ವರ್ತುರ್ ಸಂತೋಷ್ಗೆ ಏನಾಯ್ತು ಶಾಕಿಂಗ್ ಎಲಿಮಿನೇಷನ್…. ಬಿಗ್ ಬಾಸ್ ಸೀಸನ್ ಕನ್ನಡ ಹತ್ತರ ಐದನೇ ವಾರದಲ್ಲಿ ದೊಡ್ಡ ಟ್ವಿಸ್ಟ್ ಎದುರಾಗಿದ್ದೆ ಎಲ್ಲರೂ ಅಂದುಕೊಂಡಿದ್ದು ಏನು ಎಂದರೆ ಈ ವಾರದ ಎಲಿಮಿನೇಷನ್ ನಲ್ಲಿ ಈಶಾನ್ಯ ಅವರು ಎಲಿಮಿನೇಟ್ ಆಗುತ್ತಾರೆ ಎಂದು ಅದೇ ರೀತಿ ಇವರಿಗೆ ಅತಿ ಕಡಿಮೆ ವೋಟ್ಗಳು ಬಂದಿರುವುದು ಆದರೆ ಈಶಾನ್ಯ ಅವರು ಈ.
ವಾರ ಎಲಿಮಿನೇಟ್ ಆಗುತ್ತಾ ಇಲ್ಲ ಸೇಫ್ ಆಗಿದ್ದಾರೆ ಇಷ್ಟಕ್ಕೆ ಶಾಕ್ ಆಗಬೇಡಿ ಇದನ್ನ ಹೊರತುಪಡಿಸಿ ಕೂಡ ಶಾಕಿಂಗ್ ನ್ಯೂಸ್ ಗಳಿದ್ದಾವೆ ಹಾಗೂ ಈ ವಾರದ ಎಲಿಮಿನೇಷನ್ ಬಗ್ಗೆ ಅಂತೂ ಒಂದು ದೊಡ್ಡ ಬ್ರೇಕಿಂಗ್ ನ್ಯೂಸ್ ಇರುವಂತದ್ದು ಹಾಗೆ ಇದು 100% ಕಂಫರ್ಮ್ ಕೂಡ ಆಗಿದೆ ಹಾಗಾದ್ರೆ ನೋ ಎಲಿಮಿನೇಷನ್ ವೀಕ್ ಎಂದು ಕೇಳಬಹುದು ಆದರೆ ಖಂಡಿತವಾಗಿಯೂ ಇಲ್ಲ ಈ.
ವಾರ ಎಲಿಮಿನೇಷನ್ ಆಗಿದೆ ಅಥವಾ ಎಲಿಮಿನೇಷನ್ ಅನ್ನುವುದಕ್ಕಿಂತ ಒಂದು ರೀತಿ ಡಿಫರೆಂಟ್ ಆಗಿ ಒಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಎಲಿಮಿನೇಷನ್ ಪ್ರಕ್ರಿಯೆಯ ಮೊದಲನೇ ದಿನದಂದು ಅಂದರೆ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಮೊದಲನೇ ದಾಗಿ ನಮ್ರತಾ ಗೌಡ ಅವರು ಸೇವ್ ಆಗಿದ್ದಾರೆ ಇದಾದ ನಂತರ ಕಾರ್ತಿಕ್ ಮಹೇಶ್.
ಅವರು ಸೇವ್ ಆಗಿದ್ದಾರೆ ಹಾಗೆ ಇವರ ಬೆನ್ನಲ್ಲೇನೇ ತುಕಾಲಿ ಸಂತೋಷ್ ಕೂಡ ಸೇವ್ ಆಗಿದ್ದು ಈಗ ಉಳಿದುಕೊಂಡಿರುವುದು ಕೇವಲ 4 ಜನ ಸ್ಪರ್ಧಿ ವರ್ತೂರ್ ಸಂತೋಷ್ ನೀತು ವನಜಾಕ್ಷಿ ವಿಷಾನಿ ಹಾಗೆ ಸ್ನೇಹಿತ ಗೌಡ ಅವರು ಈ ನಾಲ್ವರಲಿ ಮೊದಲು ಯಾರು ಸೇವಾಗುತ್ತಾರೆ ಎಂದು ನೀವು ಕೇಳುವುದಾದರೆ ಮೊದಲು ಸೇವಾಗುತ್ತಾ ಇರುವವರು ಸ್ನೇಹಿತ ಗೌಡ ಅವರು.
