ಬಹಳಷ್ಟು ಜನ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಾನಸಿಕ ಸಮಸ್ಯೆಗಳಿಗೆ ಮತ್ತು ಕೆಟ್ಟ ಆಲೋಚನೆಗಳಿಗೆ ನೂರಾರು ಕಾರಣಗಳು ಇದೆ. ಆದರೆ ಕಾರಣ ಏನೇ ಇರಲಿ ಅದಕ್ಕೆ ಪರಿಹಾರ ಕೊಡುವವನು ಕೊನೆಗೆ ಭಗವಂತನ ಅಲ್ವ. ಮಕ್ಕಳಲ್ಲಿ ವಿಪರೀತ ಹಠ ಸ್ವಭಾವ ಮತ್ತು ಕೋಪ ಇವೆರೆಡು ನಾವು ನಿರ್ಲಕ್ಷ ಮಾಡಬಾರದು. ಈ ಎರಡು ಸಮಸ್ಯೆಗಳಿಗೆ ಪರಿಹಾರ ಅಧ್ಯಾತ್ಮ ಮತ್ತು ಆಯುರ್ವೇದ ಈ ಎರಡು ಸಮಸ್ಯೆಗಳನ್ನು ನೀವು ಅನುಭವಿಸುತ್ತಿದ್ದೀರಾ ಅಂತ ಆದ್ರೆ ಇವತ್ತು ನಾನು ನಿಮ್ಮನ್ನ ಒಂದು ದೇವಸ್ಥಾನಕ್ಕೆ ಕರ್ಕೊಂಡು ಹೋಗ್ತೀನಿ ನೆನಪಿರಲಿ ಈ ದೇವಸ್ಥಾನದಲ್ಲಿ ನೀವು ಬಂದು ದೇವರನ್ನು ಪ್ರಾರ್ಥನೆ ಮಾಡುವಾಗ ಕಣ್ಣುಗಳನ್ನು ಮುಚ್ಚಬಾರದು. ಕಾರಣ ಈ ದೇವರು ತನ್ನ ದೃಷ್ಟಿಯಿಂದಲೇ ನಿಮ್ಮ ಸಮಸ್ಯೆಗಳನ್ನ ದೂರ ಮಾಡ್ತಾನೆ.

ಹಾಗಾದ್ರೆ ಯಾವುದು ದೇವಸ್ಥಾನ ಅಂತ ಕೇಳ್ತಾ ಇದ್ದೀರಾ? ಬನ್ನಿ ಕರ್ಕೊಂಡು ಹೋಗ್ತೀನಿ. ಜೀವನದಲ್ಲಿ ಕೆಲವೊಂದು ಸಮಸ್ಯೆಗಳಿಗೆ ಸರ್ಪದೋಷ ಕಾರಣ ಆಗುತ್ತೆ. ಸ್ವಲ್ಪ ದೋಷ ಅಂದ್ರೆ ಏನು ಅನ್ನೋದನ್ನ ನಾವು ಮೊದಲು ತಿಳಿದುಕೊಳ್ಳಬೇಕು ಸರ್ಪ ದೋಷ ಅಂದ್ರೆ ವಂಶದಲ್ಲಿ ಯಾರಾದರು ನಾಗರ ಹಾವಿಗೆ ಅಥವಾ ಸರ್ಪಕ್ಕೆ ಅಪಚಾರ ಮಾಡಿದರೆ ಆ ಸರ್ಪ ದೋಷ ಇಡೀ ವಂಶವನ್ನ ಕಾಡುತ್ತೆ. ಹಾಗೆ ಇನ್ನೊಂದು ಕಾರಣ ಏನು ಅಂತ ಅಂದ್ರೆ ಗೊತ್ತಿಲ್ಲದೆ ನಾಗರ ಹಾವು ಅಥವಾ ಸರ್ಪ ಓಡಾಡುವ ಜಾಗದಲ್ಲಿ ಮಲಮೂತ್ರ ವಿಸರ್ಜನೆ ಮಾಡಿದರು ಕೂಡ ಸರ್ಪ ದೋಷಕ್ಕೆ ನಾವು ಕಾರಣ ಆಗ್ತೀವಿ. ಇದನ್ನ ದೂರ ಮಾಡಿಕೊಳ್ಳಬೇಕು ಅಂದ್ರೆ ನಾವು ಈ ಸನ್ನಿಧಾನಕ್ಕೆ ಬರಲೇ ಬೇಕು.

