ಸೂಪರ್ ಮಾರ್ಕೆಟ್ ರಹಸ್ಯಗಳು… ನೀವೇನಾದರೂ ಲೋಕಲ್ ಅಂಗಡಿಯಲ್ಲಿ ಮನೆಗೆ ಬೇಕಾದ ಐಟಮ್ಸ್ ಗಳನ್ನು ತೆಗೆದುಕೊಳ್ಳಲು ಹೋದರೆ ಲಿಸ್ಟ್ ಮಾಡಿಕೊಂಡು ನಿಮಗೆ ಏನು ಐಟಂಗಳು ಬೇಕು ಅದನ್ನು ಮಾತ್ರ ತೆಗೆದುಕೊಳ್ಳುತ್ತೀರಾ ಆದರೆ ಅದೇ ಐಟಂಗಳನ್ನ ತೆಗೆದುಕೊಳ್ಳಲು ನೀವೇನಾದರೂ ಬಿಗ್ ಬಜಾರ್ ರಿಲ್ಯಾನ್ಸ್ ಡಿ ಮಾರ್ಟ್ ಮೆಟ್ರೋ ಈ ರೀತಿಯ ಬೇರೆ.

ಬೇರೆ ಸೂಪರ್ ಮಾರ್ಕೆಟ್ ಗಳಿಗೆ ಹೋದರೆ ಮಾತ್ರ ಅಲ್ಲಿ ಏನೋ ತೆಗೆದುಕೊಳ್ಳುವುದಕ್ಕೆ ಹೋಗಿ ಇನ್ನೇನು ತೆಗೆದುಕೊಂಡು ಬೇಡದೆ ಇರುವ ವಸ್ತುಗಳಿಗೂ ಕೂಡ ಇನ್ನಷ್ಟು ದುಡ್ಡನ್ನು ಖರ್ಚು ಮಾಡುತ್ತೀರಾ ಹಾಗಂತ ಸೂಪರ್ ಮಾರ್ಕೆಟ್ ನಿಮ್ಮಲ್ಲಿ ಇಲ್ಲದೆ ಇರುವಂತಹ ವಸ್ತುಗಳನ್ನ ತೆಗೆದುಕೊಳ್ಳಿ ಎಂದು ಒತ್ತಾಯಿಸುವುದಿಲ್ಲ ಇದನ್ನ ತೆಗೆದುಕೊಳ್ಳಿ ಎಂದು ಕೇವಲ.

ವಸ್ತುಗಳ ಮೇಲೆ ಬರೆಯುವುದಿಲ್ಲ ಅಥವಾ ಬೋರ್ಡ್ ಹಾಕುವುದಿಲ್ಲ ನೇರವಾಗಿ ನಿಮಗೆ ಹೆಚ್ಚಿನ ವಸ್ತುಗಳನ್ನು ತೆಗೆದುಕೊಳ್ಳಿ ಎಂದು ಯಾವುದೇ ರೀತಿ ಹೇಳುವುದಿಲ್ಲ ಆದರೆ ಇಂಡೈರೆಕ್ಟ್ ಆಗಿ ಕೆಲವು ಟ್ರಿಕ್ಸ್ ಅನ್ನು ಉಪಯೋಗಿಸಿ ನಿಮ್ಮ ಬ್ರೈನ್ ಅನ್ನು ಒತ್ತಾಯಿಸಿ ಹೆಚ್ಚಿನ ವಸ್ತುವನ್ನು ತೆಗೆದುಕೊಳ್ಳವ ಹಾಗೆ ಮಾಡುತ್ತದೆ ಸೂಪರ್ ಮಾರ್ಕೆಟ್ ಯಾಕೆ ಹಾಗೆ.

ಮಾಡುತ್ತದೆ ಎಂದು ನೀವು ಅಂದುಕೊಂಡಿರಬಹುದು ಆದರೆ ಈ ವಿಡಿಯೋ ನೋಡಿದರೆ ನಿಮಗೆ ಅರ್ಥವಾಗುತ್ತದೆ ಸೂಪರ್ ಮಾರ್ಕೆಟ್ ಪ್ರತಿದಿನ ಚಿಕ್ಕ ವಿಷಯವನ್ನು ಉಪಯೋಗಿಸಿಕೊಂಡು ನಮ್ಮ ಮೆದುಳನ್ನು ಹೇಗೆ ಫೋರ್ಸ್ ಮಾಡುತ್ತದೆ ಹಾಗೆ ಹೆಚ್ಚಿನ ಸಾಮಾನುಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ ಎಂದು.ಸೂಪರ್ ಮಾರ್ಕೆಟ್ ನವರ ಮೊದಲ ಟ್ರಿಕ್ ಯಾವುದು.

