ಯಾರು ಈ ಬಾಲಕ ಇವನಿಗೆ ಆಮಂತ್ರಣ ಸಿಕ್ಕಿದ್ದು ಹೇಗೆ

ಆ ದೇಶಾದ್ಯಂತ ವೈರಲ್ ಆದ ಈ ಬಾಲಕ ಯಾರು ಈತನಿಗೆ ಅಯೋಧ್ಯೆಗೆ ಆಮಂತ್ರಣ ಸಿಕ್ಕಿದ್ದು. ಹೇಗೆ? ಕರ್ನಾಟಕ ಮೂಲದ ಶಿಲ್ಪಿಯಾದ ಅರುಣ್ ಯೋಗಿ ರಾಜ್ ಅವರು ನಿರ್ಮಿಸಿದಂತಹ ಶ್ರೀ ರಾಮಲಲ್ಲ ವಿಗ್ರಹ ರಾಮ ಮಂದಿರ ಗರ್ಭಗುಡಿಯ ಒಳಗೆ ಬಂದಿದೆ. ಈ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಗಳು ಭರದಿಂದ ಸಾಗಿದೆ. ಜನವರಿ 22 ರಂದು ಪ್ರಾಣ ಪ್ರತಿಷ್ಠಾಪನ ಮಹೋತ್ಸವ ಚಾಲನೆಗೆ ದೇಶದ ಗಣ್ಯಾತಿಗಣ್ಯರಿಗೆ ಆಹ್ವಾನವನ್ನು ನೀಡಲಾಗಿದೆ.

ಕಾಂಗ್ರೆಸ್‌ನ ಕೆಲ ಮುಖಂಡರು ಮಾತ್ರ ಒಂದು ಆಹ್ವಾನವನ್ನು ಅಂಗೀಕರಿಸಿಲ್ಲ. ಕಾಂಗ್ರೆಸ್‌ನ ಯುವ ನಾಯಕರಾದಂತಹ ರಾಹುಲ್ ಗಾಂಧಿ ಅವರನ್ನು ರಾಮ ಮಂದಿರಕ್ಕೆ ಇಲ್ಲಿ. 12 ವರ್ಷದ ಬಾಲಕನೊಬ್ಬನಿಗೆ ಆಹ್ವಾನ ಮಾಡಲಾಗಿದೆ. ಇವತ್ತು ದೇಶದಾದ್ಯಂತ ಈ ಹುಡುಗನದ್ದೇ ಸುದ್ದಿ. ಯಾರು ಈ ಹುಡುಗ ಅಷ್ಟೇಲ್ಲಿ ಈತನ ಅಯೋಧ್ಯೆ ಫೈರ್ ಬ್ರಾಂಡ್ ಅಂತ. ಕರೀತಾರೆ ಅಷ್ಟಕ್ಕೂ ಈ ಸಣ್ಣ ಹುಡುಗನನ್ನ ಅವನ ಮಾಡಿದ್ಯಾಕೆ ಈ ಬಾಲಕನಲ್ಲಿ? ಇರುವಂತಹ ಶಕ್ತಿಯಾದರೂ ಏನು ಈ ಹುಡುಗನ ಬಗ್ಗೆ ಇರುವಂತಹ ಒಂದಷ್ಟು ರೋಚಕ ಮಾಹಿತಿಯನ್ನ ಇವತ್ತಿನ ವಿಡಿಯೋದಲ್ಲಿ ನೋಡೋಣ.

ಈ ಬಾಲಕನ ಹೆಸರು ಮಹಾಂತ ಸುರೇಶ್ ದಾಸ್ ಅಂತ. 12 ವರ್ಷದ ಈತನಿಗೂ ಕೂಡ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಮುಖ್ಯ ಆಹ್ವಾನ ಪತ್ರ ಸಿಕ್ಕಿದೆ. ವಿವೇಕಾನಂದರಂತಹ ತೇಜಸ್‌ನ ಹೊಂದಿರುವ ಈ ಬಾಲಕ ಬಾಲ ಸಾಧುವಿನ ವೇಷದಲ್ಲಿ ಕಂಗೊಳಿಸುತ್ತಿರುತ್ತಾನೆ. ಉತ್ತರ ಭಾರತದ ಅನೇಕ ವಾಹಿನಿಗಳು ಈಗಾಗಲೇ ಇದನ್ನ ಅನೇಕ ಸಂದರ್ಶನ ಗಳನ್ನು ಮಾಡಿವೆ. ವಾಹಿನಿಗಳು ಕೇಳಿದಂಥ ಪ್ರಶ್ನೆಗಳಿಗೆ ಎದೆ ನಡುಗಿಸುವಂತಹ ಉತ್ತರಗಳನ್ನು ದೃಢವಾಗಿ ನೀಡಿದ್ದಾರೆ.

