ದರ್ಶನಕ್ಕೆ ಹೋದ್ರು ಒಂದೂ ಲೈನ್ ದಲ್ಲಿ ಟ್ರಾಫಿಕ್ ಜಾಮ್ ಗಂಟೆ ಗಟ್ಟಲೆ ಕಾದರು ಭಕ್ತರಿಗಿಲ್ಲ ಅಯ್ಯಪ್ಪನ ದರ್ಶನ ತಮಿಳುನಾಡಿನ ಭಕ್ತರೊಬ್ಬರು ಮಂಗಳವಾರ ಸನ್ನಿಧಾನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಬರಿಮಲೆಯಲ್ಲಿ ಹೆಚ್ಚಿದ 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರ ಸಂಖ್ಯೆ ಹಾಗು ಚಿಕ್ಕ ಮಕ್ಕಳ ಸಂಖ್ಯೆ ಶಬರಿಮಲೆ ದೇಗುಲ ದಲ್ಲಿ ಯಾತ್ರಿಕರ ನೂಕು ನುಗ್ಗಲು ಸ್ನೇಹಿತರೆ ಅದನ್ನು ಮಹಿಳೆಯರೇ ಈ ನೂಕುನುಗ್ಗಲಲ್ಲಿ ವ್ಯಥೆ ಪಡಬೇಡಿ. ಆದಷ್ಟು ಈ ವರ್ಷ ಶಬರಿಮಲೆ ಹೋಗುವುದನ್ನ ತಪ್ಪಿಸಿ ಇಲ್ಲವಾದರೆ ನಿಮಗೆ ಕಷ್ಟವಾಗಬಹುದು

ಯಾಕೆ ಅಂತ ಕೇಳುತ್ತೀರಾ? ಆ ಎಲ್ಲ ಪ್ರಶ್ನೆಗಳಿಗೆ ಈ ಲೇಖನ ಉತ್ತರ ಕೊಡುತ್ತಿದೆ.ಶಬರಿಮಲೆ ಸೀಸನ್ ಆರಂಭವಾಗಿದ್ದು ದೇಗುದಲ್ಲಿ ಯಾತ್ರಿಕ ನೂಕುನುಗ್ಗಲು ಹೆಚ್ಚಾಗುತ್ತಿದೆ. ನಿತ್ಯ ಲಕ್ಷಾಂತರ ಭಕ್ತರು ಅಯ್ಯಪ್ಪನ ದರ್ಶನ ಪಡೆಯಲು ದೇವಸ್ಥಾನಕ್ಕೆ ಆಗಮಿಸುತ್ತಿದ್ದು, ಸುಲಭವಾಗಿ ದೇವರ ದರ್ಶನ ಮಾಡಲು ಸಾಧ್ಯವೇ ಆಗುತ್ತಿಲ್ಲ. ಗಂಟೆ ಗಟ್ಟಲೇ ಕಾದರು ಅಯ್ಯಪ್ಪನ ದರ್ಶನವಿಲ್ಲದೆ ಇರುವುದು ಕಂಡುಬರುತ್ತಿದೆ. ಶಬರಿಮಲೆ ಸನ್ನಿಧಾನಕ್ಕೆ ಭೇಟಿ ನೀಡುತ್ತಿರುವ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದ್ದು, ಭಕ್ತರನ್ನು ನಿಯಂತ್ರಿಸುವುದು ನಿಜಕ್ಕೂ ಕಷ್ಟ ವಾಗುತ್ತಿದೆ. ಇತ್ತ ಗಂಟೆಗಂಟಲೇ ಕಾದರೂ ಅಯ್ಯಪ್ಪನ ದರ್ಶನ ಸುಲಭ ವಾಗದ ಹಿನ್ನೆಲೆಯಲ್ಲಿ ಭಕ್ತರು ಬೇಸರವನ್ನ ವ್ಯಕ್ತಪಡಿಸುತ್ತಿದ್ದಾರೆ.

ಮಾತ್ರವಲ್ಲದೆ ಸರತಿ ಸಾಲಿನಲ್ಲಿ ಗಂಟೆಗಳ ಕಾಲ ಕಾಯುತ್ತಿದ್ದ ವೇಳೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಭಕ್ತರು ಇಲ್ಲಿ ಒತ್ತಾಯಿಸುತ್ತಿದ್ದಾರೆ ಹಾಗೂ ಪರದಾಡುತ್ತಿದ್ದಾರೆ. ಈ ನಡುವೆ ಶಬರಿಮಲೆಯ ಭಕ್ತರು ದೇವರ ದರ್ಶನಕ್ಕೆ ಸೌಲಭ್ಯಗಳನ್ನು ಮಾಡಿಕೊಡಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ ಹೌದು ಇಲ್ಲಿ ಭಕ್ತರು ಕೇಳುವುದು ಸರಿಯಾಗಿದೆ ಏಕೆಂದರೆ ಶಬರಿಮಲೆಗೆ ಪ್ರತಿ ವರ್ಷ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಏರುತಿದೆ ಲಕ್ಷಾಂತರ ಭಕ್ತರು ದಿನಾಲು ದರ್ಶನ್ ವನ್ನು ತೆಗೆದುಕೊಳ್ಳುತ್ತಾರೆ ಕೋಟಿಗಟ್ಟಲೆ ಆದಾಯ ಬರುವಂತಹ ಶಬರಿಮಲೆಯಲ್ಲಿ ಭಕ್ತರಿಗಾಗಿ ದೇವರ ದರ್ಶನಕ್ಕೆ ಹೆಚ್ಚಿನ ಸೌಲಭ್ಯದ ಅವಶ್ಯಕತೆ ಇದೆ

