ಸದಾ ರೀಲ್ಸ್ ಮಾಡ್ತಿದ್ದ ನಾಲ್ಕನೇ ಕ್ಲಾಸ್ ಹುಡುಗಿ ,ಪೋಷಕರು ಬೈದಿದ್ದಕ್ಕೆ ಪ್ರಾಣವನ್ನೇ ಕಳೆದುಕೊಂಡಳು…ಇದೀಗ ಫೋನ್ ಎಂಬುದು ಎಷ್ಟರಮಟ್ಟಿಗೆ ಪ್ರತಿಯೊಬ್ಬರನ್ನು ಆಕ್ರಮಿಸಿ ಕೊಂಡಿದೆ ಎಂದರೆ ಅದು ಯಾರ ಊಹೆಗೋ ಸಿಗದಷ್ಟು ಅದರಿಂದ ಈಗಿನ ಸಮಾಜದಲ್ಲಿ ಹಲವಾರು ಯುವಕ ಯುವತಿಯರು ಮತ್ತು ತುಂಬಾ ಜನ ಮಕ್ಕಳು ಪ್ರಾಣವನ್ನು ಕಳೆದುಕೊಂಡಿದ್ದಾರೆ ಈ.

ಮಾತುಗಳನ್ನು ಹೇಳಲು ಕಾರಣ ಸ್ವಪರೀಕ್ಷಾ ಎಂಬ ಹುಡುಗಿ ಆಕೆಯ ವಯಸ್ಸು 9 ರಿಂದ 10 ಈ ಹುಡುಗಿ ಯಥೇಚ್ಛವಾಗಿ ಫೋನನ್ನು ಉಪಯೋಗಿಸುತ್ತ ಇರುತ್ತಿದ್ದಳು ಅಧಿಕವಾಗಿ ರೀಲ್ಸ್ಗಳನ್ನು ಮಾಡುವುದು ಮತ್ತು ಅದನ್ನು ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಗೆ ಅಪ್ಲೋಡ್ ಮಾಡುವುದು ಇದರಿಂದ ತುಂಬಾ ಮುಳುಗಿ ಹೋಗಿದ್ದ ಬಾಲಕಿ, ಈಗಿನ ಎಷ್ಟೋ ಜನ ತಂದೆ.

ತಾಯಿಯರು ಮಕ್ಕಳಿಗೆ ಫೋನನ್ನು ಕೊಡಲು ಕಾರಣ ಏನೆಂದರೆ, ಅವರು ತುಂಬಾ ಅಳುತ್ತಿದ್ದರೆ ಮತ್ತು ತುಂಬಾ ಹಠವನ್ನು ಮಾಡುತ್ತಿದ್ದಾರೆ ಮತ್ತು ಊಟ ಮಾಡಲು ತುಂಬಾ ತೊಂದರೆಯನ್ನು ಕೊಡುತ್ತಿದ್ದಾರೆ ಅವರ ಕೈಗೆ ಫೋನನ್ನು ಕೊಟ್ಟು ಬಿಟ್ಟು ಇವರು ಸುಮ್ಮನೆ ಇದ್ದುಬಿಡುತ್ತಾರೆ ಹೋಗುತ್ತಾ ಹೋಗುತ್ತಾ ಮಕ್ಕಳಿಗೆ ಅದೇ ಒಂದು ಪ್ರಿಯವಾದ.

ವಸ್ತುವಾಗಿಯೇ ಬಿಡುತ್ತದೆ ಹಲವಾರು ಕಡೆ ಇಂತಹ ಒಂದು ಮಾತುಗಳು ಕೂಡ ಕೇಳಿ ಬರುತ್ತಿದೆ ಚಿಕ್ಕ ಮಕ್ಕಳು ಅವರ ಕನಸಿನಲ್ಲೂ ಕೂಡ ಫೋನನ್ನು ಉಪಯೋಗಿಸುವ ರೀತಿಯೇ ಕೆಲ ಚೇಷ್ಟೆಗಳನ್ನು ಮಾಡುತ್ತಿದ್ದಾರೆ,ಈ ಒಂದು ಚಿಕ್ಕ ಹುಡುಗಿ ಕೂಡ ಅಧಿಕವಾಗಿ ಸಿನಿಮಾ ಹಾಡಿಗೆ ರೀಲ್ಸ್ಗಳನ್ನು ಮಾಡುತ್ತಾ ಇರುತ್ತಿದ್ದಳು ಬೇರೆ ಬೇರೆ ಸಿನಿಮಾದ ದೃಶ್ಯಗಳಿಗೆ ಲಿಪ್ಸಿ ಸಿಂಕ್.

