದೆಗೆ ಅಂಟಿದ ಕಳಂಕವೆಲ್ಲವೂ ಬಣ್ಣದಲ್ಲೇ ಮುಚ್ಚಿ ಹೋಗುತ್ತದೆ ಅದೇ ರೀತಿ ಕೆಲ ನಟಿಯರು ಮದುವೆಗೂ ಮುನ್ನವೇ ಗರ್ಭ ಧರಿಸಿದ್ದಾರೆ ನಂತರ ಮದುವೆ ಮಾಡಿಕೊಂಡಿದ್ದಾರೆ ಅಂತಹ ಕೆಲವೊಂದು ನಟಿಯರ ಬಗ್ಗೆ ಇವತ್ತಿನ ವಿಡಿಯೋದಲ್ಲಿ ಹೇಳುತ್ತೇವೆ.
ಆಲಿಯಾ ಭಟ್ ಬಾಲಿವುಡ್ ನಲ್ಲಿ ಆಲಿಯಾ ಭಟ್ ತುಂಬಾ ಹೆಸರು ಮಾಡಿದ ನಟಿ ಇವರು ಮದುವೆಯಾಗಿರುವುದು ಕೂಡ ಫೇಮಸ್ ಬಾಲಿವುಡ್ ನಟ ರಣಭೀರ್ ಕಪೂರ್ ಅವರನ್ನ ಆದರೆ ಈ ಜೋಡಿ ಕೆಲವೇ ಕೆಲವು ಗಣ್ಯರನ್ನು ಆಹ್ವಾನಿಸಿ ಸಿಂಪಲ್ಲಾಗಿ ಮದುವೆಯಾಗಿದ್ದರು ಮದುವೆಯಾದ ಎರಡು ತಿಂಗಳ ಬಳಿಕ ಪ್ರೆಗ್ನೆಂಟ್ ಆಗಿರುವ ವಿಚಾರ ಹೇಳಿಕೊಂಡಿದ್ದರು ಏಪ್ರಿಲ್ ನಲ್ಲಿ ಮದುವೆಯಾದ ಜೋಡಿಗೆ ನವೆಂಬರ್ ನಲ್ಲೆ ಮಗು ಜನಿಸಿತ್ತು.
ಆಲಿಯ ಮದುವೆಯಾಗುವಾಗಲೇ ಎರಡು ತಿಂಗಳ ಪ್ರಗ್ನೆಂಟ್ ಆಗಿದ್ದರೂ ಅನ್ನುವ ಸುದ್ದಿ ಹರಿದಾಡಿತು.ನೇಹಾ ಧೂಪಿಯಾ ಬಾಲಿವುಡ್ ನ ಮತ್ತೋರ್ವ ಹೆಸರಾಂತ ನಟಿ ನೇಹಾ ಧೂಪಿಯಾ ಇವರು ಅಂಗದ ಬಿಡಿ ಎನ್ನುವವರನ್ನು 2018ರ ಮೇ ತಿಂಗಳಲ್ಲಿ ಸಡನ್ನಾಗಿ ಮದುವೆಯಾದರು ನವೆಂಬರ್ ನಲ್ಲಿ ದಂಪತಿಗೆ ಮಗುವಾಯಿತು ನೇಹಾ ಮದುವೆಗೂ ಮುನ್ನವೇ ಪ್ರಗ್ನೆಂಟ್.
ಆಗಿದ್ದರು ಅನ್ನುವ ಸುದ್ದಿ ಹರಿದಾಡಿತು.ಶ್ರೀದೇವಿ 1980ರ ದಶಕದ ಬಹು ಬೇಡಿಕೆಯ ನಟಿ ಶ್ರೀದೇವಿ ಇವರು ಈಗ ನಮ್ಮ ನಡುವೆ ಇಲ್ಲ ಆದರೆ ಇವರು 1985ರಲ್ಲಿ ಮಿಥುನ್ ಚಕ್ರವರ್ತಿ ಅವರೊಂದಿಗೆ ಮೊದಲ ಮದುವೆಯಾದರು ಮೂರನೇ ವರ್ಷದಲ್ಲಿ ಇಬ್ಬರು ಬೇರೆ ಬೇರೆಯಾದರೂ 1996ರಲ್ಲಿ ಬೋನಿ ಕಪೂರ್ ಮತ್ತು ಶ್ರೀದೇವಿ ಮದುವೆಯಾದರು ಈ ವೇಳೆ ಶ್ರೀದೇವಿ ಏಳು ತಿಂಗಳ.
