ಶಾಸ್ತ್ರ ಪದ್ಧತಿಗಳು… ಕೆಲವು ವಿಷಯಗಳ ಬಗ್ಗೆ ನಮಗೆ ಮಾಹಿತಿ ಇಲ್ಲದಿದ್ದಾಗ ನಾವು ತಪ್ಪು ಮಾಡುವ ಸಂಭವ ಇರುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಿಷಯಗಳನ್ನು ನಾವು ಪಾಲಿಸದೆ ಹೋದರೆ ನಮಗೆ ಕೆಡಕಾಗುತ್ತದೆ.1. ಜೇಷ್ಠ ಮಾಶದಲ್ಲಿ ಜೇಷ್ಠ ನಕ್ಷತ್ರದಲ್ಲಿ ಹುಟ್ಟಿರುವ ಜೇಷ್ಠ ಮಕ್ಕಳ ಅಂದರೆ ಹಿರಿಯ ಮಕ್ಕಳ ವಿವಾಹವನ್ನು ಎಂದಿಗೂ ಮಾಡಬಾರದು 2. ಒಂದೇ.

ವರ್ಷದಲ್ಲಿ ಪುತ್ರನ ವಿವಾಹ ಮಾಡಿ ಪುತ್ರಯ ವಿವಾಹ ಮಾಡಬಾರದು 3. ವಿವಾಹ ಉಪಾಯನ ಯಜ್ಞ ಮಾಡುವ ಮೊದಲು ನಾಂದಿ ಇಟ್ಟರೆ (ದೇವರಿಗೆ ಮಾಡುವುದು) ಸೂತಕ ಮೈಲಿಗೆ ಬರುವುದಿಲ್ಲ 4. ನಾಂದೀ ಶಾಸ್ತ್ರವನ್ನು ಸಾಧ್ಯವಾದರೆ ಮಂಗಳವಾರ ಮತ್ತು ಶನಿವಾರಗಳನ್ನು ಬಿಟ್ಟು ಬೇರೆ ವಾರ ಮಾಡಬೇಕು 5. ಪ್ರ ದೋಷ ದಿನ ಶಿವ ಪೂಜೆ ಮಾಡಬೇಕು.

6. ಒಂದೇ ವರ್ಷ ಮೂರು ಶುಭಕಾರ್ಯಗಳನ್ನು ಮಾಡಬಾರದು 7. ವಿವಾಹ ಮಾಡಿದ ಸ್ವಲ್ಪ ದಿನಗಳಲ್ಲಿ ಗೃಹಪ್ರವೇಶ ಮುಂಜಿ ಚೌಳ ಮಾಡಬಾರದು 8. ವಿವಾಹದಲ್ಲಿ ವಧುವಿಗೆ ಗುರುಬಲ ಮತ್ತು ವರನಿಗೆ ರವಿ ಬಲವನ್ನು ಮುಖ್ಯವಾಗಿ ನೋಡಬೇಕು ಆದರೆ ಇಬ್ಬರಿಗೂ ಚಂದ್ರಬಲವನ್ನು ನೋಡಬೇಕು 9. ಮನೆಯಲ್ಲಿ ಥ್ರೀ ಇರು ಗರ್ಭಿಣಿ ಇರುವಾಗ ಮನೆ ಕಟ್ಟುವುದು ಬಾವಿ.

ತೆಗೆಯುವುದು ಚೋಳ ಇತ್ಯಾದಿ ಮಾಡಬಾರದು 10. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಕ್ಕತಂಗಿಯರನ್ನು ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಣ್ಣ ತಮ್ಮನಿಗೆ ಕೊಡಬಾರದು 11. ಗುರು ಶುಕ್ರರು ಹಸ್ತವಿರುವಾಗ ಯಾವುದೇ ಶುಭ ಕಾರ್ಯ ಮಾಡಬಾರದು 12. ಚೌಳವನ್ನು ಮೂರು ಅಥವಾ ಐದನೇ ವರ್ಷ ಉತ್ತರಾಯಣದಲ್ಲಿಯೇ ಮಾಡಬೇಕು.

