ಯಾವುದೇ ಗಿಮ್ಮಿಕ್ ಇಲ್ಲ ಹೇಗಿದ್ದ ಹಲ್ಲುಗಳು ಹೇಗಾದವು ನೋಡಿ ಕರೆಗಟ್ಟಿದ ಹಲ್ಲುಗಳನ್ನು ಬಿಳಿ ಮಾಡುವ ಸೂಪರ್‌ ವಿಧಾನ..

ಹೇಗಿದ್ದ ಹಲ್ಲುಗಳು ಹೇಗಾದವು ನೀವೇ ನೋಡಿ… ಹಲ್ಲುಗಳು ಬರಿ ಅಗಿಯುವುದಕ್ಕಾಗಲಿ ತಿನ್ನುವುದಕ್ಕಾಗಲಿ ಅಲ್ಲ ಅವು ನಮ್ಮ ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ ಒಂದು ನಗು ಸುಂದರವಾಗಿರಬೇಕೆಂದರೆ ಹಲ್ಲುಗಳೇ ಮುಖ್ಯ ಕಾರಣ ಹಲ್ಲುಗಳನ್ನ ಗಟ್ಟಿಯಾಗಿ ಸ್ವಚ್ಛವಾಗಿ ಇಡುವುದು ಕೂಡ ನಮ್ಮ ಕರ್ತವ್ಯ ಕೆಲವೊಬ್ಬರ ಹಲ್ಲುಗಳು ಚಿತ್ರ ವಿಚಿತ್ರವಾಗಿ ಇದ್ದರೆ ಇನ್ನು.

ಕೆಲವರ ಹಲ್ಲುಗಳು ಬಣ್ಣ ಬಣ್ಣದ ಆಗಿರುತ್ತವೆ ಇತ್ತೀಚಿಗೆ ನಾವು ಕಂಡ ಕಂಡದ್ದನ್ನೆಲ್ಲ ತಿಂದು ನಮ್ಮ ಹಲ್ಲುಗಳನ್ನ ಸಂಪೂರ್ಣವಾಗಿ ಹಾಳು ಮಾಡಿಕೊಳ್ಳುತ್ತಿದ್ದೇವೆ ಇವುಗಳನ್ನು ಸ್ವಚ್ಛವಾಗಿ ನೀಟಾಗಿ ಇಡುವುದು ನಮ್ಮ ಪರಮ ಕರ್ತವ್ಯ ಆಗಿರುವುದು ಇಲ್ಲದಿದ್ದರೆ ಹಲ್ಲುಗಳು ಕಪ್ಪಾಗಿ ಹಳದಿಯಾಗಿ ಹುಳಗಳಾಗುತ್ತವೆ ಗಾಯವಾಗುತ್ತವೆ ಇದರಿಂದ ಹಲ್ಲುಗಳು ವಿಪರೀತ ನೋವಾಗುವ.

ಸಾಧ್ಯತೆ ಕೂಡ ಉಂಟು ಇತ್ತೀಚಿಗೆ ಹಲ್ಲುಗಳು ಬಿಳಿ ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗುತ್ತಿರುವುದು ಸರ್ವೇಸಾಮಾನ್ಯ ಹೀಗಾಗಿ ದಿನೇ ದಿನೇ ಹಲ್ಲುಗಳ ಸಂಬಂಧಪಟ್ಟಂತಹ ತೊಂದರೆಗಳು ಜಾಸ್ತಿ ಆಗುತ್ತಿವೆ ಇದಕ್ಕೆಲ್ಲ ಮುಖ್ಯ ಕಾರಣ ಸಿಗರೇಟ್ ಸೇದುವುದು ತಂಬಾಕು ಹಾಕುವುದು ಎಲೆ ಅಡಿಕೆ ಗುಟುಕ ಸೇವಿಸುವುದು ಇನ್ನು ಹಲವಾರು ಕಾರಣಗಳಿವೆ ನಿಮಗೆಲ್ಲಾ ಗೊತ್ತಿರುವ ಹಾಗೆ.

ತಂಬಾಕು ಬಿಡಿ ಸಿಗರೇಟ್ ನಿಂದ ಕ್ಯಾನ್ಸರ್ ಬಲಿಯಾಗುವ ಸಾಧ್ಯತೆ ಜಾಸ್ತಿ ಹಲ್ಲುಗಳನ್ನು ನಾವು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದರೆ ಹಲ್ಲುಗಳಿಂದ ದುರ್ವಾಸನೆ ಕೂಡ ಬರುತ್ತದೆ ಇದರಿಂದ ಅಕ್ಕಪಕ್ಕದ ಜನ ನಮ್ಮ ಬಗ್ಗೆ ಕೆಟ್ಟ ಅಭಿಪ್ರಾಯಗಳನ್ನು ಕೂಡ ಒಂದುತ್ತಾರೆ ಅವರು ನಮ್ಮಿಂದ ದೂರ ಹೋಗುವ ಸಾಧ್ಯತೆ ಕೂಡ ಇರುತ್ತದೆ.

ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಹಲ್ಲಿನ ಹಳದಿ ಬಣ್ಣ ಹಾಗೂ ಬಾಯಿಯ ದುರ್ವಾಸನೆಯನ್ನು ಹೇಗೆ ಹೋಗಲಾಡಿಸ ಬಹುದೆಂದು ಒಂದು ಸುಲಭವಾದ ವಿಧಾನವನ್ನು ಹೇಳುತ್ತೇನೆ ಎಲ್ಲರ ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಇರುವುದು ಸರ್ವೇಸಾಮಾನ್ಯ ಇದನ್ನು ಸರಿಯಾಗಿ ಜಜ್ಜಿ ಅವುಗಳ ಸಿಪ್ಪೆ ತೆಗೆಯಬೇಕು ಬೆಳ್ಳುಳ್ಳಿ ಸಾಮಾನ್ಯವಾಗಿ ಆಹಾರಕ್ಕೆ ಪರಿಮಳ.

