ಮೇಷ ರಾಶಿ :- ಕೆಲಸದಲ್ಲಿ ನಿಮ್ಮ ಕೌಶಲ್ಯ ಬಲ ದಕ್ಷತೆಯಿಂದ ನಿಮ್ಮ ಬಾಸ್ ತುಂಬಾ ಪ್ರಭಾವಿತರಾಗಿರುತ್ತಾರೆ ಈ ದಿನ ವ್ಯಾಪಾರಿಗಳಿಗೆ ಏರಳಿತಿದೆ ಎಂದು ತುಂಬಿರುತ್ತದೆ ನಿಮ್ಮ ನಿರೀಕ್ಷೆಯ ತಕ್ಕಂತೆ ಫಲಿತಾಂಶ ಪಡೆಯದೇ ಇರಬಹುದು. ಹಣದ ಬಗ್ಗೆ ಹೇಳುವುದಾದರೆ ದೊಡ್ಡ ಸಾಲವನ್ನು ತೆಗೆದುಕೊಳ್ಳಲು ತಪ್ಪಿಸಲಾಗಿದೆ ಅದೃಷ್ಟ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 5:30 ರಿಂದ ಮಧ್ಯಾಹ್ನ 1ಂದು ಗಂಟೆವರೆಗೆ.
ವೃಷಭ ರಾಶಿ :- ಮನೆಯಲ್ಲಿ ಶಾಂತವಾದ ವಾತಾವರಣವಿರುತ್ತದೆ ಮತ್ತು ಮನೆಯ ಸದಸ್ಯರ ಸಂಪೂರ್ಣ ಬೆಂಬಲವೂ ಕೂಡ ಸಿಗಲಿದೆ ಸ್ನೇಹಿತರೊಂದಿಗೆ ಸಮಯ ಕಳೆಯುವುದರ ಮೂಲಕ ಉತ್ತಮವಾದ ಮನರಂಜನೆಯನ್ನು ಪಡೆಯುತ್ತೀರಿ. ನಿಮ್ಮ ಆತ್ಮ ಸ್ನೇಹಿತರಿಂದ ಕೆಲವು ಸಲಹೆಗಳನ್ನು ಪಡೆಯುತ್ತೀರಿ ಅದೃಷ್ಟ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4:30 ರಿಂದ ರಾತ್ರಿ 9:00 ಗಂಟೆಯವರೆಗೆ.
ಮಿಥುನ ರಾಶಿ :- ಈ ದಿನ ನಿಮ್ಮ ಮಾನಸಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರುವುದಿಲ್ಲ ಅನೇಕ ನಕರಾತ್ಮಕ ಆಲೋಚನೆಗಳು ಮನಸ್ಸಿಗೆ ಬರಬಹುದು ನಿಮ್ಮ ಜೀವನದಲ್ಲಿ ಏನಾದರೂ ಸಮಸ್ಯೆ ಇದ್ದರೆ ನೀವು ತಾಳ್ಮೆಯಿಂದ ಇರಿ. ಅನಗತ್ಯ ಒತ್ತಡ ತೆಗೆದುಕೊಳ್ಳುವುದರಿಂದ ನಿಮ್ಮ ಸಮಸ್ಯೆಯನ್ನು ಹೆಚ್ಚು ಆಗುವ ಸಾಧ್ಯತೆದೆ ಅದೃಷ್ಟ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 7:30 ರಿಂದ ರಾತ್ರಿ 8 ಗಂಟೆಯವರೆಗೆ.
ಕಟಕ ರಾಶಿ :- ನಿಮ್ಮ ಮನಸ್ಸನ್ನು ಆದಷ್ಟು ಇಂದು ಶಾಂತವಾಗಿಟ್ಟುಕೊಳ್ಳಿ ನಿಮ್ಮ ಕೆಲಸದ ಮೇಲೆ ಹೆಚ್ಚಿನ ಗಮನವನ್ನು ಹರಿಸಿ ಕಚೇರಿಯಲ್ಲಿ ಸೌದ್ಯೋಗಿಗಳೊಂದಿಗೆ ನಿಮ್ಮ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿ. ವ್ಯಾಪಾರಸ್ಥರು ದೊಡ್ಡ ಹೂಡಿಕೆಯನ್ನು ಮಾಡಲು ಯೋಚಿಸುತ್ತಿದ್ದರೆ ಇಂದು ಉತ್ತಮ ದಿನವಾಗಿರುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆಯವರೆಗೆ.
ಸಿಂಹ ರಾಶಿ :- ಈ ದಿನ ಕೆಲಸದ ಕಡೆ ಇಂದ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಿ ನಿಮ್ಮ ಮನೆಯಲ್ಲಿ ಯಾರಾದರೂ ಹಿರಿಯರಿದ್ದಾರೆ ಅವರ ಆರೋಗ್ಯದ ಕಡೆ ಗಮನ ಹರಿಸಿ. ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಅದೃಷ್ಟ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2:30 ವರೆಗೆ.
