ಮಹಿಳೆಯರ ಈ ಮೂರು ಭಾಗ ದೊಡ್ಡದಿದ್ದರೆ ಅವರು ಬಹಳ ಅದೃಷ್ಟವಂತರಂತೆ ಹಾಗು ಆಕೆ ಗಂಡ ಶ್ರೀಮಂತನಾಗುವುದರಲ್ಲಿ ಸಂಶಯ ಬೇಡ. ಚಾಣಕ್ಯ ಈ ಮಾತುಗಳು ನಿಮಗೆ ವಿಚಿತ್ರ ಎನಿಸಿದ್ರು. ಇದು ಸತ್ಯ ಚಾಣಕ್ಯನ ನೀತಿಗಳು ಉತ್ತಮ ಜೀವನಕ್ಕೆ ತುಂಬಾ ಉಪಯುಕ್ತವೆಂದು ಪರಿಗಣಿಸಲಾಗಿದೆ. ಇವರ ನೀತಿಗಳು ಸಾಮಾನ್ಯ ವ್ಯಕ್ತಿಗಳಿಗೆ ಬಹಳಷ್ಟು ಸಹಾಯಕವಾಗುತ್ತದೆ. ಚಾಣಕ್ಯರು ಬಹಳಷ್ಟು ನೀತಿಗಳನ್ನು ತಿಳಿಸಿದ್ದಾರೆ. ಅದರಲ್ಲಿ ಮಹಿಳೆಯರ ಬಗ್ಗೆಯೂ ಸಾಕಷ್ಟು ವಿಚಾರಗಳನ್ನು ವ್ಯಾಖ್ಯಾನಿಸಿದ್ದಾರೆ. ಅದರಲ್ಲಿ ಯಾರಿಗೂ ತಿಳಿಯದ ಕೆಲವೊಂದು ಗೌಪ್ಯ ವಿಚಾರಗಳು. ಇಲ್ಲಿ ಅದನ್ನು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೀನಿ.
ಚಾಣಕ್ಯರ ಪ್ರಕಾರ ಮಹಿಳೆಯರ ಮೂರು ಅಂಗಗಳು ದೊಡ್ಡದಿದ್ದರೆ ಅದು ಅವರಿಗೆ ಅದೃಷ್ಟವಾಗಿ ಪರಿಣಮಿಸಿ ಅಂತಹ ಹುಡುಗಿಯರನ್ನು ಮದುವೆಯಾಗುವ ಗಂಡಸು ಕೂಡ ಶ್ರೀಮಂತರಾಗುತ್ತಾನೆ. ಹಾಗೂ ಅಂತಹ ಮಹಿಳೆಯರನ್ನು ಕಂಡರೆ ತಾಯಿ ಲಕ್ಷ್ಮಿ ದೇವಿಗೂ ಕೂಡ ಬಹಳ ಇಷ್ಟವಂತೆ. ಹಾಗಾದರೆ ಮಹಿಳೆ ಯಾವ ಭಾಗದಲ್ಲಿ ಇದೆ ಅದೃಷ್ಟ ಎಂಬುದನ್ನು ನೋಡೋಣ.
