ಸ್ನೇಹಿತರೆ ಇವತ್ತಿನ ವಿಡಿಯೋದಲ್ಲಿ ಡ್ರೋನ್ ಪ್ರತಾಪ್ನ ವಿಚಾರವಾಗಿ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ತೀವಿ. ಡ್ರೋನ್ ಪ್ರತಾಪ್ ಒಂದು ಹೊತ್ತಿನ ಊಟಕ್ಕಾಗಿ ಎಷ್ಟು ಕಷ್ಟವನ್ನ ಪಡ್ತಾ ಇದ್ರು. ಹಣವನ್ನು ಉಳಿಸುವುದಕ್ಕೋಸ್ಕರ ಬಸ್ ಸ್ಟ್ಯಾಂಡ್ ನಲ್ಲೂ ಮಲಗತ್ತಿದ್ರಂತೆ ಕಾರಣ ಏನು? ಇವರ ಕುಟುಂಬ ಯಾವ ರೀತಿಯಾಗಿತ್ತು? ಇವರ ಕುಟುಂಬದಲ್ಲಿ ಶ್ರೀಮಂತರ ಬಡವರ? ಹಣಕ್ಕಾಗಿ ಕಷ್ಟಪಡ್ತಾ ಇದ್ರಾ? ಮೂಲತಃ ಇವರ ಕುಟುಂಬದ ತಂದೆ ತಾಯಿ ಏನು ಕೆಲಸವನ್ನ ಮಾಡಿ ಕೊಳ್ತಾ ಇದ್ರು ಡ್ರೋನ್ ಪ್ರತಾಪ್ ಗೆ ಈಗ ಎಷ್ಟು ವರ್ಷ? ಹಿನ್ನಲೆಯನ್ನ ಹೇಳ್ತಾ ಹೋಗ್ತೀವಿ ಸಿಂಗ್ ಅದಕ್ಕೂ ಮುಂಚೆ.
ಡ್ರೋನ್ ಪ್ರತಾಪ್ ಬಗ್ಗೆ ಸಾಕಷ್ಟು ಜನರಿಗೆ ಅವರ ಹಿನ್ನಲೆ ಬಗ್ಗೆ ತಿಳ್ಕೊಬೇಕು ಅಂತ ಆಸಕ್ತಿ ಇರುತ್ತೆ. ಈ ಹಿಂದೆ ಅವರು ಏನು ಸುಳ್ಳು ಹೇಳಿಕೆಯನ್ನ ಕೊಟ್ಟಿದ್ರು. ಅದು ಬಿಟ್ಟು ಡ್ರೋನ್ ಪ್ರತಾಪ್ ಅವರ ಕುಟುಂಬ ಆಗಿರಬಹುದು. ತಂದೆ ತಾಯಿ ಅವರ ವೃತ್ತಿ ಇವೆಲ್ಲದರ ಬಗ್ಗೆ ತಿಳಕೊಳ್ಳುವಂತಹ ಆಸಕ್ತಿ ಇರುತ್ತೆ. ಸ್ನೇಹಿತರೆ ಮೊದಲನೆಯದಾಗಿ ನಿಮಗೆಲ್ಲರಿಗೂ ಕೂಡ ಗೊತ್ತು. ಡ್ರೋನ್ ಪ್ರತಾಪ್ ಅವನ ಡ್ರೋನ್ ವಿಜ್ಞಾನಿ ಅಂತಾನೆ ಕರೀತಿದ್ರು.
ಎಕ್ಸ್ಟ್ರಾ ರ್ಡಿನರಿ ಕನ್ನಡಿಗ ಪ್ರಶಸ್ತಿಯನ್ನು ಕೂಡ ಅವರು 2018 ರಲ್ಲಿ ಪಡೆದುಕೊಳ್ಳುತ್ತಾರೆ. ಈ ವಿಚಾರವಾಗಿ ಮೊದಲಿಗೆ ಸುದ್ದಿಯಾಗಿ ರೋದು ಡ್ರೋನ್ ಪ್ರತಾಪ್ ಸ್ನೇಹಿತರೆ 15 ಜೂನ್ 1998 ರಲ್ಲಿ ಇವರು ಜನಿಸಿದರು. ಈಗ ಇವರಿಗೆ ಇಪ್ಪತೈದು ವರ್ಷ ಕರ್ನಾಟಕದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ನೆಟ್ಕಲ್ ಅನ್ನುವಂತ ಗ್ರಾಮದಲ್ಲಿ ಇವರು ಜನಿಸ್ತಾರೆ. ಸ್ನೇಹಿತರೆ ಸಂಜೆ ಎಸ್ ಕಲಾ ಹಾಗೂ ವಾಣಿಜ್ಯ ಕಾಲೇಜು ಮೈಸೂರು, ಇಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ನ ಕೂಡ ಮುಗಿಸಿದ್ದಾರೆ. ಇವರ ಎಜುಕೇಷನ್ ಬಗ್ಗೆ ಹೇಳುವುದಾದರೆ, ಇನ್ನು ಇವರು ಆಹಾರ ಪದ್ಧತಿ ಬಗ್ಗೆ ನೋಡೋದಾದ್ರೆ ಮಾಂಸಹಾರ.