ನೀಡಲು ವಿಶಿಷ್ಟ ರುಚಿಯನ್ನು ನೀಡಲು ಬಳಸುತ್ತಾರೆ ಜೊತೆಗೆ ಆರೋಗ್ಯದ ಅನೇಕ ತೊಂದರೆಗಳಿಗೆ ಚಿಕಿತ್ಸೆ ನೀಡಲು ಔಷಧಿಯಾಗಿ ಕೂಡ ಬಳಸಲಾಗುತ್ತದೆ ಬೆಳ್ಳುಳ್ಳಿ ಸಿಪ್ಪೆಯನ್ನು ನೀಟಾಗಿ ತೆಗೆದು ಮೊದಲು ನೀವು ಅದನ್ನು ತಯಾರಿ ಮಾಡಿಕೊಳ್ಳಬೇಕು ಒಂದು ವೇಳೆ ಸಿಪ್ಪೆ ಇನ್ನೂ ಇದ್ದರೆ ಅವುಗಳನ್ನು ನೀವು ತೆಗೆಯಿರಿ ನಿಮಗೆಲ್ಲ ಗೊತ್ತಿರುವ ಹಾಗೆ.

ಪ್ರತಿದಿನ ಬೆಳ್ಳುಳ್ಳಿಯ ಒಂದು ಸಣ್ಣ ಹೆಸಳನ್ನ ಜಗಿಯುವುದರಿಂದ ವಚನ ಕ್ರಿಯೆ ಮತ್ತು ಹಸಿವು ಕೂಡ ಹೆಚ್ಚಾಗುತ್ತದೆ ಬೆಳ್ಳುಳ್ಳಿಯನ್ನು ಹೆಚ್ಚಾಗಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ನಾಶವಾಗಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಆದರೆ ನಾವು ಇವತ್ತು ಬೆಳ್ಳುಳ್ಳಿಯನ್ನ ನಮ್ಮ ಹಲ್ಲಿನ ಹಳದಿ ಬಣ್ಣ ಹಾಗೂ ವಾಸನೆಯನ್ನು ತೆಗೆಯುವ ಸಲುವಾಗಿ ಬಳಸುತ್ತಿದ್ದೇವೆ ಬೆಳ್ಳುಳ್ಳಿಯನ್ನು ಬಳಸುವುದರಿಂದ.

ಹಲ್ಲಿನ ಬಣ್ಣ ಕೂಡ ಶುಭ್ರವಾಗುತ್ತದೆ ಬೆಳ್ಳುಳ್ಳಿಯ ಸಿಪ್ಪೆ ತೆಗೆದ ನಂತರ ಅದನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ ಒಂದು ಬೌಲ್ ನಲ್ಲಿ ಹಾಕಿಕೊಳ್ಳಿ ಅದಕ್ಕೆ ಸ್ವಲ್ಪ ಪ್ರಮಾಣದ ಸೋಡಿಯಂ ಬೈಕಾರ್ಬೋನೇಟ್ ಅನ್ನು ಬಳಸಬೇಕು ಅಂಗಡಿಗಿರಾಣಿ ಶಾಪ್ ಗಳಲ್ಲಿ ಇದು ಸಿಗುತ್ತದೆ ಇದನ್ನ ಬೇಕಿಂಗ್ ಸೋಡಾ ಎಂದು ಕೂಡ ಕರೆಯುತ್ತಾರೆ ಅದಕ್ಕೆ ಸ್ವಲ್ಪ ಉಪ್ಪನ್ನು ಬಳಸಿದರೆ ನಿಮ್ಮ ಹಲ್ಲಿನ.

ಕಾಂತಿ ಹೆಚ್ಚಾಗುತ್ತದೆ ಬೆಳ್ಳುಳ್ಳಿಯ ಜೊತೆ ಸೋಡಾ ಬಳಸುವುದರಿಂದ ಹಲ್ಲಿನ ನೋವು ಕೂಡ ಕಡಿಮೆಯಾಗುತ್ತದೆ ಹಲ್ಲಿನ ಮೇಲಿರುವ ಬೇರೆ ಬೇರೆ ರೀತಿಯ ಗಲೀಜುಗಳನ್ನು ಇದು ತೆಗೆದು ಹಾಕುತ್ತದೆ ಈ ಮೂರನ್ನು ಚೆನ್ನಾಗಿ ಮಿಶ್ರಣ.

ಮಾಡಬೇಕು.ಈ ಪೇಸ್ಟ್ ಗೆ ಬೇಕಾದಂತಹ ಒಂದು ಪ್ರಮುಖ ವಸ್ತುವನ್ನು ಸೇರಿಸೋಣ ಅದು ಕೂಡ ನಿಮ್ಮ ಅಡುಗೆ ಮನೆಯಲ್ಲೇ ಸಹಜವಾಗಿ ಸಿಗುವಂತಹ ಹಣ್ಣು ಟೊಮೊಟೊ ಅದು ತರಕಾರಿಯಲ್ಲ ಒಂದು ಬಗೆಯ ಹಣ್ಣು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