ಕನ್ಯಾ ರಾಶಿ :- ವೈವಹಿಕ ಜೀವನದಲ್ಲಿ ಸಮಸ್ಯೆಗಳುು ಎದುರಾಗಬಹುದು ಜೀವನ ಸಂಗಾತಿಯು ಕಷ್ಟಕರ ದಿನವನ್ನು ಅನುಭವಿಸಬಹುದು ಅನಗತ್ಯ ವಾದ ವಿವಿಧ ವಿವಾದಗಳಿಂದ ನಿಮ್ಮ ಮನಸ್ಸಿನ ಶಾಂತಿಯನ್ನು ಆದಗೆಡಿಸಿಕೊಳ್ಳಬೇಡಿ. ಇಲ್ಲದಿದ್ದರೆ ನಿಮ್ಮ ಕೆಲಸದ ಕಡೆ ಗಮನಹರಿಸಲು ಸಾಧ್ಯವಾಗುವುದಿಲ್ಲಇಲ್ಲದಿದ್ದರೆ ನಿಮಗೆ ಕೆಲಸದ ಕಡೆ ಗಮನಹರಿಸಲು ಸಾಧ್ಯವಾಗುವುದಿಲ್ಲ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ ಒಂದು 3.00 ವರೆಗೆ.
ತುಲಾ ರಾಶಿ :- ಮಕ್ಕಳೊಂದಿಗೆ ಹೆಚ್ಚು ಕಟ್ಟುನಿಟ್ಟಾಗಿ ವರ್ತಿಸಬೇಡಿ ಯಾವುದೇ ಕಾರಣಕ್ಕೂ ಅವರಿಗೆ ಒತ್ತಡವನ್ನು ಹೇರಬೇಡಿ ಇಂದು ನಿಮ್ಮ ಕೆಲವು ಕೆಲಸಗಳು ಅಪೂರ್ಣವಾಗಿ ಉಳಿಯಬಹುದು. ವ್ಯಾಪಾರಸ್ಥರಿಗೆ ಇಂದು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಪದ್ಯದ 3:00 ಯಿಂದ ರಾತ್ರಿ 7:00 ವರೆಗೆ.
ವೃಶ್ಚಿಕ ರಾಶಿ :- ಈ ದಿನ ನಿಮ್ಮ ಕೆಲಸದ ಕ್ಷೇತ್ರದಲ್ಲಿ ಕೇವಲ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು ಆದರೂ ಇದರ ಹೊರತಾಗಿಯೂ ಕೂಡ ಯಶಸ್ಸನ್ನು ಪಡೆಯುತ್ತೀರಿ ವ್ಯಾಪಾರಸ್ಥರು ಎಂದು ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 7:30 ರಿಂದ ರಾತ್ರಿ 9:00 ವರೆಗೆ.
ದನಸು ರಾಶಿ :- ನಿಮಗೆ ಮದುವೆಯಾಗಿದ್ದರೆ ನಿಮ್ಮ ಸಂಗಾತಿಯನ್ನು ಗೌರವದಿಂದ ನೋಡಿಕೊಳ್ಳಬೇಕು ಹೊರಗಿನ ಒತ್ತಡವನ್ನು ಮನೆಗೆ ತರದಿದ್ದರೆ ಉತ್ತಮ ಕಚೇರಿಯಲ್ಲಿ ನಿಮಗೆ ಕಠಿಣ ಕೆಲಸವನ್ನು ನೀಡಬಹುದು. ಆದರೂ ನಿಮ್ಮ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸುತ್ತೀರಿ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ.
ಮಕರ ರಾಶಿ :- ಕೌಟುಂಬಿಕವಾಗಿ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಲಿದೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮವಾದ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕೆಲವು ಸಮಸ್ಯೆಗಳಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5 ಯಿಂದ 8 ರಾತ್ರಿವರೆಗೆ.
ಕುಂಭ ರಾಶಿ :- ಇಂದು ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಿ ಕೊಳ್ಳಬೇಕಾಗುತ್ತದೆ ನಿಮ್ಮ ಮುಂಡುತನದ ಸ್ವಭಾವವು ನಿಮಗೆ ಸಮಸ್ಯೆಗಳು ಎದುರಾಗಿಸಬಹುದು ಮಾತನಾಡಬೇಕಾದರೆ ನಿಮ್ಮ ಪದಗಳು ಮತ್ತು ಆಲೋಚನೆಯಿಂದ ಮಾತನಾಡಿ. ಕಚೇರಿಯ ಕೆಲಸದಲ್ಲಿ ಅವಸರ ಮಾಡಬೇಡಿ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6 ರಿಂದ 11:30 ರವರೆಗೆ.
ಮೀನ ರಾಶಿ :- ಈ ದಿನ ನಿಮ್ಮ ಮನಸ್ಸನ್ನು ಆದಷ್ಟು ಶಾಂತವಾಗಿಟ್ಟುಕೊಳ್ಳಬೇಕು ಇಂದು ನೀವು ಎಲ್ಲರೊಂದಿಗೆ ಸೌಮ್ಯವಾಗಿ ವರ್ತಿಸಬೇಕು ಕುಟುಂಬ ಮತ್ತು ನಿಮ್ಮ ಸ್ನೇಹಿತರನ್ನು ವಿಶೇಷವಾಗಿ ನೋಡಿಕೊಳ್ಳಿ. ವೈವಾಹಿಕ ಜೀವನದಲ್ಲಿ ಸ್ಥಿರತೆ ಇರುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ.