ಸಾಲ ಲಕ್ಷ ಇರಲಿ ಕೋಟಿ ಇರಲಿ ಮೆಂತೆ ಕಾಳಿನ ಈ ರೆಮಿಡಿ ಮಾಡಿ ತೀರುತ್ತೆ.

ಆಚಾರ ವಿಚಾರ ಪದ್ಧತಿಗಳು ಜ್ಯೋತಿಷ್ಯ ವಾಸ್ತು ಹೀಗೆ ಹಲವಾರು ವಿಷಯಗಳನ್ನ ನಮ್ಮ ಚಾನೆಲ್ನಿಂದ ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ಈಗಿನ ಕಾಲದಲ್ಲಿ ದುಡ್ಡಿಗೆ ಇರೋ ಬೆಲೆ ಯಾವುದಕ್ಕೆಯೂ ಇಲ್ಲ ಅನ್ನುವ ಒಂದು ಪರಿಸ್ಥಿತಿ ಇದೆ, ದುಡ್ಡು ಸಮಾಜದಲ್ಲಿ ಬೇಕೇ ಬೇಕು. ಸಮಾಜದಲ್ಲಿ ಸಿಗುವ ಗೌರವವೇ ಬೇರೆಯಾಗಿದೆ ದುಡ್ಡೇ ದೊಡ್ಡಪ್ಪ ಆಗ್ಬಿಟ್ಟಿದೆ. ಹಾಗಾಗಿ ಜನ ಸಮಾಜದ ಪ್ರತಿಷ್ಠೆಯನ್ನು ಹೆಚ್ಚಿಸಲಿಕ್ಕೆ ಸಾಲದ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಸಾಲದ ಸುಳಿಯಲ್ಲಿದ್ರೆ ಮನಸ್ಸಿಗೆ ಹಿಂಸೆ ಉಂಟಾಗುತ್ತೆ ಒಂದು ಬಾರಿ ಸಾಲದ ಸುಳಿಯಲ್ಲಿ ಸಿಕ್ಕೆ ಹಾಕೊಂಡ್ರೆ ಹೊರಗಡೆ ಬರೋದು ತುಂಬಾ ಕಷ್ಟ ಆದ್ದರಿಂದ ಸಾಲದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡವರು ಅಲ್ಲಿ ಒದ್ದಾಡ್ತಾರೆ. ಸಾಲ ಮನ್ನಾ ತೀರಿಸ್ಲಿಕ್ಕೆ ಆಗೋದಿಲ್ಲ.

ನಿಮ್ಮದು ಇರೋದಿಲ್ಲ ಸಾಲ ತೀರಿತು ಸಂದರ್ಭದಲ್ಲಿ ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಕೈಯಲ್ಲಿ ಹಣ ನಿಲ್ಲೋದಿಲ್ಲ ಸಾಲ ಅನ್ನೊದು ಇದ್ರೆ ರಾತ್ರಿ ನಿದ್ದೆನೇ ಬರೋದಿಲ್ಲ ಮುಂದೆ ತಟ್ಟೆಯಲ್ಲಿ ಮೃಷ್ಠಾನ ಭಜನೆ ಇದ್ರೂ ಕೂಡ ಊಟ ಸೇರುವುದಿಲ್ಲ ಆರ್ಥಿಕ ಸಮಸ್ಯೆಯಿಂದ ಪಾರಾಗಬಹುದು. ಸಾಲದ ಬಾಧೆಯಿಂದ ಮುಕ್ತಿ ಹೊಂದುವುದು. ಮುಕ್ತಿ ಹೊಂದಿ ಆರ್ಥಿಕವಾಗಿ ಅಭಿವೃದ್ಧಿ ಪಡಿಬೇಕು ಅಂತಾದ್ರೆ ಸೂರ್ಯದೇವರ ಆರಾಧನೆ ಬಹಳ ಮುಖ್ಯ ಅಂತ ಜ್ಯೋತಿಷ್ಯಶಾಸ್ತ್ರ ಹೇಳುತ್ತೆ ಪ್ರತಿದಿನ ಬೆಳಗ್ಗೆ ಸಮಯ ಆಗುತ್ತೆ ಹಾಗೆ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೀಬಹುದು.

ಪ್ರತಿದಿನ ಸೂರ್ಯನಿಗೆ ನಮಸ್ಕರಿಸಿ ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ಸಾಲದಿಂದ ಮುಕ್ತಿ ಹೊನ್ನಬಹುದು ಹೊಂದಬಹುದು ಪ್ರತಿದಿನ ಬೆಳಗ್ಗೆ ಗೋಮಾತೆಗೆ ಹಣ್ಣು ಗೊಗ್ರಾಸವನ್ನು ತಿನ್ನಿಸಿದರೆ ಸಾಲದಿಂದ ಮುಕ್ತಿ ಹೊಂದಬಹುದು. ಉಡ ಆರ್ಥಿಕ ಸಮಸ್ಯೆಯಿಂದ ಪಾರಾಗುವುದು. ಪೂಜಿಸುವುದರಿಂದ ಅರಿಶಿನ ಕುಂಕುಮವನ್ನು ಹಚ್ಚಿ ಪೂಜಿಸುವುದರಿಂದ ಸಾಲ ಬಾಧೆಯಿಂದ ಮುಕ್ತಿಯನ್ನು ಹೊಂದಬಹುದು ಈ ಸಾಲವಾದೆ ಯಾರಿಗೂ ಬೇಡ ಇದನ್ನ ಹೊತ್ತವರು ನಿಜವಾಗಲೂ ರಾತ್ರಿ ನಿದ್ದೆ ಮಾಡಲಿಕ್ಕೂ ಸಾಧ್ಯವಿಲ್ಲ ಅಂತಹ ಪರಿಸ್ಥಿತಿಯಲ್ಲಿ ಇರುತ್ತಾರೆ ಹೇಳು ಜನ್ಮದಲ್ಲಿಯೂ ಕೂಡ ಸಾಲಗಾರರಾಗಿ ಇರುವುದು ಒಳ್ಳೆಯದಲ್ಲ ಅದು ಯಾರಿಗೂ ಕೂಡ ಬೇಡ.

ಕುಂಕುಮ ಸಮರ್ಪಿಸಿ ಪೂಜೆ ಮಾಡಿ ಬೆಲ್ಲವನ್ನು ತಿನ್ನಿಸುವುದರಿಂದ ಆರ್ಥಿಕ ಸಮಸ್ಯೆಗಳು ಖಂಡಿತವಾಗಿ ಪರಿಹಾರವಾಗುತ್ತದೆ ಗುರುವಾರ ಹತ್ತಿರದ ದೇವಿ ಮಂದಿರಕ್ಕೆ ಹೋಗಿ ಕುಂಕುಮ ಅರ್ಚನೆಯನ್ನು ಮಾಡಿಸಬೇಕು. ವ್ರತವನ್ನು ಮಾಡುವುದರಿಂದ ಆರ್ಥಿಕ ಸಂಕಷ್ಟ ನಿವಾರಣೆಯಾಗುತ್ತದೆ ಯಾವುದೇ ರೀತಿಯ ಸಾಲ ಸೋಲ ಇದ್ರು, ಖಂಡಿತವಾಗಲೂ ಅದು ತೀರತ್ತೆ ನಿಮಗೆ ಖಂಡಿತವಾಗಲೂ ಆರೋಗ್ಯದಲ್ಲೂ ಕೂಡ ಸುಧಾರಣೆಯಾಗುತ್ತೆ. ಲಕ್ಷ್ಮಿ ದೇವಿ ಕೃಪಾ ಕಟಾಕ್ಷದಿಂದ ನಿಮಗಿರೋ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ

ವ್ಯಕ್ತಿಯ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಮನೆಯ ಗೋಡೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ಆದ್ದರಿಂದ ಮನ್ಯ ಗೋಡೆಗಳನ್ನು ಯಾವಾಗ್ಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಮನೆಯ ಮೂಲೆಗಳಲ್ಲಿ ಯಾವುದೇ ನೀಡಿರ ಬಲೆಗಳು ಇರದಂತೆ ಗಮನ ಹರಿಸಬೇಕು ಇದರಿಂದ ಮನೆಯಲ್ಲಿ ಸಂತತಿನ ಕೊರತೆ ಉಂಟಾಗೋದಿಲ್ಲ ಮಾಡಿರೋ ಸಾಲವನ್ನ ಆದಷ್ಟು ಬೇಗ ತಿಳಿಸಬೇಕು ಅಂತ ಅಂದ್ರೆ ಮನೆ ಮತ್ತು ಉದ್ಯಮ ಸ್ಥಳದ ಈಶಾನ್ಯ ದಿಕ್ಕಲ್ಲಿ ಹೀಗೆ ಮಾಡುವುದರಿಂದ ಸಾಲ ಮುಕ್ತರಾಗಬಹುದು ಸಾಲವು ಬೇಗ ತೀರುತ್ತದೆ ಇತರ ನಿಯಮಗಳನ್ನ ನೀವು ಖಂಡಿತವಾಗ್ಲೂ ಪಾಲಿಸಿದರೆ ನಿಮ್ಮನ್ನು ಸಾಲದ ಸುಳಿಯಿಂದ ಮೇಲೆತ್ತು ಹೋಗುತ್ತದೆ ಆದ್ದರಿಂದ. ಒಳ್ಳೆಯದಾಗುತ್ತದೆ. ಈ ನಿಯಮಗಳನ್ನ ಪಾಲಿಸಿದರೆ ಖಂಡಿತವಾಗಲೂ ಒಳ್ಳೆಯದಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