ಸ್ಪಂದನ ಸಾಯುವ ಎರಡು ಗಂಟೆಗಳ ಮುಂಚೆ ಹೋಟೆಲ್ ನಲ್ಲಿ ನಡೆದಿದ್ದು ಏನು ಪತ್ನಿ ಸಾವಿನಿಂದ ರಾಘುಗೆ ಆಗಿದ್ದೇನು ಪ್ರೀತಿಯ ಸಂಗಾತಿಯನ್ನು ಉಳಿಸಿಕೊಳ್ಳಲು ನಟ ವಿಜಯರಾಘವೇಂದ್ರ ಪಟ್ಟ ಹರ ಸಾಹಸವೇನು ಅಂತ ತಿಳಿಯೋಣ. ಪ್ರೀತಿ ನ್ಯೂಸ್ ಕನ್ನಡ ಚಿತ್ರರಂಗಕ್ಕೆ ಮತ್ತು ರಾಜಕುಮಾರ ಕುಟುಂಬಕ್ಕೆ ದೊಡ್ಡ ಆಘಾತದ ಸುದ್ದಿ ಬಂದಿದೆ. ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಇಂದು ಮುಂಜಾನೆ ಬ್ಯಾಂಕಾಕ್ ನಲ್ಲಿ ಸಾವನ್ನಪ್ಪಿದ್ದಾರೆ. ವಿಜಯ ರಾಘವೇಂದ್ರ ಅವರು ಈ ಸುದ್ದಿಯನ್ನು ಕೇಳಿ ತುಂಬಾ ದೊಡ್ಡ ಶಾಪ್ ನಲ್ಲಿದ್ದಾರೆ ಹಾಗಾದರೆ ವಿಜಯ ರಾಘವೇಂದ್ರ ಅವರು ಸ್ಪಂದನ ಸಾಯುವ ಎರಡು ಗಂಟೆಗಳ ಮುಂಚೆ ಮಾಡಿದ್ದಾದರೂ ಏನು ಅಂತ ತಿಳಿದರೆ ನಿಮಗೂ ಕೂಡ ಆಘಾತ ಆಗುತ್ತೆ.

ಸಂಪೂರ್ಣ ವಿಡಿಯೋವನ್ನು ನೋಡುವ ಮುನ್ನ ದೇವರು ವಿಜಯ ರಾಘವೇಂದ್ರ ಅವರಿಗೆ ಪತ್ನಿಯನ್ನು ಕಳೆದುಕೊಂಡಿರುವ ನೋವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ನೀವು ಕೂಡ ಬಯಸುತ್ತಿದ್ದರೆ ಈ ವಿಡಿಯೋವನ್ನು ತಪ್ಪದೆ ಲೈಕ್ ಮಾಡಿ ಸ್ನೇಹಿತರೆ. ಇನ್ನು ಪುನೀತ್ ರಾಜಕುಮಾರ್ ಅವರು ಕೂಡ ನಮ್ಮ ನಗಲಿದಾಗ ಅವರಿಗೆ 46 ವರ್ಷ ವಯಸ್ಸಾಗಿತ್ತು.

ಅವರಿಗೂ ಕೂಡ ಹೃದಯಾಘಾಟವೇ ಆಗಿತ್ತು ನೋವಿನ ಸಂಗತಿ ಏನೆಂದರೆ ಸ್ಪಂದನ ಅವರಿಗೆ ಕೇವಲ 44 ವರ್ಷ ವಯಸ್ಸಾಗಿತ್ತು ಅವರು ಕೂಡ ಹೃದಯಘಾತದಿಂದ ಸಾವನ್ನಪ್ಪಿದ್ದರು. ಕಳೆದ ಐದು ದಿನಗಳ ಹಿಂದೆ ಸ್ಪಂದನ ಅವರು ತನ್ನ ಗೆಳತಿಯರೊಂದಿಗೆ ಬ್ಯಾಂಕ್ಕಾ ಗೆ ತೆರಳಿದ್ದರು.

ಇನ್ನು ವಿಜಯ ರಾಘವೇಂದ್ರ ಅವರು ನಿನ್ನೆ ಎಷ್ಟೇ ಶೂಟಿಂಗ್ ಮುಗಿಸಿಕೊಂಡು ಬ್ಯಾಂಕಾಕ್ ಗೆ ಸ್ಪಂದನ ಅವರ ಜೊತೆ ತೆರಳಿದ್ದರೂ ಅಂತ ಹೇಳಲಾಗುತ್ತದೆ. ನಿನ್ನೆ ಶಾಪಿಂಗ್ ಮಾಡುತ್ತಿದ್ದೆ ನಿನ್ನೆ ಶಾಪಿಂಗ್ ಮಾಡಿದ್ದಾರೆ ತುಂಬಾ ಹೊತ್ತು ಬೆಳಿಗ್ಗೆ ಎಲ್ಲ ಆಮೇಲೆ ಸಂಜೆ ಐದು ಗಂಟೆಗೆ ಎದೆ ನೋವು ಕಾಣಿಸಿಕೊಂಡಿದೆ
ನಯಾ ಪೈಸೆಗಳಿಗೂ ಲಕ್ಷಾಂತರ ಬೆಲೆ ಈ ನಾಣ್ಯಗಳಿದ್ದರೆ ನೀವೆ ಲಕ್ಷಾಧೀಶರು..ಈಗಲೇ ನೋಡಿ ನಿಮ್ಮ ಬಳಿಯೂ ಈ ನಾಣ್ಯಗಳು ಇದೆಯಾ

