ಮೇಷ ರಾಶಿಯವರ ಜೀವನ ಪರಿಯಂತ ಭವಿಷ್ಯ ಈ ರಾಶಿಯವರು ಯಾವ ವಿಚಾರದಲ್ಲಿ ಎಚ್ಚರದಿಂದ ಇರಬೇಕು… ನಮ್ಮ ದೇಹದಲ್ಲಿ ಹನ್ನೆರಡು ಭಾಗಗಳಿವೆ ಒಂದೊಂದು ಭಾಗಕ್ಕೂ ಒಂದೊಂದು ಹೆಸರಿದೆ ನಮ್ಮ ಜೀವಿತ ಕಾಲದಲ್ಲಿ ಯಾವ ಯಾವ ರೀತಿಯಾದಂತಹ ಫಲವನ್ನ ಸ್ತೂಲವಾಗಿ ನೋಡೋಣ ಈ ನಮ್ಮ ಜೀವಿತ ಕಾಲದಲ್ಲಿ ಒಬ್ಬ ಮನುಷ್ಯ ನೂರು ವರ್ಷ ಬದುಕುತ್ತಾನೆ.
ಎಂದು ಆದರೆ ಆ ನೂರು ವರ್ಷದಲ್ಲಿ ಅವನಿಗೆ ಏನೇನಾಗುತ್ತದೆ ಸಾಧಾರಣವಾಗಿ ಅವಮಾನಕ್ಕೆ ಅಂಜುವವರಾಗುತ್ತೀರಿ ನಾಚಿಕೆ ಮಾನ ಮರ್ಯಾದೆ ಇವುಗಳ ಬಗ್ಗೆ ಭಯ ಭಕ್ತಿ ಇದ್ದೇ ಇರುತ್ತದೆ. ನಮ್ಮ ದೇಹದಲ್ಲಿ ಹನ್ನೆರಡು ಭಾಗಗಳಿದ್ದಾವೆ. ಒಂದೊಂದು ಭಾಗಗಳಿಗೂ ಒಂದೊಂದು ಹೆಸರಿದೆ ತನು ಭಾವ ಕುಟುಂಬ ಭಾವ ಸಹೋದರ ಭಾವ ಬಂಧು ಭಾವ ಮಾತೃ ಭಾವ ಬುದ್ಧಿ ಭಾವ.
ಪಂಚಮ ಭಾವ ಹರಿಭಾವ ಅಷ್ಟಮ ಭಾವ ದಾರಾ ಭಾವ ಸಪ್ತಮ ಭಾವ ಮೃತ್ಯು ಭಾವ ಧರ್ಮ ನವಮಾ ಕರ್ಮ ದಶಮಾ ಲಾಭ ಏಕಾದಶ ವ್ಯಯ 12 ಅಂದರೆ ದ್ವಾದಶ ಈ ರೀತಿ ಎಲ್ಲಿ ವಿಂಗಡಣೆಯನ್ನು ಮಾಡಿದ್ದಾರೆ ಅದು ಭಾವ ಪರದಂತೆ ಅದೇ ರಾಶಿಫಲದಂತೆ ಮೇಷ ರಾಶಿಯಂತೆ 12 ಭಾಗಗಳು ಒಂದೊಂದು ಭಾಗಕ್ಕೆ ಒಂದೊಂದು ರಾಶಿಯನ್ನು ಹೇಳಿದ್ದಾರೆ ತಲೆಯ ಭಾಗಕ್ಕೆ.
ಮೇಷ ರಾಶಿ ಎಂದು ಹೇಳಿದ್ದಾರೆ ಇದು ನಮ್ಮ ಜೀವಿತಕಾಲದಲ್ಲಿ ಯಾವ ಯಾವ ರೀತಿಯಾದಂತಹ ಫಲವನ್ನು ಸ್ತೂಲವಾಗಿ ಇದೆ ಎಂದು ನೋಡಿಕೊಳ್ಳೋಣ ಸೂಕ್ಷ್ಮವಾಗಿ ಬಹಳ ಸಮಯ ಬೇಕಾಗುತ್ತದೆ ಬಹಳಷ್ಟು ವಿಷಯಗಳಿರುತ್ತದೆ ಆದರೆ ಸ್ಥೂಲವಾಗಿ ನೋಡುವಾಗ ನಾವು ಕೆಲವೊಂದು ವಾಕ್ಯಗಳನ್ನು ತಿಳಿದುಕೊಂಡರೆ ಸಾಕಾಗುತ್ತದೆ ಈ ನಮ್ಮ ಜೀವಿತ ಕಾಲದಲ್ಲಿ ಒಬ್ಬ ಮನುಷ್ಯ.
