ನಂಬಿದ ದೇವರನ್ನು ಒಲಿಸಿಕೊಳ್ಳಬಹುದು ಐದು ರೂಪಾಯಿ ಗರುಡ ಕಾಯಿ ಇದ್ದರೆ ಸಾಕು… ವಿಶೇಷವಾಗಿ ಈ ಒಂದು ತಂತ್ರಗಳಿಂದ ಯಾವ ರೀತಿಯ ಸಮಸ್ಯೆಗಳನ್ನ ಹೇಗೆ ಪರಿಹರಿಸಿಕೊಳ್ಳಬಹುದು ಎನ್ನುವುದನ್ನು ನಾವು ನೋಡೋಣ ನೀವು ಆರ್ಥಿಕ ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಾ ಇರಬಹುದು ಅಥವಾ ಯಾವುದಾದರೂ ರೀತಿಯ ಕಾದಾಟಗಳು.
ಕೆಲವೊಂದು ಕಿರಿಕಿರಿ ಅಸಹನೆ ಎಲ್ಲವೂ ಹೆಚ್ಚಳವಾಗಿ ಕಾದಾಟ ಕೊಡುತ್ತಿರಬಹುದು ಬಹಳಷ್ಟು ಹಳೆಯ ಸಮಸ್ಯೆಗಳನ್ನು ಕೂಡ ನಾವು ಕ್ಷಣಮಾತ್ರದಲ್ಲಿ ಪರಿಹಾರ ಮಾಡಿಕೊಳ್ಳುವಂತಹ ಒಂದು ವ್ಯವಸ್ಥೆಯನ್ನು ನಾವು ನೋಡಬಹುದಾಗಿದೆ ಈ ಒಂದು ತಂತ್ರವನ್ನು ಮಾಡುವುದರಿಂದ ವಿಶೇಷವಾಗಿ ಗರುಡ ಕಾಯಿ ಎಂದು ಹೇಳುತ್ತೇವೆ ಉದಾಹರಣೆಗೆ ಇದು ನಿಮಗೆ ಗಂದಿಗೆ.
ಅಂಗಡಿಯಲ್ಲಿ ಸಿಗುವಂತಹ ವಸ್ತುವಾಗಿತ್ತು ಬಹಳಷ್ಟು ಹಳೆಯ ಅಂಗಡಿ ಏನಿರುತ್ತದೆ? ಆ ಹಳೆಯ ಅಂಗಡಿಗೆ ಹೋಗಿ ಹುಡುಕಿ ಗರುಡ ಕಾಯಿ ಎಂದು ಹೇಳಿ ನಿಮಗೆ ಸಿಗುತ್ತದೆ ಇದಕ್ಕೆ ಇನ್ನೊಂದು ಹೆಸರು ಉಗುರು ಬೂತಾಳ ಎಂದು ಸಹ ಕರೆಯುತ್ತಾರೆ ಮತ್ತೊಂದು ಚೋಳ ಕಾಯಿ ಎಂದು ಕೂಡ ಕರೆಯುತ್ತಾರೆ ಗರುಡ ಕಾಯಿ ಉಗುರು ಭೂತಾಳೆ ಚೋಳ ಕಾಯಿ ಮೂರು ಸಹ ಒಂದೇ.
ಯಾವ ಹೆಸರಿನಿಂದ ಕರಿಯುತ್ತಿರ ಕರೆಯಿರಿ ಹಾಗೆ ಯಾವುದೇ ಹೆಸರಿನಲ್ಲಿ ಕೇಳಿದಾಗ ಅಲ್ಲಿ ಸಿಗುವುದಾದರೆ ಆ ವ್ಯವಸ್ಥೆ ಇರುವುದು ಹಳೆಯ ಅಂಗಡಿಗಳಲ್ಲಿ ಕೇಳಿ ಇದನ್ನು ನೋಡಿ ನೀವು ಮಾಡಬೇಕಾಗಿರುವ ಅಂತದ್ದು ನಿಮಗೆ ಬಹಳಷ್ಟು ಸಮಸ್ಯೆ ಆಗಿರುತ್ತದೆ ಏನು ಗ್ರಹಚಾರ ಬಾದೆ ದೈವ ನಿಮ್ಮ ಮೇಲೆ ಕರುಣೆ ತೋರಿಸುತ್ತಾ ಇರುವುದಿಲ್ಲ ಹಿಡಿದಂತಹ ಕೆಲಸ ಆಗುತ್ತಿಲ್ಲ.