ಏಕೆಂದರೆ ನೀವೇ ನೋಡುತ್ತಿದ್ದೀರಾ ಪ್ರತಿ ವರ್ಷ ಏನಾದರೂ ದುರ್ಘಟನೆ ನಡೆಯುತ್ತಿರುತ್ತದೆ ಜನಜಂಗುಳಿ ನಡೆಯುವಂತಹ ಈ ಪ್ರದೇಶದಲ್ಲಿ ನೂಕುನಗಳಿಂದ ಹಲವಷ್ಟು ಮಂದಿ ಸಾಯುತ್ತಿದ್ದಾರೆ ಬಹಳಷ್ಟು ಕುಟುಂಬಗಳು ಅನಾಥವಾಗುತ್ತವೆ ಇಷ್ಟು ಆದಾಯ ಬಂದರೂ ಕೂಡ ಯಾಕೆ ಶಬರಿಮಲೆಯಲ್ಲಿ ಸೌಲಭ್ಯಗಳನ್ನು ಒದಗಿಸಲಾಗುತ್ತಿಲ್ಲ ಎನ್ನುವುದು ಹಲವರ ಪ್ರಶ್ನೆಯಾಗಿದೆ ಮಹಿಳೆಯರು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಸಾಲು ಸಾಲು ದೇವರ ದರ್ಶನಕ್ಕೆ ಹೋಗುತ್ತಾರೆ ಇಂತಹ ಸಂದರ್ಭದಲ್ಲಿ ಇಲ್ಲಿ ವ್ಯವಸ್ಥೆ ಇಲ್ಲದಿರುವುದು ಬಹಳ ಚಿಂತ ಜನಕವಾದ ಒಂದು ಪರಿಸ್ಥಿತಿ ಅಂತಾನೆ ಹೇಳಬಹುದು.

ದೇಗುಲದಲ್ಲಿ ಭಾರಿ ಜನ್ಮದಟ್ಟಣೆ ಕೊಂಡು ಬಂದಿದ್ದು ಜನರನ್ನ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ನೀವು ನೋಡುತ್ತಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುವುದು ಒಂದು ಚಿಕ್ಕ ಮಗು ಅಪ್ಪ ಅಪ್ಪ ಅಂತ ಅಳುತ್ತಿದೆ ಆದರ್ಶವನ್ನು ನೋಡಲು ಸಾಧ್ಯವಾಗುತ್ತಿಲ್ಲ ಪೊಲೀಸ್ ಒಬ್ಬರು ಬಂದು ಮಗುವನ್ನು ಸಮಾಧಾನ ಮಾಡುತ್ತಿರುವುದು ತಂದೆ ಕಾಣದೆ ಮಗು ಅಪ್ಪಾ ಅಂತ ಅಳುತ್ತಿದೆ ಇಷ್ಟು ಚಿಕ್ಕ ಚಿಕ್ಕ ಮಕ್ಕಳನ್ನು ಕರೆದುಕೊಂಡು ಶಬರಿಮಲೆಗೆ ಅಯ್ಯಪ್ಪನ ದರ್ಶನಕ್ಕೆ ಬರುತ್ತಿದ್ದಾರೆ ಜನಸಂದಣಿಯಲ್ಲಿ ಬೇರೆ ಬೇರೆಯಾಗಿ ಮಗು ಅಪ್ಪನ ಕಾಣದೆ ಅಳುತ್ತಿದೆ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಆದರೂ ಕೂಡ ಕಂಟ್ರೋಲ್ ಮಾಡಲಾಗದೆ ಹಲೋ ದುರ್ಭಟನೆಗಳು ನಡೆದು ಹೋಗುತ್ತದೆ ಆದರೆ ಶಬರಿಮಲೆಯಲ್ಲಿ ಇನ್ನು ಹೆಚ್ಚಿನದಾಗಿ ವ್ಯವಸ್ಥೆಗಳು ಬೇಕಾಗಿದೆ ಏಕೆಂದರೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಭಕ್ತರಿಗೆ ಇನ್ನು ಹಲವಾರು ವ್ಯವಸ್ಥೆಗಳು ಬೇಕಾಗಿವೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.