ಹಳೆ ಸೀರೆ ಮತ್ತು ಬೆಡ್ ಶೀಟ್ ಎಸೆಯಬೇಡಿ ಹೀಗೂ ಉಪಯೋಗಿಸಬಹುದು….ನಮ್ಮ ಎಲ್ಲರ ಮನೆಯಲ್ಲಿ ತುಂಬಾ ಹಳೆಯ ಬೆಡ್ ಶೀಟ್ ಗಳು ಮತ್ತು ಸೀರೆಗಳು ಇರುತ್ತದೆ ಆದರೆ ಅದನ್ನ ಹೇಗೆ ಪುನರ್ ಬಳಕೆ ಮಾಡಬೇಕು ಎನ್ನುವ ಉಪಾಯ ನಮಗೆ ಗೊತ್ತಿರುವುದಿಲ್ಲ ತುಂಬಾ ಸಲ ನಾವು ಈ ರೀತಿಯ ಸೀರೆಯನ್ನು ಈ ರೀತಿಯ ಬೆಡ್ ಶೀಟ್ ಗಳನ್ನು ಹಾಗೆ ಬಿಸಾಕಿ.

ಬಿಡುತ್ತೇವೆ ಇವತ್ತಿನ ವಿಡಿಯೋದಲ್ಲಿ ನಮ್ಮ ಮನೆಯಲ್ಲಿ ತುಂಬಾ ಉಪಯುಕ್ತವಾದ ವಸ್ತುವನ್ನು ನಾವು ಒಂದು ಹಳೆ ಸೀರೆ ಮತ್ತು ಬೆಡ್ ಶೀಟನ್ನು ಬಳಸಿ ಯಾವ ರೀತಿಯಾಗಿ ಮಾಡಬಹುದು ಎಂದು ನಾನು ನಿಮಗೆ ತೋರಿಸುತ್ತಿದ್ದೇನೆ ಅದಕ್ಕಾಗಿ ನಾನು ಇಲ್ಲಿ ಒಂದು ಹಳೆ ಬೆಡ್ ಶೀಟನ್ನು ಮತ್ತು ಹಳೆ ಸೀರೆಯನ್ನು ತೆಗೆದುಕೊಂಡಿದ್ದೇನೆ ಸೀರೆಯ ಉದ್ದ ಮತ್ತು ಬೆಡ್ ಶೀಟಿನ ಉದ್ದ.

ತೆಗೆದುಕೊಳ್ಳಬೇಕಾದರೆ ಕ್ಯಾಮೆರಾದಲ್ಲಿ ಪೂರ್ತಿ ಸೆರೆಯಾಗುವುದಿಲ್ಲ ಹಾಗಾಗಿ ನಾನು ಸಣ್ಣ ಚಿಕ್ಕ ಪೀಸ್ ಅನ್ನು ತೆಗೆದುಕೊಂಡು ನಿಮಗೆ ಸ್ಯಾಂಪಲ್ ಆಗಿ ತೋರಿಸುತ್ತಿದ್ದೇನೆ ಮೊದಲನೆಯದಾಗಿ ಏನು ಮಾಡಬೇಕೆಂದರೆ ಬೆಡ್ ಶೀಟ್ ಅನ್ನು ಎರಡು ಇಂಬಳಿಕೆಯಾಗಿ ಮಡಿಸಬೇಕು ನಾನಿಲ್ಲಿ ನಿಮಗೆ ಸ್ಯಾಂಪಲ್ ಗಾಗಿ ಇಷ್ಟು ಚಿಕ್ಕದಾಗಿ ತೋರಿಸುತ್ತಿದ್ದೇನೆ ಆದರೆ.

ನೀವು ದೊಡ್ಡದಾಗಿಯೇ ತೆಗೆದುಕೊಳ್ಳಬೇಕು ನಾನು ಮಾಡುವ ರೀತಿಯಲ್ಲೇ ನೀವು ಮಾಡಬೇಕು ಬೆಡ್ ಶೀಟ್ ಅನ್ನು ಎರಡು ಇಂಬಳಿಕೆ ಮಾಡಿದ ಮೇಲೆ ಬೆಡ್ಶೀಟಿನ ಆಗಲ್ಲ ಎಷ್ಟು ಬರುತ್ತದೆ ಅಷ್ಟೇ ಅಳತೆಯಲ್ಲಿ ಸೀರೆಯನ್ನ ಎರಡು ಪೀಸಸ್ ಆಗಿ ಕಟ್ ಮಾಡಿಕೊಳ್ಳಬೇಕು ಉದ್ದದಲ್ಲಿ ಬೆಡ್ ಶೀಟ್ ಕ್ಕಿಂತ ಒಂದು ಸ್ವಲ್ಪ ಜಾಸ್ತಿ ಕತ್ತರಿಸಬೇಕು ಆದರೆ ಅಗಲದಲ್ಲಿ ಎರಡು ಸಮವಾಗಿ ಕಟ್.

