ಮಹಿಳೆಯರು ಈ 5 ವಸ್ತುಗಳನ್ನು ಧರಿಸಲು ಶುರು ಮಾಡಿ ಜೀವನದಲ್ಲಿ ಕಣ್ಣೀರು ಕಷ್ಟಗಳು ಇರುವುದಿಲ್ಲ ಬದಲಾವಣೆ ಮಾಡಿ ಚಮತ್ಕಾರ ನೋಡಿ..ಸಾಮಾನ್ಯವಾಗಿ ಈ ಒಂದು ವಿಷಯವು ಪ್ರತಿ ಮಹಿಳೆಯು ಕೂಡ ಗಮನಿಸಬೇಕಾದಂತಹ ಮಾಹಿತಿ ಮೊದಲಿಗೆ ನಿಮ್ಮ ಮನೆಯಲ್ಲಿ ಪ್ರತಿ ಮಂಗಳವಾರದಂದು ಹೆಣ್ಣು ಮಕ್ಕಳಿಗೆ ಕೆಂಪು ವಸ್ತ್ರವನ್ನು.
ಧರಿಸುವಂತೆ ಹೇಳುತ್ತಾರೆ.ಏಕೆಂದರೆ ಅದು ಶುಭದ ಸಂಕೇತ ಮತ್ತು ಸೋಮವಾರ ಇದ್ದ ದಿನ ಶುಭ್ರವಾದ ಬಟ್ಟೆಗಳನ್ನು ಧರಿಸುವಂತೆ ಹೇಳುತ್ತಾರೆ ಏಕೆಂದರೆ ಇಂಥ ಮಾಹಿತಿಗಳಲ್ಲಿ ನಿಮ್ಮ ಗ್ರಹಗತಿಗಳು ನಿಮ್ಮ ಹತ್ತಿರ ಬರುವುದಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಸಂತಾನದಿಂದ ಅಷ್ಟೇ ಸುಖವಾಗಿರಲು ಸಾಧ್ಯವಿಲ್ಲ ಮತ್ತು ಅವರ.
ಗಂಡನ ಜೊತೆ ಮಾತ್ರ ಸುಖವಾಗಿರಲು ಸಾಧ್ಯವಿಲ್ಲ ಇದನ್ನು ಹೊರತುಪಡಿಸಿ ಇನ್ನು ಹಲವು ವಿಷಯಗಳಲ್ಲಿ ಅವರ ಸಂತೋಷ ಮತ್ತು ಸುಖದ ಕ್ಷಣಗಳು ಅಡಗಿವೆ ಮೊದಲಿಗೆ ಧನದ ಅವಶ್ಯಕತೆ ಇರಬೇಕು ಮತ್ತು ಗಂಡ ಇರಬೇಕು ಸಂತಾನ ಅಭಿವೃದ್ಧಿ ಕೂಡ ಆಗಿರಬೇಕು ಮತ್ತು ಗಂಡನ ಮನೆಯವರಾಗಲಿ ತವರು ಮನೆಯವರಾಗಲಿ ಇವರಿಗೆ ಪ್ರೀತಿ ನೀಡುವಂತೆ ಇರಬೇಕು.
ಎಲ್ಲರೂ ಸುಖವಾಗಿದ್ದಾಗ ಮಾತ್ರ ಒಬ್ಬ ಸ್ತ್ರೀ ಸುಖವಾಗಿರಲು ಸಾಧ್ಯ,ವಿಷ್ಣು ಪುರಾಣದಲ್ಲೂ ಕೂಡ ಈ ಒಂದು ಮಾಹಿತಿಯನ್ನು ತಿಳಿಸಿದ್ದಾರೆ ಇದು ನಾರದರು ಮತ್ತು ತಾಯಿ ಲಕ್ಷ್ಮಿ ದೇವಿಯ ನಡುವೆ ನಡೆಯುವಂತಹ ಮಾತುಕತೆಗಳು ನಾರದರು ಹೀಗೆ ಕೇಳುತ್ತಾರೆ ಮಹಿಳೆಯರು ಸುಖವಾಗಿರಲು ಏನು ಮಾಡಬೇಕು ಎಂದು ತಾಯಿ ಲಕ್ಷ್ಮಿ ದೇವಿಯು ಹೀಗೆ ಹೇಳುತ್ತಾರೆ ಸೌಭಾಗ್ಯವತಿ.
ಎಂದು ಕೇವಲ ಮದುವೆಯಾದ ಮಹಿಳೆಯರಿಗೆ ಮಾತ್ರ ಹೇಳುವುದಿಲ್ಲ ಯಾವ ಮದುವೆಯಾದ ಮಹಿಳೆಯರು ತನ್ನ ಗಂಡನೊಂದಿಗೆ ಸಂತೋಷವಾಗಿರುತ್ತಾಳೋ ಮತ್ತು ತನ್ನ ಸಂತಾನದಿಂದ ಸಂತೋಷವಾಗಿರುತ್ತಾಳೋ ಅವಳ ಮನೆಯವರಿಂದ ತುಂಬಾ ಸಂತೋಷವಾಗಿರುತಾಳೋ ಅಂತ ಸ್ತ್ರೀಯರನ್ನು ಮಾತ್ರ ಸೌಭಾಗ್ಯವತಿ ಎಂದು ಕರೆಯುತ್ತಾರೆ.