13. ಮನೆಯಲ್ಲಿ ಕುಲದೇವರ ಮೂರ್ತಿ ಇಟ್ಟು ಪೂಜಿಸುವುದು ಉತ್ತಮ 14. ಸಗೋತ್ರದಲ್ಲಿ ವಿವಾಹವನ್ನು ಮಾಡಬಾರದು 15. ಮಂಗಳವಾರ ಮಗಳನ್ನು ಶುಕ್ರವಾರ ಸೊಸೆಯನ್ನು ಕಳಿಸಬಾರದು 16. ಮಂಗಳವಾರ ಶನಿವಾರ ಸಾಲ ತರಬಾರದು ಶುಕ್ರವಾರ ಸಾಲ ಕೊಡಬಾರದು 17. ಮಗುವಿಗೆ ಹಾಲುಣಿಸವಾಗ ಅಡ್ಡ ಹಾಯಬಾರದು 18. ಗಿಣ್ಣಿನ ಹಾಲು ಕೊಟ್ಟವರಿಗೆ ಮರಳಿ ಕಾಲಿ.

ಪಾತ್ರ ಕೊಡಬಾರದು 19. ಸಂತಾನ ದೋಷಕ್ಕೆ ನಾಗಪೂಜೆ ಬನ್ನಿ ಪೂಜೆ ಮಾಡಬೇಕು 20. ಮನೆಯಲ್ಲಿ ಸೂತಕ ಇರುವಾಗ ಯಾವುದೇ ಪೂಜೆ ಶುಭ ಕಾರ್ಯ ಮಾಡಬಾರದು 21. ಸ್ಮಶಾನದಿಂದ ತಿರುಗಿ ಬರುವಾಗ ಹಿಂದಕ್ಕೆ ನೋಡಬಾರದು 22. ಅಮಾವಾಸ್ಯೆ ಸಂಕ್ರಾಂತಿ ಗ್ರಹಣ ಕಾಲದಲ್ಲಿ ಯಾವುದೇ ಮುಖ್ಯ ಕಾರ್ಯದರ್ ಸಲುವಾಗಿ ಪ್ರಯಾಣ ಮಾಡಬಾರದು.

23. ತೀರ್ಥಕ್ಷೇತ್ರಗಳಲ್ಲಿ ಪೂಜೆ ಮಾಡಿಸಲು ಗುರು ಶುಕ್ರರ ಹಸ್ತ ದೋಷ ಸಂಬಂಧ ಬರುವುದಿಲ್ಲ 24. ಗ್ರಹಣದ ದಿನ ಮತ್ತು ಅದರ ಮರುದಿನ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು 25. ರಾತ್ರಿ ನೂತನ ಗೃಹಪ್ರವೇಶ ಮಾಡಬಾರದು 26. ಕರ್ಕ ಕುಂಬ ಕನ್ಯಾ ಸಂಕ್ರಾಂತಿಯಲ್ಲಿ ಗೃಹಪ್ರವೇಶ ಮಾಡಬಾರದು 27. ಅಧಿಕಮಾಸದಲ್ಲಿ ಶುಭ ಕಾರ್ಯಗಳನ್ನು.

ಮಾಡಬಾರದು 28. ವಿಜಯದಶಮಿಯು ಗೃಹಪ್ರವೇಶಕ್ಕೆ ಯೋಗ್ಯವಲ್ಲ 29. ರಾತ್ರಿ ಉಪ್ಪು ಮೊಸರು ಕಡಾ ಕೊಡಬಾರದು 30. ಸೂರ್ಯಸ್ತವಾದ ನಂತರ ಹೂಗಳನ್ನು ಹಣ್ಣುಗಳನ್ನು ಕೇಳಬಾರದು 31. ಸೋಮವಾರ ದಿವಸ ಹಕ್ಕಿಯನ್ನು ಬಿಡಿಸಬಾರದು 32. ಬುಧವಾರ ದಿವಸ ಅಭಿಜಿನ್ ಮುಹೂರ್ತ.

ಇಡಬಾರದು 33. ತಂದೆ ಸತ್ತರೆ ಒಂದು ವರ್ಷ ತಾಯಿ ಸತ್ತರೆ ಆರು ತಿಂಗಳು ಸಹೋದರ ಸತ್ತರೆ ಒಂದು ತಿಂಗಳು ವಿವಾಹ ಆಗಕೂಡದು 34. ತಂದೆ ಮಕ್ಕಳು ಒಂದೇ ದಿನ ಕ್ಷೌರ ಮಾಡಿಸಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.