ಈ ನಾಲ್ಕು ರಾಶಿಯವರಿಗೆ ಜೀವನದಲ್ಲಿ ನಿಜವಾದ ಪ್ರೀತಿ ಸಿಗುವುದಿಲ್ಲ ತಪ್ಪದೇ ಈಗಲೇ ಪರಿಹಾರ ಕಂಡುಕೊಳ್ಳಿ…… ಈ ರಾಶಿ ಅವರಿಗೆ ಜೀವನದಲ್ಲಿ ನಿಜವಾದ ಪ್ರೀತಿ ಸಿಗುವುದಿಲ್ಲ ಎಂದು ಹೇಳಬಹುದು ಇನ್ನೂ ಅವರಿಗೆ ಪ್ರೀತಿ ಸಿಕ್ಕರೂ ಕೂಡ ತುಂಬಾ ಗೊಂದಲಗಳಿಂದ ಅತಿ ಕಷ್ಟ ಪಡಬೇಕಾಗುತ್ತದೆ ಅಷ್ಟಕ್ಕೂ ಆ ಪ್ರೀತಿ ಸಿಗದ ನಾಲ್ಕು ರಾಶಿಗಳು ಯಾವುದು ಎಂದು ಏಳುತ್ತೇವೆ.
ಈ ನಾಲ್ಕು ರಾಶಿಗಳಲ್ಲಿ 12 ರಾಶಿಗಳನ್ನು ವಿಭಿನ್ನ ರೀತಿಯಲ್ಲಿ ವಿಂಗಡಿಸಲಾಗಿದೆ ನಾವು ನಿಮಗೆ ಹೇಳುತ್ತಿರುವ ವಿಷಯ ಏನೆಂದರೆ ಈ ನಾಲ್ಕು ರಾಷ್ಟ್ರೀಯ ಅವರಿಗೆ ಪ್ರೀತಿ ಸಿಗುತ್ತೆ ಆದರೆ ಅದು ನಿಜವಾದ ಪ್ರೀತಿ ಅಂತೂ ಸಿಗುವುದಿಲ್ಲ ಇನ್ನೊಂದು ವೇಳೆ ಆ ಪ್ರೀತಿ ಸಿಕ್ಕರು ಶಾಶ್ವತವಾಗಿ ನಿಮ್ಮ ಹತ್ತಿರ ಯಾವತ್ತೂ ಇರುವುದಿಲ್ಲ ಯಾಕೆ ಹೀಗೆ ಎಂದು ಸಿದ್ದಾಂತ ಮತ್ತು.
ಪರಿಹಾರವನ್ನು ಏನಾದರೂ ಇದೆಯಾ ಎಂದು ಕೇಳುವುದಾದರೆ ಅದಕ್ಕೂ ಪರಿಹಾರವೂ ಕೂಡ ಇದೆ.ಇನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವಾಗಲೂ ಈ ಎರಡು ರಾಶಿಗಳು ಚೆನ್ನಾಗಿರುತ್ತವೆ ಮತ್ತು ಒಳ್ಳೆಯ ಸಂಗಾತಿಗಳಾಗಿ ಬದುಕುತ್ತಾರೆ ಏಕೆಂದರೆ ಅವರ ಪ್ರವೃತ್ತಿಗಳು ಎರಡು ಒಂದೇ ಸಮ ಬಲವಾಗಿರುವುದರಿಂದ ಈ ಎರಡು ರಾಶಿಗಳು ಒಳ್ಳೆಯ ಪ್ರೀತಿಯಿಂದ ಬದುಕುತ್ತಾರೆ.
ಒಟ್ಟಾರೆ ಈ 12 ರಾಶಿಗಳಲ್ಲಿ ನಾಲ್ಕು ರಾಶಿಗಳಿಗೆ ನಿಜವಾದ ಪ್ರೀತಿ ಪ್ರೇಮ ನಂಬಿಕೆ ಸಿಗುವುದಿಲ್ಲ ಇನ್ನು ಅಗ್ನಿ ತತ್ವದ ಮೂರು ರಾಶಿಗಳೆಂದರೇ ಮೇಷ ಸಿಂಹ ಮತ್ತು ಧನಸ್ಸು ರಾಶಿ ಇನ್ನು ಪೃಥ್ವಿ ತತ್ವದ ಮೂರು ರಾಶಿಗಳೆಂದರೆ ವೃಷಭ ಕನ್ಯಾ ಮತ್ತು ಮಕರ ರಾಶಿ ಹಾಗೆ ವಾಯು ತತ್ವದ ಮೂರು ರಾಶಿಗಳೆಂದರೆ ತುಲಾ ಮಿಥುನ ಮತ್ತು ಕುಂಭ ರಾಶಿ ಇನ್ನು ಕೊನೆಯದಾಗಿ ಜಲ ತತ್ವದ ಮೂರು.
