ರೇಷನ್ ಕಾರ್ಡ್ ನಂಬರ್ ಹಾಕಿ ಗೃಹಲಕ್ಷ್ಮಿ ಅರ್ಜಿ ವೇಳಾಪಟ್ಟಿ ನೋಡಿ…ಈ ಗೃಹಲಕ್ಷ್ಮಿ ಯೋಜನೆಯ ಕುರಿತಾಗಿ ಹಲವು ಜನರಿಗೆ ತುಂಬಾ ಸಮಸ್ಯೆಗಳು ಮತ್ತು ಅದಕ್ಕೆ ಪೂರ್ತಿಯಾಗಿ ವಿವರ ತಿಳಿಯದೆ ಯೋಚನೆಗಳು ನಡೆಯುತ್ತವೆ ಆದರೆ ಜನರು ಇದಕ್ಕೆ ಚಿಂತೆ ಪಡುವ ಅಗತ್ಯವಿಲ್ಲ ನಮ್ಮ ಗಂಡನ ಬಳಿ ಆಧಾರ ಕಾರ್ಡ್ ಇಲ್ಲ ನಮ್ಮ ತಂದೆಯ ಬಳಿ ಆಧಾರ್ ಕಾರ್ಡ್ ತಿದ್ದುಪಡಿ.
ಮಾಡಬೇಕು ಇತರೆ ಪ್ರಶ್ನೆಗಳಿಗೆ ಉತ್ತರ ಸಿಕ್ಕೆ ಸಿಗುತ್ತದೆ ಮತ್ತು ಇದನ್ನು ಅರ್ಜಿಯಾಗಿ ಸಲ್ಲಿಸುವ ವಿಧಾನ ಹೇಗೆ? ಅದಕ್ಕೆ ಬೇಕಾಗುವ ದಾಖಲಾತಿಗಳು ಯಾವುವು? ಇದರ ಬಗ್ಗೆ ಪೂರ್ತಿ ವಿವರ ನೋಡುವುದಾದರೆ ಮೊದಲಿಗೆ ನೀಡ್ಸ್ ಆಫ್ ಪಬ್ಲಿಕ್ ಎಂಬ ಆಂಡ್ರಾಯ್ಡ್ ಆಪ್ ಅನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬೇಕು. ಇದರಲ್ಲಿ ಸರ್ಕಾರದಿಂದ ಹೊರಬರುವ.
ಎಲ್ಲಾ ರೀತಿಯ ಯೋಜನೆಗಳ ಕುರಿತಾಗಿ ಸಂಪೂರ್ಣ ಮಾಹಿತಿ ಇರುತ್ತದೆ ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಯಾವುದೇ ರೀತಿಯ ಕಾಲಾವಕಾಶದ ಸಮಯ ಇಲ್ಲದಿರುವ ಕಾರಣ ನೀವು ನಿಶ್ಚಿಂತೆಯಿಂದ ಅರ್ಜಿಯನ್ನು ಸಲ್ಲಿಸಬಹುದು ಹಲವು ಜನರು ಕೇಳುತ್ತಿದ್ದ ಪ್ರಶ್ನೆ ಏನೆಂದರೆ ನಮಗೆ ಏಕೆ ಇನ್ನೂ ಮೆಸೇಜ್ ಬಂದಿಲ್ಲ ಎಂದು ಒಂದೇ ಬಾರಿ ಹಲವಾರು ಜನರು ಅರ್ಜಿಯನ್ನು.
ಸಲ್ಲಿಸುತ್ತಿದ್ದರೆ ಅದು ಅವರಿಗೆ ಮೆಸೇಜ್ ಬರುವುದಕ್ಕೆ ತುಂಬಾ ತಡವಾಗುತ್ತದೆ ಸೈಬರ್ ಕ್ರಾಸ್ ಆಗಲು ಸಾಧ್ಯತೆ ಇದೆ ಹಾಗಾಗಿ ನಿಮಗೆ ಮೆಸೇಜ್ ಬರುವವರೆಗೆ ಕಾಯಬೇಕು ಅಧಿಕೃತವಾಗಿ ಸರ್ಕಾರದಿಂದ ಆದೇಶ ಬಂದ ನಂತರ ನೀವು ಅರ್ಜಿಯನ್ನು ಸಲ್ಲಿಸಬಹುದು ನೀವು ನೀಡ್ಸ್ ಆಫ್ ಪಬ್ಲಿಕ್ ಎಂಬ ಅಪ್ಲಿಕೇಶನ್ ಅನ್ನು ಓಪನ್ ಮಾಡಿ ನಂತರ ಅದರಲ್ಲಿ ಬರುವ ಮೊದಲ.
