ಮಳೆಗಾಲದಲ್ಲಿ ಕೇವಲ ಎರಡು ಬಾಟಲ್ ಕ್ಯಾಪ್ ಗಳೊಂದಿಗೆ ನಿಮ್ಮ ಇಡೀ ಕುಟುಂಬದ ಬಟ್ಟೆಗಳನ್ನ ಚುರುಕಾಗಿ ಒಣಗಿಸಿ. ನೋಡಿ ಒಂದೆರಡು ಪೈಪ್ ನಿಮಗೆ ಬೇಡದೆ ಹೋಗಿರುವಂತ ಒಂದು ಸೀರೆ ಮತ್ತೆ ಒಂದ್ ಸ್ವಲ್ಪ ಒಂದು ದಾರ ಇದರಲ್ಲಿ ಹೇಗೆ ಬಟ್ಟೆ ಒಣಗ್ಸೋದು ಅಂತ ಹೇಳ್ತೀನಿ. ಒಂದು ಎರಡು ಪಾಯಿಪನ್ನು ತಗೊಳ್ಳಿ ಬೇಡದೆ ಇರೋ ಅಂತದ್ದು ವೇಸ್ಟ್ ಆಗಿರುವಂತ ತಗೊಂಡು ಅದಕ್ಕೆ ಎರಡು ಪೈಪಿಗೂ ಸಮಾನವಾದಂತಹ ಒಂದು ನಾಲ್ಕೈದು ಹೋಲ್ ಮಾಡ್ಕೊಳ್ಳಿ. ಮತ್ತೆ ನೀವು ಯೂಸ್ ಮಾಡದೆ ಇರುವಂತ ಒಂದು ವೇಲ್ ತಗೊಳ್ಳಿ ಚೂಡಿದಾರದ ಒಂದು ವೇಲ್ ಅನ್ನ ತಗೊಳ್ಳಿ. ಅದನ್ನ ತಗೊಂಡು ಒಂದು ನೇರವಾಗಿ ಹೀಗೆ ಕಟ್ ಮಾಡಿ.

ನಿಮಗೆ ವೇಲ್ ಅಥವಾ ಸೇರೆನಾ ಕಟ್ ಮಾಡ್ಕೊಂಡು ಮಾಡಕ್ ಆಗ್ತಿಲ್ಲ ಅನ್ನೋರು ನೇರವಾಗಿ ಅಂಗಡಿ ಇಂದ ದಾರವನ್ನೇ ತಂದುಕೊಳ್ಳಿ ಏಕೆಂದರೆ ಇದು ಒಂದು ರೂಪಾಯಿ ಖರ್ಚಿಲ್ಲದೆ ಮಾಡುವಂತದ್ದು ಅಲ್ವಾ ಅದಕ್ಕೆ ವೇಲಿಂಗ ನಾವು ಒಂದು ಸೇಫ್ಟಿ ಪಿನ್ ಅನ್ನ ತಗೊಂಡಿದ್ವ ಹೇರ್ ಕ್ಲಿಪ್ ತಗೊಂಡು ಮಾಡುವಂತಹ ಒಂದು ಒಂದು ಪ್ರಕಾರದ ಬಟ್ಟೆ ಒಣಗ್ಸ್ಲಿಕೆ ಇದು. ಆಮೇಲೆ ಹೋಲ್ ಒಳಗಡೆ ಸುರಿಬೇಕು ಈ ಬಟ್ಟೆ ಚೂರ್ ಜೇನು ಉದ್ದುದ್ದವಾಗಿ ಕಟ್ ಮಾಡಿಕೊಂಡಿರುತ್ತೇವೆ ಅಲ್ವಾ ಒಂದೊಂದಾಗಿ ಹೋಲ್ ಒಳಗಡೆ ಸುರಿದು ಮತ್ತೆ ಈ ಕಡೆ ಮತ್ತೊಂದು ಪೈಪು ಆಕಡೆ ಮತ್ತೊಂದ್ ಪೈಪ್ ಇತ್ತು ಈ ತುದಿ ಎರಡು ತುದಿಗಳಿಂದ ತುರಿದು ಗಂಟ್ ಹಾಕಬೇಕು ಚೆನ್ನಾಗಿ.

