ಉತ್ತರ ಕೊರಿಯಾದಲ್ಲಿ ಹುಡುಗಿಯರಿಗೆ ಇರುವ ವಿಲಕ್ಷಣ ಕೆಲಸಗಳ ಬಗ್ಗೆ ತಿಳಿದುಕೊಳ್ಳೋಣ.ನಾರ್ತ್ ಕೊರಿಯಾ ದೇಶದ ಬಗ್ಗೆ ನೀವೆಲ್ಲ ಕೇಳಿರುತ್ತೀರಾ ದೇಶದ ಹೆಸರು ಕೇಳುತ್ತಿದ್ದ ಹಾಗೆ ತಟ್ಟನೆ ನೆನಪಾಗುವುದು ಆ ದೇಶದ ಹುಚ್ಚು ದೊರೆ ಕಿಂಗ್ ಜಾನ್ ಹುಂಗ್. ಈತನ ಹಲವು ಹುಚ್ಚು ನಿಯಮವಾಳಿಗಳಿಂದ ಏಷ್ಯಾ ಮಾತ್ರವಲ್ಲದೆ ಇಡೀ ವಿಶ್ವದಲ್ಲಿಯೇ ಉತ್ತರ ಕೊರಿಯ ದೇಶವು ಬಹಳ ಕೌತುಕವಾಗಿ ಗುರುತಿಸಿಕೊಂಡಿದೆ.
ಅನೇಕ ದೇಶಗಳಲ್ಲಿ ಇರುವಂತೆಯೇ ಈ ದೇಶದಲ್ಲೂ ಸಹ ಸ್ತ್ರೀಯರಿಗೆ ಪ್ರತ್ಯೇಕ ಕಾನೂನುಗಳಿದ್ದು ಸ್ತ್ರೀಯರಿಗೆ ಉತ್ತರ ಕೊರಿಯ ವಿಶೇಷ ಬಗೆಯ ಔದ್ಯೋಗಿಕ ಸ್ಥಾನ ಮಾನ ನೀಡಿದೆ. ಉತ್ತರ ಕೊರಿಯಾ ದೇಶದಲ್ಲಿ ಸ್ತ್ರೀಯರಿಗೆ ನಿರ್ದಿಷ್ಟ ಕೆಲಸಗಳನ್ನು ಮಾಡಲೇಬೇಕೆಂಬ ಕಡ್ಡಾಯವಾದ ನಿಯಮವಿದೆ. ಕೊರಿಯಾದಲ್ಲಿ ಇರುವ ಸ್ತ್ರೀಯರು ನಿರ್ವಹಿಸಲೇಬೇಕಾದ ನಿಗದಿತ ವೃತ್ತಿಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳೋಣ.
ಮೊದಲೇ ಇದು ಟ್ರಾಫಿಕ್ ಪೊಲೀಸ್ ಹುದ್ದೆ ಭಾರತದಲ್ಲಿ ಗಲ್ಲಿಗೆ ಒಬ್ಬರಂತೆ ಟ್ರಾಫಿಕ್ ಅಧಿಕಾರಿಗಳಿರುತ್ತಾರೆ. ಸ್ತ್ರೀ ಯರು ಸಹ ಈ ವೃತ್ತಿಯಲ್ಲಿ ಇರುತ್ತಾರೆ ಆದರೂ ಉತ್ತರ ಕೊರಿಯಾದಲ್ಲಿ ಈ ಹುದ್ದೆಗೆ ಶೇಕಡ ಮೊತ್ತಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ಸ್ತ್ರೀಯರು ಕೆಲಸ ಮಾಡುತ್ತಾರೆ. ಹಾಗಂತ ಎಲ್ಲರನ್ನು ಈ ಹುದ್ದೆಗೆ ತೆಗೆದುಕೊಳ್ಳುವುದಿಲ್ಲ ಮುಖ್ಯವಾಗಿ ಇಲ್ಲಿ ಎಲ್ಲರನ್ನು ಕಿಂಗ್ ತಾನೇ ಬಿಡ್ ಮಾಡುತ್ತಾನೆ.