ನೂರು ವರ್ಷ ಬದುಕುತ್ತಾನೆ ಎನ್ನುವುದಾದರೆ ನೂರು ವರ್ಷದಲ್ಲಿ ಅವರಿಗೆ ಏನೇನಾಗುತ್ತದೆ ಸಾಧಾರಣವಾಗಿ ಪ್ರಜ್ಞಾತ ಜ್ಯೋತಿ ಶಾಸ್ತ್ರದಲ್ಲಿ 17ನೇ ಭಾಗ ಪ್ರಕರಣದಲ್ಲಿ ಇದನ್ನೇ ಹೇಳಿರುವುದು ಇದು ಮೇಷ ರಾಶಿಯ ಲಕ್ಷಣ ಗಳು ಇದರ ಅರ್ಥ ಏನು ಹಾಗಾದರೆ ಎಂದರೆ ದುಂಡಗಿನ ಮುಖ ಮುಖ ಭಾಗ ಏನಾಗಿರುತ್ತದೆ ಎಂದರೆ ದುಂಡದ ಹಾಗೆ ಇರುತ್ತದೆ.
ನೋಡುವುದಕ್ಕೆ ಸುಂದರವಾಗಿ ವಿಶಾಲವಾಗಿ ಇರುತ್ತದೆ ಕಣ್ಣು ಮಾತ್ರ ಸ್ವಲ್ಪ ಕೆಂಚು ಕಣ್ಣು ಆಗಿರುತ್ತದೆ ತಾಮ್ರದ ಪಾತ್ರೆಯನ್ನು ನೀವು ನೋಡಿದ್ದೀರಾ ತೊಳೆದಿಟ್ಟಂತಹ ತಾಮ್ರದ ಪಾತ್ರೆ ಯಾವ ರೀತಿಯಲ್ಲಿ ವಿಶಾಲ ಮಾನವಾಗಿ ಒಳೆಯುತ್ತಾ ಇರುತ್ತದೆಯೋ ಆ ರೀತಿಯಲ್ಲಿ ಹೊಳೆಯುತ್ತಾ ಇರುತ್ತದೆ ತಾಮ್ರದ ಕಣ್ಣು, ಬಿಸಿ ಬಿಸಿಯಾದಂತಹ ಊಟ ಸ್ವಲ್ಪ ತಣ್ಣಗಾದರೂ ಸಹಿತ ಊಟ.
ಸೇರುವುದಿಲ್ಲ ಊಟದ ಬಗ್ಗೆ ಲಕ್ಷ್ಯ ಇರುವುದಿಲ್ಲ ಊಟ ಬೇಡ ಎಂದು ಹೇಳುತ್ತೀರಾ ಬಿಟ್ಟು ಬರುತ್ತಿರಿ ಬಿಸಿಬಿಸಿಯಾದಂತಹ ಅನ್ನ ಅದರ ಮೇಲೆ ಸ್ವಲ್ಪ ಪರಿಮಳ ಇರುವಂತಹ ಗಮಗಮಿಸುವಂತಹ ತುಪ್ಪ ಬಿಳಿತು ಎಂದುಕೊಳ್ಳಿ ಆ ರುಚಿಯೇ ಬೇರೆ ಉಷ್ಣ ಶಾಖ ಲಘು ಬುಕ್ಕು ಬಿಸಿಬಿಸಿಯಾದಂತಹ ತರಕಾರಿ ಬಿಸಿ ಬಿಸಿಯಾದಂತಹ ಊಟ ಇದು ನಿಮಗೆ ಪ್ರಿಯವಾಗಿ ಇರುವಂತದ್ದು ಬೇಗನೆ ಊಟ ಮಾಡಿ ಮುಗಿಸುತ್ತೀರಿ.
ಒಂದು ಪಂತಿಯಲ್ಲಿ ಕುಳಿತುಕೊಂಡಿದ್ದೀರಾ ಒಂದು 18 ಜನ ಇದ್ದಾರೆ ಎಂದರೆ ಅದರಲ್ಲಿ ಮೊದಲನೆಯದಾಗಿ ಹೇಳುವವರು ನೀವೇ ಬೇಗ ಊಟ ಮುಗಿದು ಹೋಗುತ್ತದೆ ಅವರು ಇನ್ನು ಸಾರು ಅನ್ನ ಕಲಿಸುತ್ತಾ ಇರುತ್ತಾರೆ ಆದರೆ ನೀವು ಮಜ್ಜಿಗೆ ಅನ್ನಕ್ಕೆ ಹೋಗಿರುತ್ತೀರಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.