ಹೆಣ್ಣು ಮಕ್ಕಳು ರಾತ್ರಿ ಅಡುಗೆ ಮನೆಯಲ್ಲಿ ಈ ಎರಡು ಕೆಲಸ ಮಾಡಿದರೆ ಯಾರಿಗೂ ಗೊತ್ತಾಗದಂತೆ ಇದನ್ನು ಹೇಳುತ್ತೀರಾ…. ಮನೆಯಲ್ಲಿ ಗೃಹಿಣಿಯರು ಯಾವಾಗಲೂ ನಮಗೆ ಸಾಲ ಜಾಸ್ತಿಯಾಗಿದೆ ನಮ್ಮ ಮನೆಯಲ್ಲಿ ತುಂಬಾ ಕಷ್ಟ ಪಡುತ್ತಿದ್ದಾರೆ ದುಡಿದರು ಸಹ ನಮಗೆ ಸಂಪಾದನೆ ಸಾಕಾಗುತ್ತಿಲ್ಲ ಎಲ್ಲಾ ಖರ್ಚಾಗಿ ಬಿಡುತ್ತಿದೆ ಏನು ಮಾಡುವುದು ದುಡ್ಡು ಸಂಪಾದನೆ.

ಮಾಡಿಕೊಳ್ಳಲೇಬೇಕು ಅಲ್ಲವಾ ಎಂದು ಯೋಚನೆ ಮಾಡಿದರೆ ಮನೆಯಲ್ಲಿರುವಂತಹ ಗೃಹಿಣಿಯರು ಇಂತಹ ಮೂರು ನಾಲ್ಕು ಕೆಲಸಗಳನ್ನು ಸರಿಯಾಗಿ ಮಾಡಿಕೊಂಡರೆ ಅಡುಗೆ ಮನೆಯಲ್ಲಿ ತುಂಬಾ ಒಳ್ಳೆಯದಾಗುತ್ತದೆ ಮನೆಯಲ್ಲಿರುವಂತಹ ವ್ಯಕ್ತಿಗಳ ಸಂಪಾದನೆ ಜಾಸ್ತಿಯಾಗುತ್ತದೆ ಹಾಗೆ ಎಲ್ಲರೂ ಸಹ ಸಂತೋಷದಿಂದ ಸೌಖ್ಯ ವಾಗಿ ಇರಬಹುದು ನೋಡಿ ಯಾವ.

ಕೆಲಸಗಳನ್ನು ಮಾಡಬೇಕು ಎಷ್ಟೋ ಜನ ನಿತ್ಯ ಬೆಳಗ್ಗೆ ಹೇಳುತ್ತಾರೆ ಅಡುಗೆ ಮಾಡುತ್ತಾರೆ ತಿಂಡಿ ಮಾಡುತ್ತಾರೆ ಅದೇ ಅಡುಗೆ ಅದೇ ತಿಂಡಿ ಅದೇ ಜೀವನ ಎಂದು ಎಷ್ಟೋ ಜನ ಹೇಳುತ್ತಾರೆ ಇಷ್ಟೇ ಆಗಿಹೋಯಿತು ನಮ್ಮ ಬದುಕು ಎಂದು ಇಷ್ಟೇನಾ ಬದುಕಿನಲ್ಲಿ ಏನಾದರೂ ಹೊಸದನ್ನು ಕಲಿಯಬೇಕು ಹೊಸ ಹೊಸದನ್ನು ಮಾಡಬೇಕು ಯಾಕೆ ಇಷ್ಟೆ ಎಂದುಕೊಂಡು ಬೇಜಾರು.

ಮಾಡಿಕೊಳ್ಳಬೇಕು. ಬೇಜಾರ್ ಮಾಡಿಕೊಂಡು ನಾವು ಬೇಜಾರು ಮಾಡಿಕೊಂಡು ಬೇರೆಯವರಿಗೂ ಬೇಜಾರು ಮಾಡಿಕೊಂಡು ಅದನ್ನೇ ಹೇಳುತ್ತಾ ನಾವು ಇನ್ನೇನು ಹೊಸದಾಗಿ ಹೊರಗೆ ಹೋಗಿ ಮಾಡಬೇಕು ಹೊರಗಡೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೆಚ್ಚಾಗಿ ಆಸೆ ಪಡುತ್ತಾ ಇರುತ್ತೀರಾ ನಮ್ಮ ಮನೆಯಲ್ಲಿ ನಗು ಪರಿಹಾರಗಳನ್ನ ಮಾಡಿಕೊಳ್ಳಬಹುದು ಅಲ್ಲವಾ ನಾವು ತುಂಬಾ.