ಇವರ ಬೆನ್ನಲಿಯ ಸೇವಾಗುವವರು ಈಶಾನೀಯವರು ಈಗ ಉಳಿದುಕೊಂಡಿರುವುದು ನೀತಿ ವನಜಾಕ್ಷಿ ಹಾಗೂ ವರ್ತುರ್ ಸಂತೋಷ ಅವರು ಇವರಲ್ಲಿ ಒಬ್ಬರು ಎಲಿಮಿನೇಟ್ ಆಗಬೇಕಾಗಿತ್ತು ಓಟಿಂಗ್ ರಿಸಲ್ಟ್ ನ ಪ್ರಕಾರ ವರ್ತುರ್ ಸಂತೋಷ್ ಅವರಿಗೆ ಹೆಚ್ಚು ವೋಟ್ ಗಳು ಬಂದಿದ್ದಾರೆ ಈಶಾನ್ಯ ಅವರಿಗಿಂತಲೂ ಕೂಡ ಹೆಚ್ಚು ವೋಟ್ ಗಳು ಬಂದಿದ್ದಾವೆ.
ಆದರೆ ಇಲ್ಲಿ ಒಂದು ದೊಡ್ಡ ಟ್ವಿಸ್ಟ್ ಏನು ಎಂದರೆ ಸ್ವತಹ ವರ್ತುರ್ ಸಂತೋಷ್ ಅವರೇ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ ಅವರು ಎಲಿಮಿನೇಟ್ ಆಗಿಲ್ಲ ಆಗದೇನೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ ನಾನು ಹೊರಗಡೆ ಹೋಗಲೇ ಬೇಕಾಗಿದೆ ಅದು ನನಗೆ ತುಂಬಾನೇ ಅನಿವಾರ್ಯ ಇರುವಂತದ್ದು ಎನ್ನುವಂತಹ ಮಾತುಗಳನ್ನ ಹೇಳುತ್ತಾ ವರ್ತುರ್.
ಸಂತೋಷ ಅವರು ಬಿಗ್ ಬಾಸ್ ಸೀಸನ್ ಕನ್ನಡ ಹತ್ತರ ಮನೆಯಿಂದ ಹೊರಗೆ ಬರಲು ಪ್ರಯತ್ನಪಟ್ಟಿದ್ದಾರೆ ಈ ಸಮಯದಲ್ಲಿ ಕಿಚ್ಚ ಸುದೀಪ್ ಅವರು ಕನ್ವಿನ್ಸ್ ಮಾಡಲು ತುಂಬಾನೇ ಪ್ರಯತ್ನಿಸಿದ್ದಾರೆ ನಿಮ್ಮ ಕೇಸನ್ನು ಲಾಯರ್ ಅವರು ನೋಡಿಕೊಳ್ಳುತ್ತಿದ್ದಾರೆ ಹೀಗಾಗಿ ಏನು ಕೂಡ ತೊಂದರೆ ಇಲ್ಲ ನೀವು ಬಿಗ್ ಬಾಸ್ ಮನೆಯಲ್ಲಿ ಮುಂದುವರಿಸಿಕೊಂಡು.
ಹೋಗಬಹುದು ಎಂದು ಹೇಳಿದರು ಕೂಡ ವರ್ತು ರ್ ಸಂತೋಷ್ ಅವರು ಇದನ್ನು ಕೇಳಲು ತಯಾರಿರಲಿಲ್ಲ ನನಗೆ ತುಂಬಾನೇ ಅವಶ್ಯಕತೆ ಇದೇ ಬಿಗ್ ಬಾಸ್ ಮನೆಯಿಂದ ನಾನು ಹೊರಗೆ ಬರಲೇಬೇಕು ಇದಕ್ಕಿಂತ ದೊಡ್ಡ ಪ್ರಪಂಚ ನನಗೆ ಹೊರಗೆ ಕಾಯುತ್ತಾ ಇದೆ ಎನ್ನುವ ರೀತಿಯಲ್ಲಿ ಬಿಗ್ ಬಾಸ್ ಸೀಸನ್ ಕನ್ನಡ ಹತ್ತರ ಮನೆಯಿಂದ ಹೊರಗೆ ಬಂದಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.