ಸದಾ ರೀಲ್ಸ್ ಮಾಡ್ತಾ ಇದ್ದಿದ್ದಕ್ಕೆ ಹೆಂಡತಿ ಪ್ರಾಣವನ್ನೇ ತೆಗೆದ ಗಂಡ ತರಕಾರಿ ಚೀಲದಲ್ಲಿ ದೇಹ ತುಂಬಿ ಎಸೆದ. ಮೊಬೈಲ್ ಬರುವುದಕ್ಕಿಂತ ಮುಂಚೆ ಎಲ್ಲವೂ ಸರಿಯಾಗಿತ್ತು ಮೊಬೈಲ್ ಬಂದ್ಮೇಲೆ ಎಲ್ಲ ಜೀವನವೇ ಬದಲಾಗ್ಬಿಟ್ಟಿದೆ. ಎಲ್ಲರೂ ಸೇರಿ ಅರಳಿಕಟ್ಟೆ ನೋ ಮನೆಯಲ್ಲೂ ಎಲ್ಲೋ ಕೂತ್ಕೊಂಡು ಹರಟೆ ಹೊಡಿತಾ ಇದ್ರೂ ಮಾತು ಆಡ್ತಾಯಿದ್ರು ಹೀಗೆ ಕಾಲಹರಣವನ್ನು ಮಾಡುತ್ತಿದ್ದರು. ಆದರೆ ಮೊಬೈಲ್ ಬಂದ್ಮೇಲೆ ಜೀವನವೇ ಬದಲಾಗಿ ಬಿಟ್ಟಿದೆ ಎಲ್ಲರೂ ತಮ್ಮ ಪಾಡಿಗೆ ಮೊಬೈಲ್ ಹಿಡ್ಕೊಂಡು ಕೂತಿರ್ತಾರೆ ಇಡೀ ದಿನ ಮೊಬೈಲ್ ನೋಡ್ತಿರ್ತಾರೆ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಯಾರಲ್ಲೂ ಕೂಡ ಯಾವುದೇ ಫೀಲಿಂಗ್ಸ್ ಇಲ್ಲ.
ಬದಲಾಗಿ ಹೋಯಿತು ಬಹುತೇಕರಲ್ಲೂ ಕೂಡ ಮೊಬೈಲ್ನಲ್ಲೇ ಕಾಲ ಕಳೆಯೋದಿಕ್ಕೆ ಶುರುಮಾಡಿಕೊಂಡು. ಮೊಬೈಲ್ ಹಿಡ್ಕೊಂಡು ಕೂತ್ಕೊಳ್ಳಿಕ್ಕೆ ಶುರು ಮಾಡಿದ್ರು ಯಾರತ್ರೂ ಮಾತಿಲ್ಲ ಏನಿಲ್ಲ ಒಂತರ ಎಲ್ಲರಲ್ಲೂ ಮೊಬೈಲಿನ ಗೀಳು ಶುರುವಾಗಿದೆ ಶುರುವಾಯಿತು ಅಂದ್ರು ತಪ್ಪಾಗಲ್ಲ. ಮನುಷ್ಯನ ಬದುಕು ಸಂಪೂರ್ಣ ಅದರಲ್ಲೂ ಕೂಡ ಐ ಸೋಶಿಯಲ್ ಮೀಡಿಯಾ ಬಂದಮೇಲೆ ಜನರ ಜೀವನ ಸಂಪೂರ್ಣವಾಗಿ ಬದಲಾಗೋಯ್ತು ಎಂದು ಕೂತ್ಕೊಂಡ್ರು ಊಟ ಕೂತ್ಕೊಂಡ್ರು ಹಾಲಲ್ಲಿ ಕೂತ್ಕೊಂಡ್ರು ಹೀಗೆ ಯಾರೋ ಮಾತಾಡಲ್ಲ ಏನಿಲ್ಲ ಬರಿ ಮೊಬೈಲ್ ನೋಡೋದು ಆಗಿದೆ ಒಂತರ ಯಾವನಿಗೂ ನೋಡಿದ್ರು ಮೊಬೈಲ್ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ.
ಈ ಸಂಬಂಧದಲ್ಲಿ ಬಿರುಕು ಈ ಹಂತಕ್ಕೆ ಹೋಗಲಿಕ್ಕೆ ಶುರುವಾಯಿತು ಹಂತಕ್ಕೆ ಹೋಗಲಿಕ್ಕೆ ಶುರುವಾಯಿತು. ಸೋಶಿಯಲ್ ಮೀಡಿಯಾದಿಂದ ಒಂದು ಮಹಿಳೆಯ ಜೀವವೇ ಹೋಗುವಂತಾಯಿತು. ಹಾಗಾದ್ರೆ ಈ ಮಹಿಳೆ ಯಾವಾಗ ನೋಡಿದರೂ ಮೊಬೈಲ್ ಹಿಡ್ಕೊಂಡು ಕೇಳ್ತಿದ್ಲು ಮೊಬೈಲ್ ನೋಡೋದು ಮೊಬೈಲಲ್ಲಿ ಆಟ ಆಡೋದು ಆಮೇಲೆ ರೂಲ್ಸ್ ಮಾಡ್ತಾ ಇದ್ಲು ಆಕೆರಿಸ್ ಮಾಡಿ ಮಾಡಿ ಇನ್ಸ್ಟಾಗ್ರಾಮ್ ಅಲ್ಲಿ ಅಪ್ಲೋಡ್ ಮಾಡ್ತಾ ಇದ್ಲು ಇಡೀ ದಿನ ರೇಸ್ ಮಾಡೋದು ಮೊಬೈಲ್ ಮಾಡೋದು ಇಷ್ಟ ಆಗಿತ್ತು.
