ಮೇಷ ರಾಶಿ :- ಇಂದು ನಿಮ್ಮ ನಿರ್ಧಾರಗಳನ್ನು ಹೃದಯದಿಂದ ತೆಗೆದುಕೊಳ್ಳದೆ ಬುದ್ಧಿವಂತಿಕೆಯಿಂದ ತೆಗೆದುಕೊಂಡರೆ ಉತ್ತಮ ಕಚೇರಿಯಲ್ಲಿ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ನಿಮ್ಮ ಗುರಿ ಆಗಿರಬೇಕು ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಿ ಕೊಳ್ಳಬಹುದು. ಆರ್ಥಿಕ ಪರಿಸ್ಥಿತಿ ಅಭಿವೃದ್ಧಿಯಾಗಲು ವ್ಯಾಪಾರಸ್ಥರು ತಮ್ಮ ವ್ಯವಹಾರದಲ್ಲಿ ಗೆಲುವು ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ. ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8:00 ರಿಂದ 10.30 ರವರೆಗೆ.

ವೃಷಭ ರಾಶಿ :- ವ್ಯಾಪಾರಸ್ಥರಿಂದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ನೀವು ಉದ್ಯೋಗಸ್ಥ ರಾಗಿದ್ದರೆ ಸಂಬಳ ಬಗ್ಗೆ ನಿಮ್ಮ ಹಿರಿಯ ಅಧಿಕಾರಿಗಳೊಂದಿಗೆ ತರ್ಕ ಮಾಡಬಹುದು ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ನಿರ್ಧಾರವನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು. ಉದ್ಯೋಗಿ ಜೀವನದಲ್ಲಿ ಯಾವುದೇ ದೊಡ್ಡ ಬದಲಾವಣೆಯಾಗುವ ಸಾಧ್ಯತೆ ಇದೆ ಹಣದ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಲಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 6 ರಿಂದ ರಾತ್ರಿ 9 ರವರೆಗೆ.

ಮಿಥುನ ರಾಶಿ :- ಹಣಕಾಸಿನ ವಿಚಾರದಲ್ಲಿ ನೀವು ಜಾಗೃತಿಯನ್ನು ವಹಿಸಬೇಕೆಂದು ಸೂಚಿಸಲಾಗಿದೆ ಕಾಗದಗಳನ್ನು ಕಾದಿರಿಸಬೇಕಾದರೆ ಸಂಪೂರ್ಣ ಎಚ್ಚರಿಕೆಯನ್ನು ವಹಿಸಿ ಸಾಲ ನೀಡುವುದನ್ನು ನಿಮಗೆ ತಪ್ಪಿಸಬೇಕೆಂದು ಸೂಚಿಸಲಾಗಿದೆ ಇಲ್ಲದಿದ್ದರೆ ನಿಮ್ಮ ಹಣ ಹಿಂತಿರುಗುವುದು ತುಂಬಾ ಕಷ್ಟವಾಗಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಅನುಕೂಲಕರವಾಗಿರುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:45 ರವರೆಗೆ.

ಕರ್ಕಾಟಕ ರಾಶಿ :- ಕೆಲಸದ ಸ್ಥಳದಲ್ಲಿ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ನೀವು ಆನ್ಲೈನ್ನಲ್ಲಿ ವ್ಯಾಪಾರ ಮಾಡುತ್ತಿದ್ದರೆ ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಬಹುದು ಉದ್ಯೋಗದಾತರಿಗೆ ಬಡತಿ ನೀಡಲಾಗುತ್ತದೆ ನೀವು ವಿದ್ಯಾರ್ಥಿಯಾಗಿದ್ದರೆ ನಿಮ್ಮ ಅಧ್ಯಯನದಲ್ಲಿ ದೊಡ್ಡ ಅಡಚಣೆ ಉಂಟಾಗಬಹುದು. ಹಣಕಾಸಿನ ವಿಚಾರದಲ್ಲಿ ಇಂದು ನೀವು ಮಿಶ್ರ ಫಲಿತಾಂಶವನ್ನು ಹೊಂದಿರುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2:30 ವರೆಗೆ.

