ಹೆಂಡತಿ ಸಮಾಧಿ ಮೇಲೆ ಮಲಗಿ ಕಣ್ಣೀರು ಹಾಕುತ್ತಿದ್ದ ಗಂಡ ಸಮಾಧಿಯಿಂದ ಎದ್ದು ಬಂದ ಹೆಂಡತಿ ಆಮೇಲೆ ಏನಾಯ್ತು ನೋಡೋಣ ಬನ್ನಿ. ಇವತ್ತಿನ ಲೇಖನದಲ್ಲಿ ಗಂಡ ಹೆಂಡತಿಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.ಆದರೆ ಮದುವೆಯಾದ ಗಂಡ ಹೆಂಡತಿ ಒಬ್ಬರಿಗೊಬ್ಬರು ಮೋಸ ಮಾಡೋದು ಮದುವೆಯಾದ ಗಂಡ ಹೆಂಡತಿ ಒಬ್ಬರಿಗೊಬ್ಬರು ಮೋಸ ಮಾಡೋದು ತಪ್ಪ ಅನ್ನೋದು ನಿಮ್ಮ ಅಭಿಪ್ರಾಯ ತಿಳಿಸಿ. ಒಂದಾನೊಂದು ಕಾಲದಲ್ಲಿ ಕಾವ್ಯ ಎಂಬ ಸುಂದರವಾದ ಒಬ್ಬಳು ಹೆಂಡತಿ ಇದ್ದಳು.

ಮನೆಯಲ್ಲೆ ಅಪ್ಪರ್ ಲಿಪ್ ಪೇಶಿಯಲ್ ಹೇರ್ ರಿಮೂವ್ ಮಾಡೋದು ಹೇಗೆ ಖ್ಯಾತ ನಟಿ ಅಶ್ವಿನಿ ಸುಲಭವಾಗಿ ಹೇಳಿಕೊಟ್ಟಿದ್ದಾರೆ ನೋಡಿ

ಕಾವ್ಯ ಎಂಬ ಸುಂದರವಾದ ಒಬ್ಬಳು ಹೆಂಡತಿ ಇದ್ದಳು ಬ್ರಹ್ಮ ಕಾವ್ಯನಾ ತುಂಬಾ ಸುಂದರವಾಗಿ ಸೃಷ್ಟಿ ಮಾಡಿದ್ದ ಕಿಶೋರ್ ತನ ಹೆಂಡತಿನ ಬಹಳ ಪ್ರೀತಿ ಮಾಡ್ತಾ ಇದ್ದ ಹೆಂಡತಿ ಗೋಸ್ಕರ ತನ್ನ ಪ್ರಾಣ ಕೊಡಲು ಕೂಡ ಕಿಶೋರ್ ರೆಡಿಯಾಗಿದ್ದ ಆದರೆ ದೇವರ ಆಟ ಒಂದು ದಿನ ಕಾವ್ಯ ರಸ್ತೆ ಅಪಘಾತದಲ್ಲಿ ಸತ್ತು ಹೋದಳು ಕಾವ್ಯ ಲೋಕ ಬಿಟ್ಟು ಪರಲೋಕಕ್ಕೆ ಹೋಗಿಬಿಟ್ಟಳು. ಕಿಶೋರ್ ಏಕಾಂಗಿಯಾದ ಹೆಂಡತಿಯನ್ನು ನೆನೆಸಿಕೊಂಡು ದಿನಾಲು ಅಳತೊಡಗಿದ.

ಕಿಶೋರ್ ಏಕಾಂಗಿಯಾದ ಹೆಂಡತಿನ ನೆನೆಸಿಕೊಂಡು ಕಿಶೋರ್ ಕಣ್ಣೀರು ಹಾಕಿದ ಕಾವ್ಯಳ ಸಮಾಧಿಯ ಮೇಲೆ ಮಲಗಿ ದಿನವಿಡೀ ಕಿಶೋರ್ ಅಳುತ್ತಲೇ ಇದ್ದ ಒಂದು ದಿನ ಅಲ್ಲ ಪ್ರತಿದಿನ ಅಲ್ಲೇ ಇರಲು ಶುರು ಮಾಡಿದ ಕೆಲಸ ಕಾರ್ಯ ಎಲ್ಲವನ್ನು ಬಿಟ್ಟು ಹೆಂಡತಿನ ನೆನಪು ಮಾಡಿಕೊಂಡು ಸಮಾಧಿಯ ಮೇಲೆ ಮಲಗೋದು ಅಲ್ಲೇ ಊಟ ಮಾಡ್ತಾ ಇದ್ದ ಕಿಶೋರ್ ಮಸಣದಲ್ಲಿ ಉಳಿಯುವ ಹೆಂಡತಿಯ ಅಗಲಿಕೆ ನೋವು ಕಿಶೋರ್ ನನ್ನ ತುಂಬಾ ಕಾಡುತ್ತಿತ್ತು.

