12 ಲಕ್ಷ ಸಾಲ ಮಾಡಿ ಸರ್ಕಾರಿ ಶಾಲೆಯ ಅಭಿವೃದ್ಧಿಪಡಿಸುತ್ತಿರುವ ಅಕ್ಕ ಅನು… ನಮ್ಮದು ಸ್ವಾರ್ಥಿಗಳ ಪ್ರಪಂಚ ನಾವು ಹೇಗೆ ಯೋಚನೆ ಮಾಡುತ್ತೇವೆ ಎಂದರೆ ನಾವು ಚೆನ್ನಾಗಿದ್ದರೆ ಸಾಕು ಸಮಾಜ ಹೇಗೆ ಬೇಕಾದರೂ ಹಾಳಾಗಿ ಹೋಗಲಿ ನಾವು ಮಾತ್ರ ಉದ್ಧಾರವಾದರೆ ಸಾಕು ಬೇರೆಯವರ ಕಷ್ಟ ಬೇರೆ ಅವರ ಸಮಸ್ಯೆ ನಮಗೆ ಏಕೆ ಎಂದು ಬಹುತೇಕರು ಯೋಚನೆ ಮಾಡುತ್ತಾ.

ಹೆಂಡತಿ ಸಮಾಧಿ ಮೇಲೆ ಮಲಗಿ ಕಣ್ಣೀರು ಹಾಕುತ್ತಿದ್ದ ಗಂಡ ಡಿಡೀರ್ ಸಮಾಧಿಯಿಂದ ಬಂದ ಹೆಂಡತಿ ಆಮೇಲೆ ಏನಾಯ್ತು…! ನೋಡಿ

ಇರುತ್ತಾರೆ ಒಂದಷ್ಟು ಮಂದಿ ಮಾತ್ರ ಅದಕ್ಕೆ ಅಪವಾದ ಎನ್ನುವ ರೀತಿಯಲ್ಲಿ ಇರುತ್ತಾರೆ ನಾವು ಚೆನ್ನಾಗಿರಬೇಕು ಜೊತೆ ಜೊತೆಗೆ ಸಮಾಜವು ಕೂಡ ಚೆನ್ನಾಗಿರಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾರೆ ಅಂತಹ ಗುಣವನ್ನು ಬೆಳೆಸಿಕೊಂಡು ನಿಸ್ವಾರ್ಥವಾಗಿ ಸಮಾಜದ ಸೇವೆಯನ್ನು ಸಲ್ಲಿಸುತ್ತಾರೆ ನಾವು ಎಂತೆಂತವರನ್ನು ಫೇಮಸ್ ಮಾಡಿ ಬಿಡುತ್ತೇವೆ ಈ ಸೋಶಿಯಲ್ ಮೀಡಿಯಾದಲ್ಲಿ.

ಮತ್ತು ಪ್ರಕೃತಿ ಕೊಡುವಂತಹ ಕೆಲಸವನ್ನು ಮಾಡುತ್ತೇವೆ ಅವರನ್ನು ಸೆಲೆಬ್ರಿಟಿಗಳು ಎಂದು ಹಟ್ಟಾ ಕೇಳಿಸುವ ಕೆಲಸವನ್ನು ನಾವೆಲ್ಲರೂ ಮಾಡುತ್ತೇವೆ ಆದರೆ ನಿಜವಾಗಿಯೂ ಪ್ರಖ್ಯಾತಿ ಪಡೆಯಬೇಕಾದವರು ಅಥವಾ ನಿಜವಾದಂತಹ ಸಮಾಜದ ಸೆಲೆಬ್ರಿಟಿಗಳು ಯಾರು ಎಂದರೆ ಇಂಥವರು ಯಾರು ಎಂದರೆ ಈ ಸಮಾಜದ ಬಗ್ಗೆ ನಿಸ್ವಾರ್ಥವಾಗಿ ಯೋಚನೆ ಮಾಡುವವರು.

ನಿಸ್ವಾರ್ಥವಾಗಿ ಸಮಾಜದ ಸೇವೆಯನ್ನು ಸಲ್ಲಿಸುವಂಥವರು ಅಂತಹ ಒರ್ವ ಸೆಲೆಬ್ರಿಟಿ ಎಂದರೆ ಅಕ್ಕ ಅನು ನಿಮ್ಮಲ್ಲಿ ಒಂದಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ನೋಡಿರಬಹುದು ಅವರ ಕೆಲಸದ ಒಂದಷ್ಟು ವಿಡಿಯೋಗಳನ್ನು ಗಮನಿಸಿರಬಹುದು ಒಂದಷ್ಟು ಜನರಿಗೆ ಕುತೂಹಲವು ಕೂಡ ಬಂದಿರಬಹುದು ಯಾರಿದು ಅಕ್ಕ ಅನು ಯಾವ ಕಾರಣಕ್ಕಾಗಿ.