ಸಿಂಹ ರಾಶಿ :- ತುಂಬಾ ಸಮಯದಿಂದಲೂ ನೀವು ಕೋರ್ಟ್ ಕೇಸಲ್ಲಿ ನೀದಿದ್ದರೆ ಇಂದು ನಿಮ್ಮ ಕಡೆ ಯಶಸ್ವಿಯಾಗಲಿದೆ ಹಣದ ಪರಿಸ್ಥಿತಿಯಲ್ಲಿ ದೊಡ್ಡ ಜಿಗಿತ ಉಂಟಾಗಬಹುದು ತಂದೆ ಅಥವಾ ತಾಯಿಯ ಕಾಳಜಿ ಕುಟುಂಬದಲ್ಲಿ ಬೇಕಾಗಬಹುದು ಕುಟುಂಬದಲ್ಲಿ ಜವಾಬ್ದಾರಿ ಹೆಚ್ಚಾಗುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸಂಗಾತಿಯ ಸಹಾಯದಿಂದ ಎಲ್ಲಾ ಜವಾಬ್ದಾರಿಗಳನ್ನು ಪೂರೈಸಲು ನಿಮಗೆ ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ.

ಕನ್ಯಾ ರಾಶಿ :- ಇಂದು ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶ ಸಿಗಲಿದೆ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ನೌಕರಸ್ಥರ ಬೆಂಬಲವನ್ನು ಪಡೆಯುತ್ತಾರೆ ಇಂದು ನಿಮ್ಮ ಕೆಲವು ಕಾರ್ಯಗಳು ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತದೆ ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಮುಂದುವರಿಸಲು ಉತ್ತಮವಾದ ಅವಕಾಶವನ್ನು ಪಡೆಯಬಹುದು. ಆರ್ಥಿಕ ರಂಗದಲ್ಲಿ ಮಿಶ್ರ ಫಲಿತಾಂಶವನ್ನು ಹೊಂದಿರುತ್ತೀರಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12ರವರೆಗೆ.

ತುಲಾಾ ರಾಶಿ :- ಇಂದು ಮನಸ್ಸು ಕಿನ್ನತೆಗೆ ಒಳಗಾಗುತ್ತದೆ ನಿಮ್ಮ ನಕಾರಾತ್ಮಕ ಆಲೋಚನೆಗಳಿಂದ ನಿಮ್ಮ ಮನಸ್ಸಿನ ಪರಿಸ್ಥಿತಿ ಹಾಳಾಗಬಹುದು ನಿಮ್ಮ ಗಮನವನ್ನು ಪ್ರಮುಖ ಕಾರ್ಯಗಳ ಮೇಲೆ ಗಮನಹರಿಸಿದ್ದು ಒಳ್ಳೆಯದು ಅನಗತ್ಯ ವಿಚಾರವನ್ನು ಯೋಚಿಸುವ ಮೂಲಕ ನಿಮ್ಮ ಮಾನಸಿಕ ಶಾಂತಿಯ ಮೇಲೆ ಬಂಗಾರ ತೆಗೆದುಕೊಳ್ಳಬೇಡಿ. ಹಣಕಾಸಿನ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1:45 ರವರೆಗೆ.

ವೃಶ್ಚಿಕ ರಾಶಿ :- ಇಂದು ನಿಮಗೆ ಮೋಜಿನ ದಿನವಾಗಲಿದೆ ಇದ್ದಕ್ಕಿದ್ದಂತೆ ಸ್ನೇಹಿತರು ಅಥವಾ ಸಂಬಂಧಿಕರು ಮನೆಗೆ ಬರಬಹುದು ಪ್ರೀತಿ ಪಾತ್ರರೊಂದಿಗೆ ಇವತ್ತು ಉತ್ತಮವಾದ ಸಮಯವನ್ನು ಕಳೆಯುತ್ತೀರಿ ಹಣದ ಪರಿಸ್ಥಿತಿ ಇಂದು ಬಲವಾಗಿರುತ್ತದೆ. ಆರ್ಥಿಕವಾಗಿ ಯಾರಿಗಾದರೂ ಸಹಾಯ ಮಾಡುವ ಅವಕಾಶವನ್ನು ಕೂಡ ಪಡೆಯಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:30 ವರೆಗೆ.

