ಮೊಬೈಲ್ ಕವರ್ ಹಿಂಬದಿಯಲ್ಲಿ ದುಡ್ಡಿಡೋ ಅಭ್ಯಾಸ ಇದೆಯಾ ಹಾಗಿದ್ದರೆ ಇದನ್ನು ಕೇಳಿ… ನಿಮ್ಮ ಮೊಬೈಲ್ ಬಳಕೆ ಮಾಡುತ್ತಾ ಮಾಡುತ್ತಾ ಬಿಸಿಯಾಗೋದನ್ನು ಗಮನಿಸಿದ್ದೀರಾ ಈ ರೀತಿ ಹೆಚ್ಚಾಗಿರುವ ಬಿಸಿ ಹೊರಗೆ ಹೋಗೋಕೆ ಜಾಗ ಆಗೋದಿಲ್ಲ ಟೈಟ್ ಆದ ಫೋನ್ ಕವರ್ ಜೊತೆಗೆ ಕಾಗದ ಬೇರೆ ಇತರೆ ಫೋನ್ ಎಕ್ಸ್ಪ್ಲೋಟ್ ಹಾಕುವ ಸಾಧ್ಯತೆ ಇದೆ ಜೀವಕ್ಕೆ.

ತೊಂದರೆಯಾಗುತ್ತದೆ ಇನ್ನು ದುಡ್ಡು ಕಾಗದವೇ ಇರಬಹುದು ಆದರೆ ಅದರಲ್ಲಿ ವಿಭಿನ್ನ ಕೆಮಿಕಲ್ ಗಳಿವೆ ಬಿಸಿಯ ಜೊತೆಗೆ ಬ್ಲಾಸ್ಟ್ ಆಗಲು ಸಹಾಯ ಮಾಡುತ್ತವೆ ನಿಮ್ಮ ನಿರ್ಲಕ್ಷದಿಂದ ನಿಮಗೆ ಅಥವಾ ನಿಮ್ಮವರಿಗೆ ಕೊಟ್ಟು ಬರುವ ಸಾಧ್ಯತೆ ಇದೆ ಹೀಗಾಗಿ ದುಡ್ಡು ಇಡುವ ಮುನ್ನ ಒಮ್ಮೆ ಆಲೋಚಿಸಿ.ಮೊಬೈಲ್ ಕವರ್ ಹಿಂಬದಿಯಲ್ಲಿ ದುಡ್ಡು ಇಡುವ ಅಭ್ಯಾಸ ನಿಮಗೂ ಕೂಡ.

ಇದೆಯಾ ಹಾಗಾದರೆ ಇದನ್ನು ನೀವು ಕೇಳಲೇಬೇಕು ಆನ್ಲೈನ್ ಬೇಡ ಕ್ಯಾಶ್ ಕೊಡಿ ಎಂದು ಅಂಗಡಿಯವರು ಕೇಳಿದಾಗ ನಾವು ಪರ್ಸ್ ಮರೆತು ಹೋಯಿತು ಎಂದು ಅಂದುಕೊಳ್ಳುವುದು ಸಹಜ ಆದರೆ ಏನಾಗುತ್ತದೆ ಏನು ತೊಂದರೆ ಇಲ್ಲ ಪರ್ಸ್ ಮರೆತು ಹೋದರೆ ಏನಂತೆ ನನ್ನ ಫೋನ್ ಹಿಂಬದಿಯ ಪ್ಯಾಕೆಟ್ ನಲ್ಲಿ ದುಡ್ಡು ಇದೆಯಲ್ಲ ಎಂದು ಎಮರ್ಜೆನ್ಸಿ ಗಾಗಿ ಕೆಲವರು ಫೋನಿನ.

ಪೌಚ್ ಒಳಗಡೆ ಹಣವನ್ನ ಪೌಚ್ನ ಹಿಂಬದಿಯಲ್ಲಿ ಇಟ್ಟಿರುತ್ತಾರೆ ಇಂತಹ ಅಭ್ಯಾಸ ಎಷ್ಟೊಂದು ಜನಕ್ಕೆ ಇದೆ ಆದರೆ ಇದು ಒಬ್ಬರು ಅಥವಾ ಇಬ್ಬರ ಕಥೆ ಅಲ್ಲವೇ ಅಲ್ಲ ಸಾಕಷ್ಟು ಮಂದಿ ಈ ರೀತಿ ಮಾಡುತ್ತಾ ಇದ್ದಾರೆ ಆದರೆ ಇದರಿಂದ ಒಂದು ಸಮಸ್ಯೆ ಇದೆ, ಏನಪ್ಪ ಆ ಸಮಸ್ಯೆ ಎಂದು ಯೋಚನೆ ಮಾಡುತ್ತಾ ಇದ್ದೀರಾ ಇದರ ಹಿಂದೆ ಒಂದು ದೊಡ್ಡ ಕಾರಣವೆ ಇದರಿಂದ ಸಮಸ್ಯೆಗಳು ನಿಮಗೆ.

