ಅಬ್ಬಬ್ಬ ಇವ್ರನ್ನ ಒಂದು ತಿಂಗಳು ಸಾಕಬೇಕು ಅಂದ್ರೆ ಎಷ್ಟೆಲ್ಲ ಖರ್ಚು ಗೊತ್ತಾ?..ಸಂಸದರಿಗೆ ತಿಂಗಳಿಗೆ ಎಷ್ಟೆಲ್ಲ ಸಂಬಳ ಸಿಗುತ್ತದೆ ಗೊತ್ತಾ ಅವರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಕೇಳಿದರೆ ನಿಮಗೆ ಖಂಡಿತವಾಗಿಯೂ ಶಾಕ್ ಆಗುತ್ತದೆ ಹೊಸ ಕಾರು ತೆಗೆದುಕೊಳ್ಳುವಾಗ ಇಷ್ಟು ದೊಡ್ಡ ಕೀ ಯಾಕೆ ಕೊಡುತ್ತಾರೆ ಬ್ರೆಡ್ ನ ಪ್ಯಾಕೆಟ್ ನಲ್ಲಿ ಕೊನೆಯ ಬ್ರಾಂಡ್ ಯಾಕೆ ಈ.

ರೀತಿಯಾಗಿರುತ್ತದೆ ಕ್ಯಾಲ್ಕುಲೇಟರ್ ನಲ್ಲಿರುವ ಈ ರೀತಿಯ ರಚನೆಗೆ ಉಪಯೋಗ ವೇನು ಈ ರೀತಿಯ ಕೆಲವೊಂದು ಆಸಕ್ತಿಕರ ಸಂಗತಿಗಳ ಬಗ್ಗೆ ನಾವು ಇವತ್ತು ನಿಮಗೆ ತೋರಿಸುತ್ತೇವೆ, ಕಬ್ಬಿನ ಹಾಲು ಅತಿ ವೇಗದಲ್ಲೇ ಎಕ್ಸ್ಪೈರ್ ಆಗುತ್ತದೆ ಅತಿ ವೇಗದಲ್ಲೇ ಎಕ್ಸ್ಪೈರ್ ಆಗುವ ಜ್ಯೂಸ್ ಇದು ಜ್ಯೂಸ್ ತೆಗೆದು ಕೇವಲ 15 ನಿಮಿಷದಲ್ಲಿ ಅದರ ಅವಧಿ.

ಮೀರಿರುತ್ತದೆ ಆದರೆ ಅದು ನಿಮಗೆ ಟೇಸ್ಟಲ್ಲಿ ಗೊತ್ತಾಗುವುದಿಲ್ಲ ಅದರಲ್ಲಿರುವ ಪೋಷಕಾಂಶ ಹೋಗಿರುತ್ತದೆ ಅಷ್ಟೇ,ನೀವು ಇದೆಲ್ಲಾ ಅಂಶವನ್ನ ಗಮನಿಸರಬೋದು ಬ್ರೆಡ್ ನ ಪ್ಯಾಕೆಟ್ ನಲ್ಲಿ ಮೊದಲ ಮತ್ತು ಕೊನೆಯ ಬ್ರೆಡ್ ಅನ್ನ ಗಮನಿಸಿದಾಗ ಅದು ಉಳಿದ ಬ್ರೆಡ್ಗಿಂತ ವ್ಯತ್ಯಾಸವಾಗಿರುತ್ತದೆ ಯಾಕೆ ಹೀಗೆ ಎಂದು ಯಾವತ್ತಾದರೂ ಯೋಚನೆ ಮಾಡಿದ್ದೀರಾ ಇದಕ್ಕೆ ಕಾರಣ ಇದೆ.

ಬ್ರೆಡ್ ಮಾಡುವಾಗ ಒಂದು ನೋಪ್ನಲ್ಲಿ ಮಾಡುತ್ತಾರೆ ಅದಕ್ಕೆ ಈಸ್ಟ್ ಅನ್ನು ಕೂಡ ಹಾಕುತ್ತಾರೆ ಹಿಂಬದಿ ಮೊದಲಿಗೆ ಹಿಟ್ನ ಸಂಪರ್ಕಗೆ ಬರುವುದರಿಂದ ಅದು ಹೆಚ್ಚಾಗಿ ಬ್ರೌನ್ ಕಲರ್ ಗೆ ತಿರುಗುತ್ತದೆ ಮತ್ತೊಂದು ಸೈಡ್ ನ ಬ್ರೆಡ್ ನ ಆಕಾರ ಬದಲಾಗಿರುತ್ತದೆ ಅಷ್ಟೇ ಇದು ಉಬ್ಬಿಕೊಳ್ಳುವಾಗ ಆಗುವ ಆಕಾರ ನೀವೆಲ್ಲರೂ ಕ್ಯಾಲ್ಕುಲೇಟರ್ ನಲ್ಲಿ ಈ ರೀತಿ ಚಿಕ್ಕ ಸ್ಕ್ರೀನ್ ಅನ್ನು ನೋಡಿರಬಹುದು ಆದರೆ ಇದರ ಉಪಯೋಗ ಏನು.