ಕಿಶೋರ್ ಬರ ಬರುತ್ತಾ ಆ ಸ್ಮಶಾನದಲ್ಲಿ ಉಳಿಯಲು ಪ್ರಾರಂಭಿಸಿದ. ವಿನಂತಿ ಸಮಾಧಿ ಮೇಲೆ ಕೂತು ಅಳುತ್ತಾ ಇದ್ದಾಗ ಅಲ್ಲಿಗೆ ಒಬ್ಬರು ವಿಚಿತ್ರ ಸಾದು ಬಂದಿದ್ದಾರೆ ಸಮಾಧಿ ಮೇಲೆ ಮಲಗಿ ವ್ಯಕ್ತಿ ಅಳುತ್ತಾ ಇರೋದನ್ನು ಸಾದು ನೋಡಿದ್ದಾರೆ ಆ ವ್ಯಕ್ತಿ ಹತ್ತಿರವಾದ ಸಾಧು ಯಾರು ಮಗು ನೀನು ಇದು ಯಾರ ಸಮಾಧಿ ಇದರ ಮೇಲೆ ಮಲಗಿ ಏಕೆ ಹೇಳುತ್ತಿದೆ ಎಂದು ಸಾಧು ಪ್ರಶ್ನೆ ಮಾಡಿದ್ದಾರೆ ಆಗ ಮಾತನಾಡಿದ ಕಿಶೋರ್ ಇದ್ದಾನೆ ಸಾಧುಗಳೇ ಇದು ನನ್ನ ಹೆಂಡತಿಯ ಸಮಾಧಿ ನಾನು ನನ್ನ ಹೆಂಡತಿನ ತುಂಬಾ ಪ್ರೀತಿಸುತ್ತಾ ಇದ್ದೆ. ಅವಳನ್ನು ಒಂದು ನಿಮಿಷ ಕೂಡ ನಾನು ಬಿಟ್ಟು ಇಡ್ತಾ ಇರಲಿಲ್ಲ.

ಆದರೆ ನನ್ನ ಹೆಂಡತಿ ರಸ್ತೆ ಅಪಘಾತದಲ್ಲಿ ಸತ್ತು ಹೋದಳು ಹೆಂಡತಿ ಸಾವು ನನ್ನನ್ನು ಹುಚ್ಚನಾಗಿ ಮಾಡಿದೆ. ನನಗೆ ಎಷ್ಟು ದುಃಖ ಆಗಿದೆ ಅಂದ್ರೆ ನನಗೆ ಅದನ್ನು ತಿಳಿದುಕೊಳ್ಳಲು ಆಗ್ತಾ ಇಲ್ಲ ನಾನು ದೇವರ ಹತ್ತಿರ ಸಾವಿನವರ ಬಿಡ್ತಾ ಇದೀನಿ ದೇವರೇ ನನ್ನ ಬೇಗ ಸಾಯಿಸು ನಾನು ನನ್ನ ಹೆಂಡತಿ ಹೋಗಿರುವ ಜಾಗಕ್ಕೆ ಹೋಗಲು ಬಯಸುತ್ತೇನೆ ಅಂತ ಪ್ರತಿದಿನ ದೇವರಲ್ಲಿ ಬೇಡಿಕೊಳ್ಳುತ್ತಾ ಇದ್ದೇನೆ ಎಂದು ಅಳುತ್ತಾ ಅಳುತ್ತಾ ಕಿಶೋರ್ ಸಾಧುಗಳ ಬಳಿ ತನ್ನ ದುಃಖವನ್ನು ಹೇಳಿದ್ದಾನೆ.

ಮಳೆಗಾಲದಲ್ಲಿ ಕೇವಲ ಎರಡು ಬಾಟೆಲ್ ಕ್ಯಾಪ್ ಗಳೊಂದಿಗೆ ನಿಮ್ಮ ಇಡೀ ಕುಟುಂಬದ ಬಟ್ಟೆ ಚುರುಕಾಗಿ ಒಣಗಿಸಿ

ಆಯ್ತು ಮಗು ಅಳಬೇಡ ನಾನು ನಿನ್ನ ಹೆಂಡತಿಯನ್ನು ಮತ್ತೆ ಜೀವಂತವಾಗಿ ಮಾಡ್ತೀನಿ ದೇವರ ಆಜ್ಞೆಯ ಮೆರೆಗೆ ದೇವರು ನನಗೆ ನೀಡಿರುವ ಶಕ್ತಿಯಿಂದ ನಾನು ನಿನ್ನ ಹೆಂಡತಿನ ಮತ್ತೆ ಬದುಕಿಸುತ್ತೇನೆ ಎಂದು ಸಾಧುಗಳು ಆ ಮಂತ್ರದಂಡವನ್ನು ಸಮಾಧಿಯ ಮೇಲಿಟ್ಟು ಶಿವನ ಆಜ್ಞೆಯಂತೆ ನೀನು ಮೇಲಕ್ಕೆ ಎದ್ದು ಬಾ ಅಂತ ಮಂತ್ರದಿಂದ ಏನು ಮಾಡಿ ಹೇಳುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