ಸ್ಪಂದನ ಅಂತಿಮ ಕ್ರಿಯೆಗೆ ದರ್ಶನ್ ಯಾಕೆ ಬರಲಿಲ್ಲ ಗೊತ್ತಾ? ಬಯಲಾಯಿತು ಸತ್ಯ ಕಣ್ಣೀರಿಟ್ಟ ಕುಟುಂಬ. ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಅವರ ಅಂತ್ಯಕ್ರಿಯೆಗೆ ಹಲವಾರು ಗಣ್ಯರು ಬಂದು ನೋಡಿಕೊಂಡು ಹೋದರು ಇನ್ನು ಕೆಲವರು ಬರಲಾಗದೆ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸ್ಪಂದನವರ ಪೋಸ್ಟ್ ಹಂಚಿಕೊಂಡು ತಮ್ಮ ನೋವನ್ನು ಅವರ ಹಾಕಿದ್ದರು. ಆದರೆ ದರ್ಶನ್ ಬರಲೇ ಇಲ್ಲ ಕೆಲವರು ಹಾಗೆ ಅಂದುಕೊಳ್ಳುತ್ತಿದ್ದಾರೆ ಬಂದು ಹೋಗಬಹುದು ಅಂತ ಡಿ ಬಾಸ್ ಬಂದು ಹೋಗಬಹುದಿತ್ತಲ್ಲ ಅಂತ ಜನ ಅಂದುಕೊಳ್ಳುತ್ತಿದ್ದಾರೆ.

ಶೃತಿ ಹಾಸನ್ ಕಾಮಕಾಂಡ.ಮಗಳನ್ನು ಹಾಳು ಮಾಡಿದ ಕಮಲ್ ..ನಟಿ ಶೃತಿ ಬಗ್ಗೆ ನೀವು ತಿಳಿಯದ ಶಾಕಿಂಗ್ ಸತ್ಯ..

ನಟ ದರ್ಶನ್ ಅವರು ಯಾರಿಗೆ ಕಷ್ಟ ಅಂದರೂ ಕೂಡ ಅಲ್ಲಿ ಹಾಜರಿರುತ್ತಾರೆ. ತಮ್ಮ ಕೈಲಾದ ಸಹಾಯವನ್ನು ಮಾಡಿ ಹೋಗುತ್ತಾರೆ ಅಂತಹ ಗುಣ ಅವರದು ಆದರೆ ಸ್ಪಂದನಂತೆ ಕ್ರಿಯೆಗೆ ಯಾಕೆ ದರ್ಶನ್ ಬರಲಿಲ್ಲ ಎನ್ನುವುದು ಯಾರಿಗೂ ಕೂಡ ಅರ್ಥವಾಗುತ್ತಿಲ್ಲ. ಸಹಾಯ ಕೂಡ ಮಾಡುತ್ತಿದ್ದರು. ತಮ್ಮ ಕೈಲಾದ ಸಹಾಯವನ್ನು ಮಾಡುತಿದ್ದರು. ಪುನೀತ್ ರಾಜಕುಮಾರ್ ಚಿರಂಜೀವಿ ಸರ್ಜಾ ಸಂಚಾರಿ ವಿಜಯ್ ಇವರ ಅಂತಿಕ್ರಿಯೆಗೆ ಬಂದು ಹೋದ ದರ್ಶನ್ ಸ್ಪಂದನ ಅಂತ್ಯಕ್ರಿಯೆ ಯಾಕೆ ಬರಲಿಲ್ಲ ಎನ್ನುವುದು ಜನರ ಮಾತು

ನಯಾ ಪೈಸೆಗಳಿಗೂ ಲಕ್ಷಾಂತರ ಬೆಲೆ ಈ ನಾಣ್ಯಗಳಿದ್ದರೆ ನೀವೆ ಲಕ್ಷಾಧೀಶರು..ಈಗಲೇ ನೋಡಿ ನಿಮ್ಮ ಬಳಿಯೂ ಈ ನಾಣ್ಯಗಳು ಇದೆಯಾ

ಹುಟ್ಟಿದ ಕಾರಣದಿಂದ ಬರಲು ಸಾಧ್ಯವಾಗಿಲ್ಲ ದರ್ಶನ್ ನೆಚ್ಚಿನ ಪ್ರಾಣಿಗಳಲ್ಲಿ ಕುದುರೆ ಕೂಡ ಒಂದು ಒಳ್ಳೆಯ ಕುದುರೆ ಸವಾರ ಬಾಕ್ಸಾಫೀಸ್ ಸುಲ್ತಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ದರ್ಶನ್ ಕುದುರೆಗಳ ಬಗ್ಗೆ ಮಕ್ಕಳಿಗೆ ಒಂದಿಷ್ಟು ಮಾಹಿತಿ ನೀಡಿದ್ದರು
ಅವರು ಎಷ್ಟೇ ಬ್ಯುಸಿ ಇದ್ದರೂ ಕೂಡ ನಮ್ಮ ಮುರಳಿ ಹಾಗೂ ವಿಜಯ ರಾಘವೇಂದ್ರಗೆ ಫೋನ್ ಮಾಡಿ ಸಾಂತ್ವನವನ್ನು ನೀಡಿದ್ದಾರೆ. ಅವರು ಒಂದು ಖಾಸಗಿ ಪ್ರೋಗ್ರಾಂಗೆ ಹೋಗಬೇಕಾಗಿತ್ತು, ಅವರ ನೆಚ್ಚಿನ ಕುದುರೆಯ ಬಗ್ಗೆ ಕೆಲವೊಂದು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಬೇಕಿತ್ತು ಅದಕ್ಕೋಸ್ಕರ ಹೋದ ದರ್ಶನ್ ಅವರು ಇಲ್ಲಿ ಬರಲಾಗಲಿಲ್ಲ ಅವರಿಗೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.