ಸ್ನೇಹಿತರೆ ಹಾಗೆ ಒಂದಷ್ಟು ವಿವಾದಗಳ ಬಗ್ಗೆ ನಾವು ನೋಡೋದಾದ್ರೆ ಕ್ವಾರಂಟೈನ್ ನಿಯಮಗಳನ್ನ ಇವರು ಒಂದು ಸರಿ ಉಲ್ಲಂಘಿಸಿದ್ದಾರೆ ಅಂದ್ರೆ ಜುಲೈ 2020 ರಲ್ಲಿ ಇವರನ್ನ ಬಂಧನ ಮಾಡ್ತಾರೆ. ಕ್ವಾರಂಟೈನ್ ಆದೇಶ ಗಳನ್ನ ಒಂದು ಫೋನ ಮಾಡಿಲ್ಲ ಅನ್ನುವಂತಹ ಕಾರಣಕ್ಕೆ ಬೆಂಗಳೂರಿನ ತಲಘಟ್ಟಪುರ ಪೊಲೀಸರು ಅವರನ್ನು ಬಂಧಿಸಲು ಬಿಹಾರದಿಂದ ಹೈದರಾಬಾದ್ಗೆ ಪ್ರಯಾಣಿಸುತ್ತಿದ್ದರು. ಹಾಗೆ 15 ಜುಲೈ 2021 ಬೆಂಗಳೂರಿಗೆ ಬರ್ತಾ ಇದ್ರು ಬೆಂಗಳೂರು, ಬಿಬಿಎಂಪಿ ಅಧಿಕಾರಿಗಳು ತಲಘಟ್ಟಪುರ ಎಂಬ ಸ್ಥಳದಲ್ಲಿ.
14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರೋದಿಕ್ಕೆ ಹೇಳಿದ್ದಾರೆ. ಆದರೆ ಆ ನಿಯಮಗಳನ್ನು ಅವರು ಪಾಲನೆ ಮಾಡಲಿಲ್ಲ. ಉದ್ಯೋಗ ಸಂದರ್ಶನ ಹೀಗಾಗಿ ಕ್ವಾರಂಟೈನ್ ನಿಯಮಗಳನ್ನ ಪಾಲಿಸದ ಕಾರಣ ಅವರ ವಿರುದ್ಧ ದೂರು ಕೂಡ ದಾಖಲಾಗಿತ್ತು. ಎಫ್ಐಆರ್ ಕೂಡ ದಾಖಲಾಗಿದೆ. ಸ್ನೇಹಿತರೆಲ್ಲಾ ಸಂದರ್ಭದಲ್ಲಿ ನಾವು ನೋಡಬಹುದು. ಅವರು ದೇಶದಿಂದ ವಿದೇಶಕ್ಕೆ ಹಾರಾಡ್ತಾ ಇದ್ದರು. ಡ್ರೋನ್ ವಿಚಾರ ವಾಗಿ ಸಾಕಷ್ಟು ಸುದ್ದಿ ಮಾಡಿದ್ದರು. ಇನ್ನು 2020 ರಲ್ಲಿ ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ಪಡೆಯುವ ಬಗ್ಗೆ ಸುಳ್ಳು ಹೇಳಿಕೆಯನ್ನ ಕೂಡ ಕೊಡ್ತಾರೆ. ಇದು ಬಹುಶಃ ನಿಮಗೆಲ್ಲರಿಗೂ ಕೂಡ ಗೊತ್ತಿರುವಂತ ವಿಚಾರ. ಸ್ನೇಹಿತರೆ ಚಿನ್ನದ ಪದಕವನ್ನ ಗೆದ್ದೆ , ಜಪಾನ್ ರೊಬೋಟ್ ಅಸೋಸಿಯೇಷನ್ 2017ರಲ್ಲಿ ಯಾವುದೇ ಒಂದು ಕಾರ್ಯಕ್ರಮವನ್ನ ನಡೆಸಿಲ್ಲ ಅನ್ನೋದು ಗೊತ್ತಾಗ್ತಾ ಹೋಗುತ್ತೆ . ವಿದೇಶಗಳಲ್ಲೂ ಚೀನಾ ಎಲ್ಲ ಕಡೆ ಕೂಡ ಈ ಒಂದು ವಿಚಾರವಾಗಿ ಸದ್ ಆಗಿದೆ ಅನ್ನೋದು ಅವರ ಸರ್ಟಿಫಿಕೇಟ್ ಆಗಿರಬಹುದು. ಅವರ ಭಾಷಣ ಆಗಿರಬಹುದು. ಎಲ್ಲವುಗಳಿಂದ ತಿಳಿಯುತ್ತದೆ ಇದೆಲ್ಲಾ ಫೇಕ್ ಅಂತ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.