ಕಾಲಜ್ಞಾನ ಹೆಣ್ಣಿನಿಂದಲೇ ಅಂತ್ಯ….ಅಷ್ಟಾದಶ ವರ್ಣದವರು ಮಧ್ಯ ಮಾಂಸ ಸೇವಿಸಿ ಮದೋನ್ಮತರಾಗಿ ಒಳ್ಳೆಯತನವನ್ನು ಮರೆತು ಕ್ರೂರತ್ವದಿಂದ ಮೆರೆಯುವರು ಗರಿಯ ರೆಡ್ಡಿ ಅಚ್ಚಮ್ಮನವರ ವಂಶ ನಿರ್ವಂಶವಾಗುವುದು ಆಕೆಯ ಆಕಳ ಹಿಂಡು ನಾಶವಾಗುವುದು ಪತ್ನಿಯರಿಗೆ ಪತಿ ಭಕ್ತಿ ಇಲ್ಲದೆ ಪರರ ಪಾಲಾಗುವವರು ಸೂರ್ಯ ಚಂದ್ರದಿಗಳು ಇರುವವರೆಗೂ.
ಗರಿಮರೆಡ್ಡಿ ಅಜ್ಜಮ್ಮ ಕಟ್ಟಿಸಿರುವ ಶಿವಾಲಯದಲ್ಲಿ ಶಿವಲಿಂಗಕ್ಕೆ ನಿತ್ಯವೂ ಪೂಜೆಯು ನಡೆಯುವುದು ಭಕ್ತಿ ಜ್ಞಾನ ವೈರಾಗ್ಯಗಳು ಸೋಮಾರಿಗಳಿಗೆ ಹೊರತು ನಮಗೇಕೆ ಎಂದು ವಿತಂಡವಾಗಿ ವಾದಿಸುವರು.ನನ್ನ ಭಕ್ತರು ಜ್ಯೋತಿಯಂತೆ ಬೆಳಗುವರು ಕಾಶಿಯಲ್ಲಿ ಶ್ರೇಷ್ಠರಾದ ಭಕ್ತರಿರುವರು ಜಿತೇಂದ್ರಿಯರು ಗೀಳುದ್ದ ಕತ್ತೆಯಿಂದಲೇ ಪ್ರಾಣ ಬಿಡುವರು.
ಕಾಡಿನಲ್ಲಿ ಬೆಂಕಿ ಹತ್ತಿ ಸಜೀವ ದಹನವಾಗುವರು ಗಾಳಿಗೆ ಬರಬರುವುದು ಒಂದು ಹಸುವಿಗೆ ಐದು ತಲೆಗಳ ಕರು ಹುಟ್ಟುವುದು ರಾಜರು ದಟ್ಟ ಜಡೆಯನ್ನು ಚಿತ್ರ ವಿಚಿತ್ರವಾಗಿ ಬೆಳೆಸುವರು ನಾನು ಹೇಳಿರುವ ವಾದ ಶಾಶ್ಚರ್ಯ ಮಂತ್ರಗಳನ್ನು 12 ಸಾವಿರ ಬಾರಿ ಜಪಿಸಿದವರಿಗೆ ಸ್ವಪ್ನದಲ್ಲಿ ನಾನು ಕಾಣಿಸುವೆನು ಚನ್ನಪಟ್ಟಣದಲ್ಲಿ 7ವರ್ಷದ ಬಾಲಕಿಗೆ ಒಬ್ಬ ಶಿಶು ಜನಿಸುವುದು.
ಆ ಶಿಶುವಿಗೆ ನಾಲ್ಕು ಕೈ ಮೂರು ಕಾಲು ತಲೆಯಲ್ಲಿ ಕೊಂಬುಟ್ಟುವುದು ಆ ಬಾಲಕನು 22 ದಿನಗಳು ಬದುಕಿ ಶ್ರೀ ವೀರಭೋಗ ವಸಂತ ರಾಯರು ಕೊಲ್ಲಾಪುರದಿಂದ ವೀರಭಟರೊಂದಿಗೆ ಧರ್ಮ ಸಂಸ್ಥಾಪನಕ್ಕೆ ಬರುತ್ತಿದ್ದಾರೆಂದು ಹೇಳಿ 23ನೇ ದಿನ ಆ ಮಗು ಮರಣಿಸುತ್ತದೆ.ಕಠಿಣ ಪಾಷಣ ವಾದ ಕಲ್ಲುಗಳು ಯತ್ರಾಂಗಗಳಿಂದ ಸವೆದುಹೋಗುವವು ಪರ.
ಭಾಷೆಗಳನ್ನು ಕಲಿತು ಸಂಪ್ರದಾಯಗಳನ್ನು ಮರೆತು ಪೂರ್ವ ಜ್ಞಾನ ತಿಳಿಯದೆ ಯಮನ ಪಾಲಾಗುವವರು, ರೆಟ್ಟಾಲ ಕೆರೆಯ ಕೆಳಗೆ ಹುಚ್ಚು ನಾಯಿಗಳು ಹುಟ್ಟುವವು, ಉತ್ಪಾದನೆಗಳು ಹೆಚ್ಚಾಗುತ್ತವೆ ವಿನಾಯಕ ಅಳುವನು, ದಂಡಿಕೋಟೆಯಲ್ಲೂ ಗಂಡಸರು ಬಡಿದಾಡಿ ಸಾಯುವರು ಅವರ ಹೆಂಡತಿಯರು ವಿದುವೆಯಾರಾಗಿ ಕರ್ನೂಲು ಸೇರುವರು.