ಇಲ್ಲಿ ಸ್ತ್ರೀಯರು ಅವರ ಲುಕ್ಸ್ ನಿಂದಾಗಿಯೇ ಮುಖ್ಯವಾಗಿ ಹುದ್ದೆಗೆ ಆಯ್ಕೆಯಾಗುತ್ತಾರೆ. ಯುವತಿಯರು ಈ ಹುದ್ದೆಗೆ ಸೇರಲು ವಿಚಿತ್ರ ನಿಯಮಾವಳಿಗಳು ಇಲ್ಲಿವೆ ಆ ಯುವತಿಯರು 16 ವರ್ಷಕ್ಕಿಂತ ಮೇಲ್ಪಟ್ಟಿ ನವರಾಗಿರಬೇಕು. 26 ರವರೆಗೆ ಅವರ ವಯಸ್ಸಿನ ಮಿತಿ ಇರಬೇಕು ನೋಡಲು ಸುಂದರವಾಗಿದ್ದು 5.6 ಅಡಿ ಎಷ್ಟು ಎತ್ತರ ಇರಬೇಕು. ಹಾಗೂ ಅವಿವಾಹಿತರಾಗಿರಬೇಕು ಅಲ್ಲಿ ಸರಿ ಸುಮಾರು ಮೂರು ಸಾವಿರದಷ್ಟು ಯುವತಿಯರು ದೇಶದಾದ್ಯಂತ ಈ ಹುದ್ದೆಯಲ್ಲಿದ್ದು ಇದನ್ನು ಪ್ರತಿಷ್ಠಿತ ವೃತ್ತಿಯನ್ನಾಗಿ ಅವರು ಭಾವಿಸುತ್ತಾರೆ.
ಇನ್ನೂ ವಯಸ್ಸಿನ ಮಿತಿ 26 ಅದರ ಮೇಲೆ ವಯಸ್ಸಾದವರನ್ನು ಈ ಹುದ್ದೆಗೆ ತೆಗೆದುಕೊಳ್ಳುವುದಿಲ್ಲ ಹಾಗೂ ಒಂದು ವೇಳೆ ಅವರಲ್ಲಿ ಯಾರಾದರೂ ಮದುವೆಯಾಗಲು ಬಯಸಿದರೆ ಆ ಹುದ್ದೆಯನ್ನು ಆ ಕ್ಷಣವೇ ಅವರು ಸ್ವಯಂ ಆಗಿ ರಿಸೈನ್ ಮಾಡಬೇಕು.
ಎರಡನೆಯದಾಗಿ ಫಾರ್ಮಿಂಗ್. ಉತ್ತರ ಕೊರಿಯಾದಲ್ಲಿ ರೈತ ಕಾರ್ಮಿಕ ಸಂಖ್ಯೆ ಕಡಿಮೆ ಇರುವ ಸಲುವಾಗಿ ಅಲ್ಲಿನ ವಿಸ್ತಾರವಾದ ಸರ್ಕಾರಿ ಕೃಷಿ ಭೂಮಿಗಳಲ್ಲಿ ಕೆಲಸ ಮಾಡಲು ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರನ್ನು ಸರಕಾರವೇ ಖುದ್ದು ಅಪಾಯಿಂಟ್ ಮಾಡಿಕೊಳ್ಳುತ್ತದೆ. ಹೌದು ಈ ಬೆಳವಣಿಗೆಯನ್ನು ನೀವು ಸಾಮಾನ್ಯವಾಗಿ ಯಾವ ದೇಶದಲ್ಲಿ ಕಾಣಲು ಸಾಧ್ಯವಿಲ್ಲ. ಆದರೆ ಉತ್ತರ ಕೊರಿಯ ಅದಕ್ಕೆಂದೆ ಬಡ ಮತ್ತು ಮಧ್ಯಮ ವರ್ಗದ ಮಹಿಳೆ ಯರನ್ನು ನೇಮಿಸಿ ತಿಂಗಳಿಡಿ ದುಡಿಸಿಕೊಂಡು ಬಂದ ಫಸಲಿನಲ್ಲಿ ಬಂದ ಲಾಭವನ್ನು ತಾನು ಪಡೆದು ಅದರಲ್ಲಿ ಒಂದು ಅಥವಾ ಎರಡು ಡಾಲರ್ ಸಂಬಳವನ್ನು ನೀಡುತ್ತದೆ.
