ಯಾವ ಸ್ತ್ರೀ ದಿಂಬಿನ ಕೆಳಗೆ ಈ ಒಂದು ವಸ್ತುವನ್ನು ಇಟ್ಟು ಮಲಗುತ್ತಾರೋ ಅಂತಹ ಮನೆಯಲ್ಲಿ ದುಡ್ಡು ತುಂಬಿ ತುಳುಕುತ್ತದೆ. ಒಂದು ತಲೆ ದಿಂಬು ರಾತ್ರೋರಾತ್ರಿ ನಿಮ್ಮನ್ನ ಶ್ರೀಮಂತರಾಗಿಸುತ್ತದೆ. ಹೌದು ಸ್ನೇಹಿತರೆ ರಾತ್ರಿ ಮಲಗುವಾಗ ಲಿಂಬಿನ ಕೆಳಗೆ ಈ ಒಂದು ವಸ್ತುವನ್ನು ಇಟ್ಟು ನೋಡಿ ರಾತ್ರಿ, ರಾತ್ರಿ ನೀವು ಸಿರಿವಂತರ ಆಗೋದ್ರಲ್ಲಿ ಯಾವುದೇ ಸಂಶಯವಿಲ್ಲ. ರಾತ್ರಿ ನಿಮ್ಮ ಭಾಗ್ಯದ ಬಾಗಿಲು ತೆರೆದುಕೊಳ್ಳುತ್ತದೆ. ಇದು ಒಂದು ಕೆಲಸವನ್ನು ಖಂಡಿತವಾಗ್ಲೂ ಮಾಡಿ. ನೋಡಿ ಸ್ನೇಹಿತರೆ ಯಾವ ವ್ಯಕ್ತಿ ಎಷ್ಟು ಶ್ರೀಮಂತನಾದರೂ ಕೂಡ ಅವನು ತಲೆ ಬಳಸುವುದು ತಲೆ ದಿಂಬು ಮಾತ್ರ ಸಾಮಾನ್ಯವಾಗಿರುತ್ತದೆ. ಅವನು ಚಿನ್ನದ ತಲೆದಿಂಬನ್ನು ಬಳಸಲು ಸಾಧ್ಯವಿಲ್ಲ.

ಅಂತೆಯೇ ತಲೆ ದಿಂಬನ್ನ ಹೇಗೆಗಾದರೂ ಮಾಡಿಲ್ಲ ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಅದೇ ರೀತಿ ಈ ತಲೆ ದಿಂಬನ್ನ ಉಪಯೋಗಿಸಿಕೊಂಡಾಗ ಮಾತ್ರ ಇದರ ಫಲ ಕಂಡಿತವಾಗ್ಲೂ ಸಿಗುತ್ತದೆ ರಾತ್ರಿ ಮಲಗುವಾಗ ಈ ತಲೆದಿಂಬಿನ ಕೆಳಗೆ ಆ ಒಂದು ವಸ್ತುವನ್ನು ಇಟ್ಟರೆ ಖಂಡಿತವಾಗಿಯೂ ನಿಮಗೆ ವ್ಯಾಪಾರ ಅಭಿವೃದ್ಧಿ ಆಗುತ್ತದೆ ಧನ ಲಾಭ ಅಷ್ಟೈಶ್ವರ್ಯ ಬಂದು ನೀವು ಸಿರಿವಂತರಾಗುತ್ತೀರಾ.

ಯಾವಾಗ ತೆರಿಯಂತೆ ಅನ್ನೋದನ್ನ ತಿಳಿಸಿ ಕೊಡ್ತೀನಿ. ಮೊದಲನೇದಾಗಿ ಸ್ನೇಹಿತರೆ ಇದೊಂದು ಪಾಸಿಟಿವ್ ಎನರ್ಜಿ ಕ್ರಿಯೇಟ್ ಮಾಡುವಂತ ಒಂದು ನವಿಲುಗರಿ ಇದು ಬಂದು ದನ ಲಾಭ ಆರ್ಥಿಕ ಅಭಿವೃದ್ಧಿಗೆ ತುಂಬಾ ಒಳ್ಳೆಯದು ನವಿಲುಗರಿಯನ್ನ ನಾವು ದೇವರ ಎಂದು ಪೂಜಿಸುತ್ತೇವೆ. ಈ ನವಿಲುಗರಿಯನ್ನ ನೀವು ದಿಂಬಿನ ಕೆಳಗೆ ಇಡಿ ಇದರಿಂದ ನಿಮಗೆ ನೋಡಿ ನಿಮ್ಮ ಬದಲಾವಣೆಯನ್ನು ನೀವೇ ನೋಡಿ. ದಿನಾಲು ಮಲಗುವಾಗ ನಿಮ್ಮ ದಿಮ್ಮಿನ ಕೆಳಗೆ ಒಂದು ನವಿಲುಗರಿಯನ್ನು ಇಟ್ಟುಕೊಂಡು ಮಲಗಿಕೊಳ್ಳಿ. ಇದರಿಂದ ನಿಮ್ಮ ದೇಹದಲ್ಲಿ ನಿಮ್ಮ ಜೀವನದಲ್ಲಿ ಪಾಸಿಟಿವ್ ಎನರ್ಜಿ ಕ್ರಿಯೇಟ್ ಆಗಿ ನಿಮಗೆ ಸಾಕಷ್ಟು ಪೊಸಿಟಿವ್ ಬದಲಾವಣೆಗಳು ಉಂಟಾಗುತ್ತವೆ.