ತಪ್ಪಿದ್ದಲ್ಲ ಹೇಗೆ ಎಂದರೆ ನಿಮ್ಮ ಮೊಬೈಲ್ ಬಳಕೆ ಮಾಡುತ್ತಾ ಮಾಡುತ್ತಾ ಬಿಸಿಯಾಗುವುದನ್ನು ನೀವು ಗಮನ ಮಾಡಿದ್ದೀರಾ ಅಂದರೆ ಗಮನಿಸಿದ್ದೀರಾ ಅಲ್ಲವ ಮೊಬೈಲ್ ಇದ್ದಕ್ಕಿದ್ದ ಹಾಗೆ ತುಂಬಾ ಬಿಸಿಯಾಗುತ್ತದೆ ಈ ರೀತಿಯಾಗಿ ಹೆಚ್ಚಾಗಿರುವ ಬಿಸಿ ಹೊರಗೆ ಹೋಗಲು ಜಾಗ ಇರುವುದಿಲ್ಲ ಟೈಟ್ ಆದ ಬ್ಯಾಕ್ ಪೌಚ್ ಹಾಕಿ ಅದರ ಜೊತೆಗೆ ನೂಟನ್ನು ಸಹ ಇಟ್ಟರೆ ಫೋನ್ ಎಕ್ಸ್.

ಪ್ಲೋಡ್ ಆಗುವ ಸಾಧ್ಯತೆ ಇರುತ್ತದೆ ಅಂದರೆ ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ ಇದು ನಮ್ಮ ನಿಮ್ಮ ಎಲ್ಲರ ಜೀವಕ್ಕೂ ತೊಂದರೆಯ ವಿಷಯವೇ ಅಲ್ಲವಾ ಇದನ್ನು ನೆಗ್ಲೆಟ್ ಮಾಡಬೇಡಿ, ಇನ್ನು ದುಡ್ಡು ಕಾಗದವೇರಬಹುದು ಆದರೆ ಅದರಲ್ಲಿ ವಿಭಿನ್ನವಾದ ಕೆಮಿಕಲ್ ಗಳು ಕೂಡ ಇರುತ್ತದೆ ಬಿಸಿಗೆ ಕೆಮಿಕಲ್ ರಿಯಾಕ್ಟ್ ಆಗಿ ಬ್ಲಾಸ್ಟ್ ಆಗಲು ಸಹಾಯಮಾಡುತ್ತದೆ ನಿಮ್ಮ ಈ ನಿರ್ಲಕ್ಷದಿಂದ
ನಿಮಗೆ ಅಥವಾ ನಿಮ್ಮ ಕುಟುಂಬದವರಿಗೆ ಕೊತ್ತಂಬರಿ ಇದೆ.

ಹೀಗಾಗಿ ದುಡ್ಡು ಇಡುವ ಮುನ್ನ ಒಮ್ಮೆ ಆಲೋಚಿಸಿ, ಈ ರೀತಿಯ ತಪ್ಪು ಮಾಡಿದರೆ ಖಂಡಿತ ಅದನ್ನು ಸರಿಪಡಿಸಿಕೊಳ್ಳಿ ನೀವು ಸಾಧ್ಯವಾದಷ್ಟು ನಿಮ್ಮ ಹಣವನ್ನು ಪರ್ಸ್ನಲ್ಲಿಯೇ ಇಟ್ಟುಕೊಳ್ಳಿ ಮೊಬೈಲ್ ಬ್ಯಾಕ್ ಕವರ್ ನಲ್ಲಿ ಇಡುವುದಕ್ಕೆ ಹೋಗಬೇಡಿ ಇದು ತುಂಬಾ ಡೇಂಜರ್ ಎಂದು ಹೇಳಲಾಗುತ್ತಿದೆ ಕೆಲವು ವರದಿಗಳ ಪ್ರಕಾರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.