ಮೊದಲನೆಯದಾಗಿ ಕಾಲಿನ ಹೆಬ್ಬೆರಳು ಯಾವ ಮಹಿಳೆ ಕಾಲಿನ ಹೆಬ್ಬೆರಳು ಉಳಿದ ಬೆರಳುಗಳಿಗಿಂತ ದೊಡ್ಡದಾಗಿದ್ದರೆ ಆಕೆ ಬಹಳ ಬುದ್ಧಿವಂತ ಹಾಗೂ ಜವಾಬ್ದಾರಿಯುತ ಮಹಿಳೆಯಂತೆ. ಮಹಿಳೆಯರ ಬೆರಳು ದೊಡ್ಡದಾಗಿದ್ದರೆ ಆಕೆಗೆ ಜವಾಬ್ದಾರಿ ಜಾಸ್ತಿ ಇರುತ್ತದೆ ಹಾಗು ಮೊನ್ನೆ ಸಂಸಾರವನ್ನು ಚೆನ್ನಾಗಿ ನಿಭಾಯಿಸುತ್ತಾಳೆ. ಚಾಣಕ್ಯರ ಪ್ರಕಾರ ಇಂತಹ ಮಹಿಳೆಯರು ತುಂಬಾ ಬುದ್ಧಿವಂತ ಹಾಗೂ ಅದೃಷ್ಟವಂತ ಮಹಿಳೆಯರಂತೆ. ಹೆಬ್ಬೆರಳು ದೊಡ್ಡದಾಗಿದ್ದರೆ ತಾಯಿ ಲಕ್ಷ್ಮಿ ದೇವಿಗೆ ಬಹಳ ಇಷ್ಟವಂತೆ ಹಾಗೂ ಇಂತಹ ಮಹಿಳೆಯರನ್ನು ಮದುವೆಯಾಗು ಗಂಡಸರಿಗೆ ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗುವ ಸಾಧ್ಯತೆ ಇರುತ್ತದೆ. ಇವರ ವೈವಾಹಿಕ ಜೀವನ ಸುಖ ನೆಮ್ಮದಿಯಿಂದ ಸಾಗುತ್ತದೆ ಹಾಗೂ ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಕೂಡ ಅಲ್ಪ ಸಮಯ ಮಾತ್ರ ಇರುತ್ತದೆ.
ಅದಕ್ಕಾಗಿ ಗಂಡಸರು ಇಂತಹ ಮಹಿಳೆಯರನ್ನು ಮದುವೆಯಾಗ ಬೇಕಂತೆ. ಎರಡನೆಯ ದಾಗಿ, ಉದ್ದ ಮೂಗು ಯಾವ ಮಹಿಳೆಗೆ ಉದ್ದ ವಾದ ಮೂಗು ಇರುತ್ತದೆಯೋ ಆಕ್ಕೆ ಸಂಪತ್ತಿನ ದೇವಿಗೆ ಸಮಾನ ಉದ್ದನೆಯ ಮೂಗು ಇರುವ ಮಹಿಳೆ ಬಹಳ ಅದೃಷ್ಟವಂತ ಹಾಗು ಬಹಳ ಸುಂದರ ಮಹಿಳೆಯಂತೆ ಚಾಣಕ್ಯರ ಪ್ರಕಾರ ಉದ್ದ ಮೂಗಿರುವ ಮಹಿಳೆಗೆ ಅದೃಷ್ಟ ಅನ್ನೋದು ಅಂಗೈ ಮೇಲೆ ಇರುತ್ತದೆ. ಆಗ ಇವರಿಗೆ ಕುಬೇರ ದೇವ ಮತ್ತು ಲಕ್ಷ್ಮೀ ದೇವಿ ಬಹಳ ಬೇಗ ಒಲಿಯುತ್ತಾರೆ. ಇವರು ಬಹಳ ರೂಪವತಿಯಾಗಿರುತ್ತಾರೆ. ಇಂತಹ ಮಹಿಳೆಯರು ಅಡುಗೆಯನ್ನು ಬಹಳ ರುಚಿಕರವಾಗಿ ಮಾಡುತ್ತಾರೆ ಹಾಗೂ ಇಂತಹ ಮಹಿಳೆಯರನ್ನು ಮದುವೆಯಾಗುವ ಗಂಡಸರು ಕೂಡ ಅದೃಷ್ಟವಂತ ರಂತೆ.