ಅಥವಾ ನಿಮ್ಮ ಒಂದು ಸಮಸ್ಯೆಯನ್ನು ನಿಮ್ಮ ಕುಲದೇವತೆಗಳಾಗಿರಬಹುದು ಇಷ್ಟ ದೇವತೆಗಳಾಗಿರಬಹುದು ಪರಿಹರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ನಮ್ಮ ಕಡೆ ದೇವರು ಕಣ್ಣು ಬಿಡುತ್ತಿಲ್ಲ ಸ್ವಾಮಿ ಎಂದು ನೀವು ಹೇಳುತ್ತಾ ಇರುತ್ತೀರಾ ಚಿಂತೆ ಮಾಡಬೇಡಿ ಈ ಒಂದು ತಂತ್ರವನ್ನು ಮಾಡಿ ಈ ರೀತಿ ಮಾಡುವುದರಿಂದ ಖಂಡಿತ ದೈವ ಆಶೀರ್ವಾದ ನಿಮ್ಮ ಮೇಲೆ.
ಆಗುತ್ತದೆ ಹಾಗೆ ನಿಮ್ಮ ಸಮಸ್ಯೆ ಗಳು ಕೂಡ ಪರಿಹರಿಸುವಂತಹ ನಿಟ್ಟಿನಲ್ಲಿ ಅದೇ ದೈವ ನಿಮ್ಮನ್ನು ಕಾಪಾಡುತ್ತದೆ ಕೈಹಿಡಿಯುತ್ತದೆ ದಾರಿ ತೋರಿಸುತ್ತದೆ ಎನ್ನುವುದಾಗಿ ನಾನು ತಿಳಿಸುತ್ತಾ ಇದ್ದೇನೆ ಈ ಗರುಡ ಕಾಯಿ ಅಥವಾ ಈ ಉಗುರು ಭೂತಾಳೆ ಎಂದು ಏನು ಹೇಳುತ್ತೇವೆ ಇದನ್ನು ಒಂದಷ್ಟು ತೆಗೆದುಕೊಂಡು ಒಂದು ಮುಷ್ಟಿಯಷ್ಟು ತಾವು ಇಂಥದ್ದನ್ನು ತೆಗೆದುಕೊಂಡು ಇದರ.
ಜೊತೆಗೆ ಐದು ರೂಪಾಯಿ ನಾಣ್ಯವನ್ನು ಹಾಕಿ ಒಂದೊಂದು ರೂಪಾಯಿ 5 ಕಾಯಿನ್ಗಳನ್ನು ತಾವು ಹಾಕಿ ಒಂದು ಕೆಂಪು ಬಟ್ಟೆಯಲ್ಲಿ ಈ ಒಂದು ಮುಷ್ಟಿ ಅಂದರೆ ಬಲಗೈ ಮುಷ್ಟಿಯಲ್ಲಿ ತೆಗೆದುಕೊಂಡಿರುವಂತಹ ಗರುಡುಕಾಯಿಯ ಜೊತೆಗೆ ಒಂದೊಂದು ರೂಪಾಯಿಯ 5 ಕಾಯಿನ್ಗಳನ್ನು ಹಾಕಿ ಕೆಂಪು ಬಟ್ಟೆಯಲ್ಲಿ ಸುತ್ತಿ ಇದನ್ನು ತಾವು ವಿಷ್ಣುವಿನ ಚಿತ್ರಪಟದ ಅಥವಾ.
ವಿಗ್ರಹದ ಮುಂದೆ 9 ದಿನ ಆ ದೇವರ ಮುಂದೆ ಇದನ್ನು ಇಡಿಸಿದ ನಂತರ ತಾವು ಇದನ್ನು ತೆಗೆದುಕೊಂಡು ತಮ್ಮ ಕುಲದೇವರಿಗೆ ಅಥವಾ ಇಷ್ಟ ದೇವರಿಗೆ ಇದನ್ನು ಹೊರತುಪಡಿಸಿ ನಿಮ್ಮ ಅಕ್ಕ ಪಕ್ಕ ಇರುವಂತಹ ದೈವ ಸನ್ನಿಧಾನಗಳಿಗೆ ಇದನ್ನು ನೀಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.