ಮನೆಯಲ್ಲಿ ಅಪ್ಪರ್ ಲಿಪ್ ಫೇಶಿಯಲ್ ಹೇರ್ ರಿಮೂವ್ ಬ್ಲಾಕ್ ಹೆಡ್ಸ್ ವೈಟ್ ಹೆಡ್ಸ್ ರಿಮೂವ್ ಮಾಡೋದು ಹೇಗೆ?? ಬನ್ನಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ತುಂಬಾ ಜನ ಕೇಳ್ತಾ ಇದ್ರಿ ಫೇಶಿಯಲ್ ರಿಮೂವ್ ಮಾಡೋದು ಹೇಗೆ ಹೇರ್ ರಿಮೂವ್ ಮಾಡೋದು ಹೇಗೆ ಮಾಡೋದು ಹೇಗೆ ಅಂತ ಎಲ್ಲರೂ ತುಂಬಾ ಕಮೆಂಟ್ ಹಾಕಿ ಕೇಳ್ತಿದ್ರಿ ಬನ್ನಿ ಈಗ ನಾವು ಅದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ
ಬರಿ ಇವ್ಳು ಮಾತಾಡ್ತಾ ಇದ್ದಾಳೆ ಯಾವಾಗ ವಿಡಿಯೋ ತೋರಿಸ್ತಳೋ ಅಂತ ನೀವು ಅನ್ಕೊಂಬೇಡಿ ನಾನು ಯಾವುದೋ ಒಂದು ಯೂಟ್ಯೂಬಲ್ಲಿ ನೋಡಿದ್ದೆ ಬೇರೆ ಯಾವುದು ಬಿಟ್ಟರೆ ಅಂತ ದಯವಿಟ್ಟು ಆ ತಪ್ಪನ್ನು ನೀವು ಮಾಡಕ್ ಹೋಗ್ಬೇಡಿ ಯಾಕೆಂದರೆ ಖಂಡಿತವಾಗಲೂ ಹೇರ್ ರಿಮೂವ್ ಆಗಲ್ಲ ಅದರಿಂದ ಅದರ ಬದಲಾಗಿ ಮುಖದ ಉರಿ ಸ್ಟಾರ್ಟ್ ಆಗುತ್ತೆ ಮುಖವು ಕೂಡ ಡ್ರೈ ಆಗುತ್ತೆ ಇದರಿಂದ ದಯವಿಟ್ಟು ಯಾರು ಕೂಡ ಈ ತಪ್ಪನ್ನ ಮಾಡಕ್ ಹೋಗ್ಬೇಡಿ.
ಮುಖವು ತುಂಬ ಸಾಫ್ಟ್ ಆಗಿರುತ್ತೆ ಸೋ ನೀವು ಆತರ ರಬ್ ಮಾಡಬಾರದು. ಮುಖದಲ್ಲಿ ತುಂಬಾ ಉರಿ ಬರುತ್ತೆ ಸ್ಕಿನ್ ಡ್ರೈ ಆಗುತ್ತೆ. ಮಾಡಿದೀನಿ ನಾನು ಕೂಡ ಬೇರೆ ಬೇಬಿನ್ ವ್ಯಾಕ್ಸ್ ಮಾಡ್ಸಿದ್ದೀನಿ ಆದರೆ ತುಂಬಾ ಉರಿಯೋದು ಮುಖ ಡ್ರೈ ಯಾವುದು ಸಮಸ್ಯೆ ಆಗ್ತಿತ್ತು, ಆದ್ರಿಂದ ನಾನು ನಿಮಗೆ ಇವತ್ತು ಹೊಸ ಒಂದು ರೆಮಿಡಿಯನ್ನ ಹೇಳ್ತೀನಿ ಖಂಡಿತವಾಗ್ಲೂ ನೀವು ಮನೆಯಲ್ಲಿ ಖರ್ಚಿಲ್ಲದೆ ಇದನ್ನ ಮಾಡಬಹುದು ತುಂಬಾ ಚೆನ್ನಾಗ್ ಆಗುತ್ತೆ.