ಇನ್ನು ಇಷ್ಟೇ. ಇಲ್ಲ ನವಿಲುಗರಿಯನ್ನ ದಿಂಬಿನ ಕೆಳಗೆ ಇಡುವುದರಿಂದ ವ್ಯಕ್ತಿಯ ಜಾತಕದಲ್ಲಿ ಇರುವ ಏನಾದರೂ ದೋಷ ಇದ್ದರೆ ವ್ಯಕ್ತಿಯ ಜಾತಕದಲ್ಲಿ ಅದು ಕೂಡ ತುಂಬಾ ಸರಳವಾಗಿ ಬಗೆಹರಿಯುತ್ತೆ. ಒಳ್ಳೆದಾಗುತ್ತದೆ ಅಂದ್ರೆ ನವಿಲುಗರಿ ಇಷ್ಟಕ್ಕೆ ಮಾತ್ರ ಸೀಮಿತ ಅಲ್ಲ ರಾತ್ರೆ ಇದನ್ನ ನೀವು ಮಲಗುವಾಗ ದಿಂಬಿನ ಕೆಳಗೆ ಇಟ್ಟುಕೊಂಡು ಬೆಳಿಗ್ಗೆ ಎದ್ದ ತಕ್ಷಣ ಈ ನವಿಲುಗರಿಯ ದರ್ಶನವನ್ನು ಮಾಡಬೇಕು ಇದರಿಂದ ನಿಮಗೆ ಖಂಡಿತವಾಗಲೂ ಸಹ ತುಂಬಾ ಒಳ್ಳೆದಾಗುತ್ತದೆ ಇದ ನಿಂದ ಇನ್ನು ಏನ್ ಮಾಡಬೇಕು ಅಂದ್ರೆ

ದಿಂಬಿನ ಕೆಳಗೆ ಮೂರ್ನಾಲ್ಕು ದಳ ತುಳಸಿ ಎಲೆ, ಇಟ್ಟು ಮಲಗಬೇಕು ತುಳಸಿ ಇಡುವುದರಿಂದ ರಾತ್ರೆ ನೀವು ಬೆಳಿಗ್ಗೆ ಎದ್ದ ತಕ್ಷಣ ಈ ತುಳಸಿ ದಳಗಳನ್ನು ತಿನ್ನಬೇಕು ಇದರಿಂದ ನಿಮಗೆ ಆಯುಷ್ಯ ಆರೋಗ್ಯ ಅಭಿವೃದ್ಧಿ ಹಾಗೂ ಅಪಾರ ಧನ ಲಾಭ ಉಂಟಾಗುತ್ತದೆ. ಇದರಿಂದ ಏನಾಗುತ್ತದೆ ಎಂದರೆ ನಿಮ್ಮ ಬಳಿ ಯಾವುದೇ ರೀತಿ ನೆಗೆಟಿವ್ ಎನರ್ಜಿ ಬರುವುದಿಲ್ಲ ಯಾವುದೇ ರೀತಿ ಕಾಯಿಲೆ ಕಸಾಲೆಗಳು ಬರುವುದಿಲ್ಲ ನಿಮ್ಮನ್ನ ಯಾವುದೇ ರೀತಿ ನೆಗೆಟಿವ್ ಎನರ್ಜಿಗಳು ಮುಟ್ಟಲು ಸಹ ಬರುವುದಿಲ್ಲ ಆತರ ತುಂಬಾ ಪವರ್ಫುಲ್ ಆಗಿರುವಂತಹ ಈ ರೆಮಿಡಿಯನ್ನ ಮಾಡ್ಕೊಳಿ.

ಯಾವುದೇ ರೀತಿ ಖರ್ಚಿಲ್ಲದೆ ಸುಲಭವಾಗಿ ತುಂಬಾ ಉತ್ತಮವಾದಂತಹ ಒಂದು ಪರಿಹಾರವನ್ನ ಮಾಡಿಕೊಳ್ಳಿ ಆಯುಷ್ಯ ಆರೋಗ್ಯ ಅಭಿವೃದ್ಧಿಯಾಗಿ ತುಂಬಾ ಧನ್ಯವಾದಗಳು ನಿಮಗೆ ಸಿಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.