ಕಣ್ಣಿನ ದೃಷ್ಟಿ ಹೆಚ್ಚಾಗುತ್ತೆ ಕನ್ನಡಕಕ್ಕೆ ಹೇಳ್ತೀರಾ ಬಾಯ್ ಬಾಯ್ ಕಣ್ಣುರಿ ಕಣ್ಣೀರು ಬರಲ್ಲ…. ಇವತ್ತಿನ ಮನೆ ಮದ್ದು ನೀವು ಮಾಡುವುದರಿಂದ ನಿಮ್ಮ ಕಣ್ಣಿನ ದೃಷ್ಟಿ ತೀಕ್ಷ್ಣಗೊಳ್ಳುತ್ತದೆ ನಿಮ್ಮ ಕಣ್ಣಿನ ನರಗಳಿಗೆ ಒಳ್ಳೆಯ ಎನರ್ಜಿ ಬರುತ್ತದೆ ನಿಮಗೆ ವಯಸ್ಸಾದರೂ ಕೂಡ ದೃಷ್ಟಿದೋಷ ಬರುವುದಿಲ್ಲ ಕನ್ನಡಕ್ಕೆ ಬರುವುದಿಲ್ಲ ಈಗ ಪ್ರತಿಯೊಬ್ಬರಿಗೂ ಸಹಿತ.
ಚಿಕ್ಕವಯಸ್ಸಿನಲ್ಲಿಯೇ ಕನ್ನಡಕ ಬರುತ್ತಾ ಇದೆ ದೊಡ್ಡವರಿಗೂ ಸಹಿತ ನಂಬರ್ ಜಾಸ್ತಿಯಾಗುತ್ತಿದೆ ಹಾಗಾದರೆ ಅದಕ್ಕೆ ಏನು ಕಾರಣ ನಮ್ಮ ನಮ್ಮ ಕಣ್ಣಿನ ದೃಷ್ಟಿ ಹೆಚ್ಚಿಸಲು ನಾವು ಏನು ಮಾಡಬೇಕು ಎಂಬುದನ್ನು ಈಗ ತಿಳಿದುಕೊಳ್ಳೋಣ.ಈಗ ನಮ್ಮ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ಮತ್ತು ನಮ್ಮ ಕಣ್ಣಿಗೆ ಒಳ್ಳೆಯ ಶಕ್ತಿ ಬರುವುದಕ್ಕೆ ಬೇಕಾದಂತಹ ಪದಾರ್ಥ ಎಂದರೆ ಮೆಣಸಿನಕಾಯಿ.
ಇದನ್ನು ಇಂಗ್ಲಿಷ್ನಲ್ಲಿ ಪೇಪರ್ ಎಂದು ಕೂಡ ಹೇಳುತ್ತಾರೆ ನಿಮಗೆ ಇದು ಎಲ್ಲಾ ಅಂಗಡಿಗಳಲ್ಲಿ ಸಿಗುತ್ತದೆ ಇದನ್ನು ನಾವು ಮಸಾಲೆ ಪದಾರ್ಥವಾಗಿ ಉಪಯೋಗಿಸುತ್ತೇವೆ ತುಂಬಾ ಜನಕ್ಕೆ ಕಣ್ಣಿನ ದೃಷ್ಟಿ ದೋಷ ಉಂಟಾಗಲು ಅದರಲ್ಲೂ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡಕ ಬರಲು ಕೆಲವೊಂದು ವಿಟಮಿನ್ ಗಳ ಕೊರತೆಯಿಂದ ಸಹಿತ ಆಗುತ್ತದೆ ಈ ಮೆಣಸಿನ ಕಾಳಿನಲ್ಲಿ ವಿಟಮಿನ್ ಸಿ ಎಂದು.
ಒಂದು ಅಂಶವಿದೆ ಇದು ಕಣ್ಣಿನ ದೃಷ್ಟಿಯನು ಹೆಚ್ಚಿಸಲು ಕಣ್ಣಿಗೆ ಒಂದು ಎನರ್ಜಿಯನ್ನು ಕೊಡಲು ಕಣ್ಣಿನ ನರಗಳಿಗೆ ಬಲವನ್ನ ಕೊಡುವಂಥ ಶಕ್ತಿಯನ್ನು ಹೊಂದಿದೆ ಹಾಗಾಗಿ ನಾವು ಮೆಣಸಿನಕಾಳನ್ನು ಸೇವಿಸುವುದರಿಂದ ದೃಷ್ಟಿದೋಷಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳು ಕಣ್ಣಿಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳು ಕಡಿಮೆಯಾಗುತ್ತದೆ ಅದರಲ್ಲಿಯೂ.