ಮಾಡಿ ನಟನೆಯನ್ನು ಮಾಡುವುದು ಈ ರೀತಿ ಕೆಲ ವಿಡಿಯೋಗಳನ್ನು ಈ ಹುಡುಗಿ ಹಾಕುತ್ತಲೇ ಇರುತ್ತಿದ್ದಳು.ಇದು ಸಮಯ ಕಳೆದಂತೆ ಅಧಿಕವಾಗಿ ಜನರು ಇಕೆಯನ್ನು ಇಷ್ಟಪಡಲು ಶುರು ಮಾಡಿದರು ಈ ಒಂದು ಚಿಕ್ಕ ಹುಡುಗಿಗೆ ಒಂದು ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿ ಬಿಟ್ಟಿತು ಆದರೆ ಈಗ ಅದು ನಿಮಗೆಲ್ಲೂ ಕಾಣಲು ಸಿಗುವುದಿಲ್ಲ ಏಕೆಂದರೆ ಪೊಲೀಸರು ಆಕೆ.

ಪೇಜನ್ನು ಅಕೌಂಟ್ ನಿಂದ ಡಿಲೀಟ್ ಮಾಡಿದ್ದಾರೆ, ಈಕೆಯ ರಿಲ್ಸ್ ಗಳು ಏಕೆ ಅಷ್ಟು ಜನಪ್ರಿಯವಾಗಿದ್ದು ಎಂದರೆ ಇಷ್ಟು ಚಿಕ್ಕ ಹುಡುಗಿಯಾದರು, ದೊಡ್ಡವರು ರಿಲ್ಸ್ ಮಾಡುವ ರೀತಿಯೇ ಚೆನ್ನಾಗಿಯೇ ಮಾಡುತ್ತಿದ್ದಳು ಎಂದು ಹೆಚ್ಚು ಕಡಿಮೆ ಆರು ತಿಂಗಳಿಂದ ಆಕೆ 70 ರಿಲೀಸ್‌ಗಳನ್ನು ಮಾಡಿದ್ದಾಳೆ ನಂತರ ಎಲ್ಲರೂ ಅವಳಿಗೆ ಉರಿದುಂಬಿಸುತ್ತ ಇದ್ದರು ನಂತರ ಆ ಒಂದು.

ಪುಟ್ಟ ಮನಸ್ಸಿನಲ್ಲಿ ತನ್ನದೇ ಆದ ಒಂದು ಲೋಕ ಸೃಷ್ಟಿಯಾಗಿ ಬಿಟ್ಟಿತು ಮತ್ತು ಆ ಇನ್ಸ್ಟಾಗ್ರಾಮ್ ನಲ್ಲಿ ತುಂಬಾ ಲೈಕ್ಸ್ ಮತ್ತು ಕಮೆಂಟ್ಸ್ ಗಳು ಬರುತ್ತಲೇ ಇತ್ತು ಮತ್ತು ಅಧಿಕವಾಗಿ ಅವಳನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಯಿತು, ಅದೊಂದು ದಿನ ಅವರ ತಂದೆ ತಾಯಿ ಆಕೆಯನ್ನು ಅವರ ಅಜ್ಜಿ ಮನೆಯಲ್ಲಿ ಬಿಟ್ಟು ಹೋಗಿರುತ್ತಾರೆ.ಅವರು ಮನೆಗೆ ಬಂದ ತಕ್ಷಣ ಆಕೆಯನ್ನು.

ನೋಡಿ ಬಾಯಿಗೆ ಬಂದಂಗೆ ಬೈದುಬಿಡುತ್ತಾರೆ ನಂತರ ಆ ಹುಡುಗಿಗೆ ತುಂಬಾ ಅವಮಾನ ಆಗಿಬಿಡುತ್ತದೆ ಸುತ್ತಮುತ್ತ ಅವರ ಸ್ನೇಹಿತರ ಮುಂದೆ ಬೈದುಬಿಟ್ಟರು ಎಂದು ನಂತರ ಅವರ ತಂದೆ ತಾಯಿ ಯಾವುದೋ ಒಂದು ಕೆಲಸ ಎಂದು ಹೋಗಿಬಿಡುತ್ತಾರೆ ಆ ಹುಡುಗಿ ಮನೆಯೊಳಗೆ ಹೋಗಿ ಚಿಲಕ ಹಾಕಿ ಎತ್ತಿರದಲ್ಲಿ ಇರುವ ಒಂದು ಕಿಟಕಿಗೆ ಬಟ್ಟೆಯನ್ನು ಸುತ್ತಿ ಆ ವಯಸ್ಸಿಗೆ ನೇಣಿಗೆ.

ಶರಣಾಗಿ ಸಾವನ್ನಪ್ಪಿಬಿಟ್ಟಿದ್ದಾಳೆ ನಂತರ ಅವರ ತಂದೆ ತಾಯಿಯರು ಮನೆಗೆ ಬಂದು ನೋಡಿದಾಗ ಬಾಗಿಲು ತೆರೆಯುವುದಿಲ್ಲ ನಂತರ ಅವರು ಮನೆ ಮೇಲೆ ಹೋಗಿ ಅಂಚನ್ನು ತೆಗೆದು ನೋಡಿದಾಗ ಅವರಿಗೆ ಆ ಒಂದು ಕೆಟ್ಟ ದೃಶ್ಯ ಕಾಣಲು ಸಿಗುತ್ತದೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.