ಮೋದಿ ಬಂಗಲೆಯಲ್ಲಿದೆ ರಹಸ್ಯ ಸುರಂಗ !…ಪ್ರಧಾನಿ ಮೋದಿಯ ಸೆಕ್ಯೂರಿಟಿ ಹೇಳುತ್ತದೆ ಮೋದಿ ಎಲ್ಲಿಗೆ ಹೋದರು ಸುತ್ತಮುತ್ತ ಎಷ್ಟು ಲೇಯರ್ ನ ಭದ್ರತೆ ಇರುತ್ತದೆ ಮೋದಿ ಬಳಸುವ ಕಾರ್ ವಿಮಾನ ಎಷ್ಟು ಆಧುನಿಕವಾಗಿದೆ ಗೊತ್ತಾ ಪ್ರಧಾನಿ ಮೋದಿ ವಾಸಿಸುವ ಮನೆಯಲ್ಲಿ ಏನೆಲ್ಲಾ ಬಂದು ಬಸ್ತು ಇರುತ್ತದೆ ಎಲ್ಲವನ್ನು ಈ ವಿಡಿಯೋದಲ್ಲಿ ಹೇಳುತ್ತೇವೆ.

ಎಸ್ಪಿಜಿ ಅಂದ್ರೆ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಪ್ರಧಾನಿ ಮೋದಿ ಎಲ್ಲೇ ಹೋದರು ಅವರ ಭದ್ರತೆಯ ಕೋಟೆ ಐದು ಪದರಗಳಿಂದ ಕೂಡಿರುತ್ತದೆ ಮೊದಲ ಪದರದಲ್ಲಿ ಎಸ್ಪಿಜಿ ಬಾಡಿಗಾರ್ಡ್ಗಳು ಇರುತ್ತಾರೆ ಸೂಟು ಕಪ್ಪು ಕನ್ನಡಕ ಧರಿಸುವ ಇವರು ಮೋದಿ ಪಕ್ಕದಲ್ಲಿ ಇರುತ್ತಾರೆ ಕರಿ ಕನ್ನಡಕ ಧರಿಸುವುದರಿಂದ ಸುತ್ತಮುತ್ತ ಕಣ್ಣಿಡಲು ಸಾಧ್ಯವಾಗುತ್ತದೆ ಇವರು ದಿನದ 24 ಗಂಟೆಯೂ.

ಮೋದಿಯ ನೆರಳಾಗಿ ಇರುತ್ತಾರೆ 1985ರಲ್ಲಿ ಎಸ್ಪಿಜಿ ಸ್ಥಾಪಿಸಲಾಯಿತು ಪ್ರಧಾನಿ ಮೇಲೆ ಯಾರೇ ಸಡನ್ ಆಗಿ ದಾಳಿ ಮಾಡಿದರು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಅವರನ್ನ ಕಲಾಸ್ ಮಾಡುವ ತಾಕತ್ತು ಇವರಿಗೆ ಇರುತ್ತದೆ ಅದಕ್ಕೆ ಅನುಗುಣವಾಗಿ ಇವರಿಗೆ ಟ್ರೈನಿಂಗ್ ನೀಡಲಾಗಿರುತ್ತದೆ ಆ ಟ್ರೈನಿಂಗ್ ತುಂಬಾ ಕಠಿಣ ಮತ್ತು ವಿಶೇಷವಾಗಿರುತ್ತದೆ ಸದ್ಯ ಎಸ್ಪಿಜಿ ಫೋರ್ಸ್ ನಲ್ಲಿ.

3000 ಯೋಧರಿದ್ದಾರೆ ಇನ್ನು ಎರಡನೇ ರೌಂಡಲ್ಲಿಯೂ ಎಸ್‌ಪಿಜಿಯ ಕಮಾಂಡೋಗಳು ಬರುತ್ತಾರೆ ಇವರು ಯೋಧರಂತೆ ಯೂನಿಫಾರ್ಮ್ ಧರಿಸಿರುತ್ತಾರೆ ಮೋದಿ ಭದ್ರತೆ ಕೋಟೆಯ ಮೊದಲ ಎರಡು ಪದರದಲ್ಲಿ ಎಸ್ಪಿಜಿಯದ್ದೇ ಸಿಬ್ಬಂದಿ ಇರುತ್ತಾರೆ ಎಸ್ಪಿಜಿ ಸಿಬ್ಬಂದಿಗೆ ಮಾರ್ಷಲ್ ಆರ್ಟ್ಸ್ ಕೂಡ ಕಲ್ಸಲಾಗಿರುತ್ತದೆ.ಅತ್ಯಾಧುನಿಕ ಶಸ್ತ್ರಾಸ್ತ್ರಗಳು ದೇಶದ.