ವಿಡಿಯೋವನ್ನು ಓಪನ್ ಮಾಡಿದರೆ ಅಲ್ಲಿ ನಿಮಗೆ ಪೂರ್ತಿ ವಿವರ ಇರುತ್ತದೆ ಆ ಒಂದು ಓದುವಿಕೆಯಲ್ಲಿ ಒಂದು ಅಪ್ಲಿಕೇಶನ್ ಕೂಡ ಇದೆ ಅದನ್ನು ನೀವು ಓಪನ್ ಮಾಡಿದರೆ ಅದು ನೇರವಾಗಿ ಆ ಒಂದು ಅರ್ಜಿ ಸಲ್ಲಿಸುವ ಕ್ರಿಯೆಗೆ ಹೋಗುತ್ತದೆ ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಹಾಕಿದರೆ ಮುಂದೆ ಏನು ಮಾಡಬೇಕು ಎಂದು ನಿಮಗೆ ಅರಿವಿಗೆ ಬರುತ್ತದೆ ಸರ್ಕಾರದಿಂದ.
ಈ ಒಂದು ಯೋಜನೆಗೆ ಅಧಿಕೃತವಾಗಿ ಮಾಹಿತಿಯನ್ನು ಹಾಗೂ ಒಂದು ಮಂಜೂರು ರೀತಿಯ ವಿಷಯ ಯಾರೂ ಕೂಡ ಹೇಳಿಲ್ಲ ಅದು ಬಂದ ನಂತರ ಪೂರ್ತಿಯಾಗಿ ಇದು ಚಾಲನೆಗೆ ಬರುತ್ತದೆ ನಿಮ್ಮ ಊರಿನ ಗ್ರಾಮ ಪಂಚಾಯಿತಿ ಆಫೀಸ್ ನಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು ಅಥವಾ ಬಾಪೂಜಿ ಕೇಂದ್ರಗಳಲ್ಲಿ ಅರ್ಜಿಯನ್ನು ನೀವು ಸಲ್ಲಿಸಬಹುದು ಮೊದಲಿಗೆ ಈ ಒಂದು.
ಅಪ್ಲಿಕೇಶನ್ ಗೆ ಬೇಕಾಗಿರುವ ಅರ್ಜಿ ಸಲ್ಲಿಕೆಗಳು ಯಾವುವು ಎಂದರೆ ನಿಮ್ಮ ಆಧಾರ ಕಾರ್ಡ್ ಹಾಗೂ ಮನೆಯ ಒಡತಿಯ ಆಧಾರ ಕಾರ್ಡ್ ಪಾಸ್ ಬುಕ್ಕಿಗೆ ಲಿಂಕ್ ಆಗಿರಬೇಕು ನಂತರ ರೇಷನ್ ಕಾರ್ಡ್ ನಂಬರ್ ಇಷ್ಟು ಅರ್ಜಿಗಳು ಇದ್ದರೆ ನಿಮಗೆ ಎಲ್ಲಿ ಅರ್ಜಿ ಸಲ್ಲಿಸಲು ಅಲರ್ಟ್ ಮಾಡುತ್ತಾರೆ ಆ ಜಾಗದಲ್ಲಿ ನೀವಾಗಿ ನೀವೇ ಹೋಗಿ ಅರ್ಜಿಯನ್ನು ಸಲ್ಲಿಸಿ ಬರಬಹುದು, ಹಲವು ಹಳ್ಳಿ.
ಪ್ರದೇಶದಲ್ಲಿ ಹಲವರ ಕೈಯಲ್ಲಿ ಕೀಪ್ಯಾಡ್ ಸೆಟ್ ಫೋನ್ ಗಳು ಇರುತ್ತವೆ, ಅದರಲ್ಲಿ ಮೆಸೇಜ್ ಬಾಕ್ಸ್ ತುಂಬಿಹೋಗಿ ನಿಮಗೆ ಮೆಸೇಜ್ ಗಳು ಬರದಂತೆ ಪರಿಸ್ಥಿತಿಗಳು ಇರುತ್ತವೆ ಆಗ ಅದಕ್ಕೆ ನಿಮ್ಮ ಮೆಸೇಜ್ ಬಾಕ್ಸ್ ಅನ್ನು ಪೂರ್ತಿಯಾಗಿ ಡಿಲೀಟ್ ಮಾಡಿ ನಂತರ ಹೊಸ ಮೆಸೇಜ್ ಗಳನ್ನು ನೀವು ಪಡೆದುಕೊಳ್ಳಬಹುದು.
ಈ ಒಂದು ಮೇಲೆ ಕೊಟ್ಟಿರುವ ನಂಬರಿಗೆ ನೀವು ಎಸ್ಎಂಎಸ್ ಮಾಡಿದರೆ ನಿಮಗೆ ಮೆಸೇಜ್ ಬರುತ್ತದೆ, ಒಂದು ಆದೇಶ ಪೂರ್ತಿಯಾಗಿ ಬಂದ ನಂತರ ನಿಮಗೆ ಎಲ್ಲಾ ಅರಿವಿಗೆ ಬರುತ್ತದೆ ಹಾಗಾಗಿ ನಿಶ್ಚಿಂತೆಯಿಂದ ಇರಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.