ಚೆನ್ನಾಗಿರಬೇಕು ಎನ್ನುವುದಾದರೆ ಸಂಪಾದನೆ ಜಾಸ್ತಿ ಆಗಬೇಕು ನಮ್ಮ ಮನೆಯಲ್ಲಿ ಯಾವುದೋ ಒಂದು ದೋಷವಿದೆ ವಾಸ್ತುದೋಷವಿರಬಹುದು ಬೇರೆ ರೀತಿಯ ಗ್ರಹದೋಷಗಳು ಇರಬಹುದು ಏನೋ ಒಂದು ತೊಂದರೆ ಇದೆ ಎನ್ನುವಾಗ ಅದರ ಪರಿಹಾರಕ್ಕಾಗಿ ನಾವೇನಾದರೂ ಶ್ರಮವನ್ನು ವಹಿಸಬಹುದಾ ನಾವೇನಾದರೂ ಒಂದು ಪ್ರಯೋಗಗಳನ್ನು ಮಾಡಿಕೊಳ್ಳಬಹುದು.

ಅಲ್ಲವಾ ನಮ್ಮದೇ ಒಂದು ಸ್ವಂತ ಬುದ್ಧಿಯಿಂದ ಅಥವಾ ನಾವು ತಿಳಿದುಕೊಂಡಿರುವಂತಹ ಓದಿರುವಂತಹ ಗುರುಗಳಿಂದ ಪಡೆದುಕೊಂಡಿರುವಂತಹ ವಿಚಾರಗಳಿಂದ ನಾವು ಪ್ರಯೋಗಗಳನ್ನು ಮಾಡಿಕೊಳ್ಳುವುದಕ್ಕೆ ನೋಡಿದರೆ ಅದು ಕೂಡ ಅಡುಗೆ ಮನೆಯಲ್ಲಿ ಅಡುಗೆ ಮನೆಯಲ್ಲಿ ನಾನು ಇವತ್ತು ಹೇಳುತ್ತಾ ಇರುವುದು ಮಾಡಿಕೊಂಡರೆ ಒಳ್ಳೆಯದಾಗುವುದು.

ಅಲ್ಲವಾ ಯಾಕೆ ಮಾಡಿಕೊಳ್ಳಬಾರದು ಇರುವುದಕ್ಕಿಂತ ಉತ್ತಮ ಜೀವನ ಮಾಡಬೇಕು ಎಂದು ದಿನದಿಂದ ದಿನಕ್ಕೆ ತಿಂಗಳಿನಿಂದ ತಿಂಗಳಿಗೆ ವರ್ಷದಿಂದ ವರ್ಷಕ್ಕೆ ಏನಾದರೂ ಒಂದು ಅಭಿವೃದ್ಧಿಯನ್ನು ಮಾಡಿಕೊಳ್ಳಬೇಕು. ಹೆಚ್ಚಾಗಿ ಸಂಪಾದನೆಯನ್ನು ಮಾಡಬೇಕು ನಮ್ಮ ಮನೆಯವರ ಒಂದು.

ಕೆಲಸ ಇರಬಹುದು ಉದ್ಯೋಗ ಇರಬಹುದು ವ್ಯಾಪಾರ
ಇರಬಹುದು ದೊಡ್ಡ ಮಟ್ಟದಲ್ಲಿ ಲಾಭ ಜಾಸ್ತಿ ಆಗಬೇಕು ಎಂದು ನಾವು ಬಯಸುತ್ತ ಇರುತ್ತೇವೆ ಹಾಗಾದರೆ ಯಾಕೆ ಮಾಡಿಕೊಳ್ಳಬಾರದು ಗೃಹಿಣಿಯರು ಯಾವಾಗಲೂ ನಗುನಗುತ್ತಾ ಇರಬೇಕು ನಗುನಗುತ ಎಲ್ಲವನ್ನು ಮಾಡಿ ಯಾವುದೇ ಒಂದು ಕೆಟ್ಟ.

ಆಲೋಚನೆಯನ್ನು ಮಾಡದೆ ಯಾವುದೇ ಒಂದು ನಕಾರಾತ್ಮಕವಾದಂತಹ ಯೋಚನೆಗಳು ಇರಬಹುದು.
ಅಸೂಯೆ ಕೋಪ ಅಥವಾ ಮಾನಸಿಕವಾಗಿ ಕಿರಿಕಿರಿ ಇಟ್ಟುಕೊಂಡವರು ಯಾವ ಕೆಲಸವನ್ನು ಮಾಡಬಾರದು ಮೊದಲನೇದಾಗಿ ಹೆಣ್ಣು ಮಕ್ಕಳು ಅಡುಗೆ ಮನೆಗೆ ಹೋದರೆ.

ಒಳ್ಳೆಯ ಭಾವದಿಂದ ಖುಷಿಯಿಂದ ಸಂತೋಷದಿಂದ ಅಡುಗೆ ಮನೆಯಲ್ಲಿ ಕಾಲಿಡಬೇಕು ಇದು ಮುಖ್ಯವಾಗಿ ಪ್ರತಿಯೊಬ್ಬರು ಮಾಡಬೇಕಾಗಿರುವಂಥದ್ದು ಏಕೆಂದರೆ ಅಲ್ಲಿ ಧಾನ್ಯಲಕ್ಷ್ಮಿ ನೆಲೆಸಿರುತ್ತಾಳೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.