ಈ ಸಮಯದಲ್ಲಿ ಸಂಭೋಗ ಮಾಡಿದರೆ ಶ್ರೀಮಂತರಾಗ್ತಾರೆ…. ಆಸಕ್ತಿದಾಯಕ ಮಾಹಿತಿಯನ್ನು ತೆಗೆದುಕೊಂಡು ಬಂದಿದ್ದೇವೆ ರಾತ್ರಿಯ ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಸಂಭೋಗ ಮಾಡಿದರೆ ನಿಮಗೆ ಹಣದ ಕೊರತೆ ಆಗುವುದಿಲ್ಲ ನಿಮ್ಮ ದಾರಿದ್ರೆ ದೂರವಾಗಿ ನೀವು ಶ್ರೀಮಂತರಾಗುತ್ತೀರಿ ಅಚ್ಚರಿಯಾಗುತ್ತಿದೆಯಾ ಹೀಗೂ ಉಂಟೆಂದು ಕೇಳುತ್ತಿದ್ದೀರಾ.
ಹಾಗಾದ್ರೆ ಆ ಸಮಯ ಯಾವುದು ಅನ್ನುವ ವಿಷಯವನ್ನು ಈ ವಿಡಿಯೋದಲ್ಲಿ ನಾನು ತಿಳಿಸಿಕೊಡುತ್ತೇನೆ. ದಂಪತಿಗಳು ಯಾವ ಯಾವ ಸಮಯದಲ್ಲಿ ಸೇರಬಾರದು ಎಂದು ನಮ್ಮ ಹಿರಿಯರು ತಿಳಿಸಿಕೊಟ್ಟಿದ್ದಾರೆ ಅವು ಯಾವ ಸಮಯ ಎಂದರೆ ಅಮವಾಸ್ಯೆ ಹುಣ್ಣಿಮೆ ಚತುರ್ಥಿ ಅಷ್ಟಮಿ ರವಿವಾರ ಸಂಕ್ರಾಂತಿ ನವರಾತ್ರಿ ಮತ್ತು ಶ್ರದಾಪಕ್ಷದಲ್ಲಿ ಶ್ರಾವಣ ಮಾಸದಲ್ಲಿ ಯಾವುದೇ.
ಸಿಂಹ ರಾಶಿಯ ಸಿಂಹಿಣಿಯರು ಹೀಗ್ಯಾಕೆ..ಇವರ ಗುಣ ಸ್ವಭಾವ ಹೀಗೆ ಇರಲಿದೆ ನೋಡಿ
ಕಾರಣಕ್ಕೂ ಕಾಮಕ್ರೀಡೆಗಳಲ್ಲಿ ಅಂದರೆ ಸಂಭೋಗದಲ್ಲಿ ತೊಡಗಬಾರದು ಯಾವ ದಂಪತಿಗಳು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಾರೋ ಸುಖ ಸಮೃದ್ಧಿ ಪರಸ್ಪರ ಪ್ರೇಮ ಹೊಂದಾಣಿಕೆಯು ಸದಾಕಾಲ ಅವರ ಮನೆಯಲ್ಲಿ ಇರುತ್ತದೆ ಯಾರು ಈ ನಿಯಮವನ್ನ ಪಾಲಿಸುವುದಿಲ್ಲವೋ ಅಂಥವರ ಮನೆಯಲ್ಲಿ ಕಲಹಾನಿ ದುರ್ಘಟನೆಗಳು ಈ ರೀತಿಯ.
ಕಾರ್ಯಗಳಿಗೆ ಆಮಂತ್ರಣವನ್ನು ಕೊಡುತ್ತಾರೆ ಎಂದು ಹಿರಿಯರು ಹೇಳುವುದನ್ನು ನಾವು ಕೇಳಿದ್ದೇವೆ ನಮ್ಮ ಧರ್ಮಶಾಸ್ತ್ರಗಳ ಪ್ರಕಾರ ಹೇಳುವುದಾದರೆ ರಾತ್ರಿಯ ಮೊದಲ ಭಾಗ ಅಂದರೆ ಮಧ್ಯರಾತ್ರಿಯವರೆಗೂ ದಂಪತಿಗಳ ಮಿಲನಕ್ಕೆ ಸೂಕ್ತ ಸಮಯ ಎಂದು ತಿಳಿಸಲಾಗಿದೆ ಈ ಸಮಯದಲ್ಲಿ ಸೇರುವುದರಿಂದ ಆದಂಪತಿಗಳಿಗೆ ಉತ್ತಮ ಪುತ್ರಪ್ರಾಪ್ತಿಯಾಗುತ್ತದೆ ಎಂದು.
ಹೇಳಲಾಗುತ್ತದೆ ತಂದೆ ತಾಯಿಗಳಿಗೆ ಪ್ರೀತಿ ಗೌರವ ಕೊಡುವ ಮಕ್ಕಳು ಧಾರ್ಮಿಕ ಮನೋಭಾವನೆಯ ಮಕ್ಕಳು ಹುಟ್ಟುತ್ತಾರೆ ಮಹಾದೇವನ ಕೃಪೆಯಿಂದ ಇಂತಹ ಮಕ್ಕಳು ದೀರ್ಘಾಯುಶ್ಮಾನ್ಯ ಆಗಿರುತ್ತಾರೆ ಮತ್ತು ಉತ್ತಮ ಭಾಗ್ಯವನ್ನು ಪಡೆಯುತ್ತಾರೆ ಯಾವ ದಂಪತಿಗಳು ಮಧ್ಯರಾತ್ರಿಯಾದ ನಂತರ ಮಿಲನದಲ್ಲಿ ತೊಡಗಿ ಅದರಿಂದ ಜನಿಸುವ ಮಕ್ಕಳು ರಾಕ್ಷಸ.
