ಯೂಟ್ಯೂಬ್ ಚಾನೆಲ್ ಮಾಡುವುದು ಹೇಗೆ?ಹಣ ಗಳಿಸುವುದು ಹೇಗೆ ?.. ಯಾರೆಲ್ಲ ಇದುವರೆಗೆ ಯುಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿಲ್ಲವೋ ಈ ವಿಡಿಯೋ ನೋಡಿದ ನಂತರ ದಯವಿಟ್ಟು ಹೋಗಿ ಯೂಟ್ಯೂಬ್ ಚಾನಲ್ ಅನ್ನು ಕ್ರಿಯೇಟ್ ಮಾಡಿ ಏಕೆಂದರೆ 2022 ರಲ್ಲಿ ಯೂಟ್ಯೂಬ್ ಕಂಪನಿ ಯೂಟ್ಯೂಬ್ ಅನ್ನುವುದು ಒಂದು ಅಮೆರಿಕನ್ ಕಂಪನಿ 77,000 ಕೋಟಿ.

ರೂಪಾಯಿಯನ್ನು ಇಂಡಿಯನ್ ಕ್ರಿಯೇಟರ್ಸ್ಗೆ ಇಂಡಿಯಾದಲ್ಲಿ ಯಾರೆಲ್ಲಾ ವಿಡಿಯೋ ಮಾಡುತ್ತಾರೆ ಅವರಿಗೆ ಡಿವೈಡ್ ಮಾಡಿ ಕೊಟ್ಟಿದೆ ಡಿವೈಡ್ ಅಂದರೆ ಅವರಿಗೆ ಎಷ್ಟು ವೀವ್ಸ್ ಬರುತ್ತದೋ ಅದರ ಮೇಲೆ ಡಿಪೆಂಡ್ ಆಗಿ ಹಣ ಬರುತ್ತದೆ ಅಷ್ಟು ದೊಡ್ಡ ಅಮೌಂಟ್ ಯೂಟ್ಯೂಬ್ ಇಂದ ಬರುತ್ತಿದೆ ಹಾಗಾಗಿ ನೀವು ಯುಟ್ಯೂಬ್ ಚಾನೆಲ್ ಅನ್ನು ಈಗಲೇ ಕ್ರಿಯೇಟ್ ಮಾಡಿ ಮತ್ತೆ.

ಯಾವ ರೀತಿಯಾಗಿ ಯೂಟ್ಯೂಬ್ ಚಾನೆಲ್ ಅನ್ನು ಮೊಬೈಲ್ ನಲ್ಲಿ ಸುಲಭವಾಗಿ ಸಿಂಪಲ್ ಆಗಿ ಕ್ರಿಯೇಟ್ ಮಾಡಬಹುದು ಎಂದು ನಾನು ಹೇಳಿಕೊಡುತ್ತಿದ್ದೇನೆ ಮತ್ತು ವಿಡಿಯೋ ಮಾಡುವುದಕ್ಕೆ ಈ ಎರಡು ಕಾರಣವಿದೆ ಬಂದು ನಾನು ಎರಡು ಮೂರು ತಿಂಗಳ ಹಿಂದೆ ಒಂದು ವಿಡಿಯೋವನ್ನು ಮಾಡಿದ್ದೆ ಸಾವಿರ ವೀವ್ಸ್ ಗೆ ಎಷ್ಟು ಹಣ ಕೊಡುತ್ತಾರೆ ಯೂಟ್ಯೂಬರ್.

ಅಥವಾ ಒಂದು ಲಕ್ಷಕ್ಕೆ ಎಷ್ಟು ಹಣ ಕೊಡುತ್ತಾರೆ ಯೌಟ್ಯೂಬರ್ ಎಂದು ವಿಡಿಯೋ ಮಾಡಿದ್ದೆ ಅದಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂದಿತ್ತು ತುಂಬಾ ಮಂದಿ ಕಮೆಂಟ್ ಕೂಡ ಹಾಕಿದ್ದರು ಇಷ್ಟು ಹಣ ಬರುವುದು ಎಂದು ಈಗ ಯೌಟ್ಯೂಬ್ ಚಾನೆಲ್ ಯಾವ ರೀತಿಯಾಗಿ ಕ್ರಿಯೇಟ್ ಮಾಡುವುದು ಎಂದು ಹೇಳಿಕೊಡಿ ಎಂದು ಈ ರೀತಿಯಾಗಿ ತುಂಬಾ ಕಮೆಂಟ್ಗಳು ಹಾಕಿದ್ದರು ಅದಕ್ಕಾಗಿ.

ಈ ವಿಡಿಯೋವನ್ನು ಮಾಡುತ್ತಿದ್ದೇನೆ ಇನ್ನೊಂದು ನನಗೆ ಯೂಟ್ಯೂಬ್ನಿಂದ ಮೊದಲ ಇನ್ಕಮ್ ಬಂದಿತ್ತು ನನಗೆ ಎಷ್ಟು ಯೌಟ್ಯೂಬ್ ನಿಂದ ಹಣ ಬಂದಿದೆ ಎಂದು ವಿಡಿಯೋ ಮಾಡಿ ಹಾಕಿದ್ದೆ ಅದನ್ನ ನೋಡದವರು ದಯವಿಟ್ಟು ನೋಡಿ ಅದರಲ್ಲೂ ಕೂಡ ತುಂಬಾ ಜನ ಕಮೆಂಟ್ ಮಾಡಿದ್ದರು ಹೇಗೆ ವಿಡಿಯೋ ಮಾಡುವುದು ವೈರಲ್ ಹೇಗೆ ಆಗುವುದು ಯಾವ ರೀತಿಯಾಗಿ.