ಹೌದು ಎಚ್ಚೆಂದರೆ ಅವರಿಗೆ ನೂರರಿಂದ ಇನೂರು ರೂಪಾಯಿ ಕೂಲಿ ಸಿಗುತ್ತದೆ. ಮಹಿಳೆಯರು ಪಡುವ ಶ್ರಮಕ್ಕೆ ಅವರಿಗೆ ಸಿಗುವ ಪ್ರತಿಫಲ ತುಂಬಾ ಕಡಿಮೆ ಪ್ರತಿ ಮಹಿಳಾ ಕಾರ್ಮಿಕರು ಕೂಡ ಕಡ್ಡಾಯವಾಗಿ ಈ ಕೆಲಸ ಮಾಡಲೇಬೇಕು. ಅವರಿಗೆ ರಜೆ ಬೇಕಾದರೆ ದಿನಕ್ಕೆ ಇವತ್ತು ಸೆಲ್ಟ್ ಎಂದರೆ ಅರ್ಧ ಡಾಲರ್ ನಷ್ಟು ಹಣ ಸರ್ಕಾರಕ್ಕೆ ಕೊಟ್ಟು ರಜೆ ಪಡೆಯಬೇಕಾಗುತ್ತದೆ.
ಮೂರನೆಯದಾಗಿ ಟೀಚಿಂಗ್. ಎಲ್ಲಾ ದೇಶಗಳಲ್ಲೂ ಇರುವಂತೆ ಮಹಿಳಾ ಶಿಕ್ಷಕಿಯರು ಉತ್ತರ ಕೊರಿಯಾದಲ್ಲಿ ಸಹ ಇದ್ದಾರೆ ಅಲ್ಲಿನ ವಿಶೇಷ ಎಂದು ನೀವು ಕೇಳುವುದಾದರೆ ಉತ್ತರ ಕೊರಿಯಾದಲ್ಲಿ ಶಿಕ್ಷಕರಾಗಿ ಕೆಲಸ ಮಾಡುವ ಮಹಿಳೆಯರು ಪದವಿ ಮಾತ್ರವಲ್ಲದೆ ಇನ್ನೊಂದು ವಿಶೇಷ ಕೋರ್ಸ್ ಹೊಂದಬೇಕಾದ ರೂಲ್ಸ್ ಇದೆ. ಏನೆಂದರೆ ಅವರು ಕಾರ್ಡಿಂಗಲ್ ಎಂದು ಕರೆಯುವ ವಾದನವನ್ನು ನುಡಿಸಲು ಕಲಿತಿರಬೇಕು. ಅದನ್ನು ಕಲಿತ್ತಿದ್ದರೆ ಮಾತ್ರ ಅಲ್ಲಿ ಶಿಕ್ಷಕಿಯರಾಗಿ ಸೇರಲು ಅವರು ಅರ್ಹರಂತೆ ಇದಕ್ಕೆ ಕಾರಣವೇನೆಂದು ಇದುವರೆಗೂ ಸಹ ತಿಳಿದಿಲ್ಲ.
ನಾಲ್ಕನೆಯದಾಗಿ ಬಲವಂತದ ಲೇಬರ್ ಕೆಲಸ ಉತ್ತರ ಕೊರಿಯಾದಲ್ಲಿ ಕಾರ್ಮಿಕರ ಶ್ರಮಗಳಿಗೆ ಯಾವ ಬೆಲೆಯೂ ಇಲ್ಲ. ಮೊದಲೇ ಹೇಳಿದಂತೆ ತಿಂಗಳಿಡಿ ಹೊಲಗದ್ದೆಗಳಲ್ಲಿ ಕೆಲಸ ಮಾಡುವವರಿಗೆ ಕೇವಲ ಒಂದು ಅಥವಾ ಎರಡು ಡಾಲರ್ ಕೂಲಿ ನೀಡುತ್ತಾರೆ. ಇದೇ ರೀತಿ ಉಚಿತವಾಗಿ ಕೂಲಿ ಕೆಲಸ ಮಾಡಲು ಉತ್ತರ ಕೊರಿಯಾ ದೇಶ ಕೆಲ ಒಬ್ಬರನ್ನು ನೇಮಿಸುತ್ತದೆ. ಕೈದಿಗಳ, ದೇಶದ್ರೋಹಿಗಳ ಕ್ಯಾಂಪ್ ಗಳು ಅಲ್ಲಿ ಸಾಕಷ್ಟು ಇವೆ ಅಲ್ಲಿ ಕೆಲಸ ಮಾಡಲು ಅಧಿಕ ಮಾನವ ಶಕ್ತಿಯು ಬೇಕಾಗುತ್ತದೆ.
