ನೋಡಲು ಬಹಳ ಸುಂದರವಾಗಿರುತ್ತಾರೆ ಮಕರ ರಾಶಿಯವರು||
ಮಕರ ರಾಶಿಯ ಭೂ ತತ್ವ ರಾಶಿಯನ್ನು ಸೂಚಿಸುವಂತಹ ಗ್ರಹವಾಗಿರು ತ್ತದೆ. ಹಾಗೆ ಈ ರಾಶಿಯಲ್ಲಿ ಜನನವಾದವರಿಗೆ ಶನಿ ಗ್ರಹ ಅಧಿಪತಿ ಸ್ಥಾನದಲ್ಲಿ ಇರುತ್ತದೆ. ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ದ್ವಾದಶ ರಾಶಿಗಳಲ್ಲಿ ಇರುವಂತಹ 12 ರಾಶಿಯಲ್ಲಿರುವಂತಹ ಎಲ್ಲಾ ವ್ಯಕ್ತಿಗಳು ಕೂಡ ಒಂದೇ ರೀತಿಯಾದಂತಹ ಗುಣ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ.
ಬದಲಿಗೆ ಅವರವರ ರಾಶಿಯ ಮೇಲೆ ನಕ್ಷತ್ರದ ಆಧಾರದ ಮೇಲೆ ಕೆಲವೊಂದಷ್ಟು ಜನರು ವಿಭಿನ್ನವಾದoತಹ ಗುಣ ಸ್ವಭಾವವನ್ನು ಹೊಂದಿರುತ್ತಾರೆ, ಅದೇ ರೀತಿಯಾಗಿ ಈ ದಿನ ಮಕರ ರಾಶಿಯವರ ಗುಣ ಸ್ವಭಾವ ಯಾವ ರೀತಿ ಇರುತ್ತದೆ ಹಾಗೂ ಅವರ ಮುಖ ಚರ್ಯ ಯಾವ ರೀತಿ ಇರುತ್ತದೆ ಹೀಗೆ ಮಕರ ರಾಶಿಯವರಿಗೆ ಸಂಬಂಧ ಪಟ್ಟಂತಹ ಕೆಲವೊಂದು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ
ಸಾಮಾನ್ಯವಾಗಿ ಮಕರ ರಾಶಿಯಲ್ಲಿರುವಂತಹ ವ್ಯಕ್ತಿಗಳು ಹೆಚ್ಚು ಸೌಂದರ್ಯವಂತರು ಹಾಗೂ ಎಲ್ಲರಿಗಿಂತ ಎತ್ತರವನ್ನು ಹೊಂದಿರುತ್ತಾರೆ ಹಾಗೂ ಮುಖಚರ್ಯವು ಕೂಡ ಸುಂದರವಾಗಿ ಇರುತ್ತದೆ ಇವರ ಹಣೆಬಾಗವು ಅಗಲವಾಗಿರುವುದರಿಂದ ಇವರು ಎಲ್ಲರಿಗಿಂತ ವಿಭಿನ್ನರು ಸುಂದರವಾಗಿದ್ದಾರೆ ಎನ್ನುವಂತಹ ಗುಣ ಸ್ವಭಾವವನ್ನು ಇವರು ಹೊಂದಿರುತ್ತಾರೆ. ಜೊತೆಗೆ ಉದ್ದನೆಯ ಮೂಗನ್ನು ಹೊಂದಿರುತ್ತಾರೆ ಎಲ್ಲರಿಗಿಂತ ಆಕರ್ಷಿತವಾಗಿ ಕಾಣಿಸುತ್ತಿರುತ್ತಾರೆ.