ಗೊತ್ತಾ ವಿಶಾಲವಾದ ಪಾರ್ಕಿಂಗ್ ಸ್ಪೇಸ್ ಅನ್ನು ಗ್ರಾಹಕರಿಗೆ ಕೊಡುವುದು ನೀವು ಕಾರಿನಲ್ಲಿ ಅಥವಾ ಬೈಕ್ ನಲ್ಲಿ ಶಾಪಿಂಗ್ ಮಾಡೋದಕ್ಕೆ ಹೋಗಿರುತ್ತೀರಾ ಎಂದುಕೊಳ್ಳಿ ನಿಮಗೆ ಸರಿಯಾದ ಪಾರ್ಕಿಂಗ್ ಪ್ಲೇಸ್ ಸಿಕ್ಕಿಲ್ಲ ಎಂದರೆ ನೀವು ಶಾಪಿಂಗ್ ಮಾಡುವಷ್ಟು ಹೊತ್ತು ನಿಮ್ಮ ಗಮನವೆಲ್ಲ ನಿಮ್ಮ ಗಾಡಿಯ ಮೇಲೆ ಇರುತ್ತದೆ ಹಾಗಾಗಿ ನೆಮ್ಮದಿಯಾಗಿ ಶಾಪಿಂಗ್ ಮಾಡಲು.

ಆಗುವುದಿಲ್ಲ ಅರ್ಜೆಂಟಲ್ಲಿ ಏನು ಬೇಕು ಅದನ್ನು ಮಾತ್ರ ತೆಗೆದುಕೊಂಡು ಹೊರಟು ಬಿಡುತ್ತೀರಾ ಅದೇ ನಿಮಗೆ ಪಾರ್ಕಿಂಗ್ ಟೆನ್ಶನ್ ಇಲ್ಲ ಎಂದರೆ ಆರಾಮಾಗಿ ಒಂದಷ್ಟು ಸೂಪರ್ಮಾರ್ಕೆಟ್ ಎಲ್ಲವನ್ನು ಸುತ್ತಿ ಬೇರೆ ಪ್ರಾಡಕ್ಟ್ ಗಳನ್ನು ಕೂಡ ನೋಡುತ್ತೀರಾ ಇದನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಎಲ್ಲ ಸೂಪರ್ ಮಾರ್ಕೆಟ್ಗಳು ಗ್ರಾಹಕರಿಗೆ ಪಾರ್ಕಿಂಗ್ ಪ್ಲೇಸ್ ಸಿಗುವ ರೀತಿ ಮಾಡುತ್ತದೆ ನೀವು.

ಎಷ್ಟು ನೆಮ್ಮದಿಯಿಂದ ಶಾಪಿಂಗ್ ಮಾಡುತ್ತಿರುವ ಸೂಪರ್ ಮಾರ್ಕೆಟಿಗೆ ಅಷ್ಟು ಲಾಭ ಇದಾದ ಮೇಲೆ ಇವರು ಉಪಯೋಗಿಸುವ ನೆಕ್ಸ್ಟ್ ಟ್ರಿಕ್ ಯಾವುದು ಗೊತ್ತಾ ನೀವು ಒಳಗೆ ಎಂಟರ್ ಆಗುತ್ತಿದ್ದ ಹಾಗೆ ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ಗಳಲ್ಲಿ ಎಂಟ್ರೆನ್ಸ್ ನಲ್ಲಿ ದೊಡ್ಡ ದೊಡ್ಡ ಬ್ಯಾಸ್ಕೆಟ್ಸ್ ಟ್ರಾಲಿಗಳು ಇರುತ್ತವೆ ಈ ರೀತಿಯ ಟ್ರಾಲಿ ಕೊಡುವುದರಿಂದ.

ಅವರು ನಿಮಗೇನು ದೊಡ್ಡ ಸಹಾಯ ಮಾಡುತ್ತಿದ್ದಾರೆ ಎಂದು ಅಂದುಕೊಳ್ಳಬೇಡಿ ಇದರಿಂದ ಅವರಿಗೂ ಕೂಡ ಒಂದು ಸ್ವಾರ್ಥವಿದೆ ಯಾವುದೋ ಒಂದು ಸಾಮಾನನ್ನು ತೆಗೆದುಕೊಳ್ಳಲು ಬಂದ ಗ್ರಾಹಕರು ಖಾಲಿ ಬಾಸ್ಕೆಟ್ ಅಥವಾ ಟ್ರಾಲಿಯನ್ನು ನೋಡಿ ಹತ್ತು ಪ್ರಾಡಕ್ಟ್ ಅನ್ನ ತೆಗೆದುಕೊಳ್ಳಲಿ ಎಂದೆ ಸೂಪರ್ಮಾರ್ಕೆಟ್ ಅವರು ನಿಮಗೆ ಬ್ಯಾಸ್ಕೆಟ್ ಅಥವಾ ಟ್ರಾಲಿಯನ್ನ ಕೊಡುವುದು.

ಹಾಗಾಗಿ ಈ ರೀತಿ ಟ್ರಾಲಿಯನ್ನು ಕೊಡುವುದರಿಂದ ಇಂಡೈರೆಕ್ಟ್ ಆಗಿ ನಮ್ಮ ಮೆದುಳಿಗೆ ಮೆಸೇಜ್ ಕೊಡುವುದಕ್ಕೆ ಪ್ರಯತ್ನಿಸುತ್ತಾರೆ ನಾವು ಬೇಕಾಗಿರುವ ವಸ್ತುಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಬೇಡದೆ ಇರುವುದನ್ನೆಲ್ಲ ತೆಗೆದುಕೊಂಡು ಆ ಟ್ರಾಲಿ ತುಂಬಿಸುತ್ತಾ ಹೋಗುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.