ಮುಖವು ಕೂಡ ಸಾಫ್ಟ್ ಆಗುತ್ತೆ ಇದರಿಂದ. ತುಂಬಾ ಜನ ಹೇರ್ ರಿಮೂವ್ ಮಾಡೋದಕ್ಕೋಸ್ಕರ ತುಂಬಾ ಟ್ರೀಟ್ಮೆಂಟ್ ತಗೋಳ್ತಾರೆ ಹೋಮ್ ರೆಮಿಡಿ ಮಾಡ್ತಾರೆ ಆದರೆ ಖಂಡಿತವಾಗ್ಲೂ ಇದರಿಂದ ಎಲ್ಲ ಕಮ್ಮಿ ಆಗೋದಿಲ್ಲ ಅದರ ಬದಲಾಗಿ ಅವರಿಗೆ ರಿಯಾಕ್ಷನ್ ಆಗ್ಬಿಡುತ್ತೆ ಅದಕ್ಕಾಗಿ ಸುಮ್ಮನೆ ಈ ತರದ್ದೆಲ್ಲ ಮಾಡಿ ತಿಕ್ಕಿ ಎಲ್ಲ ಮುಖವನ್ನೆಲ್ಲ ಹಾಳು ಮಾಡಿಕೊಂಡು ಹೋಗ್ಬೇಡಿ ಮುಖ ಎಲ್ಲ ಇದ್ರಿಂದ ತುಂಬಾ ಉರಿ ಶುರುವಾಗತ್ತೆ. ಸ್ಕಿನ್ ಎಲ್ಲಾ ತುಂಬಾ ಡ್ರೈ ಆಗುತ್ತೆ.
ತುಂಬಾ ಎಕ್ಸ್ಪೆನ್ಸಿವ್ ಆದಂತಹ ಕಾಸ್ಮೆಟಿಕ್ ಪ್ರಾಡಕ್ಟ್ಸ್ ಗಳನ್ನ ಯೂಸ್ ಮಾಡ್ತಾರೆ ತುಂಬಾ ದುಡ್ಡು ಖರ್ಚಾಗದಿರ ಮನೆಯಲ್ಲಿ ಮಾಡಿಕೊಳ್ಳುವಂತಹ ಒಂದು ಅಪರೂಪವಾದ ಒಂದು ರೆಮಿಡಿಯನ್ನು ನಿಮಗೆ ಹೇಳ್ತೀನಿ ನೀವು ದಯವಿಟ್ಟು ತಾಳ್ಮೆಯಿಂದ ಕೇಳಿ.. ಈಗ ಶೂಟಿಂಗ್ ಹೋಗ್ತಾ ಇರ್ತೀವಿ, ಶೂಟಿಂಗ್ ಹೋದ ಟೈಮಲ್ಲಿ ನಮಗೆ ಇದೆ ಇದನ್ನೆಲ್ಲ ಮಾಡಿಕೊಳ್ಳಕಾಗಲ್ಲ ನಮ್ ಐಬ್ರೋವನ್ನ ನಾನೇ ಮಾಡಿಕೊಳ್ಳಬೇಕು ಅಂತ ಇತರದೊಂದು ನಿಮಗೆ ಹೇಳ್ತೀನಿ.
ಹಾಗೆ ಅಪ್ಪರ್ ಲೇಪ ಇದೆಲ್ಲವನ್ನು ನಾವಿಬ್ರೂ ಅಪ್ಪರ್ ಲಿಪು ಫೇಶಿಯಲ್ಲು ವ್ಯಾಕ್ಸು ಈ ತರದೆಲ್ಲ ನಾನೇ ಮನೆಯಲ್ಲಿ ಮಾಡಿಕೊಳ್ಳಬೇಕು ಅಂತ ನಾನು ಟ್ರೈ ಮಾಡಿದ್ದು ನಾನು ಯಾಕೆಂದರೆ ಶೂಟಿಂಗ್ ಹೋಗ್ತೀನಿ ಈ ಪಾರ್ಲರ್ ಗೆ ಹೋಗಿತ್ತು ಅಂತ ನಾನು ಇದನ್ನ ಕಂಡುಹಿಡಿದಿದ್ದೇನೆ ನಿಮಗೂ ಸಹ ಹೇಳ್ತೀನಿ ನೀವು ಸಹ ಮನೆಯಲ್ಲಿ ಮಾಡಿಕೊಂಡು ಇದನ್ನ ಅತಿಯಾದ ಉಪಯೋಗವನ್ನು ಪಡ್ಕೊಳ್ಳಿ.
ಏನಾದ್ರೂ ಫಂಕ್ಷನ್ ಇದೆ ಶೂಟಿಂಗ್ ಇದೆ ಅಂದಾಗ ಒನ್ ಹವರ್ ಅಲ್ಲಿ ನಾನು ರೆಡಿಯೇನೆ ಮನೆಯಲ್ಲೇ ಕೂಡ ಸ್ವಲ್ಪ ಟೈಮಿನಲ್ಲಿ ನಾವು ಗ್ಲೋ ಆಗಿ ರೆಡಿ ಆಗಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.