ಹಣ ಉಳಿಸೋಕೆ ಬಸ್ ಸ್ಟಾಂಡ್ ನಲ್ಲಿ ಮಲಗುತ್ತಿದ್ದ ಡ್ರೋನ್ ಪ್ರತಾಪ್..ಇಂದು ಕಟ್ಟಿಸಿರುವ ಮನೆ ಹೇಗಿದೆ ನೋಡಿ
ಸ್ನೇಹಿತರೆ ಇವತ್ತಿನ ವಿಡಿಯೋದಲ್ಲಿ ಡ್ರೋನ್ ಪ್ರತಾಪ್‌ನ ವಿಚಾರವಾಗಿ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ತೀವಿ. ಡ್ರೋನ್ ಪ್ರತಾಪ್ ಒಂದು ಹೊತ್ತಿನ ಊಟಕ್ಕಾಗಿ ಎಷ್ಟು ಕಷ್ಟವನ್ನ ಪಡ್ತಾ ಇದ್ರು. ಹಣವನ್ನು ಉಳಿಸುವುದಕ್ಕೋಸ್ಕರ ಬಸ್ ಸ್ಟ್ಯಾಂಡ್ ನಲ್ಲೂ ಮಲಗತ್ತಿದ್ರಂತೆ ಕಾರಣ ಏನು? ಇವರ ಕುಟುಂಬ ಯಾವ ರೀತಿಯಾಗಿತ್ತು?…