ಹೇಳಿದರು ಎನ್ನಲಾಗುತ್ತಿದೆ ಇನ್ನು ಊಟ ಮಾಡಿ ಅವರು ಮಲಗಿದ ನಂತರ ರಾತ್ರಿ ಮಲಗಿದಾಗ ಬೆಳಗ್ಗೆ ಅವರು ಎದ್ದೇಳಲೇ ಇಲ್ಲ. ತೆಗೆದುಕೊಂಡರು ಇದನ್ನ ಅವರು ಗ್ಯಾಸ್ಟ್ರಿಕ್ ಎಂದು ಹೇಳಿದರು ಆವಾಗ ಅವರು ಇದನ್ನ ನಿರ್ಲಕ್ಷ ಮಾಡಿದ್ದರಿಂದ ಅವರಿಗೆ ಹೇಗಾಯಿತು ಅಂತ ಹೇಳಲಾಗುತ್ತಿದೆ.

ಬಂದನವರು ಬೆಳಿಗ್ಗೆ ಲೋ ಬಿಪಿ ಆಗಿರ್ಬೇಕು ಎಂದು ಎಬ್ಬಿಸಿದ್ದಾರೆ ಆದರೆ ಅವರು ಎದ್ದೇಳಲೇ ಇಲ್ಲ ಆಗ ವಿಜಯ್ ರಾಘವೇಂದ್ರನವರಿಗೆ ಪಲ್ಸ್ ರೇಟ್ ಮತ್ತು ಎದೆ ಬಡಿತವನ್ನು ನೋಡಿ ಗೊತ್ತಾಯ್ತು ಸ್ಪಂದನ ಅವರು ಇನ್ನಿಲ್ಲ ಅಂತ ಅವಾಗ ಜೋರಾಗಿ ತಿರುಚಿಕೊಂಡು ಹೋಟೆಲ್ ಸಿಬ್ಬಂದಿಯವರನ್ನು ಕರೆಯುತ್ತಾರೆ ಇವರನ್ನು ಬೇಗ ಹಾಸ್ಪಿಟಲ್ಗೆ ಅಡ್ಮಿಟ್ ಮಾಡಲು ಕರೆಯುತ್ತಾರೆ. ವಿಜಯ ರಾಘವೇಂದ್ರ ಅವರಿಗೆ ಇಬ್ಬರು ಸಿಡಿಲು ಬರೆದೆ ಬರೆದಂತಾಗಿದೆ ಭೂಮಿಯೇ ಬಾಯಿ ಬಿರುಕು ಬಿಟ್ಟಂತಾಗಿದೆ
ಕರಿಜಾಲಿ ಹೂವು ಮಹಾ ಕೋಟ್ಯಾಧಿಪತಿ ಮಾಡುತ್ತದೆ ಕೇವಲ ಆರು ತಿಂಗಳಿನಲ್ಲಿ ಚಮತ್ಕಾರ ನೋಡಿ

ಸೇರಿಸಿದ್ದಾರೆ ಆದರೆ ಇನ್ನು ಸ್ಪಂದನ ಇಲ್ಲ ಎಂಬುದು ವಿಜಯರಾಘವೇಂದ್ರ ಅವರಿಗೆ ಅರ್ಜಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಡಾಕ್ಟರ್ಗಳ ಕೈ ಕಾಲುಗಳನ್ನು ಕೂಡ ಹಿಡಿದು ದಯವಿಟ್ಟು ನನ್ನ ಪತಿಯನ್ನು ಉಳಿಸಿ ಎಂದು ಜೋರಾಗಿ ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸ್ಪಂದನವರ ಮರಣೋತ್ತರ ಪರೀಕ್ಷೆ ಬ್ಯಾಂಕಾಕ್ ನಲ್ಲಿ ನಡಿತಾ ಇದ್ದು ಆಮೇಲೆ ಮುಗಿದ ನಂತರ ಅವಳನ್ನು ಅವರನ್ನು ಭಾರತಕ್ಕೆ ತರಲಾಗುತ್ತದೆ ಎಂದು ಹೇಳಿದ್ದಾರೆ. ಪಾಪ ವಿಜಯ ರಾಘವೇಂದ್ರ ಅವರಂತೂ ಭರತ್ ಸಿಡಿಲುಬಡಿದಂತಾಗಿ ಏನು ದಿಕ್ಕೆ ತೋಚದೆ ನಿಂತಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.