ಪ್ರೆಗ್ನೆಂಟ್ ಆಗಿದ್ದರು ಇದೇ ಕಾರಣಕ್ಕೆ ಅವರು ಮದುವೆಯಾದರು ಎಂದು ಹೇಳಲಾಗುತ್ತದೆ.ದಿಯಾ ಮಿರ್ಜಾ,ದಿಯಾ ಮಿರ್ಜಾ 2004ರಲ್ಲಿ ಸಾಹಿಲ್ ಸಾಂಗ ಅವರನ್ನು ಮದುವೆಯಾಗಿದ್ದರು ಆದರೆ ಮದುವೆಯಾದ ಐದು ವರ್ಷಗಳಲ್ಲಿ ಇವರಿಗೆ ಡಿವೋರ್ಸ್ ಆಯ್ತು ನಂತರ 2021ರ ಫೆಬ್ರವರಿಯಲ್ಲಿ ವೈಭವ್ ರೇಖೆ ಎನ್ನುವವರನ್ನು ಮದುವೆಯಾದರು ಮದುವೆಯಾಗಿ.
ಹನಿಮೂನ್ ಗೆ ಹೋದ ಜೋಡಿ ಅಲ್ಲಿಂದಲೇ ಪ್ರಗ್ನೆನ್ಸಿ ಯ ವಿಚಾರವನ್ನು ಬಿಡುಗಡೆ ಮಾಡಿತು ಇದಾದ ಮೂರು ತಿಂಗಳಲ್ಲಿ ದಿಯಾ ಮಿರ್ಜಾ ಮಗುವಿಗೆ ಜನ್ಮ ನೀಡಿದರು.ಅಮ್ರಿತಾ ಅರೋರಾ ಮಲೈಕಾ ಅರೋರಾ ತಂಗಿ ಅಮ್ರಿತಾ ಅರೋರಾ ಇವರು 2009ರಲ್ಲಿ ಸಿನಿಮಾದಿಂದ ಸಡನ್ನಾಗಿ ಬ್ರೇಕ್ ತೆಗೆದುಕೊಂಡರು ಈ ನಡುವೆ ಅವರು ಪ್ರೆಗ್ನೆಂಟ್ ಆಗಿರುವ ಸುದ್ದಿ.
ಕೂಡ ಹೊರ ಬಿತ್ತು ನಂತರ ಶಕಿಲ್ ಲಡಾಕ್ ಅವರನ್ನ ಮದುವೆಯಾದರು ಮದುವೆಯಾದ ಕೆಲವೇ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದರು.ನತಾಶಾ ಸ್ಟಂಕೋವೀಕ್ ಈಕೆ ಭಾರತದ ನಟಿಯಲ್ಲ ಆದರೂ ಈಕೆಯನ್ನು ಮದುವೆಯಾಗಿರುವುದು ಭಾರತದ ಕ್ರಿಕೆಟ್ ಇಗ ಹಾರ್ದಿಕ ಪಾಂಡ್ಯ 2020 ರ ಜನವರಿ ಒಂದರಂದು ನತಾಶಾ ಹಾರ್ದಿಕ ಪಾಂಡ್ಯ ನಡುವೆ ಎಂಗೇಜ್ಮೆಂಟ್.
ಆಯಿತು ಮೇ 2020ರಲ್ಲಿ ನತಾಶಾ ಪ್ರಗ್ನೆನ್ಸಿ ಅನೌನ್ಸ್ ಮಾಡಿದರು ಜುಲೈನಲ್ಲಿ ಮಗುವಿಗೆ ಜನ್ಮ ನೀಡಿದರು ಹೀಗಾಗಿ ನತಾಶಾ ಮದುವೆಗೂ ಮುನ್ನ ಎರಡು ತಿಂಗಳ ಗರ್ಭಿಣಿಯಾಗಿದ್ದರೂ ಎಂದು ಸುದ್ದಿ ಆಯಿತು. ಕೊಂಕಣ ಸೇನೆ ಇವರು ನ್ಯಾಷನಲ್ ಅವಾರ್ಡ್ ವಿನ್ನಾಗಿರೋ ಬಾಲಿವುಡ್ ನಟಿ ಇವರು ನಟ ರನ್ವೀರ್ ಶೋರೇ ಅನ್ನುವವರ ಜೊತೆ ಡೇಟಿಂಗ್ ನಲ್ಲಿ ಇದ್ದರು ಈ ನಡುವೆ .
ಅವರು ಪ್ರೆಗ್ನೆಂಟ್ ಆಗಿದ್ದರು ಹೀಗಾಗಿ ಅವರಿಬ್ಬರು ಮದುವೆಯಾದ್ದರು ಇದಾದ ಆರು ತಿಂಗಳ ಬಳಿಕ ಮಗುವಿಗೆ ಜನ್ಮ ನೀಡಿದರು ಅಂದರೆ ಮದುವೆಯಾಗುವಾಗ ಕೊಂಕಣ ಸೇಮ್ ಮೂರು ತಿಂಗಳ ಪ್ರಗ್ನೆಂಟ್ ಆಗಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