ನಿದ್ರಾಹೀನತೆಯ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ

ನಿದ್ರಾಹೀನತೆಯ ಸಮಸ್ಯೆಗೆ ಪರಿಹಾರವನ್ನು ತಿಳಿಸಿಕೊಡುತ್ತದೆ. ಏನೋ ಒಂದು ಮನೆ ಮದ್ದಿನ ಮಾಡಿಕೊಳ್ಳೋದ್ರಿಂದ ನಿಮ್ಮ ನಿದ್ರಾಹೀನತೆ ಸಮಸ್ಯೆ ಪರಿಹಾರ ಆಗಲಿಕ್ಕೆ ಸಾಧ್ಯವಿಲ್ಲ ನೆನಪಿಟ್ಟುಕೊಳ್ಳಿ ರಾಸಾಯನಿಕ ಔಷಧಿಗಳ ತೆಗೆದುಕೊಳ್ಳೋದ್ರಿಂದ ನಿಮ್ಮ ಕಿಡ್ನಿಗೆ ಲೆವೆಲ್‌ಗೆ ಹೃದಯಕ್ಕೆ ಮೆದುಳಿಗೆ ತೊಂದರೆ ಆಗುತ್ತೆ. ಈ ನಿದ್ರಾಹೀನತೆ ಸಮಸ್ಯೆಗೆ ಕಾರಣ ಅಂತ ಹೇಳಿದ್ರೆ ಒಂದು ಮಾನಸಿಕ ಒತ್ತಡ ನಿದ್ದೆಲ್ಲಿ ಬರಿ ಕನಸುಗಳು ಬೀಳ್ತವೆ ಬೆಳಗ್ಗೆ ಏಳುತ್ತೇನೆ ತುಂಬಾ ನಾವು ವೀಕ್ ಆಗಿ ಹೇಳ್ತದೆ ಇದು ನಿದ್ರಾಹೀನತೆಯ ಸಮಸ್ಯೆಯ ಲಕ್ಷಣ.

ಈ ದಿನದ ವಿಶೇಷತೆಯಲ್ಲಿ ನಾವು ನಿಮಗೆ ನಿದ್ರಾಹೀನತೆಯ ಸಮಸ್ಯೆಗೆ ಪರಿಹಾರವನ್ನು ತಿಳಿಸಿಕೊಡುತ್ತೇವೆ. ಈ ನಿದ್ರಾಹೀನತೆ ಸಮಸ್ಯೆ ಯಾಕೆ ಬರುತ್ತೆ? ಇದಕ್ಕೆ ಕಾರಣಗಳೇನು? ಹಾಗೆ ಇದರ ಲಕ್ಷಣಗಳೇನು? ಇದಕ್ಕೆ ಪರಿಹಾರವೇನು? ಆತ್ಮೀಯರೇ ಏನೋ ಒಂದು ಮನೆ ಮದ್ದಿನ ಮಾಡಿಕೊಳ್ಳೋದ್ರಿಂದ ನಿಮ್ಮ ನಿದ್ರಾಹೀನತೆ ಸಮಸ್ಯೆ ಪರಿಹಾರ ಆಗಲಿ ಕ್ಕೆ ಸಾಧ್ಯವಿಲ್ಲ ನೆನಪಿಟ್ಟುಕೊಳ್ಳಿ. ಬೇಸತ್ತು ನೀವೇನು ಮಾಡ್ತೀರಾ? ಮತ್ತೆ ರಾಸಾಯನಿಕ ಔಷಧಿಗಳನ್ನು ತೆಗೆದುಕೊಳ್ಳುತ್ತಿರಾ? ರಾಸಾಯನಿಕ ಔಷಧಿಗಳ ತೆಗೆದುಕೊಳ್ಳೋದ್ರಿಂದ ನಿಮ್ಮ ಕಿಡ್ನಿ ಗೆ ಲೆವೆಲ್‌ಗೆ ಹೃದಯಕ್ಕೆ ಮೆದುಳಿಗೆ ತೊಂದರೆ ಆಗುತ್ತೆ.

ಅದು ಮೆದುಳಿನ ಎಲ್ಲಾ ನೈಸರ್ಗಿಕ ಒಂದು ಧರ್ಮವನ್ನ ಕಾರ್ಯಗಳನ್ನ ಸಂಪೂರ್ಣವಾಗಿ ಹಾಳು ಮಾಡುತ್ತೆ. ನಿದ್ರೆಗಾಗಿ ರಾಸಾಯನಿಕ ಮಾತ್ರೆಗಳನ್ನು ತೆಗೆದುಕೊಳ್ಳೋದು ತುಂಬಾ ಅಪಾಯಕಾರಿ ಆಗಿದ್ದರೆ ನಿದ್ರಾಹೀನತೆ ಸಮಸ್ಯೆಯನ್ನ ಶಾಶ್ವತವಾಗಿ ಗುಣಪಡಿಸಿಕೊಳ್ಳುವುದು ಹೇಗೆ? ನೆನಪಿಟ್ಟುಕೊಳ್ಳಿ. ನಿದ್ರಾಹೀನತೆ ಸಮಸ್ಯೆಗೆ ಮೊದಲು ಕಾರಣ ಗಳನ್ನು ತಿಳಿದುಕೊಳ್ಳಿ. ಆಮೇಲೆ ಅದರ ಲಕ್ಷಣಗಳನ್ನು ತಿಳಿದುಕೊಳ್ಳಿ. ಪರಿಹಾರವನ್ನ ಆಮೇಲೆ ಕಂಡುಕೊಳ್ಳಿ. ಕಾರಣ ಮತ್ತು ಲಕ್ಷಣ ತಿಳಿಯ ದೆ ಯಾವುದೇ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲಿಕ್ಕೆ ಸಾಧ್ಯ ಇಲ್ಲ.

