ಹುಟ್ಟಿದ ತಿಂಗಳು ನೀವು ಯಾವ ರೀತಿಯ ವ್ಯಕ್ತಿ ಅಂತ ಹೇಳುತ್ತದೆ… ನೀವು ಯಾವ ಸೀಸನ್ ನಲ್ಲಿ ಹುಟ್ಟಿದ್ದೀರಾ ಮತ್ತು ನೀವು ಹುಟ್ಟುವುದಕ್ಕಿಂತ ಮುಂಚೆ ನಿಮ್ಮ ತಾಯಿ ಎಷ್ಟು ತಣ್ಣನೆಯ ಹಾಗೂ ಬಿಸಿಯ ವಾತಾವರಣದಲ್ಲಿ ಇದ್ದರೂ ಮತ್ತು ಅವರ ಶರೀರ ಆ ಸಮಯದಲ್ಲಿ ಯಾವ ಟೆಂಪರೇಚರಲ್ಲಿ ಇತ್ತು ಅದೇ ರೀತಿ ನಿಮ್ಮ ಹುಟ್ಟಿನ ಆರಂಭದ ದಿನಗಳ ಬೆಳವಣಿಗೆಯಲ್ಲಿ.
ಯಾವ ರೀತಿಯ ವಾತಾವರಣ ಇತ್ತು ಅಂದರೆ ಸನ್ ಲೈಟ್ ಇಮಿಡಿಟಿ ಮತ್ತು ಟೆಂಪರೇಚರ್ ಫ್ಲಕ್ಚುಯೇಷನ್ ಈ ರೀತಿಯ ಎಲ್ಲಾ ಅಂಶ ಗಳಿಂದ ನಿಮ್ಮ ನಡವಳಿಕೆ ಹೇಗಿದೆ ನಿಮ್ಮ ವ್ಯಕ್ತಿತ್ವ ಹೇಗಿದೆ ನಿಮ್ಮ ಮನಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಬಹುದು ಇದರ ಜೊತೆಗೆ ನಿಮ್ಮ ವೃತ್ತಿ ,ಜೀವನ ಆಯ್ಕೆ,ಖುಷಿ, ಬಾಂಧವ್ಯ ಇವುಗಳ ಬಗ್ಗೆ ಕೂಡ ತಿಳಿದುಕೊಳ್ಳಬಹುದು.
ಹುಟ್ಟಿದ ತಿಂಗಳ ಆಧಾರದ ಮೇಲೆ ಜನರ ವ್ಯಕ್ತಿತ್ವ ಸಾಮರ್ಥ್ಯ ತಿಳಿದುಕೊಳ್ಳುವ ರೀತಿ ಬಹಳಷ್ಟು ವರ್ಷಗಳಿಂದ ಚಾಲ್ತಿಯಲ್ಲಿದೆ ಮತ್ತು ಕೆಲವು ರಿಸರ್ಚ್ಗಳ ಮುಖಾಂತರ ವಿಜ್ಞಾನಿಗಳು ಕೂಡ ಪರಿಸರ ಮತ್ತು ಹವಾಮಾನ ಆದರದ ಮೇಲೆ ಹುಟ್ಟಿದ ತಿಂಗಳು ನಮ್ಮ ವ್ಯಕ್ತಿತ್ವವನ್ನು ಹೇಳುವ ಪ್ರಮುಖ ಅಂಶವಾಗಿದೆ ಎಂದು ಸಾಬೀದುಪಡಿಸಿದೆ ಆದ್ದರಿಂದ ಇವತ್ತಿನ ಸಂಚಿಕೆಯಲ್ಲಿ ನಿಮ್ಮ.
ಹುಟ್ಟಿದ ದಿನಾಂಕ ತಿಂಗಳು ಸಮಯ ಆದರದ ಮೇಲೆ ನಿಮ್ಮ ಮನಸ್ಥಿತಿ ವ್ಯಕ್ತಿತ್ವ ಹೇಗಿದೆ ಎಂಬುದನ್ನು ವಿವರಿಸುತ್ತಿದ್ದೇವೆ. ಈಗ ನಾವು ಕೇಳುವ ಪ್ರಶ್ನೆಗಳಿಗೆ ಐದು ಸೆಕೆಂಡ್ಗಳಲ್ಲಿ ಪ್ರಾಮಾಣಿಕವಾಗಿ ಉತ್ತರಿಸಬೇಕು ಅದರಲ್ಲಿ ನಿಮಗೆ ಸಿಗುವ ಪಾಯಿಂಟ್ಸ್ ಗಳ ಆಧಾರದ ಮೇಲೆ ನಿಮ್ಮ ಮನಸ್ಥಿತಿ ಮತ್ತು ವ್ಯಕ್ತಿತ್ವ ಹೇಗಿದೆ ಎನ್ನುವುದರ ಬಗ್ಗೆ ನಿಮಗೆ ಸ್ಪಷ್ಟತೆ ಸಿಗುತ್ತದೆ.