ನಾನು ಈವಾಗ ನಿಮ್ಮನ್ನ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಕೊಲದೇವಿ ಗ್ರಾಮದಲ್ಲಿ ಇರುವಂತಹ ಗರುಡನ ದೇವಸ್ಥಾನಕ್ಕೆ ಕರ್ಕೊಂಡು ಬಂದಿದ್ದೀನಿ. ಈಗ ದೇವಸ್ಥಾನದ ವಿಶೇಷ ಏನು ಅಂದ್ರೆ ಗಳಿಗಾಗಿಯೇ ಒಂದು ದೇವಸ್ಥಾನ ಪ್ರಪಂಚದಲ್ಲಿ ಯಾವುದಾದರು ಇದೆ. ಅಂದರೆ ಅದು ಈ ದೇವಸ್ಥಾನ ಈ ದೇವಸ್ಥಾನವನ್ನ. ರಾಮಾನುಜಾಚಾರ್ಯರು 1000 ವರ್ಷಗಳ ಹಿಂದೆ ಪ್ರತಿಷ್ಠಾಪನೆ ಮಾಡಿರುವುದು. ಹೀಗಾಗಿ ಈ ಗಣನೆಗೆ ವಿಶೇಷವಾದಂತ ಸ್ಥಾನ ಇದೆ. ಈಗ ಧನುರ್ಮಾಸ ಅಂದ್ರೆ ಸ್ವಾಮಿಗೆ ಬೆಳಗ್ಗೆ ಬೇಗನೇ ಅಭಿಷೇಕ ಮತ್ತು ಅಲಂಕಾರ ಆಗಬೇಕು. ಕರ್ನಾಟಕ ರಾಜ್ಯದ ಅಷ್ಟೇ ಅಲ್ಲ, ದೇಶದ ಬೇರೆ ಬೇರೆ ಭಾಗ ಗಳಿಂದ ಕಷ್ಟಗಳನ್ನ ನೋವುಗಳನ್ನ ಹೊತ್ತುಕೊಂಡು ಭಕ್ತರು ಈ ಸ್ವಾಮಿಯ ಸನ್ನಿಧಾನಕ್ಕೆ ಬಂದಿದ್ದಾರೆ.

ಈಗಾಗಲೇ ಅಲ್ಲಿ ದೇವಸ್ಥಾನದ ಮುಂದೆ ಕ್ಯೂ ನಿಂತಿದ್ದಾರೆ. ಬಾಗಿಲು ತೆಗಿಬೇಕು. ನಾವು ದೇವಸ್ಥಾನದ ಒಳಗಡೆ ಹೋಗಬೇಕು. ಇಲ್ಲಿಗೆ ಬಂದಿರುವಂಥ ಭಕ್ತರ ಕಷ್ಟಗಳೇನು ನೋವುಗಳೇನು? ಈ ಸ್ವಾಮಿಯ ಸನ್ನಿಧಾನಕ್ಕೆ ಅವರು ಯಾಕೆ ಬಂದಿದ್ದಾರೆ ಅನ್ನೋದನ್ನ ಮಾತಾಡುತ್ತಾ ನಿಮ್ಮನ್ನ ಸ್ವಾಮಿಯ ದರ್ಶನ ಮಾಡ್ತೀನಿ. ಬಹಳ ಹಿಂದಿನ ಅವಧಿಯಲ್ಲಿ ಈ ದೇವಸ್ಥಾನ ಪ್ರತಿಷ್ಠಾಪನೆ ಆಗಿರ ತಕ್ಕಂತದ್ದು ರಾಮಾನುಜರ ವಿಗ್ರಹಗಳು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡಿವೆ. ಮಹಾಲಕ್ಷ್ಮಿ ಯಾದ ತಾಯಿ ಸೀತೆಯನ್ನು ರಾವಣ ಭರಿಸುವಾಗ ಮಧ್ಯೆ ಇರುವ ಈ ಸ್ವರಜತಿ ಪಕ್ಷಿಯು ರಾವಣನ ಎದುರು ಹೋಗ್ತಾರೆ. ತಾಯಿಯನ್ನ ಕಾಪಾಡಬೇಕೆಂದು ಪ್ರಯತ್ನ ಮಾಡುತ್ತಾನೆ.

ರಾವಣನ ಮನವೊಲಿಸಲು ಪ್ರಯತ್ನಿಸಿದ್ದಾರೆ. ಒಪ್ಪದ ರಾವಣ ತನ್ನ ಕತ್ತಿಯಿಂದ ಇದಕ್ಕೆ ನೋಡಿದರೆ ಸಾವಿರಾರು ಕ್ಷೇತ್ರಗಳನ್ನು ದಾಟಿ ಬಂದು ಇಲ್ಲಿ ಪ್ರಾಣಬಿಟ್ಟಿರುವುದಾಗಿ ನಂಬಿಕೆ. ಪ್ರತಿ ಅದಕ್ಕಾಗಿ ರಾವಣನಿಂದ ದೇಸಾಯಿ ಕೊಲ್ಲಲ್ಪಟ್ಟ ಶ್ರೀ ಕ್ಷೇತ್ರವೆಂದು ಹೆಸರುವಾಸಿಯಾಗಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.