ಈ ರೀತಿ ತಾಯಿ ಲಕ್ಷ್ಮಿ ದೇವಿಯು ನಾರದರಿಗೆ ಹೇಳುತ್ತಾರೆ ಹೀಗಾಗಿ ಕೆಲವು ವಸ್ತುಗಳಿಂದ ಹೆಣ್ಣು ಮಕ್ಕಳಿಗೆ ಸುಖ ಮತ್ತು ಸಂತೋಷ ಸಿಗುತ್ತದೆ ಈಗಿನವರಿಗೆ ಇದರ ಬಗ್ಗೆ ಮಾಹಿತಿ ಇದೆ ಆದರೆ ಅವರುಗಳು ಇದನ್ನೆಲ್ಲ ಮರೆತಿದ್ದಾರೆ ಎಂದು ಅನುಮಾನವೂ ಕೂಡ ಮೂಡಿ ಬರುತ್ತದೆ ಏಕೆಂದರೆ ಈಗ ಪ್ರತಿ ಮಕ್ಕಳು ಅವರ ಓದುವಿಗಾಗಿ ತನ್ನ ತಂದೆ ತಾಯಿಯಿಂದ.
ದೂರವಿರುತ್ತಾರೆ ನಂತರ ಅವರ ವಿವಾಹವಾಗುತ್ತದೆ ದೂರ ದೂರಲೇ ಇದ್ದು ಬೆಳೆದರಿಂದ ಮುಂದಿನ ಅವರ ಜೀವನದಲ್ಲೂ ಕೂಡ ಯಾವ ಸಮೃದ್ಧಿಯು ಆಗುವುದಿಲ್ಲ,ಮೊದಲಿನ ವಸ್ತು ಗಾಜಿನ ಬಳೆಗಳಾಗಿವೆ ಏಕೆಂದರೆ ಗಾಜಿನ ಸಂಬಂಧವು ಚಂದ್ರನೊಂದಿಗೆ ಇರುತ್ತದೆ ಹಾಗಾಗಿ ಮದುವೆಯಾದ ಪ್ರತಿ ಮಹಿಳೆಯರು ಗಾಜಿನ ಬಳೆಯನ್ನು ಹಾಕುವುದು ತುಂಬಾ.
ಉತ್ತಮ ಎರಡನೆಯ ವಸ್ತು ಮಾಂಗಲ್ಯವಾಗಿದೆ ಮದುವೆಯಾದ ಪ್ರತಿ ಮಹಿಳೆಯು ಮಾಂಗಲ್ಯವನ್ನು ಹಾಕಿರುತ್ತಾರೆ ಆದರೆ ಈಗಿನ ಕಾಲದಲ್ಲಿ ಕೆಲವರು ಅದರಿಂದ ಕೆಲವು ಅವಮಾನ ಅಥವಾ ಅವರ ಕೆಲಸ ಕಾರ್ಯಗಳಿಗೆ ತೊಂದರೆ ಎಂದು ಅದನ್ನು ಧರಿಸಲು ಮರೆತುಬಿಡುತ್ತಾರೆ ಅಂತವರು ಜೀವನದಲ್ಲಿ ಏಳಿಗೆಯನ್ನು ಕಾಣುವುದೇ ಇಲ್ಲ ಮತ್ತು ಸುಖ ಶಾಂತಿಯು ಕೂಡ ಅವರಿಗೆ.
ಇರುವುದಿಲ್ಲ ಇದು ಭಾರತೀಯ ಒಂದು ಸಂಸ್ಕೃತಿ ಎಂದು ಹೇಳಲಾಗುತ್ತದೆ ಹಾಗಾಗಿ ಆ ಒಂದು ಸಂಬಂಧಕ್ಕೆ ಬೆಲೆಯನ್ನು ಕೊಟ್ಟು ಮಾಂಗಲ್ಯವನ್ನು ಧರಿಸುವುದು ಆ ಹೆಣ್ಣಿಗೆ ಒಂದು ಸುಂದರ ಅನುಭವವೇ ಸರಿ ಮತ್ತು ಸಿಂಧೂರ ಅಥವಾ ಕುಂಕುಮ ಇದನ್ನು ಕೂಡ ಯೌವ್ವನದ ಯುವತಿಯಿಂದ ಹಿಡಿದು.
ಮದುವೆಯಾದ ಯುವತಿಯವರೆಗೂ ಈ ಒಂದು ಸಿಂಧೂರವನ್ನು ಇಟ್ಟುಕೊಳ್ಳುವುದು ಹೆಣ್ಣುಮಕ್ಕಳಿಗೆ ಒಂದು ಲಕ್ಷಣವೇ ಸರಿ ಒಂದು ವೇಳೆ ಸಿಂಧೂರವನ್ನು ಇಡದೆ ಇದ್ದರೆ ಅವರು ನೋಡಲು ಅಷ್ಟು ಆಕರ್ಷಿತವಾಗಿ ಕೂಡ ಕಾಣುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.