ಮಾಡಿಕೊಳ್ಳಬೇಕು.ವಿಡಿಯೋದಲ್ಲಿ ನಿಮಗೆ ತೋರಿಸುತ್ತಿದ್ದೇನೆ ಹೀಗಾಗಿ ನಿಮಗೆ ಸರಿಯಾಗಿ ಅರ್ಥ ಆಗುತ್ತದೆ ನೋಡಿ ಎರಡು ಪೀಸ್ ಅನ್ನು ಕತ್ತರಿಸಿಕೊಂಡಿದ್ದ ಮೇಲೆ ಉದ್ದದಲ್ಲಿ ನಾವು ಯಾವ ಸೈಡಲ್ಲಿ ಬಟ್ಟೆಯನ್ನು ಜಾಸ್ತಿ ತೆಗೆದುಕೊಂಡಿದ್ದೀವಿ ಆ ಭಾಗದಲ್ಲಿ ಸ್ವಲ್ಪ ಮಡಚಿ ಮೇಲಿನ ಭಾಗದಲ್ಲಿ ಹೊಲಿಗೆ ಹಾಕಬೇಕು ನಾನು ಈಗ ಮೇಲಿನ ಭಾಗದಲ್ಲಿ ಹೊಲಿಗೆ ಹಾಕಿದ್ದೇನೆ ಹೋಲಿಗೆ ಹಾಕಿದ.

ಮೇಲೆ ಯಾವ ರೀತಿಯಾಗಿ ಕಾಣುತ್ತದೆ ಎಂದು ನೋಡಿ ಈ ರೀತಿ ಹೊಲಿಗೆ ಹಾಕಿದ ಮೇಲೆ ಸೀರೆಯ ಸರಿಯಾದ ಭಾಗ ಇರುವ ಪಾರ್ಟನ್ನು ಮೇಲಗಡೆ ಮಾಡಿ ಒಂದರ ಮೇಲೆ ಒಂದು ಸೀರೆಯನ್ನು ಇಟ್ಟು ಹೊಲಿಗೆ ಯಾಕಿರುವ ಜಾಗ ಬಿಟ್ಟು ಮೂರು ಭಾಗವನ್ನ ಹೊಲಿಗೆ ಹಾಕಬೇಕು ಆಗ ಮೂರು ಭಾಗದಲ್ಲಿ ಹೋಲಿಗೆ ಹಾಕಲಾಗುತ್ತದೆ ಒಂದು ಭಾಗದಲ್ಲಿ ತೆರೆದಿರುತ್ತದೆ.

ಈಗ ನಾನು ಮೂರು ಸೈಡ್ ನಲ್ಲು ಹೊಲಿಗೆ ಹಾಕಿಕೊಂಡಿದ್ದೇನೆ ಒಂದು ಭಾಗದಲ್ಲಿ ಈ ರೀತಿ ಆದಮೇಲೆ ಇದು ನಮ್ಮ ಎರಡಿಮ್ಬಳಿಕೆ ಬೆಡ್ ಶೀಟ್ ಎಷ್ಟು ಇರುತ್ತದೆಯೋ ಅಷ್ಟೇ ರೆಡಿಯಾಗುತ್ತದೆ ಈಗ ಡಬಲ್ ಫೋಲ್ಡ್ ಬೆಶ್ಶೀಟನ್ನ ಸೀರೆಯ ಮೇಲೆ ಇಟ್ಟುಕೊಳ್ಳಬೇಕು ಈಗ 3 ಪೀಸಸ್ ಕೂಡ ಒಂದೇ ಉದ್ದ ಹಾಗೂ ಅಗಲದಲ್ಲಿ ಇರುತ್ತದೆ ಈಗ ಏನು ಮಾಡಬೇಕೆಂದರೆ.

ನಾನು ವಿಡಿಯೋದಲ್ಲಿ ತೋರಿಸುತ್ತಿದ್ದೇನೆ ಹೊಲಿಗೆ ಹಾಕಿರುವ ಜಾಗದಿಂದ ಬೆಡ್ ಶೀಟ್ ಅನ್ನು ಹಿಡಿದು ಆ ಸೀರೆಯನ್ನು ಸುತ್ತುತ್ತಾ ಹೋಗಬೇಕು ಈಗ ನಾನು ಚಿಕ್ಕ ಪೀಸ್ ಅಲ್ಲಿ ತೋರಿಸುತ್ತಿದ್ದೇನೆ ಹಾಗಾಗಿ ಇದು ಸುತ್ತಿಕೊಳ್ಳುತ್ತಿದೆ ಆದರೆ ದೊಡ್ಡ ದಾಗಿ ಇದ್ದಾಗ ನೀವು ಮನೆಯಲ್ಲಿ ಯಾರಾದರೂ ಒಬ್ಬರಾ ಸಹಾಯವನ್ನು.

ತೆಗೆದುಕೊಳ್ಳಬಹುದು ಈ ರೀತಿಯಾಗಿ ಸುತ್ತಿಕೊಳ್ಳಬೇಕು ಈ ರೀತಿಯಾಗಿ ಮಾಡಿದ ನಂತರ ಎರಡು ಸೀರೆ ಒಳಗೆ ಆ ಬೆಡ್ ಶೀಟನ್ನು ಸೇರಿಸಬೇಕು ನೋಡಿ ನಾನು ವಿಡಿಯೋದಲ್ಲಿ ಸರಿಯಾಗಿ ನಿಮಗೆ ತೋರಿಸುತ್ತಿದ್ದೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