ಯಾಕೆಂದರೆ ಉದ್ದ ಮೂಗನ್ನು ಹೊಂದಿರುವ ಮಹಿಳೆಯರನ್ನು ಮದುವೆಯಾದರೆ ಉದ್ಯಮ ಕ್ಷೇತ್ರದಲ್ಲಿ ಬಹಳಷ್ಟು ಯಶಸ್ಸು ಸಿಗುತ್ತದೆ. ಏನಾದರು ಮಾಡುವುದಾದರೆ ನಿಮಗೆ ಗೆಲುವು ಕಟ್ಟಿಟ್ಟ ಬುತ್ತಿ ಇದೇ ಕಾರಣಕ್ಕಾಗಿ ಇಂತಹ ಮಹಿಳೆಯರನ್ನು ಅದೃಷ್ಟವೆಂದು ಚಾಣಕ್ಯರು ವ್ಯಾಖ್ಯಾನಿಸಿದ್ದಾರೆ. ಇನ್ನು ಕೊನೆಯದಾಗಿ ಉಂಗುರದ ಬೆರಳು ಉದ್ದವಿದ್ದರೆ ನಮ್ಮ ಕೈಯಲ್ಲಿರುವ ಐದು ಬೆರಳುಗಳಲ್ಲಿ ಮಧ್ಯದ ಬೆರಳ ನ್ನು ಹೊರತುಪಡಿಸಿ ತೋರುಬೆರಳಿಗಿಂತ ಉಂಗುರ ಬೆರಳು ದೊಡ್ಡದಾಗಿದ್ದರೆ ಅಂತಹ ಮಹಿಳೆಯರು ಕೂಡ ಅದೃಷ್ಟವಂತ ಮಹಿಳೆಯರಂತೆ. ನಮ್ಮ ಹಿಂದೂ ಗ್ರಂಥಗಳ ಪ್ರಕಾರ ಉಂಗುರದ ಬೆರಳು ಉದ್ದ ವಿರುವ ಮಹಿಳೆಯರು ಸಿಗುವುದು ಬಹಳ ಕಡಿಮೆ. ಅಂತವರ ಅಂಗೈನಲ್ಲಿ ಅದೃಷ್ಟ ಲಕ್ಷ್ಮಿ ತಾಂಡವ ಆಡುತ್ತಾಳೆ ಅಂತೆ. ಹಾಗೆ ಇವರು ಮುಟ್ಟಿದ್ದೆಲ್ಲ ಚಿನ್ನವಾಗುವಂತಹ ಅದೃಷ್ಟವನ್ನು ಹೊಂದಿರುತ್ತಾರೆ. ಜಾತಕನ ಪ್ರಕಾರ ಉಂಗುರದ ಬೆರಳು ಉದ್ದವಿರುವ ಮಹಿಳೆಗೆ ಗಂಡನ ಮೇಲೆ ಬಹಳ ಕಾಳಜಿ ಇರುತ್ತದೆ. ಇವರು ಗಂಡನನ್ನು ತುಂಬ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಹಾಗು ಚಾಣಕ್ಯ ಹೆಂಡತಿ ಬೆರಳು ಕೂಡ ಉದ್ದವಿತ್ತು ಎನ್ನುವ ಮಾತಿದೆ.
ಅದಕ್ಕಾಗಿ ಗಂಡಸರು ಉಂಗುರದ ಬೆರಳು ಉದ್ದವಿರುವ ಮಹಿಳೆಯರನ್ನು ಮದುವೆಯಾದರೆ ಬಹಳ ಒಳ್ಳೆಯದು ಹಾಗು ಜೀವನ ದಲ್ಲಿ ತುಂಬಾ ಖುಷಿಯಿಂದ ಇರಬಹುದು ಎಂಬ ಮಾತನ್ನು ಚಾಣಕ್ಯರು ತಿಳಿಸಿದ್ದಾರೆ. ಎಷ್ಟು ಜನರು ಮಹಿಳೆಯರ ಬಗ್ಗೆ ತಿಳಿಸಿದ ಕೆಲವೊಂದು ವಿಷಯಗಳು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.