ಪಕ್ಕ ಹಳ್ಳಿ ತುಪ್ಪ ಮಾಡೋದು ಹೇಗೆ ಗೊತ್ತಾ ? ಸೀರಿಯಲ್ ನಟಿ ಅಶ್ವಿನಿ ಹೇಳಿಕೊಡ್ತಾರೆ ನೋಡಿ..ಈ ವಿಡಿಯೋ
ಪಕ್ಕ ಹಳ್ಳಿತುಪ್ಪ ಮಾಡೋದು ಹೇಗೆ….? ಇವತ್ತು ನಾನು ಮೂರು ಸೆರಿನಾ ತುಪ್ಪ ಮಾಡುತ್ತಿದ್ದೇನೇ. ನನಗೆ ಎಲ್ಲಾ ರೀತಿಯ ಅಡುಗೆ ಮಾಡಲು ಬರುತ್ತದೆ ತುಪ್ಪ ಹೇಗೆ ಮಾಡುವುದು ಎಂದು ನಾನು ನಿಮಗೆ ತಿಳಿಸುತ್ತೇನೆ. ತುಪ್ಪ ಕಾಯಿಸಲು ನಾನು ಮೂರು ಸೇರು ಬೆಣ್ಣೆಯನ್ನು ತೆಗೆದುಕೊಂಡಿದ್ದೇನೆ.…