ಡ್ರೋನ್ ಪ್ರತಾಪ್ ಹೆಣ್ಣು ಮಕ್ಕಳನ್ನ ಕೆಟ್ಟದಾಗಿ ನೊಡ್ತಾನ ? ಕ್ಲಾಸ್ ತೆಗೆದುಕೊಂಡ ಕಿಚ್ಚ…
ಗುಣಗಳನ್ನು ಹೊಂದುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತದೆ ಏಕೆಂದರೆ ಮಧ್ಯರಾತ್ರಿಯ ಸಮಯದ ನಂತರ ರಾಕ್ಷಸ ಗುಣಗಳು ಸುತ್ತಾಡುತ್ತಾ ಇರುತ್ತದೆ ಆರೋಗ್ಯದ ದೃಷ್ಟಿಯಿಂದಲೂ ಕೂಡ ಇದು ಹಾನಿಕಾರಕವಾಗಿದೆ ಏಕೆಂದರೆ ಮಧ್ಯರಾತ್ರಿಯ ನಂತರ ಸೇರುವುದರಿಂದ ಅನೇಕ ಬಗೆಯ ರೋಗಗಳು ಉಂಟಾಗುವ ಸಾಧ್ಯತೆ ಇರುತ್ತದೆ ಮಹರ್ಷಿ ವೇದಾಂಗಭಟ್ಟ ಅಷ್ಟಾಂಗದ 7ನೇ.
ಅಧ್ಯಯನದಲ್ಲಿ ವಸಂತಕಾಲ ಮತ್ತು ಚಳಿಗಾಲದಲ್ಲಿ ಮೂರು ದಿನಗಳ ಅಂತರದಲ್ಲಿ ಮಿಲನಕ್ರಿಯೆ ಎಲ್ಲಿ ತೊಡಗಬೇಕು ಆರೋಗ್ಯದಿಂದ ಇದ್ದರೆ ಮಾತ್ರ ಮಿಲನ ಕ್ರಿಯೆಯಲ್ಲಿ ತೊಡಗಬೇಕು ಜ್ವರ ಅಥವಾ ಇತರೆ ದೈಹಿಕ ಸಂಕ್ರಮಾಣಗಳು ಇದ್ದರೆ ಸೇರಲೆ ಬಾರದು ಸಮಯ ಸಮಯಕ್ಕೆ ಅಶ್ವಗಂಧದ ಸೇವನೆ ನರಗಳ ಶಕ್ತಿಗೆ ಅತಿ ಉತ್ತಮ ಮಳೆಗಾಲ ಮತ್ತು ಬೇಸಿಗೆ.
ಕಾಲದಲ್ಲಿ ಮಿಲನ ಕ್ರಿಯೆಗೆ 15 ದಿನಗಳ ಅಂತರವಿರಬೇಕು ಯಾವಾಗಲೂ ಕಾಮದ ಬಗ್ಗೆ ಯೋಚಿಸುವುದು ಮತ್ತು ಎಲ್ಲ ಸಮಯದಲ್ಲೂ ಸಂಭೋಗದಲ್ಲಿ ತೊಡಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಆಯುರ್ವೇದದ ಪ್ರಕಾರ ಮಹಿಳೆಯರ ಋತುಚಕ್ರದ ಸಮಯದಲ್ಲಿ ಅಥವಾ ದೇಹದಲ್ಲಿ ಜ್ವರ.
ಮದುವೆಯಾದ ಪುರುಷರು ಮತ್ತೊಬ್ಬರ ಹೆಂಡತಿ ಕಡೆಗೆ ಹೆಚ್ಚು ಆಕರ್ಷಣೆ ಆಗೋದು ಯಾಕೆ?
ಸಂಕ್ರಮಣಗಳು ಇದ್ದರೆ ದಂಪತಿಗಳು ಕಡ್ಡಾಯವಾಗಿ
ಸೇರಲೇಬಾರದು ಮನಸ್ಮೃತಿ ಮತ್ತು ಗರುಡ ಪುರಾಣದ ಪ್ರಕಾರ ಹೆಣ್ಣು ಮಕ್ಕಳ ಋತುಚಕ್ರದ ಸಮಯದಲ್ಲಿ ದೇಹ ಅಶುದ್ಧವಾಗಿ ಇರುತ್ತದೆ ಆದ್ದರಿಂದಲೇ ಅವರು ಆ ದಿನಗಳಲ್ಲಿ ಪೂಜೆ ಪುನಸ್ಕಾರಗಳನ್ನ ಮಾಡಬಾರದು ಆ ದಿನಗಳಲ್ಲಿ ಬ್ರಹ್ಮಚರ್ಣೆ.
ಪಾಲನೆ ಮಾಡುವ ಸಂಪ್ರದಾಯವನ್ನು ರೂಡಿ ಮಾಡಿಕೊಳ್ಳಬೇಕು ಹೆಣ್ಣು ಮಕ್ಕಳು ನಾಲ್ಕು ದಿನಗಳ ನಂತರ ಶುದ್ಧವಾಗುತ್ತಾರೆ ಮತ್ತು ಏಳು ದಿನಗಳ ನಂತರ ಪೂಜೆ ಪುನಸ್ಕಾರಗಳನ್ನ ಮಾಡಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.