ಹೆಣ್ಣಾಗಿ ಬದಲಾದ ಜಿ ಪರಮೇಶ್ವರ್ ಅವರ ಮಗ… ನೀವು ಜಿ ಪರಮೇಶ್ವರ್ ಅವರ ಹೆಸರನ್ನು ಕೇಳೇ ಇರುತ್ತೀರ ಅವರು ಕಾಂಗ್ರೆಸ್ನ ನಾಯಕರು ಮಾತ್ರವಲ್ಲ 2018-19ರಲ್ಲಿ ಡೆಪ್ಯುಟಿಸಿಎಂ ಆಗಿದ್ದರು ನಾವು ಇವತ್ತು ಇವರ ಮಗ ಮಹಿಳೆಯಾಗಿ ಬದಲಾಗಿದ್ದು ಅವರು ಮಾಡಿರುವ ಸಾಧನೆಗಳೆಷ್ಟು ಅವರು ಬೇರೆ ಮಹಿಳೆಯರ ಬಗ್ಗೆ ಏನು ಹೇಳುತ್ತಾರೆ ಇದೆಲ್ಲವನ್ನು ನೋಡೋಣ.

ಜಿ ಪರಮೇಶ್ವರ್ ಅವರ ಮಗ ಹುಟ್ಟಿದ್ದು ಬೆಂಗಳೂರಿನಲ್ಲೇ ಆದರೆ ಬೆಳೆದಿದ್ದು ಓದಿದ್ದೆಲ್ಲ ವಿದೇಶದಲ್ಲಿ ಅವರು ಮಲೇಶಿಯಾದಲ್ಲಿ ವ್ಯಾಸಂಗ ಮಾಡುವಾಗ ತಮ್ಮ ಲಿಂಗವನ್ನು ಬದಲಿಸಿ ಕೊಳ್ಳುವ ಆಪರೇಷನ್ ಅನ್ನ ಮಾಡಿಸಿಕೊಳ್ಳುತ್ತಾರೆ ಹೀಗೆ ಹುಡುಗಿಯಾಗಿ ಬದಲಾದ ಅವರು ಶಾನಪರಮೇಶ್ವರ್ ಎಂದು ಹೆಸರನ್ನ ಬದಲಾಯಿಸಿಕೊಳ್ಳುತ್ತಾರೆ ಈ ವಿಷಯ ಸ್ವಲ್ಪ ತಡವಾಗಿ ಬೆಳಕಿಗೆ.

https://youtu.be/cuhBuOmqDq4

ಬಂತು ಆದರೆ ಆರು ತಿಂಗಳ ನಂತರ ಶಾನ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಫೋಟೋವನ್ನ ಶೇರ್ ಮಾಡಿದ್ದರು ಆದರೆ ಅವರಿಗೆ ಎಲ್ಲಿಲ್ಲದ ಮೆಚ್ಚುಗೆ ಮತ್ತು ಬೆಂಬಲ ವ್ಯಕ್ತವಾಯಿತು ಶಾನ ಅವರು ಸಮಾಜ ನನಗೇನು ಅನ್ನುತ್ತದೆ ಅನ್ನೋದನ್ನ ಯೋಚಿಸದೆ ಅವರಿಗಾಗಿ ಅವರೇ ಒಂದು ದೃಢ ನಿರ್ಧಾರವನ್ನ ತೆಗೆದುಕೊಂಡರು ನಿಜಕ್ಕೂ ಅವರು.

ಮಾಡಿರುವುದರಲ್ಲಿ ಯಾವ ತಪ್ಪು ಕೂಡ ಇಲ್ಲ ಅದು ಅವರ ಮನಸ್ಥಿತಿ ಸಹಜವಾದದ್ದೆ ಅಂಥವರಿಗೆ ಸಮಾಜ ಗೌರವ ನೀಡಬೇಕೆ ಹೊರತು ಕಾಲು ಎಳೆದು ಮನಸ್ಸು ನೋಯಿಸುವ ಪ್ರಯತ್ನ ಮಾಡಬಾರದು ಇನ್ನು ಶಾನ ಅವರ ಸಾಧನೆಗಳು ಏನು ಅನ್ನೋದನ್ನ ನೋಡೋಣ. ನಾನು ಆಗಲೇ ಹೇಳಿದಂತೆ ಶಾನ ಅವರು ಮಲೇಶಿಯಾದಲ್ಲಿ ತಮ್ಮ ಶಾಲಾ ಕಾಲೇಜು ವಿದ್ಯಾಭ್ಯಾಸ.

