ಹೆಬ್ಬೆರಳಿನ ಮೇಲೆ ನಿಮ್ಮ ಸಂಗತಿಯ ಹೆಸರು ಬರೆದಿರುತ್ತದೆ..ಈ ಜ್ಯೋತಿ ಶಾಸ್ತ್ರ ಎಂಬುದು ಆಧುನಿಕ ಕಾಲದಿಂದಲೂ ಬಂದಿದೆ ಇಂದಿಗೂ ಜನರು ಇದನ್ನು ನಂಬುತ್ತಾರೆ ಎಂದರೆ ಅದು ಜ್ಯೋತಿಷ್ಯಕ್ಕೆ ಇರುವ ಶಕ್ತಿ ಕೆಲವರು ಇದನ್ನು ಎಷ್ಟೇ ಮೂಡನಂಬಿಕೆ ಎಂದರು ಅದು ಸ್ವಲ್ಪ ಪ್ರಮಾಣದಲ್ಲಾದರೂ ಸತ್ಯವಾಗಿ ಇರುತ್ತದೆ ಅದರಲ್ಲೂ ಹಸ್ತ ರೇಖೆಯ ಭವಿಷ್ಯ ಎಂದು.

ಹಲವರು ಹೇಳುತ್ತಾರೆ.ಅದರಲ್ಲೂ ನಿಮ್ಮ ಜೀವನದ ಹಾಗೂ ಹೋಗುಗಳ ಬಗ್ಗೆ ಮತ್ತು ನಿಮ್ಮ ಭವಿಷ್ಯದ ಒಳ್ಳೆಯ ಕೆಲಸಗಳು ಅಥವಾ ಕೆಟ್ಟ ಕೆಲಸಗಳ ಬಗ್ಗೆ ಮಾಹಿತಿ ಇರುತ್ತದೆ ಅದರಲ್ಲೂ ನಿಮ್ಮ ಅಂಗೈನ ಹೆಬ್ಬೆರಳು ನಿಮ್ಮ ವ್ಯಕ್ತಿತ್ವದ ಸೂಚನೆ ಅಲ್ಲದೆ ಅದನ್ನು ಹೊರತುಪಡಿಸಿ ಅದರಲ್ಲಿ ಈ ಒಂದು ಮಾಹಿತಿಯು ಕೂಡ ಸೇರಿದೆ ನಿಮ್ಮ ಜೀವನ ಸಂಗಾತಿಯ ಹೆಸರು ಕೂಡ.


ಹಡಗಿರುತ್ತದೆ ಮತ್ತು ಹೆಬ್ಬೆರಳಿನಲ್ಲಿರುವ ರೇಖೆಗಳನ್ನು ಗುರುತಿಸಿ ಯಾವ ವಯಸ್ಸಿನಲ್ಲಿ ನಿಮಗೆ ಮದುವೆಯಾಗುವ ಯೋಗವಿದೆ ಎಂದು ಕೂಡ ತಿಳಿದುಕೊಳ್ಳಬಹುದು ಸಾಮಾನ್ಯವಾಗಿ ನಮ್ಮ ನಾಲ್ಕು ಬೆರಳುಗಳು ವಿಂಗಡಿಸಿ ಸರಿಯಾಗಿ ಇರುತ್ತದೆ ಮತ್ತು ಹೆಬ್ಬೆರಳಿನಲ್ಲಿ ಎರಡು ಭಾಗಗಳು ಮಾತ್ರ ಇರುತ್ತದೆ ಹೆಬ್ಬೆರಳಿನ ಮೇಲಿನ ಭಾಗ ಆ ವ್ಯಕ್ತಿ ಜೀವನದಲ್ಲಿ ಹೇಗಿರುತ್ತಾನೆ ಮತ್ತು.

ಜೀವನದಲ್ಲಿ ನಡೆಯುವ ನಿರ್ಧಾರಗಳನ್ನು ಹೇಗೆ ನಿರ್ಧರಿಸುತ್ತಾನೆ ಎಂಬುದರ ಬಗ್ಗೆ ಸೂಚಿಸುತ್ತದೆ ಮತ್ತು ಕೆಳಭಾಗದ ರೇಖೆಯು ಆ ವ್ಯಕ್ತಿ ಎಷ್ಟು ಬುದ್ಧಿವಂತನಾಗಿದ್ದಾನೆ ಮತ್ತು ಎಷ್ಟು ಸೂಕ್ಷ್ಮವಾಗಿ ವಿಷಯಗಳು ನಿರ್ಧರಿಸುತ್ತಾನೆ ಎಂಬುದರ ಬಗ್ಗೆ ಮತ್ತು ನಿಮ್ಮ ಹೆಬ್ಬೆರಳಿನ ಹಿಂಭಾಗ ನೀವು ಸೂಕ್ಷ್ಮವಾಗಿ ಗಮನಿಸಿದರೆ ಆ ಒಂದು ಚಿಕ್ಕ ಜಾಗದಲ್ಲಿ ನಿಮ್ಮ ಜೀವನ ಸಂಗಾತಿಯ ಹೆಸರು.