ಪ್ರಧಾನಿಯ ರಕ್ಷಣೆಗೆ ಎಸ್ಪಿಜಿಯ ಪ್ರಮುಖ ಉದ್ದೇಶವಾಗಿರುತ್ತದೆ ಹೀಗಾಗಿ ಅವರಿಗೆ ಟ್ರೈನಿಂಗ್ ಜೊತೆಗೆ ಜಗತ್ತಿನ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕೂಡ ನೀಡಿರಲಾಗುತ್ತದೆ ಎರಡನೇ ರೌಂಡ್ ನಲ್ಲಿರುವ ಎಸ್ಪಿಜಿ ಕಮಾಂಡೋಗಳ ಬಳಿ ಬೆಲ್ಜಿಯಂನಿಂದ ತರಿಸಿಕೊಂಡ ಎಫ್ಎನ್ ಟು ತೌಸಂಡ್ ರೈಫಲ್ಸ್ ಇರುತ್ತದೆ ಇದು 500 ಮೀಟರ್ ಅಂತರದಲ್ಲಿ ಒಂದು ನಿಮಿಷದ ಒಳಗೆ 850.

ಗುಂಡುಗಳನ್ನು ಆರಿಸೋ ಸಾಮರ್ಥ್ಯ ಒಂದಿರುತ್ತದೆ ಇದರ ಜೊತೆಗೆ ಸೆಮಿ ಆಟೋಮ್ಯಾಟಿಕ್ ಪಿಸ್ತೂಲ್ ಕೂಡ ಇವರ ಬಳಿ ಇರುತ್ತದೆ ಈ ಕಮಾಂಡೋಗಳು ಬುಲೆಟ್ ಪ್ರೂಫ್ ಜಾಕೆಟ್ ಜೊತೆಗೆ ಕೈ ಮತ್ತು ಮಂಡಿಗೆ ಪ್ಯಾಡ್ ಗಳನ್ನು ಧರಿಸಿರುತ್ತಾರೆ. ಅತ್ಯಾಧುನಿಕ ಕಾರುಗಳು ಪ್ರಧಾನಿ ಮೋದಿಯ ಭದ್ರತೆಗಾಗಿ ಹೈ ಸೆಕ್ಯೂರಿಟಿಯ ಕಾರುಗಳ ಒಂದು ಗುಂಪೇ ಇದೆ ಇದರಲ್ಲಿ.

ಬಿಎಂಡಬ್ಲ್ಯೂ ಸೆವೆನ್ ಸೀರೀಸ್ ನ 760 ಲಿ ಹೈ ಸೆಕ್ಯೂರಿಟಿ ಕಾರು ರೇಂಜ್ ರೋವರ್ ಎಚ್ ಎಸ್ ಈ ಟೊಯೋಟಾ ಲ್ಯಾಂಡ್ ಕ್ರೂಜರ್ ಪ್ರಮುಖವಾಗಿವೆ ಇದರಲ್ಲಿ ಮೋದಿ ಬಿ ಎಂ ಡಬ್ಲ್ಯೂ ರೇಂಜ್ ರೋವರ್ ಕಾರುಗಳನ್ನು ಹೆಚ್ಚಾಗಿ ಬಳಸುತ್ತಾರೆ ಕಳೆದ ವರ್ಷ ಪ್ರಧಾನಿಯ ಬೆಂಗಾಗಲು ಪಡೆಗೆ ಮರ್ಸಿಡಿಸ್ ಮೇಬಿ ಯಾಕ್ s 650 ಕಾರು ಸೇರಿಸಲಾಗಿತ್ತು ಈ ಕಾರುಗಳು ಎಷ್ಟು ಅತಿ.

ಆಧುನಿಕವಾಗಿವೆ ಎಂದರೆ ಈ ಕಾರುಗಳನ್ನು ಡ್ರೈವಿಂಗ್ ಮಾಡೋಕೆ ಸ್ಪೆಷಲ್ ಟ್ರೈನಿಂಗ್ ಬೇಕಾಗುತ್ತದೆ ಇದನ್ನು ಜಗತ್ತಿನ ಆಯ್ದ ಕೆಲವೇ ಕೆಲವರಿಗೆ ನೀಡಲಾಗುತ್ತೆ ಬುಲೆಟ್ ಪ್ರೂಫ್ ಕಾರ್ ಇದಾಗಿದ್ದು ಸ್ಪೋಟಕಗಳಿಂದಲೂ ಕಾರನ್ನು ಏನು ಮಾಡಲು ಆಗಲ್ಲ ಟಯರ್ ಪಂಚರಾದರೂ ನೂರಾರು ಕಿಲೋಮೀಟರ್ ದೂರದವರೆಗೂ ಸಾಗುವಂತೆ ಸಿದ್ಧಪಡಿಸಲಾಗಿರುತ್ತದೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