ಸಾಮಾನ್ಯ ಜ್ಞಾನ… ಮೊದಲನೇ ಪ್ರಶ್ನೆ ಯಾವ ಪಕ್ಷಿ ಆಲ್ಕೋಹಾಲ್ ಅನ್ನು ಸೇವಿಸಲು ಇಷ್ಟಪಡುತ್ತದೆ a.ಕಾಗೆ b.ಗಿಳಿ c.ಕೋಗಿಲೆ d.ಪಾರಿವಾಳ ಈ ಪ್ರಶ್ನೆಗೆ ಸರಿಯಾದ ಉತ್ತರ ಆಪ್ಷನ್ ಬಿ ಗಿಳಿ ಗಿಳಿಯು ಆಲ್ಕೋಹಾಲನ್ನು ಸೇವಿಸಲು ಇಷ್ಟಪಡುತ್ತದೆ ನಿಮ್ಮ ಎರಡನೇ ಪ್ರಶ್ನೆ ಯಾವ ತರಕಾರಿಯಲ್ಲಿ ಅತಿ ಹೆಚ್ಚು ಕಬ್ಬಿನಾಂಶವಿದೆ ಏ. ಹಾಗಲಕಾಯಿ ಬಿ. ಮೆಂತ್ಯ ಸೊಪ್ಪು ಸಿ..ಪಾಲಕ್ ಸೊಪ್ಪು ಡಿ. ಬದನೆಕಾಯಿ ಇದಕ್ಕೆ ಸರಿಯಾದ ಉತ್ತರ ಆಪ್ಷನ್ ಸಿ ಪಾಲಕ್ ಸೊಪ್ಪು ಪಾಲಕ್ ಸೊಪ್ಪಿನಲ್ಲಿ ಹೆಚ್ಚು ಕಬ್ಬಿನಾಂಶವಿರುತ್ತದೆ ಮೂರನೇ ಪ್ರಶ್ನೆ ಯಾವ ದೇಶದಲ್ಲಿ ಸಮೋಸ ತಿನ್ನುವುದನ್ನು ನಿಷೇಧಿಸಲಾಗಿದೆ ಎ ಭಾರತ ಬಿ ಜಪಾನ್ ಸಿ ಅಮೆರಿಕ ಡಿ ಸೋಮಾಲಿಯಾ ಈ ಪ್ರಶ್ನೆಗೆ ಸರಿಯಾದ ಉತ್ತರ ಆಪ್ಷನ್ ಡಿ ಸೋಮಾಲಿಯಾ ಸೊಮಾಲಿಯಾದಲ್ಲಿ ಸಮೋಸ.

ತಿನ್ನುವುದನ್ನು ನಿಷೇಧಿಸಲಾಗಿದೆ ನಾಲ್ಕನೇ ಪ್ರಶ್ನೆ ಪ್ರಪಂಚದಲ್ಲಿ ಒಂದೇ ರೀತಿಯ ರೂಪದ ಎಷ್ಟು ಜನರು ಕಂಡು ಬರುತ್ತಾರೆ, ಆಪ್ಷನ್ ಎ. ಏಳು ಜನರು ಬಿ. ಐದು ಜನರು ಸಿ.ಮೂರು ಜನರು ಡಿ. ಎರಡು ಜನರು ಈ ಪ್ರಶ್ನೆಗೆ ಸರಿಯಾದ ಉತ್ತರ ಆಪ್ಷನ್ ಎ ಏಳು ಜನರು ಪ್ರಪಂಚದಲ್ಲಿ ಒಂದೇ ರೀತಿಯ ರೂಪದ ಏಳು ಜನರು ಕಂಡು ಬರುತ್ತಾರೆ ಐದನೇ ಪ್ರಶ್ನೆ ಯಾವ ಹಣ್ಣಿನಲ್ಲಿ.