1) ನಿಮಗೆ ಇಷ್ಟವಾದಂತಹ ಕಾಲ ಯಾವುದು? ಎ)ಬೇಸಿಗೆ ಕಾಲ ಬಿ) ವಸಂತಕಾಲ ಸಿ) ಚಳಿಗಾಲ ಡಿ) ಮಳೆಗಾಲ ನಿಮ್ಮ ಸಮಯ ಈಗ ಪ್ರಾರಂಭ ಈಗ ನಿಮಗೆ ಉತ್ತರ ಎ,ಗೆ 20 ಅಂಕ ಸಿಗುತ್ತದೆ ಬಿ,ಗೆ 30 ಅಂಕ ಸಿಗುತ್ತದೆ ಒಂದು ವೇಳೆ ನೀವು ಉತ್ತರ ಸಿ,ಯನ್ನು ಆಯ್ಕೆ ಮಾಡಿದ್ದಾರೆ 40 ಅಂಕ ಸಿಗುತ್ತದೆ ಮತ್ತು ಉತ್ತರ ಡಿ,ಗೆ 10 ಅಂಕ ಸಿಗುತ್ತದೆ.
2) ನೀವು ಹುಟ್ಟಿದ ತಿಂಗಳು? ಎ) ಜನವರಿ ಟು ಮಾರ್ಚ್ ಬಿ) ಏಪ್ರಿಲ್ ಟು ಜೂನ್ ಸಿ) ಜುಲೈ ಟು ಸೆಪ್ಟೆಂಬರ್ ಡಿ) ಅಕ್ಟೋಬರ್ ಟು ಡಿಸೆಂಬರ್ ನಿಮ್ಮ ಸಮಯ ಈಗ ಶುರುವಾಗುತ್ತದೆ ಇಲ್ಲಿ ನಿಮ್ಮ ಉತ್ತರ ಎ ಆಗಿದ್ದರೆ 40 ಅಂಕ ಸಿಗುತ್ತದೆ ಬಿ ಆಗಿದ್ದರೆ 30 ಸಿಗುತ್ತದೆ ಉತ್ತರ ಸಿ ಗೆ 20 ಅಂಕ ಸಿಗುತ್ತದೆ ಡಿ ಗೆ 10 ಅಂಕ.
3) ನೀವು ಹುಟ್ಟಿದ ಸಮಯ? ಎ) 12 ಎಎಂ ಟು 7 ಎಎಂ ಬಿ) 7 ಎಎಂ ಟು 2 ಪಿಎಂ ಸಿ) 2 ಪಿಎಂ ಟು 9 ಪಿಎಂ ಡಿ) 9 ಪಿಎಂ ಟು 12 ಎಎಂ ನಿಮ್ಮ ಉತ್ತರ ಎ ಆಗಿದ್ದರೆ 40 ಅಂಕ ಬಿ ಆಗಿದ್ದರೆ 20 ಅಂಕ ಸಿ ಯಾಗಿದ್ದರೆ 10 ಅಂತ ಡಿ ಆಗಿದ್ದರೆ 30 ಅಂಕ.
4) ನೀವು ಹುಟ್ಟಿದ ದಿನಾಂಕ? ಎ) 1 ಟು 8 ಬಿ) 9 ಟು 17 ಸಿ) 18 ಟು 25 ಡಿ) 26 ಟು 31 ನಿಮ್ಮ ಉತ್ತರ ಎ ಆಗಿದ್ದರೆ 10 ಅಂಕ ಬಿ ಆಗಿದ್ದರೆ 40 ಸಿ ಆಗಿದ್ದರೆ 30 ಡಿ ಯಾಗಿದ್ದರೆ 20.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