ಅನ್ನುವುದು ತುಂಬಾ ಜನಗಳಿಗೆ ಗೊತ್ತಿಲ್ಲ ಇದನ್ನ ಸೋನಲ್ ಪ್ಯಾನರ್ ಎಂದು ಕರೆಯುತ್ತಾರೆ ಇದು ಸೋನಾಲ್ ಪ್ಯಾನರ್ ನ ರೀತಿ ಕೆಲಸ ಮಾಡುತ್ತದೆ ಒಂದು ವೇಳೆ ಇದ್ದಕ್ಕಿದ್ದ ಹಾಗೆ ಬ್ಯಾಟರಿ ಕೈ ಕೊಟ್ಟುಬಿಟ್ಟರೆ ಇದರಿಂದ ಉಪಯೋಗವಾಗುತ್ತದೆ ಇಲ್ಲಿ ಮತ್ತೊಂದು ಆಸಕ್ತಿಕರ ಸಂಗತಿ ಇದೆ ಕೆಲವೊಂದು ಕ್ಯಾಲ್ಕುಲೇಟರ್ ಗಳಲ್ಲಿ ಕೇವಲ ಡಮ್ಮಿ ಸೋನಾಲ್ ಪ್ಯಾನರ್ ಗಳನ್ನ ಹಾಕಿರುತ್ತಾರೆ.

ಅದು ಶೋ ಮಾಡುವುದಕ್ಕೆ ಮಾತ್ರ ಡಿಸೈನ್ ರೂಪದಲ್ಲಿ ಇರುತ್ತಷ್ಟೇ ಅದರಿಂದ ಯಾವುದೇ ಉಪಯೋಗವಾಗುವುದಿಲ್ಲ ಬ್ರಿಟಿಷ್ರ ಆಳ್ವಿಕೆಯ ಕಾಲದಲ್ಲಿ ಭಾರತೀಯರು ಕುಳಿತುಕೊಳ್ಳುವುದಕ್ಕೆ ಕೂಡ ಒಂದು ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಿತ್ತು ಯಾವುದೇ ಬ್ರಿಟಿಷ್ ಅಧಿಕಾರಿಗಳ ಮುಂದೆ ಆಗಲಿ ಒಬ್ಬ ವ್ಯಕ್ತಿ ಕುಳಿತುಕೊಳ್ಳಬೇಕೆಂದರೆ ಸರ್ಟಿಫಿಕೇಟ್.

ಕೈಯಲ್ಲಿ ಇದ್ದವರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿತ್ತು, ನೀವೆಲ್ಲರೂ ನೈಲ್ ಕಟ್ಟರನ್ನು ಬಳಕೆ ಮಾಡಿರಬಹುದು ನೈಲ್ ಕಟ್ಟರ್ ನ ಜೊತೆ ಕೆಲವೊಂದು ಅಟ್ಯಾಚ್ಮೆಂಟ್ ಗಳು ಕೂಡ ಇರುತ್ತವೆ ತುಂಬಾ ಜನಗಳಿಗೆ ನೈಲ್ ಕಟರ್ ನಲ್ಲಿರುವ ಅಟ್ಯಾಚ್ಮೆಂಟ್ ಗಳ ಬಗ್ಗೆ ಗೊತ್ತಿರುವುದಿಲ್ಲ ಅಟ್ಯಾಚ್ಮೆಂಟ್ ಗಳ ಬಗ್ಗೆ ಗೊತ್ತಿದ್ದರೂ ಅದರ ಉಪಯೋಗ ಏನು ಎನ್ನುವುದು.

ತುಂಬಾ ಜನಗಳಿಗೆ ಗೊತ್ತಿಲ್ಲ ನೈಲ್ ಕಟರ್ ನಲ್ಲಿರುವ ಈ ಸ್ಟ್ರಕ್ಚರ್ ಓಪನರ್ ರೀತಿಯಲ್ಲೂ ಕೂಡ ಕೆಲಸ ಮಾಡುತ್ತದೆ ಅಚ್ಚರಿ ಎನಿಸಿದರು ಇದು ಸತ್ಯ ನೋಡಿ ಯಾವ ರೀತಿ ಈ ನೈಲ್ ಕಟರ್ ಸ್ಟ್ರಕ್ಚರ್ ನಿಂದ ಬಿಯರ್ ಬಾಟಲ್ ಅನ್ನು ಓಪನ್ ಮಾಡುತ್ತಾರೆ, ನೀವೆಲ್ಲರೂ ಕುದುರೆ ರೇಸ್ ಅನ್ನು ನೋಡಿರಬಹುದು ರೇಸ್.

ಸಂದರ್ಭದಲ್ಲಿ ಕುದುರೆಗೆ ಈ ರೀತಿ ಪಟ್ಟಿ ಕಟ್ಟುತ್ತಾರೆ ಅನ್ನುವ ವಿಚಾರ ಕೂಡ ನಿಮಗೆ ಗೊತ್ತಿರಬಹುದು ಈ ರೀತಿಯ ಪಟ್ಟಿಯನ್ನು ಹಾರ್ಸ್ ಬ್ಲೈಂಡ್ರ್ಸ್ ಎಂದು ಕರೆಯುತ್ತಾರೆ ಈ ಪಟ್ಟಿಯನ್ನು ಕಟ್ಟಿದರೆ ಕುದುರೆಗೆ ಅಕ್ಕ ಪಕ್ಕದಲ್ಲಿ ಏನಾಗುತ್ತದೇ ಎಂದು ಗೊತ್ತಾಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.