ಮಾಡಬೇಕು ಎಂದು ಅದಕ್ಕೆ ಈ ವಿಡಿಯೋದಲ್ಲಿ ಯಾವ ರೀತಿಯಾಗಿ ಯೂಟ್ಯೂಬ್ ಚಾನಲ್ ಅನ್ನು ಕ್ರಿಯೇಟ್ ಮಾಡಬೇಕು ಅದು ಸಿಂಪಲ್ಲಾಗಿ ಅಂತ ಹೇಳಿಕೊಡುತ್ತಿದ್ದೇನೆ ಮತ್ತು ತುಂಬಾ ಜನ ಯೂಟ್ಯೂಬ್ ಚಾನೆಲ್ ಗಳನ್ನು ಕ್ರಿಯೇಟ್ ಮಾಡಿದ್ದಾರೆ ಅವರಿಗೆ ವೀವ್ಸ್ ಬರುತ್ತಿರುವುದಿಲ್ಲ ಸಬ್ಸ್ಕ್ರೈಬ್ ಆಗುತ್ತಿರುವುದಿಲ್ಲ ಅದಕ್ಕೆ ಕಾರಣ ಎಂದರೆ ನೀವು ತುಂಬಾ.

ಹಳೆಯ ವಿಡಿಯೋಗಳನ್ನು ನೋಡಿ ಯೂಟ್ಯೂಬ್ ಚಾನಲ್ ಅನ್ನು ಕ್ರಿಯೇಟ್ ಮಾಡಿರುತ್ತೀರಾ ಅದರಲ್ಲಿ ತುಂಬಾ ಅಪ್ಡೇಟ್ಗಳು ಬಂದಿರುತ್ತದೆ ಈಗ ತುಂಬಾ ಹಳೆಯ ವಿಡಿಯೋ ವಾದರೆ ಅದು ದಿನಾ ಯೂಟ್ಯೂಬ್ ನಲ್ಲಿ ಅಪ್ ಡೇಟ್ ಬರುತ್ತಿರುತ್ತದೆ ಪಾಲಿಸಿ ರೂಲ್ಸ್ ಗಳು ಎಲ್ಲಾ ಬದಲಾಗುತ್ತಿರುತ್ತದೆ ನೀವು ಹೊಸ ಹೊಸ ವಿಡಿಯೋಗಳನ್ನು ನೋಡಿ ಯಾವ ರೀತಿಯಾಗಿ ಚಾನೆಲ್.

ಕ್ರಿಯೇಟ್ ಮಾಡುತ್ತೀರಾ ಅದರ ಮೇಲೆ ನಿಮ್ಮ ಚಾನಲ್ ಡಿಪೆಂಡ್ ಆಗಿರುತ್ತದೆ ಮುಂದುವರೆಯುವುದಕ್ಕೆ ಅದಕ್ಕೆ ಈಗ ನೀವು ಈ ವಿಡಿಯೋ ನೋಡಿದ ನಂತರ ನಿಮಗೆ ಯಾವುದೇ ಒಂದು ಸಂದೇಹ ಬರಬಾರದು ಯೂಟ್ಯೂಬಲ್ಲಿ ಯಾವ ರೀತಿಯಾಗಿ ಸೆಟ್ಟಿಂಗ್ ಮಾಡಬೇಕು ಹೇಗೆ ಕ್ರಿಯೇಟ್ ಮಾಡಬೇಕು ಎಂದು ಅನುಮಾನ ಬರದ ರೀತಿಯಲ್ಲಿ ಚಿಕ್ಕ ಚಿಕ್ಕ ವಿಷಯವನ್ನು.

ಕೂಡ ಸರಿಯಾಗಿ ಹೇಳುತ್ತಾ ಹೋಗುತ್ತೇನೆ ವಿಡಿಯೋ ಸ್ವಲ್ಪ ಉದ್ದವಾಗಿರಬಹುದು ಏಕೆಂದರೆ ಸರಿಯಾಗಿ ಹೇಳುತ್ತಾ ಹೋಗುತ್ತೇನೆ ಹಾಗಾಗಿ ಮತ್ತು ಯುಟ್ಯೂಬ್ ಚಾನೆಲ್ ಅನ್ನು ಕ್ರಿಯೇಟ್ ಮಾಡಿರುತ್ತಾರೆ ತುಂಬಾ ಪ್ರಮುಖವಾದ ಸೆಟ್ಟಿಂಗನ್ನು ಮಾಡೆ ಇರುವುದಿಲ್ಲ ಅದರಿಂದ ತುಂಬಾ ಜನರಿಗೆ ವ್ಯೂಸ್ ಸುಬ್ಸ್ಕ್ರೈಬರ್ಸ್ ಬರುತ್ತಿರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗೆನ ವಿಡಿಯೋವನ್ನು ವೀಕ್ಷಿಸಿ