ಮುಗಿಸಿದರು ಆದರೆ ಅವರಿಗೆ ಏ ವಿ ಐಶಾನ್ ಅಂದರೆ ವಿಮಾನವನ್ನು ಓಡಿಸುವ ಸಿಂಪಲ್ಲಾಗಿ ಹೇಳಬೇಕೆಂದರೆ ಪೈಲೆಟ್ ಆಗುವ ಆಸೆ ಇತ್ತು ಇದೇ ಕಾರಣಕ್ಕೆ ನ್ಯೂಜಿಲ್ಯಾಂಡ್ ಗೆ ಹೋಗುತ್ತಾರೆ ಅಲ್ಲಿ ಏ ವಿ ಐಶಾನ್ ಸೆನ್ಸರ್ಸ್ ಸೈಕಾಲಜಿ ಹ್ಯೂಮನ್ ಬಿಹೇವಿಯರ್ ಲಾ ಅಂಡ್ ಲಿಂಗವಿಸ್ಟಿಕ್ ಈ ಎಲ್ಲಾ ಕೋರ್ಸ್ಗಳನ್ನು ಪೂರ್ತಿ ಮಾಡುತ್ತಾರೆ ಇದಲ್ಲದೆ ಶಾನ ಅವರಿಗೆ.

ಚಿಕ್ಕವರಿದ್ದಾಗ ನಿಂದಲೂ ರೇಸ್ ಕಾರುಗಳ ಕ್ರೇಜ್ ಇತ್ತು ಇವರು ಪ್ರೊಫೆಷನಲ್ ರೇಸ್ ಕಾರ್ ಡ್ರೈವರ್ ಆಗಿದ್ದಾರೆ ಮಾತ್ರವಲ್ಲ ಟ್ರ್ಯಾಕ್ ಡ್ರೈವಿಂಗ್ ಇನ್ಸ್ಟ್ರಕ್ಟರ್ ಆಗಿಯೂ ಕೂಡ ಕೆಲಸ ಮಾಡುತ್ತಿದ್ದಾರೆ ಇವರು ಈ ರೇಸ್ ಕಾರುಗಳನ್ನ ಯೂರೋಪ್ ಹಾಗೂ ಏಷ್ಯಾ ಖಂಡದಲ್ಲಿ ವಿವಿಧ ಕಾಂಪಿಟೇಶನ್ ಗಳಲ್ಲಿ ಓಡಿಸಿದ್ದಾರೆ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ವಿಶ್ವದಾದ್ಯಂತ.

ಹೆಸರು ಮಾಡಿದ್ದಾರೆ.ಇವರು ಭಾರತದಲ್ಲಿದ್ದಾಗ ಉದ್ಯಮಿಯಾಗಿಯೂ ಕೆಲ ಕಾಲ ರೀಟೇಲ್ ಬಿಸಿನೆಸ್ ಮಾಡುತ್ತಿದ್ದರು ಇದಲ್ಲದೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಭಾರತದಲ್ಲಿ ಅತಿ ದೊಡ್ಡ ರೆಸ್ಟ್ರಾಕ್ಟ್ ಮಾಡುವ ಮಹದಾಸೆಯನ್ನ ಹೊಂದಿದ್ದಾರೆ ಇದಕ್ಕಾಗಿ 219 ಎಕ್ರೆ ಜಾಗದಲ್ಲಿ ರೆಸ್ಟ್ರಾಕ್ಟ್ ನಿರ್ಮಿಸಲು ಮುಂದಾಗಿದ್ದಾರೆ ಒಂದು ಸಂದರ್ಶನದಲ್ಲಿ.

ಇವರಿಗೆ ಮಹಿಳೆಯಾಗಿ ನಿಮಗೆ ರೇಸ್ ಕಾರ್ ಓಡಿಸುವಾಗ ಯಾವ ರೀತಿ ಸಮಸ್ಯೆಗಳು ಎದುರಾಗುತ್ತವೆ ಎಂದು ಕೇಳಿದರು ಅದಕ್ಕೆ ಉತ್ತರಿಸಿದ ಶಾನ ಅವರು ಹೀಗೆ ಅಂದಿದ್ದರು ಇಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಯಾವುದೇ ವ್ಯತ್ಯಾಸವಿಲ್ಲ ಸರಿಯಾದ ಸಮಯದಲ್ಲಿ ಸರಿಯಾದ ಜಾಗದಲ್ಲಿ ಯಾರು ಸಮಸ್ಯೆಗಳನ್ನ ಭೇದಿಸುತ್ತಾರೋ.

ಅವರು ಮುಂದೆ ಬರುತ್ತಾರೆ ಅಲ್ಲದೆ ಇಲ್ಲಿ ಓಡಿಸಬೇಕಾಗಿರುವುದು ರೇಸ್ ಕಾರ್ ಕಾರಿಗೆ ಯಾವ ಲಿಂಗ ತಾರತಮ್ಯವೂ ಇಲ್ಲ ಅದಕ್ಕೆ ನೀವು ಹೆಣ್ಣ ಗಂಡ ಎಂಬುದು ತಿಳಿಯುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

https://youtu.be/cuhBuOmqDq4