ಗಂಡನಿಗೆ ಇವಳನ್ನು ನೋಡ್ತಾ ನೋಡ್ತಾ ಅನುಮಾನ ಶುರುವಾಗುತ್ತದೆ ಇವಳು ಯಾಕೆ ಇತರ ಮೊಬೈಲ್ ನೋಡ್ತಿದ್ದಾಳೆ ಯಾಕೆ ಬರೀ ಮೊಬೈಲ್ ಅಲ್ಲೇ ಇರುತ್ತಾಳೆ. ಯಾರತ್ರ ಮಾತಾಡ್ತಿರ್ಬೋದು ಇವ್ಳು ಅಂತ ಇವಳನ್ನೇ ನೋಡಿ ನೋಡಿ ಗಂಡನಿಗೆ ಅನುಮಾನ ಶುರುವಾಗುತ್ತೆ ಇವಳಿ ಮೇಲೆ. ಅನುಮಾನದ ಕಾರಣಕ್ಕಾಗಿ ಇನ್ನೂ ವಿಪರ್ಯಾಸ ಅಂದ್ರೆ ಹೆಂಡತಿಯ ಪ್ರಾಣವನ್ನೇ ತೆಗೆದು ಬಿಡ್ತಾನೆ ಗಂಡ ಅವಳ ಮೇಲೆ ಅನುಮಾನ ಹೆಚ್ಚಾಗಿ ಹೆಂಡತಿಯ ಪ್ರಾಣವನ್ನೇ ತೆಗೆದು ಬಿಡುತ್ತಾರೆ ಆದರೆ ಇನ್ನೊಂದು ವಿಪರ್ಯಾಸ ಇದರಲ್ಲಿ ಅಂದ್ರೆ ಆ ಹೆಂಡತಿಯನ್ನು ತಗೊಂಡು ಹೋಗಿ ಅವಳಗೊಂದು ಊಟ ಹಾಕಿ ಬರಲಿಕ್ಕೆ ಅವಳ ಅಪ್ಪನೇ ಅಂದ್ರೆ ಅವನ ಮಾವನೇ ಅವಳಿಗೆ ಅವನಿಗೆ ಅಳಿಯನಿಗೆ ಸಹಾಯ ಮಾಡುತ್ತಾನೆ ನೋಡಿ ಎಂತ ಕಾಲದಲ್ಲಿ ಇದ್ದೀವಿ ನಾವು ಎಂತೆಂಥ ವಿಪರ್ಯಾಸಗಳ ನಡೀತಾ ಇವೆ.
ಉಚಿತ ಕರೆಂಟ್ ಪಡೆಯಲು ಅರ್ಜಿ ಸಂಪೂರ್ಣ ಬದಲಾವಣೆ ಈ ಹೊಸ ಲಿಂಕ್ ಬಿಡುಗಡೆ..
ಏನಾಯ್ತು ಅಂತ ಒಂದೊಂದಾಗಿ ಹೇಳ್ತಾ ಹೋಗ್ತೀನಿ ಇದರಿಂದ ನಾವು ಒಂದು ತಿಳಿದುಕೊಳ್ಳಲು ಒಂದು ಸಹಕರಿಯಾಗುತ್ತೆ ಅಥವಾ ಒಂದು ಸಮಾಜಕ್ಕೆ ಒಂದು ಪಾಠಕ್ಕೆ ಹೌದು ನಮಗೆ ಜಗತ್ತಿನಲ್ಲಿ ಏನೇ ನಡಿತಾ ಇದೆ ಅಂತ ತಿಳಿದುಕೊಳ್ಳಿಕೆ ತುಂಬಾ ಅನುಕೂಲ ಆಗುತ್ತೆ. ಮಂಡ್ಯದ ಸಮೀಪದ ಒಂದು ಹಳ್ಳಿ ಅವಳು ಅವಳು ಪೂಜ ಅಂತ ಅವಳ ಹೆಸರು ಅವಳಿಗೆ ಒಂದು 26 ರಿಂದ 27 ವರ್ಷ ವಯಸ್ಸು ಫಸ್ಟು. ಈ 26 27 ವರ್ಷ ಅಂದ್ರೆ ಇದು ಸೋಶಿಯಲ್ ಮೀಡಿಯಾದಲ್ಲಿ ಕಾಲ ಕಳೆಯುವ ಎಸ್ಸೆ ಅಂದ್ರೆ ನಾರ್ಮಲ್ ಆಗಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.