ಧನಸು ರಾಶಿ :- ಇಂದು ಕೆಲಸದಲ್ಲಿ ಮಿಶ್ರ ಫಲಿತಾಂಶ ದಿನವಾಗಲಿದೆ ಕೆಲಸ ಮಾಡುತ್ತಿದ್ದರೆ ನಿಮ್ಮ ಸಾಮರ್ಥ್ಯಕಿಂತ ಹೆಚ್ಚು ಕೆಲಸ ತೆಗೆದುಕೊಳ್ಳುವುದನ್ನು ತಪ್ಪಿಸಿ ಅದು ನಿಮಗೆ ಒತ್ತಡಕ್ಕೆ ಕಾರಣವಾಗಬಹುದು ಕಾರ್ಯಕ್ಷಮತೆ ಕುಸಿಯಲು ಸಹ ಕಾರಣವಾಗಬಹುದು. ಒಂದೇ ಸಮಯಕ್ಕೆ ಒಂದು ಕೆಲಸ ಮಾಡಲು ಪ್ರಯತ್ನಿಸುತ್ತೀರಿ ವ್ಯಾಪಾರಸ್ಥರು ಹಣಕಾಸಿನ ವಿಚಾರದಲ್ಲಿ ಜಾಗೃತಿಯನ್ನು ವಹಿಸಬೇಕು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 6:30 ರಿಂದ 11:30 ವರೆಗೆ.

ಮಕರ ರಾಶಿ :- ದೀರ್ಘಕಾಲದಿಂದ ಹಣಕಾಸಿನ ಬಗ್ಗೆ ಚಿಂತಿಸುತ್ತಿದ್ದರೆ ಅಥವಾ ಹೊಸದೊಂದು ವ್ಯವಹಾರ ಮಾಡಲು ಪ್ರಯತ್ನಿಸುತ್ತಿದ್ದರೆ ಇಂದು ನಿಮಗೆ ಉತ್ತಮವಾದ ದಿನವಾಗಲಿದೆ ಕಠಿಣ ಶಮದ ತಕ್ಕಂತೆ ಫಲಿತಾಂಶ ಸಿಗಲಿದೆ ಆರೋಗ್ಯದಲ್ಲಿ ಮೈಕೈ ತೊಂದರೆ ಇದ್ದರೆ ನಿರ್ಲಕ್ಷ ವಹಿಸಬೇಡಿ. ಅತಿಥಿ ಆಗಮನಕ್ಕೆ ಸಿದ್ದರಾಗಿರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ್ನ 12.50 ರವರೆಗೆ.

ಕುಂಭ ರಾಶಿ :- ನೀವು ವಿವಾಹಿತರಾಗಿದ್ದರೆ ಸಂಗಾತಿಯನ್ನು ಹುಡುಕುತ್ತಿದ್ದರೆ ಇಂದು ಅದು ಕೊನೆಗೊಳ್ಳಬಹುದು ಇಂದು ನಿಮಗಾಗಿ ಉತ್ತಮವಾದ ವಿವಾಹ ಪ್ರಸ್ತಾಪ ಬರುವ ಸಾಧ್ಯತೆ ಇದೆ ಇದೇ ಸಮಯದಲ್ಲಿ ಈ ರಾಶಿ ಚಕ್ರದವರಿಗೆ ಉತ್ತಮವಾದ ದಿನವಾಗಲಿದೆ. ಅದಲ್ಲದೆ ಇಂದು ಸಾಲ ಮತ್ತು ವಹಿವಾಟು ಮಾಡದಿದ್ದರೆ ಉತ್ತಮ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

ಮೀನಾ ರಾಶಿ :- ಆರೋಗ್ಯದ ದೃಷ್ಟಿಯಿಂದ ನಿಮಗಷ್ಟು ಒಳ್ಳೆಯ ದಿನವಲ್ಲ ಕೈಕಾಲುಗಳಲ್ಲಿ ನೋವು ಇರಬಹುದು ವೈಯಕ್ತಿಕ ಜೀವನದಲ್ಲಿ ಶಾಂತಿ ಮತ್ತು ಸಂತೋಷವನ್ನು ಕಾಪಾಡಿಕೊಳ್ಳಲು ನಿಮ್ಮ ನಡವಳಿಕೆಯಲ್ಲಿ ಎಲ್ಲವೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಹಣಕಾಸಿನ ವಿಚಾರದಲ್ಲಿ ಇಂದು ದುಬಾರಿಯಾಗಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.