ಅಡಗಿರುತ್ತದೆ ಒಂದು ವೇಳೆ ಆ ಹೆಬ್ಬೆರಳಿನಲ್ಲಿ ಇಲ್ಲವೆಂದರೆ ನಿಮ್ಮ ತೋರುವ ಬೆರಳು ಅಥವಾ ಉಂಗುರದ ಬೆರಳಿನ ಹಿಂಭಾಗ ಅದು ಅಡಗಿರುವ ಸಾಧ್ಯತೆ ಇರುತ್ತದೆ ಸ್ತ್ರೀಯರು ಎಡ ಭಾಗದ ಕೈ ಬೆರಳುಗಳಲ್ಲಿ ಇದನ್ನು ನೋಡಬೇಕು ಮತ್ತು ಪುರುಷರು ಬಲಭಾಗದ ಕೈಬೆರಳುಗಳಲ್ಲಿ ಇದನ್ನು ನೋಡಬೇಕು ಈ ಹೆಬ್ಬೆರಳಿನ ಹಿಂಭಾಗದಲ್ಲಿರುವ ಆ ಒಂಬತ್ತು ಗೆರೆಗಳು 9 ಗ್ರಹಗಳ.

ಹಾಗೆ ಇದೆ ಎಂದು ನಿಮಗೆ ಕಾಣಲು ಸಿಗುತ್ತದೆ ಹೆಬ್ಬೆರಳಿನ ಮೊದಲ ರೇಖೆ 10 ವರ್ಷ ಎರಡನೇ ರೇಖೆ 20 ವರ್ಷ ಮೂರನೇ ರೇಖೆ 30 ವರ್ಷ ಹೀಗೆ ಅದು ನಮ್ಮ ಆಯಸ್ಸಿನ ಅವಧಿಯನ್ನು ಕೂಡ ನಿರ್ಧರಿಸುತ್ತದೆ ಒಂದು ವೇಳೆ ಎರಡನೇ ಅಥವಾ ಮೂರನೇ ರೇಖೆ ಮಧ್ಯೆ ನಿಮ್ಮ ಸಂಗತಿ ಹೆಸರು ಸೂಚಿಸಿದ್ದರೆ ನಿಮಗೆ 20ರಿಂದ 30 ವರ್ಷದ ಒಳಗೆ ಮದುವೆ ಆಗುವ ಯೋಗ.

ಇದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು ಈ ರೀತಿ ನೀವು ಸೂಕ್ಷ್ಮವಾಗಿ ಗಮನಿಸಿ ನಿಮ್ಮ ಜೀವನ ಸಂಗಾತಿಯ ಹೆಸರು ಮತ್ತು ನೀವು ಯಾವ ವಯಸ್ಸಿನ ಸಮಯದಲ್ಲಿ ವಿವಾಹವಾಗುತ್ತಾರೆ ಎಂಬುದನ್ನು ಅರಿಯಬಹುದು, ಮತ್ತು ಹೆಬ್ಬೆರಳನ್ನು ನೀವು ಸಮಭಾಗದಲ್ಲಿ ಇಟ್ಟುಕೊಂಡು ನೋಡಿದರೆ ಆ ಸಂದರ್ಭದಲ್ಲಿ ನಿಮ್ಮ ಬೆರಳು ಬಲಗಡೆ ಭಾಗಕ್ಕೆ ಮುಖವನ್ನು ಮಾಡಿದರೆ ನೀವು.

ತುಂಬಾ ಒಳ್ಳೆಯ ಮನಸ್ಸಿನ ವ್ಯಕ್ತಿಗಳಾಗಿರುತ್ತೀರಿ ಮತ್ತು ಸದಾ ಮತ್ತೊಬ್ಬರ ಖುಷಿಗಾಗಿ ಹಂಬಲಿಸುತ್ತಿರುವ ವ್ಯಕ್ತಿಗಳಾಗಿರುತ್ತೀರಿ ಮತ್ತು ಒಳ್ಳೆಯ ನಿರ್ಧಾರಗಳನ್ನು ನೀವು ತೆಗೆದುಕೊಳ್ಳುತ್ತೀರಿ. ಹೀಗೆ ನಮ್ಮ ಅಂಗಯ್ಯನ ರೇಖೆಗಳು ನಮ್ಮ ಜೀವನದ ಹಾಗೂ ಹೋಗುಗಳ ಬಗ್ಗೆ ಮತ್ತು ಅದರಲ್ಲಿರುವ ಸೂಕ್ಷ್ಮಾಣು ವಿಷಯಗಳ.

ಬಗ್ಗೆ ನಮಗೆ ಅರಿವನ್ನು ಮೂಡಿಸುತ್ತದೆ ಹಾಗಾಗಿ ಹಿಂದಿನ ಕಾಲದಿಂದಲೂ ಈಗಿನ ಕಾಲದವರೆಗೂ ಹಸ್ತ ರೇಖೆ ಭವಿಷ್ಯವನ್ನು ಜನರು ಇಂದಿಗೂ ನಂಬಿದ್ದಾರೆ ಅದು ಎಷ್ಟು ಸತ್ಯ ಎಂಬುದು ಸರಿಯಾದ ಜ್ಯೋತಿಷಿಗಳು ಮಾತ್ರ ಹೇಳಲು ಸಾಧ್ಯ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