ಈ ರೀತಿಯಾಗಿ ಸಮಾಜದ ಕುರಿತು ಯೋಜನೆಯನ್ನು ಮಾಡುತ್ತಿದ್ದಾರೆ ಅಥವಾ ಸೇವೆಯನ್ನು ಸಲ್ಲಿಸುತ್ತಾ ಇದ್ದಾರೆ ಅವರಿಗೆ ಹಣ ಹೇಗೆ ಬರುತ್ತದೆ ಎಂದು ನಿಮ್ಮಲ್ಲಿ ಒಂದಷ್ಟು ಮಂದಿ ಯೋಚನೆಯನ್ನು ಮಾಡುತ್ತಾ ಇರುತ್ತೀರಿ ಹಾಗಾದರೆ ಈ ಅಕ್ಕ ಅನು ಯಾರು ಅನ್ನುವುದನ್ನು ಇವತ್ತಿನ ವಿಡಿಯೋದಲ್ಲಿ ಹೇಳುತ್ತಾ ಹೋಗುತ್ತೇನೆ. ಈ ವಿಡಿಯೋ ಮಾಡುವುದಕ್ಕೆ ಕಾರಣ.

ಏನು ಎಂದರೆ ಇಂತಹವರನ್ನ ನಾವು ಎಚ್ಚೆ ಹೆಚ್ಚು ಜನರಿಗೆ ತಲುಪಿಸುವಂತಹ ಕೆಲಸವನ್ನ ಮಾಡಬೇಕು ಅಥವಾ ಇಂಥವರ ಬಗ್ಗೆ ಹೆಚ್ಚು ಹೆಚ್ಚಾಗಿ ಮಾತನಾಡಬೇಕು ಏಕೆಂದರೆ ಸದಾ ಕಾಲ ನಾವು ನಕಾರಾತ್ಮಕತೆಯ ಬಗ್ಗೆ ಯೋಚಿಸುತ್ತ ಇರುತ್ತೇವೆ ನಕಾರಾತ್ಮಕ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾ ಇರುತ್ತೇವೆ ಇಂತಹ ಸಕಾರಾತ್ಮಕ ವಿಷಯ ಹೆಚ್ಚೆಚ್ಚು ಚರ್ಚೆಯಾದಾಗ ನಮ್ಮ.

ಮನಸ್ಸಿನಲ್ಲಿಯೂ ಸಕಾರಾತ್ಮಕತೆ ಹುಟ್ಟುತ್ತದೆ ಮತ್ತು ಕೆಲವೊಂದು ಮಂದಿ ಇನ್ಸ್ಪೈರ್ ಆಗಬಹುದು ಇವರ ಒಂದು ಕೆಲಸದಿಂದ ಅಕ್ಕ ಅನು ಮಾಡುತ್ತಿರುವ ಕೆಲಸ ಎಂದರೆ ಸರ್ಕಾರಿ ಶಾಲೆಗಳನ್ನ ಅಭಿವೃದ್ಧಿಪಡಿಸುವಂತಹ ಕೆಲಸ ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಬಳಿಯುವುದು ಗಾರೆ ಕೆಲಸ ಎಲೆಕ್ಟ್ರಿಷಿಯನ್ ಕೆಲಸ ಮಾಡುವುದು ಸರ್ಕಾರಿ ಶಾಲೆಯಲ್ಲಿ ಇನ್ನು ಏನಾದರೂ ಸಮಸ್ಯೆ.

ಇದ್ದರೆ ಅದನ್ನ ಬಗೆಹರಿಸುವುದು ಒಟ್ಟಾರೆಯಾಗಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡೆಸುವಂತಹ ಕೆಲಸ ಇತ್ತೀಚಿಗೆ ಆಕೆ ಕೆಲಸದ ವ್ಯಾಪ್ತಿ ಇನ್ನಷ್ಟು ಜಾಸ್ತಿಯಾಗಿದೆ ಊರಿನಲ್ಲಿ ಯಾವುದಾದರೂ ಚರಂಡಿ ಇತ್ತು ಆಸ್ಪತ್ರೆ ಬಾವಿ ಸ್ಮಶಾನ ಇತ್ತು ಎಂದರೆ ಅದನ್ನು ಕೂಡ ಸ್ವಚ್ಛ ಮಾಡುವ ಕೆಲಸವನ್ನು ಒಂದು ಚಿಕ್ಕ ತಂಡ ಮಾಡಿಕೊಂಡು ಈ ಅಕ್ಕ ಅನು ಮಾಡುತ್ತಾ ಇದ್ದಾರೆ.

ಹಾಗಾದರೆ ಯಾಕೆ ಇಂತಹ ಕೆಲಸವನ್ನು ಮಾಡುತ್ತಿದ್ದಾರೆ ಏನು ಕಥೆ ಎನ್ನುವುದನ್ನು ಸವಿಸ್ತಾರವಾಗಿ ಹೇಳುತ್ತಾ ಹೋಗುತ್ತೇನೆ ಕೇಳಿ ಈ ಅಕ್ಕ ಅನು ಮೂಲ ತಹ ರಾಯಚೂರು ಜಿಲ್ಲೆಯ ಸಿಂಧನೂರು ಚಿಕ್ಕ ಬೇರುಗಿ ಎನ್ನುವಂತಹ ಒಂದು ಪುಟ್ಟಗ್ರಾಮದವರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.