ಹಾಗೆ ಈ ರಾಶಿಯಲ್ಲಿ ಜನಿಸಿರುವಂತವರು ಆದಷ್ಟು ಸಂಯಮ ಮತ್ತು ಸಹನಾ ಮೂರ್ತಿಗಳಾಗಿರುತ್ತಾರೆ ಎಂದೇ ಹೇಳಬಹುದು ಅಂದರೆ ಹೆಚ್ಚು ತಾಳ್ಮೆಯಿಂದ ಜೀವನವನ್ನು ನಡೆಸುತ್ತಿರುತ್ತಾರೆ ಎಂದೇ ಹೇಳಬಹುದು. ಹಾಗೆಯೇ ಮಕರ ರಾಶಿಯವರಲ್ಲಿರುವಂತಹ ಮತ್ತೊಂದು ಒಳ್ಳೆಯ ಗುಣ ಯಾವುದು ಎಂದರೆ ಇವರು ಯಾವ ವ್ಯಕ್ತಿಯನ್ನು ಕೂಡ ಇವನು ಬಡವ ಇವನು ಶ್ರೀಮಂತ ಎನ್ನುವ ಭೇದ ಭಾವವನ್ನು ಮಾಡುವ ಮನಸ್ಸು ಇರುವುದಿಲ್ಲ ಬದಲಿಗೆ ಎಲ್ಲರನ್ನೂ ಸಮನಾಗಿ ಎಲ್ಲರಿಗೂ ಒಳ್ಳೆಯ ಗೌರವವನ್ನು ಕೊಡುವುದರ ಮುಖಾಂತರ.
ಪ್ರತಿಯೊಬ್ಬರನ್ನು ಕೂಡ ಒಂದೇ ರೀತಿ ನೋಡಿಕೊಳ್ಳುತ್ತಿರುತ್ತಾರೆ. ಜೊತೆಗೆ ಇವರ ಕೆಲವೊಂದಷ್ಟು ಕೆಟ್ಟ ಗುಣ ಸ್ವಭಾವ ಯಾವುದು ಎಂದರೆ ಇವರು ಯಾವುದೇ ವಿಷಯವನ್ನು ಬೇರೆಯವರಿಗೆ ಹೇಳಿದರೆ ಇದೇ ರೀತಿಯಾಗಿ ಎಲ್ಲರೂ ಮಾಡಿಕೊಳ್ಳಬೇಕು ನಾನು ಹೇಳಿದ್ದೆ ಎಲ್ಲಾ ನಡೆಯಬೇಕು ಎನ್ನುವಂತಹ ಗುಣ ಸ್ವಭಾವವನ್ನು ಇವರು ಹೊಂದಿರುತ್ತಾರೆ.
ಶನಿ ಒಳ್ಳೆಯ ದೃಷ್ಟಿ ಇಟ್ಟಿರುವುದರಿಂದ ಇವರು ಯಾವುದೇ ಕಷ್ಟದ ಪರಿಸ್ಥಿತಿ ಬಂದರೂ ಯಾವುದಕ್ಕೂ ಕೂಡ ಹೆದರಿಕೊಳ್ಳುವುದಿಲ್ಲ ಎಲ್ಲವನ್ನು ನಾನು ಮಾಡಿ ಸಾಧಿಸುತ್ತೇನೆ ಎನ್ನುವಂತಹ ಗುಣ ಸ್ವಭಾವ ವನ್ನು ಹೊಂದಿರುತ್ತಾರೆ. ಜೊತೆಗೆ ಮಕರ ರಾಶಿಯವರು ಯಾರನ್ನು ಕೂಡ ಹೆಚ್ಚಾಗಿ ನಂಬುವುದಿಲ್ಲ ಬದಲಿಗೆ ಅವಲಂಬಿಸಿದರೆ ಅವರಿಂದ ತೊಂದರೆಯನ್ನು ಅನುಭವಿಸುವ ಸಂದರ್ಭದಲ್ಲಿ ಬರುತ್ತದೆ. ಆದ್ದರಿಂದ ಮಕರ ರಾಶಿಯವರು ಯಾರನ್ನು ಕೂಡ ಹೆಚ್ಚಾಗಿ ನಂಬುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.