ರಾಮಮಂದಿರ ಹಾಗು ಅದರ ಇತಿಹಾಸದ ಬಗ್ಗೆ ಗೌರವದಿಂದ ಮಾತನಾಡುವಂತಹ ಈ ಬಾಲಕ ಯಾರು ಯಾರು? ವಿಗ್ರಹದ ಜೀರ್ಣೋದ್ಧಾರವನ್ನ ವಿರೋಧ ಮಾಡುತ್ತಿದ್ದಾರೋ ಅಥವಾ ಇದರ ಉದ್ಘಾಟನೆಗೆ ಬರೋದಕ್ಕೆ ಒತ್ತಾಯಿಸುವ ವರು ಪಾಕಿಸ್ತಾನಕ್ಕೆ ಹೋಗಿ ನೆಲೆಸಲಿ ಎಂಬ ಹೇಳಿಕೆಯನ್ನ ಯಾವುದೇ ಭಯ ಇಲ್ಲದೆ ಕೊಟ್ಟಿದ್ದಾನೆ. ಅಷ್ಟೇ ಅಲ್ಲದೆ ಅವರೆಲ್ಲ ದೇಶದ್ರೋಹಿಗಳು ಎಂಬುದು ಈ ಹುಡುಗನ ಮಾತು. ರಾಮಮಂದಿರ ಉದ್ಘಾಟನಾ ಮಹೋತ್ಸವಕ್ಕೆ ಬರುವುದೇ ಒಂದು ಪುಣ್ಯ ಅಂತಿದಾನೆ ಈ ಬಾಲ ಸನ್ಯಾಸಿ.

ಆಹ್ವಾನಿಸಿದರು ಕೂಡ ಅನೇಕರು ಬರಲ್ಲ ಅಂತ ಇರೋದು ನಿಜಕ್ಕೂ ದೌರ್ಭಾಗ್ಯದ ಸಂಗತಿ ಎಂಬುದು ಈ ಬಾಲಕನ ಮಾತು ಉತ್ತರಪ್ರದೇಶದ ಎಂಬ ಸ್ಥಳದ ನಿವಾಸಿಯ ಈ ಹುಡುಗನನ್ನ ಸೂರಜ್ ದಾಸ್ ಮಹಾಂತ್ ಅಂತ ಜನ ಕರೀತಾರೆ. ಅಯೋಧ್ಯ ಫಿರೋಜ್ ಅಂತ ಈ ಬಾಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾನೆ. ತಾನು ರಾಮ ಮತ್ತು ಹನುಮನ ಅತಿ ದೊಡ್ಡ ಭಕ್ತ ಅಂತ ಕರೆಸಿಕೊಳ್ಳುವ ಈ ಹುಡುಗ ಕಳೆದ ಆರು ವರ್ಷಗಳಿಂದಲೂ ಕೂಡ ಹನುಮಾನ್ ಗಡಿಯ ವೀರ ಹನುಮನ ಮೂರ್ತಿಯ ಸೇವೆಯನ್ನು ಮಾಡಿಕೊಂಡು ಬಂದಿದ್ದಾನೆ ಈತನ ಬಾಲ ಯೋಗಿ ಅಂತ ಕೂಡ ಜನ ಕರೀತಾರೆ.

ಈ ಭಾರತದ ನೆಲದ ಮಹಿಮೆಯೇ ಅಂಥದ್ದು ಇದು ಆಧ್ಯಾತ್ಮದ ತವರು ಮನೆ ಜಗತ್ತಿನ ಶ್ರೇಷ್ಠ ತಂತ್ರಜ್ಞಾನ ಹುಟ್ಟಿದ್ದು ಭಾರತದಲ್ಲಿ ವಿಶ್ವದ ಅನೇಕ ತತ್ವ ಸಿದ್ಧಾಂತಗಳು ಮೊದಲು ಜನಿಸಿದ್ದು ಭಾರತದಲ್ಲಿ ಭಾರತವು ಹಲವು ಜನ ರೋಗಿಗಳು ಸಿದ್ಧರು ಸಾಧು ಸಂತರನ್ನ ಈವರೆಗೂ ಕಂಡಿದೆ. ಮಾರ್ಕಂಡೇಯ, ಧ್ರುವ, ಪ್ರಹ್ಲಾದ ಮುಂತಾದ ಬಾಲ ಭಕ್ತರಿಂದ ಈ ನಾಡು ಸತ್ಕೀರ್ತಿಯನ್ನೂ ಪಡೆದಿದೆ. ಇವತ್ತು ಆಧುನಿಕತೆ. ಬೆಳೆದಿದ್ದರು ಕೂಡ ಇಲ್ಲದ ಆಧ್ಯಾತ್ಮಿಕ ತಳಹದಿ ಸಂಪೂರ್ಣ ಮುಚ್ಚಿ ಹೋಗಿಲ್ಲ. ನಮ್ಮದು ವಿವೇಕಾನಂದರು ಜನಿಸಿದ ಪುಣ್ಯ ಭೂಮಿ ಬಾಲ ನರೇಂದ್ರ ಜೀವನ ಯಶೋಗಾಥೆ ನಮ್ಮೆಲ್ಲರಿಗೂ ಗೊತ್ತಿದೆ. ಅದು ನಮಗೆ ಯಾವತ್ತೂ ಕೂಡ ಆದರ್ಶಪ್ರಾಯವಾಗಿ ನಿಲ್ಲುವಂಥ ಪಾತ್ರ ಇವತ್ತು ಈ ಬಾಲ ಯೋಗಿ ಸೂರದಾಸರನ್ನ ನೋಡಿದ್ರೆ ಕಳೆದ ಶತಮಾನದ ವಿವೇಕಾನಂದರು ಸಾಕಷ್ಟು ಕಡೆ ನೆನಪಿಗೆ ಬರುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.