ಕ್ಯಾಟರಾಕ್ಟ್ ಅಂದರೆ ನಮಗೆ ಕ್ಲೊಡಿ ಹೈ ಆಗುತ್ತಾ ಇರುತ್ತದೆ ಅಂದರೆ ಮಬ್ಬು ಮುಬ್ಬಾಗಿ ಕಾಣುವುದು ಸ್ವಲ್ಪ ದೂರ ದೃಷ್ಟಿ, ವಯಸ್ಸಾದ ಮೇಲೆ ಮುದ್ದಾಗಿ ಕಾಣುವುದು ಇದೆಲ್ಲಾ ಕಡಿಮೆಯಾಗುತ್ತದೆ ಈಗ ನಾವು ಇದು ಮೆಣಸಿನಕಾಳನ್ನು ತೆಗೆದುಕೊಳ್ಳೋಣ ಈ ಮೆಣಸಿನ ಕಾಳನ್ನು ನಾವು ಚೆನ್ನಾಗಿ ನೈಸ್ ಆಗಿ ಪುಡಿ ಮಾಡಿಕೊಳ್ಳಬೇಕು ಅಂದರೆ ನಾವು ಫ್ರೆಶ್ ಆಗಿ.
ಮೆಣಸಿನ ಕಾಳನ್ನು ಪುಡಿ ಮಾಡಿಕೊಂಡು ಉಪಯೋಗಿಸಬೇಕು ಹಿಂದಿನ ಕಾಲದಲ್ಲಿ ಮೆಣಸಿನಕಾಳನ್ನು ತುಂಬಾನೇ ಉಪಯೋಗಿಸುತ್ತಿದ್ದರು ಮೆಣಸಿನಕಾಳಿನ ಕಂಬ್ಳಿ ಮೆಣಸಿನ ಕಾಳಿನ ಸಾರು ಸೀಸನ್ಗೆ ತಕ್ಕ ಹಾಗೆ ಮೆಣಸಿನ ಕಾಳನ್ನು ಬಳಸಿಕೊಳ್ಳುತ್ತಿದ್ದರು ಈ ಮಳೆಗಾಲ ಚಳಿಗಾಲ ಬಂದರೆ ತುಂಬಾನೆ ಮೆಣಸಿನಕಾಳನ್ನು ಬಳಸುತ್ತ ಇದ್ದರು ಹಾಗಾಗಿ ಕಾಲಕ್ಕೆ ತಕ್ಕಂತೆ.
ಯಾವ ಯಾವ ಪದಾರ್ಥಗಳನ್ನು ಯಾವ ಕಾಲಕ್ಕೆ ಬಳಸಬೇಕು ಎನ್ನುವುದು ಅವರಿಗೆ ಗೊತ್ತಿರುತ್ತಿತ್ತು ಇದರಿಂದ ಅವರಿಗೆ ಕಣ್ಣಿನ ದೋಷವಾಗಲಿ ದೃಷ್ಟಿದೋಷವಾಗಲಿ ಬರುತ್ತಾ ಇರಲಿಲ್ಲ ನೀವು ನೋಡಿರಬಹುದು ನಮ್ಮ ಮನೆಯಲ್ಲಿ ಎರಡು ಮೂರು ಜನ ಅಜ್ಜಿಯಂದಿರು ಇದ್ದಾರೆ ಕನ್ನಡಕದ ಅವಶ್ಯಕತೆನೇ ಇಲ್ಲ ಎಲ್ಲಾ ಅಕ್ಷರವನ್ನು ಎಷ್ಟು ಚಿಕ್ಕ ಅಕ್ಷರವನ್ನು ಸಹಿತ ನೀಟಾಗಿ.
ಕನ್ನಡಕವಿಲ್ಲದೆ ಓದುತ್ತಾರೆ ಮತ್ತು ನೋಡುತ್ತಾರೆ ಸುಮ್ಮನೆ ನಿಮಗೆ ಒಂದು ವಿಷಯ ಗೊತ್ತಿರಲಿ ಎಂದು ಒಂದು ಮಾತನ್ನು ಹೇಳುವುದಾದರೆ ನಮ್ಮ ಮನೆಗಳಲ್ಲಿ ಅಂದರೆ ನಮ್ಮ ಊರುಗಳಲ್ಲಿ ಇವತ್ತಿಗೂ ಸಹಿತ ಕಾಲಕ್ಕೆ ತಕ್ಕಂತೆ ಆಹಾರ ಪದಾರ್ಥಗಳನ್ನು ಬಳಸುತ್ತಾರೆ ಅಂದರೆ ಮಳೆಗಾಲದಲ್ಲಿ.
ಯಾವುದು ಚಳಿಗಾಲದಲ್ಲಿ ಯಾವುದೋ ಬೇಸಿಗೆ ಕಾಲದಲ್ಲಿ ಯಾವುದು ಎಂದು ಹೇಳಿ ಆಯುರ್ವೇದಿಕ ಪದಾರ್ಥಗಳನ್ನೇ ಬಳಸುತ್ತಾರೆ ಹಾಗಾಗಿ ಅವರಿಗೆ ಯಾವುದೇ ಕಾಯಿಲೆ ಬರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.