ರಾಶಿಗಳೆಂದರೆ ವೃಶ್ಚಿಕ ಕಟಕ ಮತ್ತು ಮೀನಾ ರಾಶಿ.ಈ ಅಗ್ನಿ ತತ್ವದ ಮೂರು ರಾಶಿಗಳ ಬಗ್ಗೆ ಹೇಳಬೇಕೆಂದರೆ ಇವರ ಜೀವನದಲ್ಲಿ ಪ್ರೀತಿ ಸ್ವಲ್ಪ ಕಡಿಮೆ ಸಿಗುತ್ತದೆ.ವಾಯು ತತ್ವದ ಮೂರು ರಾಶಿಗಳು ಕೂಡ ಸ್ವಲ್ಪ ಪ್ರೀತಿ ಸಿಗುತ್ತದೆ ಒಟ್ಟಾರೆಯಾಗಿ ಈ ನಾಲ್ಕು ರಾಶಿಗಳು ಯಾವುವೆಂದರೆ ಈ ನಾಲ್ಕು ರಾಷ್ಟ್ರೀಯ ವರಿಗೆ ಪ್ರೀತಿ ಏಕೆ ಕಡಿಮೆ ಸಿಗುತ್ತದೆ ಎಂದರೆ ಪಂಚಮದಲ್ಲಿರುವ ಸ್ಥಾನವು ಪ್ರೀತಿಯ.
ಸ್ಥಾನವಾಗಿರುತ್ತದೆ ಆದ್ದರಿಂದ ಯಾವುದೇ ಅಗ್ನಿದತ್ವದ ಅಥವಾ ವಾಯು ತತ್ತ್ವದ ರಾಶಿ ಇದ್ದರೆ ಅವರಿಗೆ ನಿಜವಾದ ಪ್ರೀತಿಯು ಕೂಡ ಸಿಗುವುದಿಲ್ಲ ಇನ್ನು ಅಗ್ನಿತತ್ವದ ರಾಶಿಗೆ ಬಂದರೆ ನಿಮ್ಮ ಪ್ರೀತಿಯು ಸಿಗುವುದಿಲ್ಲ ನಿಮ್ಮ ರಾಶಿಯಿಂದ ಪಂಚಮ ದಿಕ್ಕಿನಿಂದ ವಾಯು ತತ್ವದ ರಾಶಿಗೆ ಬಂದರೆ ಆಗಲು ನಿಮಗೆ ನಿಜವಾದ ಪ್ರೀತಿಯು ದೊರೆಯುವುದಿಲ್ಲ.
ಏಕೆಂದರೆ ನೀವು ಪ್ರೀತಿಯ ವಿಷಯದಲ್ಲಿ ಸ್ವಲ್ಪ ವ್ಯಥೆಯನ್ನು ಪಡೆಯುತ್ತೀರಾ ಈ ಸಂದರ್ಭದಲ್ಲಿ ಮೊದಲಿಗೆ ಬರುವುದು ಮೇಷ ರಾಶಿ ಈ ಮೇಷ ರಾಶಿಯವರಿಗೆ ತಮ್ಮ ಜೀವನದಲ್ಲಿ ನಿಜವಾದ ಪ್ರೀತಿ ಸಿಗುವುದಿಲ್ಲ ಒಂದು ವೇಳೆ ಆ ಪ್ರೀತಿ ಸಿಕ್ಕರೂ ಶಾಶ್ವತವಾಗಿ ನೆಲೆಯೂರುವುದಿಲ್ಲ ಅದು ಯಾವುದೇ ಕಾರಣಾಂತರಗಳಿಂದ ನಿಮ್ಮ ಪ್ರೀತಿಗೆ ಸಮಸ್ಯೆಗಳು ಹೆದರಾಗುತ್ತದೆ.
ಇನ್ನು ಈ ಮೇಷ ರಾಶಿಗೆ ಏಕೆ ಪ್ರೀತಿ ಸಿಗುವುದಿಲ್ಲ ಎಂದು ಬಂದರೆ ಮೇಷ ರಾಶಿಯಿಂದ ಪಂಚಮ ದಿಕ್ಕಿಗೆ ಸಿಂಹ ರಾಶಿ ಬರುವುದರಿಂದ ಅದು ಅಗ್ನಿ ತತ್ವದ ರಾಶಿಯಾಗಿದ್ದು ಅದರ ಪ್ರೀತಿಯು ಅಗ್ನಿಯಲ್ಲಿ ಬಿದ್ದು ಬೂದಿಯಾಗಿ ಹೋಗುತ್ತದೆ ಅಂದರೆ ನಿಮ್ಮ ನಿಜವಾದ ಪ್ರೀತಿ ಪ್ರೇಮ ನಂಬಿಕೆ ಮುರಿದು ಬೀಳುತ್ತದೆ ನಿಮ್ಮ ಪೂರ್ಣ ಪ್ರೀತಿಯನ್ನು ಪಡೆಯಲು ಕೂಡ ನಿಮಗೆ.
ಆಗುವುದಿಲ್ಲ.ಮಿಥುನ ರಾಶಿ ಈ ರಾಶಿಯವರಿಗೆ ಪ್ರೇಮದ ವಿಷಯದಲ್ಲಿ ಯಾವಾಗಲೂ ಕೊರತೆ ಉಂಟಾಗುತ್ತದೆ ಇವರು ಪ್ರೀತಿಯ ವಿಷಯದಲ್ಲಿ ಸ್ವಲ್ಪ ದೌರ್ಭಾಗ್ಯ ಶಾಲಿ ಆಗಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