17 ವರ್ಷ ಮೀರಿದ ನಿರುದ್ಯೋಗಿಗಳು ಹಾಗೂ ಬಡ ಕುಟುಂಬಗಳ ಹೆಣ್ಣು ಮಕ್ಕಳನ್ನು ಇಲ್ಲಿಗೆ ಕರೆತಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೂ ನಿರಂತರವಾಗಿ ಕೆಲಸಕ್ಕೆ ನೇಮಿಸಲಾಗುತ್ತದೆ. ಇದು ಕಲ್ಲು ಹೊಡೆಯುವುದು ಗಾರ್ಡನಿಂಗ್ ಮಾಡುವುದು ಕಷ್ಟವಾದ ಟಾಸ್ಕ್ ಗಳಿಗೆ ಶ್ರಮಿಸುವ ಮಹಿಳೆಯರಿಗೆ ನಾಲ್ಕು ಮೆಕ್ಕೆಜೋಳ ಹಾಗೂ ಕಾಳುಗಳನ್ನು ಮಾತ್ರ ಸರ್ಕಾರ ನೀಡುತ್ತದೆ.
ಹೀಗೆ ಯಾವುದೇ ಬಗೆಯ ಮೆಡಿಕಲ್ ಸೌಲಭ್ಯ ಇರುವುದಿಲ್ಲ ಹೀಗಾಗಿ ಗಂಭೀರ ತರಹದ ಆರೋಗ್ಯ ಸಮಸ್ಯೆಗಳಿಗೆ ಎದುರಾದರೆ ಇವರಿಗೆ ಸಾವಿನ ಹೊರತು ಬೇರೆ ಆಯ್ಕೆ ಇರುವುದಿಲ್ಲ.
ಐದನೆಯದಾಗಿ ಬ್ಲಾಕ್ ಮಾರ್ಕೆಟ್ ಅಥವಾ ಕಾಳಸಂತೆ. ಉತ್ತರ ಕೊರಿಯಾದಲ್ಲಿ ಎಷ್ಟೇ ಶ್ರಮವಹಿಸಿ ಕೆಲಸ ಮಾಡಿದರು ಅದಕ್ಕೆ ತಕ್ಕನಾದಂತಹ ಕೂಲಿ ಸಿಗುವುದಿಲ್ಲ. ಅಲ್ಲಿ ಸಿಗುವ ಕನಿಷ್ಠ ವೇತನದಲ್ಲಿ ಹೊಟ್ಟೆ ಬಟ್ಟೆ ಹೋರೆಯಲಾರದೆ ಅಲ್ಲಿ ಕಾಳಸಂತೆಯ ಅಕ್ರಮ ದಂಧೆಗಳಲ್ಲಿ ಭಾಗಿಯಾಗುತ್ತ ವಿಶ್ವದ ಇತರೆ ಸಿಗುವ ವಸ್ತುಗಳ ಉತ್ತರ ಕೊರಿಯಾದಲ್ಲಿ ಸುಲಭವಾಗಿ ಸಿಗುವುದಿಲ್ಲ.
ಯಾವ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಿಸಿ ಕಡಿಮೆ ಬೆಲೆಗೆ ಮಾರಲೆಂದೇ ಅಲ್ಲಿ ಬೃಹತ್ ಬ್ಲಾಕ್ ಮಾರುಕಟ್ಟೆಗಳಿವೆ. ಇಲ್ಲಿ ಪುರುಷರಂತೆ ಸ್ತ್ರೀಯರ ಸಹ ಕೆಲಸ ಮಾಡುತ್ತಾರೆ ಇಲ್ಲಿ ಕೆಲಸ ಮಾಡುವ ಸ್ತ್ರೀಯರನ್ನು ಬ್ರಾಸೋಪರ್ ಎನ್ನುತ್ತಾರೆ. ಇವರು ತಮ್ಮ ಬಳಿ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಿ ಕಮಿಷನ್ ಪಡೆಯುತ್ತಾರೆ. ಒಂದು ವೇಳೆ ಅಧಿಕಾರಿಗಳು ಪರಿಶೀಲನೆಗೆ ಬಂದರೆ ವಸ್ತುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ಪರಾರಿಯಾಗಿ ಬಿಡುತ್ತಾರೆ.