ಈ ನಿದ್ರಾಹೀನತೆ ಸಮಸ್ಯೆಗೆ ಕಾರಣ ಅಂತ ಹೇಳಿದ್ರೆ ಒಂದು ಮಾನಸಿಕ ಒತ್ತಡ ಎರಡನೆಯದು ಏನು ಅಂತ ಹೇಳಿದ್ರೆ ಆಹಾರದ ವೈಪರೀತ್ಯ ತಡವಾಗಿ ಆಹಾರ ಸೇವನೆ ಮಾಡಲು ರಾತ್ರಿ 9:00 ಗಂಟೆಗೆ ತಿಂದು ಇದರಿಂದ ಏನಾಗುತ್ತೆ? ಅದನ್ನ ನಾನು ಮುಂದೆ ಹೇಳುತ್ತೇವೆ. ಮೊದಲು ಕಾರಣಗಳನ್ನು ತಿಳಿದುಕೊಳ್ಳೋಣ. ಆಮೇಲೆ ಯಾಕೆ ತಡವಾಗಿ ಆಹಾರ ಸೇವನೆ ಮಾಡೋದ್ರಿಂದ ನಮ್ಮ ನಿದ್ರಾಹೀನತೆ ಸಮಸ್ಯೆ ಬರುತ್ತೆ ಅಂತ ನಿಮಗೆ ಪರಿಹಾರ ಮಾರ್ಗವನ್ನು ಹೇಳುವ ಸಂದರ್ಭದಲ್ಲಿ ಅದರ ಒಂದು ವಿವರಣೆಯನ್ನು ಕೊಡ್ತೀನಿ.

ಇನ್ನ. ಹಾರ್ಮೋನುಗಳ ಇಂಬ್ಯಾಲೆನ್ಸ್ ಇದರಿಂದ ಕೂಡ ನಿದ್ರಾಹೀನತೆ ಸಮಸ್ಯೆ ಬರುತ್ತೆ. ಅದಾದ್ಮೇಲೆ ಶಾರೀರಿಕ ಶ್ರಮ ಇಲ್ಲದೆ ಇರೋದು. ಜೊತೆಗೆ ನಮ್ಮ ಶರೀರದಲ್ಲಿ ಆಕ್ಸಿಜನ್ ನ ಕೊರತೆ ಉಂಟಾಗುವುದು. ಮೆದುಳಿಗೆ ಆಕ್ಸಿಜನ್ ನ ಕೊರತೆ ಉಂಟಾಗುವುದು. ಈ ಎಲ್ಲ ಕಾರಣ ಗಳಿಂದಾಗಿ ನಿದ್ರಾಹೀನತೆಯ ಸಮಸ್ಯೆ ಹೆಚ್ಚಾಗುತ್ತೆ. ಹಾಗಿದ್ದರೆ ಇದಕ್ಕೆ ಪರಿಹಾರ ಏನು? ನಿದ್ರಾಹೀನತೆ ಸಮಸ್ಯೆಗೆ ಪರಿಹಾರವನ್ನ ನೋಡೋ ದಕ್ಕಿಂತ ಮೊದಲು ಅದರ ಲಕ್ಷಣವನ್ನು ಲಕ್ಷಣ ಅಂತ ನಿಮಗೆ ಗೊತ್ತಾಗುತ್ತೆ. ನಿದ್ದೆ ಬರಲ್ಲ ಮೊದಲ ಲಕ್ಷಣ ಆಮೇಲೆ ಕೆಲವು ಜನರಿಗೆ ನಿದ್ದೆಯಲ್ಲಿ ಬರಿ ಕನಸುಗಳು ಬೀಳುತ್ತಿರುತ್ತವೆ.

ಆಮೇಲೆ ಇನ್ನು ಕೆಲವು ಜನರಿಗೆ ಮಲಗಿದ ತಕ್ಷಣ ನಿದ್ದೆ ಬರುತ್ತೆ. ಮಧ್ಯರಾತ್ರಿ ಎಚ್ಚರಿಕೆ ಆಗುತ್ತೆ ಮತ್ತೆ ನಸುಕಿನಲ್ಲಿ ಅರ್ಲಿ ಮಾರ್ನಿಂಗ್ ಅಲ್ಲಿ ಮತ್ತೆ ನಿದ್ದೆ ಜಾಸ್ತಿ ಆಗುತ್ತೆ. ಇದು ನಿದ್ರಾಹೀನತೆ ಸಮಸ್ಯೆಯೇ? ಇನ್ನು ಕೆಲವು ಜನರಿಗೆ ಎಲ್ಲಿ ಕುತಕೊಂಡು ನಿದ್ದೆ ಬರ್ತಾನೇ ಇರ್ತದೆ. ಇದು ಕೂಡ. ಅತಿಯಾದ ನಿದ್ರೆ ಆದರೂ ಕೂಡ ಇದಕ್ಕೆ ನಿದ್ರಾಹೀನತೆ ಸಮಸ್ಯೆ ಅನೇಕ ಇರಬಹುದು. ನಿದ್ರೆಯ ಸಮಸ್ಯೆ ಅಂತಾನೇ ಕರೀ ಬಹುದು. ಅತಿಯಾದ ನಿದ್ರೆ ಇದ್ದು ಇದು ಕೂಡ ಒಂದು ಕಾಯಿಲೆಯೇ ಒಬ್ಬ ಮನುಷ್ಯ 1 ದಿನಕ್ಕೆ ಕನಿಷ್ಠ 6 ಗಂಟೆ ನಿದ್ದೆ ಮಾಡಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