ಪಲ್ನಾಡುವಿನಲ್ಲಿ ದೊಡ್ಡವರಿಲ್ಲದಾಗುವರು ಮಕ್ಕಳು ರಾಜ್ಯವಾಳುವರು ತಂದೆ ತಾಯಿಯರಿಗೆ ಅನ್ನ ಹಾಕಿದರೆ ನಮಗೆ ಬರುವ ಲಾಭವೇನು ಎಂದು ಅವರನ್ನು ಪೀಡಿಸುವರು. ಕೃಷಿಯಿಂದ ನಾಸ್ತಿ ದುರ್ಭಿಕ್ಷಂ, ಜಪದಿಂದ ನಾಸ್ತಿ ಪಾಶಕಂ, ಎನ್ನುವ ಹಾಗೆ ಧರ್ಮವಾಗಿ ಕಷ್ಟಪಡುವವರು ಕೃಷಿ ಮಾಡುವವರು ಎಂದಿಗೂ ಕೆಡುವುದಿಲ್ಲ ಸಮರ್ಥರು .
ಅವಕಾಶಕ್ಕಾಗಿ ಎದುರು ನೋಡುವುದಿಲ್ಲ ಆ ಅವಕಾಶವನ್ನು ತನ್ನ ಸುತ್ತಲೂ ಸುತ್ತುವ ಹಾಗೆ ನೋಡಿಕೊಳ್ಳುತ್ತಾರೆ ಇದನ್ನೇ ಕೃಷಿ ಎನ್ನುತ್ತಾರೆ.ಜಪತೋ ನಾಸ್ತಿಕ್ ಪಾತಕಂ ಜಪತಪಗಳಿಂದ ಕೃಷಿ ಯೊಂದಿಗೆ ವಿವೇಕವು ವಿಜ್ಞಾನವು ವಿಚಾರ ತತ್ವಗಳು ನಿಯಮ ನಿಷ್ಠೆಗಳು ದೊಡ್ಡತನವು ಮುಂತಾದ ಸಾದು ಲಕ್ಷಣಗಳು ಬರುತ್ತವೆ ಅವರು ಯಾವ ಕೆಲಸ ಮಾಡಿದರು 10 ಜನರು ಇಷ್ಟಪಡುತ್ತಾರೆ.
ಲೋಕವು ಮೆಚ್ಚುತ್ತದೆ ದೇವರು ಮೆಚ್ಚುವನು ಆದ್ದರಿಂದ ಇಂಥವರಿಗೆ ಪಾಪಗಳು ಅಂಟುವುದಿಲ್ಲ ಪ್ರತಿಯೊಬ್ಬರೂ ಪ್ರತಿದಿನವೂ 10 ನಿಮಿಷಗಳದರು ದೈವಾರಾಧನೆ ಮಾಡಬೇಕು ಇನ್ನೊಂದು ಮಾತು ಪಿತೃ ಕರ್ಮಗಳು ಪ್ರತಿಯೊಬ್ಬರು ಪೂರ್ತಿ ಮಾಡಬೇಕು ಅಂದರೆ ಸತ್ತವರಿಗೆ ಕರ್ಮ ಕ್ರಿಯೆಗಳು ಶ್ರದ್ಧಗಳನ್ನು ಮಾಡಬೇಕು ತಿಥಿಗಳನ್ನು ಮಾಡಬೇಕು.
ಹಾಗೆ ಮಾಡಿದಾಗ ಪರಲೋಕದಲ್ಲಿರುವವರ ಹಸಿವು ತಣಿದು ಸಂತೋಷದಿಂದ ನನ್ನವರು ಏಳು ತಲೆಮಾರುಗಳ ಕಾಲ ಸುಖವಾಗಿ ಇರಲೆಂದು ಆಶೀರ್ವದಿಸುತ್ತಾರೆ ಅವರ ಹೆಸರಿನಲ್ಲಿ ದಾನ ಧರ್ಮಗಳು ಅನ್ನ ದಾನವು ದೈವರಾಧನೆಯು ಇಂತಹ ಕೆಲಸಗಳನ್ನು ದೊಡ್ಡವರ ಹೆಸರಿನಲ್ಲಿ ಮಾಡುವುದು ನಮ್ಮ ಕರ್ಮ ಅದೇ ನಮ್ಮನ್ನು ಕಾಪಾಡುವುದು.
ಈ ಕಲಿಯುಗದಲ್ಲಿ ಮನುಷ್ಯರು ಈ ಕಾರ್ಯಕ್ರಮಗಳನ್ನು ಮಾಡುವುದಿಲ್ಲ ಎಂದು ಕಾಲಜ್ಞಾನದ ವಾಗ್ಯ.2014ರಲ್ಲಿ ನಂದನ ಸಂವತ್ಸರ ಬರುತ್ತದೆ ಆಗ ಆಕಾಶದಿಂದ ನಕ್ಷತ್ರಗಳು ಉದುರಿ ಹೋಗುತ್ತವೆ ಉತ್ತರ ದೇಶದಲ್ಲಿ ಕಲಹಗಳು ಹುಟ್ಟಿ ಕತ್ತಿಗಳಿಂದ ಬಡಿದಾಡಿ ಸಾಯುತ್ತಾರೆ.
ಆನಂದ ನಾಮ ವರ್ಷದ ಬಹುಲ ಅಷ್ಟಮಿಯಿಂದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮನಾಂಬಳೊಂದಿಗೆ ಸೇರಿ ವಿಂದ್ಯಾ ಪರ್ವತಕ್ಕೆ ಬರುತ್ತಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