ಬೀಜವೂ ಹೊರಗಿದೆ ಆಪ್ಷನ್ ಎ. ಸ್ಟ್ರಾಬೆರಿ ಬಿ.ಆಪಲ್ ಸಿ.ಕಿವಿ ಡಿ. ತೆಂಗಿನಕಾಯಿ ಈ ಪ್ರಶ್ನೆಗೆ ಸರಿಯಾದ ಉತ್ತರ ಆಪ್ಷನ್ ಎ ಸ್ಟ್ರಾಬೆರಿ ಸ್ಟ್ರಾಬೆರಿಯಲ್ಲಿ ಬೀಜವು ಹೊರಗಿದೆ ಆರನೇ ಪ್ರಶ್ನೆ ಯಾವ ಪ್ರಾಣಿಯು ಅತ್ಯಂತ ಶಕ್ತಿಶಾಲಿ ಹಾಲನ್ನು ಹೊಂದಿದೆ ಆಪ್ಷನ್ ಎ. ಕುರಿ ಬಿ. ಆನೆ ಸಿ. ಒಂಟೆ ಡಿ. ಸಿಂಹಿಣಿ ಈ ಪ್ರಶ್ನೆಗೆ ಸರಿಯಾದ ಉತ್ತರ ಆಪ್ಷನ್ ಸಿ ಒಂಟೆ ಒಂಟೆಯು ಅತ್ಯಂತ.

ಶಕ್ತಿಶಾಲಿ ಹಾಲನ್ನು ಹೊಂದಿದೆ ಏಳನೇ ಪ್ರಶ್ನೆ ಭಾರತದಲ್ಲಿ ಮರಣದಂಡನೆಯನ್ನು ಯಾರು ಕ್ಷಮಿಸುತ್ತಾರೆ ಆಪ್ಷನ್ ಎ. ಪ್ರಧಾನಮಂತ್ರಿ ಬಿ. ರಾಷ್ಟ್ರಪತಿ ಸಿ. ಪೋಲಿಸ್ ಡಿ. ಮುಖ್ಯಮಂತ್ರಿ ಈ ಪ್ರಶ್ನೆಗೆ ಸರಿಯಾದ ಉತ್ತರ ಆಪ್ಷನ್ ಬಿ ರಾಷ್ಟ್ರಪತಿ ಭಾರತದಲ್ಲಿ ಮರಣದಂಡನೆಯನ್ನು ರಾಷ್ಟ್ರಪತಿ ಗಳು ಕ್ಷಮಿಸುತ್ತಾರೆ ಎಂಟನೇ ಪ್ರಶ್ನೆ ಯಾವ ಜೀವಿಯು ರಕ್ತವನ್ನು.

ಹೊಂದಿಲ್ಲ ಎ. ಇರುವೆ ಬಿ. ಚೇಳು ಸಿ. ಸೊಳ್ಳೆ ಡಿ. ಐಸ್ ಫಿಶ್ ಈ ಪ್ರಶ್ನೆಗೆ ಸರಿಯಾದ ಉತ್ತರ ಆಪ್ಷನ್ ಡಿ ಐಸ್ ಫಿಶ್ ಹೈ ಸ್ಪೀಶ್ ಜೀವಿಯು ರಕ್ತವನ್ನು ಹೊಂದಿಲ್ಲ 9ನೇ ಪ್ರಶ್ನೆ ನಾಯಿ ಕಚ್ಚಿದ ನಂತರ ವ್ಯಕ್ತಿ ಎಷ್ಟು ವರ್ಷಗಳ ನಂತರ ಸಾಯಬಹುದು ಆಪ್ಷನ್ ಎ. ಒಂದು ವರ್ಷ ಬಿ. ಎರಡು ವರ್ಷ ಸಿ. ಮೂರು ವರ್ಷ ಡಿ. 4 ವರ್ಷ ಈ ಪ್ರಶ್ನೆಗೆ ಸರಿಯಾದ ಉತ್ತರ ಆಪ್ಷನ್ ಎ ಒಂದು ವರ್ಷ.

ನಾಯಿ ಕಚ್ಚಿದ ನಂತರ ವ್ಯಕ್ತಿಯು ಚಿಕಿತ್ಸೆ ತೆಗೆದುಕೊಳ್ಳದೆ ಇದ್ದರೆ ಅವರು ಒಂದು ವರ್ಷದಲ್ಲಿ ಸಾಯಬಹುದು 10ನೇ ಪ್ರಶ್ನೆ ಯಾವ ಹಕ್ಕಿ ಚಂದ್ರನನ್ನು ನೋಡಿ ಅಳುತ್ತದೆ ಆಪ್ಷನ್ ಎ. ನವಿಲು ಬಿ. ಗೂಬೆ ಸಿ. ಕಾಗೆ ಡಿ. ಗಿಳಿ ಇದಕ್ಕೆ ಸರಿಯಾದ ಉತ್ತರ ಆಪ್ಷನ್ ಬಿ ಗೂಬೆ ಇದು ರಾತ್ರಿಯ ಸಮಯದಲ್ಲಿ ಚಂದ್ರನನ್ನು ನೋಡಿ ಅಳುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.