ಮತ್ತೆ ಬಾಟಲಿನ ಮುಚ್ಚಳವನ್ನು ಎರಡು ಮುಚ್ಚಳವನ್ನು ತೆಗೆದುಕೊಂಡು ಮಿಡಿಲ್ ಅದನ್ನ ಹೋಲ್ ಮಾಡ್ಕೋಬೇಕು. ಅದಕ್ಕೆ ಸೀರೆ ತುಂಡು ಏನು ತುಂಡು ಅದು ನಾವು ಕಟ್ ಮಾಡಿ ಇಟ್ಟುಕೊಂಡಿರುತ್ತೇವೆ. ಅದನ್ನ ಬಾಟಲಿ ಮುಚ್ಚಿ ಒಳಗಡೆ ಪೋಣಿಸಬೇಕು ಈ ಹಗ್ಗ ಏನು ಗಂಟ್ಹಾಕಿರ್ತೀವಿ ನಾವು ಅದೇ ತರಹ ಎರಡು ಮುಚ್ಚಿಲಿಗೂ ಸಹ ಈ ಕಡೆ ತುದಿ ಆ ಕಡೆ ತುದಿಯನ್ನು ಪೋಣಿಸಿ ಗಂಟ್ ಹಾಕ್ಬಿಡ್ಬೇಕು.

ಮತ್ತೆ ಮಾಡಿರೋದನ್ನ ಆ ಕಡೆಯಿಂದ ಈ ಕಡೆದನ್ನ ಸೇರಿಸಿ ಈ ಪೈಪ್ನ ಒಂದು ಪೈಪಿನ ತುಂಡಿಗೆ ಅದನ್ನು ಸೇರಿಸಿ ಪೋಣಿಸಬೇಕು ಮತ್ತೆ ಆ ಬಾಟಲಿನ ಮುಚ್ಚುಳನ ನೀವು ಆ ಒಂದು ಪೈಪಿನ ತುಂಡಿನ ತುದಿಗೆ ಅದನ್ನ ಪೋಣಿಸಬೇಕು ಏಕೆಂದರೆ ಅದು ಹ್ಯಾಂಗಿಂಗ್ ತರ ಆಗುತ್ತೆ. ಆ ಹ್ಯಾಂಗಿಂಗ್ ತರ ಆಗಿದ್ದನ್ನ ನೀವು ಒಂದು ಮೊಳೆಗೆ ನೇತಾಕಿಕೊಳ್ಳುಬೇಕು. ಪೈಪಿನ ಲಾಸ್ಟ ಅಲ್ಲಿ ಇನ್ನೊಂದು ಸೀರೆ ತುಂಡನ್ನ ತೆಗೆದುಕೊಂಡು ಸಣ್ಣ ತುಂಡು ಅದನ್ನ ಲಾಸ್ಟಿಗೆ ಗಂಟ್ ಹಾಕಬೇಕು.
ಒಂದು ವೇಳೆ ಬಟ್ಟೆ ಕಟ್ಟಾಗುತ್ತೆ ಎನ್ನುವರು ನೀವು ಅಂಗಡಿಯಿಂದ ದಾರನ ತಂದುಕೊಂಬೇಡಿ ಏಕೆಂದರೆ ದಾರಾ ಅಂದ್ರೆ ಇನ್ನು ಸ್ವಲ್ಪ ಗಟ್ಟಿಯಾಗಿರುತ್ತೆ. ಮತ್ತೆ ಆ ಕಡೆ ಈ ಕಡೆ ಹಾಕ್ಲಿಕ್ಕೆ ನಾನು ಬಾಟಲ್ ಮುಚ್ಚಳನ ತಗೊಂಡಿದ್ದೇನೆ. ಮತ್ತೆ

ನಿಮ್ಮನೇಲಿ ಯಾವ್ದಾದ್ರು ಸ್ಟೀಲ್ ಮಳೆ ಬರುತ್ತಲ್ಲ ಆದರೆ ಯೂಸ್ ಮಾಡಿಕೊಳ್ಳಿ ಯಾಕೆಂದರೆ ನೋಡಿ ನಾನು ಈಗ ಎಷ್ಟು ಬಟ್ಟೆನ ನಾನು ತುಂಬಾ ಬಟ್ಟೆನ ಒಣಗಾಕಿದೀನಿ. ಇದು ಮಳೆಗಾಲದಲ್ಲೆಲ್ಲ ತುಂಬಾ ಚೆನ್ನಾಗಿ ಆಗುತ್ತೆ ನಿಜವಾಗ್ಲೂ ಸಹಿತ ಮಳೆಗಾಲದಲ್ಲಿ ತುಂಬಾ ತೊಂದರೆ. ಆದ್ರಿಂದ ಇದು ತುಂಬಾ ನಿಮಗೆ ಹೆಲ್ಪ್ ಆಗುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.